ಆಗಸ್ಟ್ 4-10
ಜ್ಞಾನೋಕ್ತಿ 25
ಗೀತೆ 154 ಮತ್ತು ಪ್ರಾರ್ಥನೆ | ಆರಂಭದ ಮಾತುಗಳು (1 ನಿ.)
ನಜರೇತಿನಲ್ಲಿರೋ ಸಭಾಮಂದಿರದಲ್ಲಿ ಯೇಸು ದಯೆಯಿಂದ ಮಾತಾಡೋದನ್ನ ಕೇಳಿ ಜನ ಆಶ್ಚರ್ಯ ಪಡ್ತಿದ್ದಾರೆ
1. ಮಾತಿನ ಬಗ್ಗೆ ಮನಸ್ಸಲ್ಲಿಡಬೇಕಾದ ಸುವರ್ಣ ಸಲಹೆಗಳು
(10 ನಿ.)
ಸರಿಯಾದ ಸಮಯ ನೋಡಿ ಮಾತಾಡಿ (ಜ್ಞಾನೋ 25:11; w15 12/15 19 ¶6-7)
ದಯೆ ಮತ್ತು ಸ್ನೇಹಭಾವದಿಂದ ಮಾತಾಡಿ (ಜ್ಞಾನೋ 25:15; w15 12/15 21 ¶15-16; ಚಿತ್ರ ನೋಡಿ)
ಬೇರೆಯವ್ರನ್ನ ಉತ್ತೇಜಿಸೋ ತರ ಮಾತಾಡಿ (ಜ್ಞಾನೋ 25:25; w95 4/1 17 ¶8)
2. ಬೈಬಲಿನಲ್ಲಿರುವ ರತ್ನಗಳು
(10 ನಿ.)
ಜ್ಞಾನೋ 25:28—ಈ ವಚನದಲ್ಲಿ ಹೇಳಿರೋ ಮಾತಿನ ಅರ್ಥ ಏನು? (it-2-E 399)
ಈ ವಾರದ ಬೈಬಲ್ ಅಧ್ಯಾಯಗಳಿಂದ ನೀವೇನು ಕಲಿತ್ರಿ?
3. ಬೈಬಲ್ ಓದುವಿಕೆ
(4 ನಿ.) ಜ್ಞಾನೋ 25:1-17 (th ಪಾಠ 10)
4. ಸಂಭಾಷಣೆ ಶುರುಮಾಡಿ
(3 ನಿ.) ಅನೌಪಚಾರಿಕ ಸಾಕ್ಷಿ. ನೀವು ಮಾತಾಡ್ತಿರೋ ವ್ಯಕ್ತಿ ಬೇಜಾರಲ್ಲಿದ್ದಾರೆ. (lmd ಪಾಠ 3 ಪಾಯಿಂಟ್ 3)
5. ಮತ್ತೆ ಭೇಟಿ ಮಾಡಿ
(4 ನಿ.) ಮನೆ-ಮನೆ ಸೇವೆ. ‘ನಂಗೆ ನನ್ನ ಧರ್ಮದ ಮೇಲೆ ತುಂಬಾ ಅಭಿಮಾನ ಇದೆ’ ಅಂತ ಹೇಳ್ತಾರೆ. (lmd ಪಾಠ 8 ಪಾಯಿಂಟ್ 4)
6. ಭಾಷಣ
(5 ನಿ.) ijwyp ಲೇಖನ 23—ವಿಷ್ಯ: ಜನ ನನ್ನ ಬಗ್ಗೆ ಗಾಳಿಸುದ್ದಿ ಹಬ್ಬಿಸ್ತಿದ್ರೆ ನಾನು ಏನು ಮಾಡಲಿ? (th ಪಾಠ 13)
ಗೀತೆ 35
7. ಸ್ಥಳೀಯ ಅಗತ್ಯಗಳು
(15 ನಿ.)
8. ಸಭಾ ಬೈಬಲ್ ಅಧ್ಯಯನ
(30 ನಿ.) lfb ಪಾಠ 6, ಭಾಗ 3ರ ಪರಿಚಯ ಮತ್ತು ಪಾಠ 7