ಮಾದರಿ ನಿರೂಪಣೆಗಳು
ಕಾವಲಿನಬುರುಜು ಏಪ್ರಿಲ್-ಜೂನ್
“ಭ್ರಷ್ಟಾಚಾರ ಇಲ್ಲದಿರುವ ಸರಕಾರವನ್ನು ನೀವು ಯಾವಾಗಲಾದರೂ ನೋಡಿದ್ದೀರಾ? ಬಹುಶಃ ಎಲ್ಲರೂ ಈ ಪ್ರಶ್ನೆಗೆ ಇಲ್ಲ ಅಂತಾನೇ ಹೇಳುತ್ತಾರೆ. ಆದರೆ ನಿಮಗೇನು ಅನಿಸುತ್ತೆ? ಯಾಕೆ ಸರಕಾರದಲ್ಲಿ ಇಷ್ಟೊಂದು ಭ್ರಷ್ಟಚಾರ ಇದೆ? ಏನು ಕಾರಣ ಇರಬಹುದು? [ಉತ್ತರಕ್ಕಾಗಿ ಕಾಯಿರಿ.] ಇದಕ್ಕೆ ಕಾರಣ ಏನಂತ ಈ ಪವಿತ್ರ ಗ್ರಂಥ ತಿಳಿಸುತ್ತೆ. ಅದನ್ನು ನಿಮಗೆ ತೋರಿಸಲಾ? [ಮನೆಯವನು ಒಪ್ಪುವುದಾದರೆ ಪ್ರಸಂಗಿ 7:20ನ್ನು ಓದಿ.] ಭ್ರಷ್ಟಾಚಾರ ಹೇಗೆ ಕೊನೆಯಾಗುತ್ತದೆ ಅಂತ ಈ ಪತ್ರಿಕೆ ತಿಳಿಸುತ್ತದೆ. ದಯವಿಟ್ಟು ಇದನ್ನು ಓದಿ ನೋಡಿ.”