ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 9/11 ಪು. 4
  • ಮಾದರಿ ನಿರೂಪಣೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮಾದರಿ ನಿರೂಪಣೆಗಳು
  • 2011 ನಮ್ಮ ರಾಜ್ಯದ ಸೇವೆ
  • ಅನುರೂಪ ಮಾಹಿತಿ
  • ಮಾದರಿ ನಿರೂಪಣೆಗಳು
    2013 ನಮ್ಮ ರಾಜ್ಯದ ಸೇವೆ
  • ಮಾದರಿ ನಿರೂಪಣೆಗಳು
    2014 ನಮ್ಮ ರಾಜ್ಯದ ಸೇವೆ
  • ಮಾದರಿ ನಿರೂಪಣೆಗಳು
    2012 ನಮ್ಮ ರಾಜ್ಯದ ಸೇವೆ
  • ಮಾದರಿ ನಿರೂಪಣೆಗಳು
    2012 ನಮ್ಮ ರಾಜ್ಯದ ಸೇವೆ
ಇನ್ನಷ್ಟು
2011 ನಮ್ಮ ರಾಜ್ಯದ ಸೇವೆ
km 9/11 ಪು. 4

ಮಾದರಿ ನಿರೂಪಣೆಗಳು

ಅಕ್ಟೋಬರ್‌ ತಿಂಗಳ ಮೊದಲ ಶನಿವಾರದಂದು ಬೈಬಲ್‌ ಅಧ್ಯಯನ ಆರಂಭಿಸಲಿಕ್ಕಾಗಿ

“ಕೆಟ್ಟತನ, ಕಷ್ಟಸಂಕಟ ಇರುವಂತೆ ದೇವರು ಏಕೆ ಬಿಡುತ್ತಾನೆಂದು ಯಾವತ್ತಾದರೂ ನೀವು ಯೋಚಿಸಿದ್ದುಂಟೊ? [ಪ್ರತಿಕ್ರಿಯೆಗೆ ಅವಕಾಶಕೊಡಿ.] ಇದಕ್ಕೆ ಸಂಬಂಧಿಸಿದ ವಿಷಯವೊಂದನ್ನು ನಿಮಗೆ ತೋರಿಸಲೊ?” ಮನೆಯವನಿಗೆ ಆಸಕ್ತಿಯಿದ್ದರೆ, ಅಕ್ಟೋಬರ್‌-ಡಿಸೆಂಬರ್‌ ಕಾವಲಿನಬುರುಜುವಿನ ಸಂಚಿಕೆಯ ಪುಟ 18ರ ಮೊದಲನೇ ಉಪಶೀರ್ಷಿಕೆಯ ಕೆಳಗಿರುವ ವಿಷಯವನ್ನು ಮತ್ತು ಅಲ್ಲಿ ಕೊಡಲಾದ ವಚನಗಳಲ್ಲಿ ಒಂದನ್ನು ಜೊತೆಯಾಗಿ ಓದಿ. ಪತ್ರಿಕೆಗಳನ್ನು ನೀಡಿರಿ. ಮುಂದಿನ ಪ್ರಶ್ನೆಯ ಉತ್ತರವನ್ನು ಚರ್ಚಿಸಲು ಪುನರ್ಭೇಟಿಗಾಗಿ ಏರ್ಪಾಡು ಮಾಡಿ.

ಕಾವಲಿನಬುರುಜು ಅಕ್ಟೋಬರ್‌-ಡಿಸೆಂಬರ್‌

“ಅನೇಕ ಜನರಿಗೆ ಯೇಸುವಿನ ಬಗ್ಗೆ ಭಿನ್ನಭಿನ್ನ ನಂಬಿಕೆಗಳಿವೆ. ಆತನ ಕುರಿತು ನಿಮ್ಮ ಅಭಿಪ್ರಾಯವೇನು? [ಪ್ರತಿಕ್ರಿಯೆಗೆ ಅವಕಾಶಕೊಡಿ.] ಯೇಸುವಿನ ಪಾತ್ರದ ಬಗ್ಗೆ ಬೈಬಲ್‌ ಏನನ್ನುತ್ತದೆಂದು ನಿಮಗೆ ತೋರಿಸಬಹುದೊ? [ಮನೆಯವನು ಒಪ್ಪುವಲ್ಲಿ ಯೋಹಾನ 17:3 ಓದಿ.] ಈ ಪತ್ರಿಕೆಯು ಯೇಸುವಿನ ಬಗ್ಗೆ, ಆತನು ಎಲ್ಲಿಂದ ಬಂದನು, ಹೇಗೆ ಜೀವಿಸಿದನು, ಏಕೆ ಸತ್ತನು ಎಂಬುದರ ಕುರಿತ ಸತ್ಯವನ್ನು ವಿವರಿಸುತ್ತದೆ.”

ಎಚ್ಚರ! ಅಕ್ಟೋಬರ್‌-ಡಿಸೆಂಬರ್‌

“ನಾವಿಂದು ಒಂದು ಸಾರ್ವಜನಿಕ ಸೇವೆಯ ಭಾಗವಾಗಿ ಕುಟುಂಬಗಳನ್ನು ಭೇಟಿಮಾಡುತ್ತಿದ್ದೇವೆ. ಮಕ್ಕಳನ್ನು ಬೆಳೆಸುವಾಗ ಹೆತ್ತವರು ಇಂದು ಎದುರಿಸುವ ಅತಿ ದೊಡ್ಡ ಸವಾಲು ಯಾವುದೆಂದು ಹೇಳುವಿರಿ? [ಪ್ರತಿಕ್ರಿಯೆಗೆ ಅವಕಾಶಕೊಡಿ.] ಅನೇಕ ಹೆತ್ತವರು ಸಲಹೆಗಾಗಿ ಶಾಸ್ತ್ರಗ್ರಂಥದ ಮೇಲೆ ಅವಲಂಬಿಸುತ್ತಾರೆ. ಮಕ್ಕಳಿಗೆ ಶಿಸ್ತನ್ನು ಕೊಡುವಾಗ ಸಹಾಯಕಾರಿ ಆಗಿರುವ ಒಬ್ಬ ಜ್ಞಾನಿಯ ಮಾತುಗಳನ್ನು ನಿಮಗೆ ತೋರಿಸಲೊ? [ಮನೆಯವನಿಗೆ ಆಸಕ್ತಿಯಿದ್ದಲ್ಲಿ ಎಫೆಸ 4:31 ಓದಿ.] ಈ ಪತ್ರಿಕೆಯು, ಮಕ್ಕಳ ಬೆಳವಣಿಗೆಯ ಪ್ರತಿಯೊಂದು ಹಂತದಲ್ಲಿ ಅಂದರೆ ಶೈಶವದಿಂದ ಹಿಡಿದು ಹದಿಹರೆಯದ ವರೆಗೆ ಬೈಬಲಾಧರಿತ ಸಲಹೆ ಹೆತ್ತವರಿಗೆ ಹೇಗೆ ನೆರವಾಗಬಲ್ಲದೆಂದು ತೋರಿಸುತ್ತದೆ.”

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ