ನಮ್ಮ ಕ್ರೈಸ್ತ ಜೀವನ
ಸಂಬಂಧಿಕರೊಬ್ಬರ ಬಹಿಷ್ಕಾರವಾದಾಗ ನಿಷ್ಠೆ ತೋರಿಸಿ
ಯೆಹೋವನ ನೀತಿನ್ಯಾಯಗಳನ್ನು ನಿಷ್ಠೆಯಿಂದ ಬೆಂಬಲಿಸಿ—ಪಶ್ಚಾತ್ತಾಪಪಡದ ವ್ಯಕ್ತಿಯ ಸಹವಾಸ ಮಾಡಬೇಡಿ ಎಂಬ ವಿಡಿಯೋ ನೋಡಿ. ನಂತರ, ಈ ಪ್ರಶ್ನೆಗಳನ್ನು ಉತ್ತರಿಸಿ:
ಸೋನಿಯಾಳ ಹೆತ್ತವರ ನಿಷ್ಠೆಯನ್ನು ಪರೀಕ್ಷಿಸಿದ ಸನ್ನಿವೇಶ ಯಾವುದು?
ನಿಷ್ಠೆಯನ್ನು ಕಾಪಾಡಿಕೊಳ್ಳಲು ಅವರಿಗೆ ಯಾವುದು ಸಹಾಯಮಾಡಿತು?
ಯೆಹೋವನಿಗೆ ಅವರು ತೋರಿಸಿದ ನಿಷ್ಠೆಯಿಂದ ಸೋನಿಯಾಳಿಗೆ ಹೇಗೆ ಪ್ರಯೋಜನವಾಯಿತು?