-
ವಿಮೋಚನಕಾಂಡ 23:14ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
14 ನೀವು ವರ್ಷದಲ್ಲಿ ಮೂರು ಸಲ ನನ್ನ ಘನತೆಗಾಗಿ ಹಬ್ಬ ಆಚರಿಸಬೇಕು.+
-
-
1 ಸಮುವೇಲ 1:21ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
21 ಸ್ವಲ್ಪ ಸಮಯ ಆದ್ಮೇಲೆ ಎಲ್ಕಾನ ಕುಟುಂಬ ಸಮೇತ ಯೆಹೋವನಿಗೆ ವಾರ್ಷಿಕ ಬಲಿಯನ್ನ, ತನ್ನ ಹರಕೆಯನ್ನ ಅರ್ಪಿಸೋಕೆ ಹೋದ.+
-