ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb23 ಜನವರಿ ಪು. 2
  • ನಾವ್ಯಾಕೆ ದೀನರಾಗಿರಬೇಕು?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಾವ್ಯಾಕೆ ದೀನರಾಗಿರಬೇಕು?
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ಅನುರೂಪ ಮಾಹಿತಿ
  • ಯೋಷೀಯನಿಗೆ ಒಳ್ಳೇ ಗೆಳೆಯರಿದ್ದರು
    ನಿಮ್ಮ ಮುದ್ದು ಮಕ್ಕಳಿಗೆ ಕಲಿಸಿರಿ
  • “ಬಿಲ್ಲಿನ ಗೀತೆ” ನಮಗೆ ಏನು ಕಲಿಸುತ್ತೆ?
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • ಸರಿಯಾದದ್ದನ್ನೇ ಗೈದ ಯೋಷೀಯ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2009
  • ಯೋಷೀಯ ನಿಯಮ ಪುಸ್ತಕವನ್ನ ಪ್ರೀತಿಸಿದ
    ಬೈಬಲ್‌ ನಮಗೆ ಕಲಿಸುವ ಪಾಠಗಳು
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
mwb23 ಜನವರಿ ಪು. 2
ಕಾರ್ಯದರ್ಶಿಯಾಗಿದ್ದ ಶಾಫಾನ ಸುರುಳಿಯಿಂದ ಓದುತ್ತಿರುವುದನ್ನ ರಾಜ ಯೋಷೀಯ ದೀನತೆಯಿಂದ ಕೇಳಿಸಿಕೊಳ್ತಿದ್ದಾನೆ.

ಬೈಬಲಿನಲ್ಲಿರುವ ನಿಧಿ

ನಾವ್ಯಾಕೆ ದೀನರಾಗಿರಬೇಕು?

ಯೆಹೋವನನ್ನು ಮೆಚ್ಚಿಸೋದೇ ಯೋಷೀಯನ ಆಸೆಯಾಗಿತ್ತು (2ಅರ 22:1-5)

ಪ್ರಜೆಗಳು ತಪ್ಪು ಮಾಡಿದ್ದಾರೆ ಅಂತ ಅವನು ದೀನತೆಯಿಂದ ಒಪ್ಪಿಕೊಂಡ (2ಅರ 22:13; ಕಾವಲಿನಬುರುಜು00 9/15 ಪುಟ 29-30)

ಯೋಷೀಯ ದೀನತೆ ತೋರಿಸಿದ್ದಕ್ಕೆ ಯೆಹೋವ ಆಶೀರ್ವದಿಸಿದನು (2ಅರ 22:18-20; ಕಾವಲಿನಬುರುಜು00 9/15 ಪುಟ 30 ಪ್ಯಾರ 2)

ನಾವು ಏನಾದ್ರೂ ಮಾಡೋ ಮುಂಚೆ ಯೆಹೋವನ ಹತ್ರ ದೀನತೆಯಿಂದ ಕೇಳಬೇಕು ಮತ್ತು ನಾವೇನಾದ್ರೂ ತಪ್ಪು ಮಾಡಿದ್ರೆ ಅದನ್ನ ಒಪ್ಕೊಂಡು ತಿದ್ದಿಕೊಳ್ಳಬೇಕು. ಆಗ ಯೆಹೋವ ದೇವರಿಗೆ ಖುಷಿಯಾಗುತ್ತೆ ಮತ್ತು ಆತನು ನಮ್ಮನ್ನ ಆಶೀರ್ವದಿಸ್ತಾನೆ.​—ಯಾಕೋ 4:6.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ