ಮಾದರಿ ನಿರೂಪಣೆಗಳು
ಎಚ್ಚರ! ಅಕ್ಟೋಬರ್-ಡಿಸೆಂಬರ್
“ತಿನ್ನೋ ಆಹಾರದಲ್ಲಿ ಹೆಚ್ಚುಕಮ್ಮಿಯಾಗಿ ಪ್ರತಿವರ್ಷ ಲೋಕದಲ್ಲಿ ಲಕ್ಷಗಟ್ಟಲೆ ಜನರು ಕಾಯಿಲೆ ಬೀಳುತ್ತಿದ್ದಾರೆ. ನಾವು ನೀವು ಖರೀದಿಮಾಡೋ ಆಹಾರ ಸುರಕ್ಷಿತ ಆಹಾರನಾ? [ಉತ್ತರಕ್ಕಾಗಿ ಕಾಯಿರಿ.] ಆಹಾರದಿಂದ ಬರೋ ರೋಗಗಳನ್ನು ತಡೆಯುವ ನಾಲ್ಕು ವಿಧಾನಗಳನ್ನು ಈ ಪತ್ರಿಕೆ ತಿಳಿಸುತ್ತೆ. ಇಡೀ ಲೋಕದ ಜನರು ಒಳ್ಳೇ ಆಹಾರವನ್ನೇ ತಿನ್ನೋ ಕಾಲ ಬರುತ್ತೆ ಅಂಥ ದೇವರು ಕೊಟ್ಟಿರುವ ಮಾತಿನ ಬಗ್ಗೆ ಕೂಡ ಈ ಪತ್ರಿಕೆ ತಿಳಿಸುತ್ತೆ. ಆ ಮಾತನ್ನು ನಿಮಗೆ ಬೈಬಲಿನಿಂದಲೇ ತೋರಿಸಲಾ?” ಮನೆಯವರು ಒಪ್ಪಿದರೆ ಕೀರ್ತನೆ 104:14, 15 ಓದಿ.