ಕೀರ್ತನೆ 37:39, 40 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 39 ನೀತಿವಂತರ ರಕ್ಷಣೆ ಯೆಹೋವನಿಂದಾನೇ,+ಕಷ್ಟಕಾಲದಲ್ಲಿ ಆತನೇ ಅವ್ರ ಭದ್ರಕೋಟೆ.+ 40 ಯೆಹೋವ ಅವ್ರಿಗೆ ಸಹಾಯ ಮಾಡ್ತಾನೆ, ಅವ್ರನ್ನ ಕಾಪಾಡ್ತಾನೆ.+ ಅವರು ಆತನನ್ನ ಆಶ್ರಯಿಸಿರೋದ್ರಿಂದ,ಆತನು ಅವ್ರನ್ನ ಕೆಟ್ಟವರ ಕೈಯಿಂದ ಬಿಡಿಸಿ ಕಾಪಾಡ್ತಾನೆ.+ ಕೀರ್ತನೆ 50:15 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 15 ಕಷ್ಟಕಾಲದಲ್ಲಿ ನನ್ನನ್ನ ಕೂಗು.+ ನಾನು ನಿನ್ನನ್ನ ಕಾಪಾಡ್ತೀನಿ, ನೀನು ನನಗೆ ಗೌರವ ಕೊಡ್ತೀಯ.”+
39 ನೀತಿವಂತರ ರಕ್ಷಣೆ ಯೆಹೋವನಿಂದಾನೇ,+ಕಷ್ಟಕಾಲದಲ್ಲಿ ಆತನೇ ಅವ್ರ ಭದ್ರಕೋಟೆ.+ 40 ಯೆಹೋವ ಅವ್ರಿಗೆ ಸಹಾಯ ಮಾಡ್ತಾನೆ, ಅವ್ರನ್ನ ಕಾಪಾಡ್ತಾನೆ.+ ಅವರು ಆತನನ್ನ ಆಶ್ರಯಿಸಿರೋದ್ರಿಂದ,ಆತನು ಅವ್ರನ್ನ ಕೆಟ್ಟವರ ಕೈಯಿಂದ ಬಿಡಿಸಿ ಕಾಪಾಡ್ತಾನೆ.+