ಬೈಬಲಿನಲ್ಲಿರುವ ರತ್ನಗಳು | ಗಲಾತ್ಯ 1-3
“ನಾನು ಅವನನ್ನು ಮುಖಾಮುಖಿಯಾಗಿ ಎದುರಿಸಿದೆನು”
ಈ ವೃತ್ತಾಂತದಿಂದ ನಾವೇನು ಪಾಠ ಕಲಿಯುತ್ತೇವೆ?
ಧೈರ್ಯವಾಗಿ ಇರಬೇಕು.—ಕಾವಲಿನಬುರುಜು18.03 ಪುಟ 31-32 ಪ್ಯಾರ 16
ಮನುಷ್ಯನ ಭಯ ಉರುಲು.—it-2-E ಪುಟ 587 ಪ್ಯಾರ 3
ಹಿರಿಯರೂ ಸೇರಿ ಯೆಹೋವನ ಜನರೆಲ್ಲರೂ ಅಪರಿಪೂರ್ಣರು.—ಕಾವಲಿನಬುರುಜು10 6/15 ಪುಟ 17-18 ಪ್ಯಾರ 12
ನಮ್ಮಲ್ಲಿ ಪೂರ್ವಗ್ರಹ ಇದ್ದರೆ ಅದನ್ನು ಬುಡಸಮೇತ ಕಿತ್ತೆಸೆಯಲು ಪ್ರಯತ್ನಿಸಬೇಕು.—ಕಾವಲಿನಬುರುಜು18.08 ಪುಟ 9 ಪ್ಯಾರ 5