ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 106
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಕೀರ್ತನೆ ಮುಖ್ಯಾಂಶಗಳು

      • ಇಸ್ರಾಯೇಲ್ಯರಿಗೆ ಗಣ್ಯತೆ ಕಮ್ಮಿ

        • ದೇವರು ಮಾಡಿದ್ದನ್ನ ತಕ್ಷಣ ಮರೆತುಬಿಟ್ರು (13)

        • ದೇವರಿಗೆ ಕೊಡೋ ಗೌರವವನ್ನ ಹೋರಿಯ ಮೂರ್ತಿಗೆ ಕೊಟ್ರು (19, 20)

        • ದೇವರ ಮಾತಲ್ಲಿ ಅವರಿಗೆ ಭರವಸೆ ಇರಲಿಲ್ಲ (24)

        • ಬಾಳನ ಆರಾಧನೆಯಲ್ಲಿ ಸೇರಿಕೊಂಡ್ರು (28)

        • ಮಕ್ಕಳನ್ನ ಕೆಟ್ಟ ದೇವದೂತರಿಗೆ ಬಲಿ ಕೊಟ್ರು (37)

ಕೀರ್ತನೆ 106:1

ಪಾದಟಿಪ್ಪಣಿ

  • *

    ಅಥವಾ “ಹಲ್ಲೆಲೂಯಾ.” “ಯಾಹು” ಯೆಹೋವ ಹೆಸರಿನ ಸಂಕ್ಷಿಪ್ತ ರೂಪ.

ಮಾರ್ಜಿನಲ್ ರೆಫರೆನ್ಸ್

  • +ಲೂಕ 18:19
  • +1ಪೂರ್ವ 16:34; ಎಜ್ರ 3:11; ಕೀರ್ತ 103:17; 107:1

ಕೀರ್ತನೆ 106:2

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 40:5

ಕೀರ್ತನೆ 106:3

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 15:1, 2; ಯೆಶಾ 64:5

ಕೀರ್ತನೆ 106:4

ಪಾದಟಿಪ್ಪಣಿ

  • *

    ಅಥವಾ “ಅನುಗ್ರಹ.”

ಮಾರ್ಜಿನಲ್ ರೆಫರೆನ್ಸ್

  • +ನೆಹೆ 5:19; ಕೀರ್ತ 51:18; 119:132

ಕೀರ್ತನೆ 106:5

ಪಾದಟಿಪ್ಪಣಿ

  • *

    ಅಥವಾ “ಹೊಗಳ್ತೀನಿ.”

ಮಾರ್ಜಿನಲ್ ರೆಫರೆನ್ಸ್

  • +ವಿಮೋ 19:5

ಕೀರ್ತನೆ 106:6

ಮಾರ್ಜಿನಲ್ ರೆಫರೆನ್ಸ್

  • +ನೆಹೆ 9:16; ಕೀರ್ತ 78:8
  • +ಎಜ್ರ 9:6; ದಾನಿ 9:5

ಕೀರ್ತನೆ 106:7

ಮಾರ್ಜಿನಲ್ ರೆಫರೆನ್ಸ್

  • +ವಿಮೋ 14:11, 12

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    9/1/1995, ಪು. 19-20

    8/1/1990, ಪು. 7

ಕೀರ್ತನೆ 106:8

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 143:11; ಯೆಹೆ 20:14
  • +ವಿಮೋ 9:16; ರೋಮ 9:17

ಕೀರ್ತನೆ 106:9

ಪಾದಟಿಪ್ಪಣಿ

  • *

    ಅಥವಾ “ಕಾಡಲ್ಲಿ.”

ಮಾರ್ಜಿನಲ್ ರೆಫರೆನ್ಸ್

  • +ವಿಮೋ 14:21, 22

ಕೀರ್ತನೆ 106:10

ಮಾರ್ಜಿನಲ್ ರೆಫರೆನ್ಸ್

  • +ವಿಮೋ 14:30
  • +ಯೆಶಾ 49:26

ಕೀರ್ತನೆ 106:11

ಮಾರ್ಜಿನಲ್ ರೆಫರೆನ್ಸ್

  • +ವಿಮೋ 14:13, 28

ಕೀರ್ತನೆ 106:12

ಮಾರ್ಜಿನಲ್ ರೆಫರೆನ್ಸ್

  • +ವಿಮೋ 14:31
  • +ವಿಮೋ 15:1

ಕೀರ್ತನೆ 106:13

ಮಾರ್ಜಿನಲ್ ರೆಫರೆನ್ಸ್

  • +ವಿಮೋ 15:24; 16:2, 3; 17:7

ಕೀರ್ತನೆ 106:14

ಮಾರ್ಜಿನಲ್ ರೆಫರೆನ್ಸ್

  • +ಅರ 11:4; ಧರ್ಮೋ 9:22; 1ಕೊರಿಂ 10:6
  • +ವಿಮೋ 17:2; ಕೀರ್ತ 78:18; 1ಕೊರಿಂ 10:9; ಇಬ್ರಿ 3:8, 9

ಕೀರ್ತನೆ 106:15

ಮಾರ್ಜಿನಲ್ ರೆಫರೆನ್ಸ್

  • +ಅರ 11:31, 33; ಕೀರ್ತ 78:29-31

ಕೀರ್ತನೆ 106:16

ಮಾರ್ಜಿನಲ್ ರೆಫರೆನ್ಸ್

  • +ಯಾಜ 21:8; ಅರ 16:5-7
  • +ಅರ 16:3

ಕೀರ್ತನೆ 106:17

ಮಾರ್ಜಿನಲ್ ರೆಫರೆನ್ಸ್

  • +ಅರ 16:27, 32

ಕೀರ್ತನೆ 106:18

ಮಾರ್ಜಿನಲ್ ರೆಫರೆನ್ಸ್

  • +ಅರ 16:35

ಕೀರ್ತನೆ 106:19

ಪಾದಟಿಪ್ಪಣಿ

  • *

    ಅಥವಾ “ಅಚ್ಚಲ್ಲಿ ಹೊಯ್ದ ಮೂರ್ತಿಗೆ.”

ಮಾರ್ಜಿನಲ್ ರೆಫರೆನ್ಸ್

  • +ವಿಮೋ 32:4; ಧರ್ಮೋ 9:12

ಕೀರ್ತನೆ 106:20

ಮಾರ್ಜಿನಲ್ ರೆಫರೆನ್ಸ್

  • +ವಿಮೋ 20:4

ಕೀರ್ತನೆ 106:21

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 32:18
  • +ಧರ್ಮೋ 4:34

ಕೀರ್ತನೆ 106:22

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 78:51
  • +ವಿಮೋ 14:25

ಕೀರ್ತನೆ 106:23

ಪಾದಟಿಪ್ಪಣಿ

  • *

    ಅಕ್ಷ. “ಆತನ ಮುಂದಿರೋ ಬಿರುಕಲ್ಲಿ ನಿಂತ್ಕೊಂಡ.”

ಮಾರ್ಜಿನಲ್ ರೆಫರೆನ್ಸ್

  • +ವಿಮೋ 32:10, 11; ಧರ್ಮೋ 9:14, 19

ಕೀರ್ತನೆ 106:24

ಮಾರ್ಜಿನಲ್ ರೆಫರೆನ್ಸ್

  • +ಅರ 13:32; ಧರ್ಮೋ 8:7-9
  • +ಅರ 14:11

ಕೀರ್ತನೆ 106:25

ಮಾರ್ಜಿನಲ್ ರೆಫರೆನ್ಸ್

  • +ಅರ 14:2; ಧರ್ಮೋ 1:27
  • +ಅರ 14:22, 23

ಕೀರ್ತನೆ 106:26

ಮಾರ್ಜಿನಲ್ ರೆಫರೆನ್ಸ್

  • +ಅರ 14:28, 29; ಇಬ್ರಿ 3:11

ಕೀರ್ತನೆ 106:27

ಮಾರ್ಜಿನಲ್ ರೆಫರೆನ್ಸ್

  • +ಯಾಜ 26:33; ಧರ್ಮೋ 4:27

ಕೀರ್ತನೆ 106:28

ಪಾದಟಿಪ್ಪಣಿ

  • *

    ಅದು, ಸತ್ತವರಿಗೆ ಅಥವಾ ಜೀವವಿಲ್ಲದ ಮೂರ್ತಿಗಳಿಗೆ ಕೊಟ್ಟ ಬಲಿ.

ಮಾರ್ಜಿನಲ್ ರೆಫರೆನ್ಸ್

  • +ಅರ 25:3; ಹೋಶೇ 9:10

ಕೀರ್ತನೆ 106:29

ಮಾರ್ಜಿನಲ್ ರೆಫರೆನ್ಸ್

  • +ಅರ 25:6; ಧರ್ಮೋ 32:16
  • +ಅರ 25:9; 1ಕೊರಿಂ 10:8

ಕೀರ್ತನೆ 106:30

ಮಾರ್ಜಿನಲ್ ರೆಫರೆನ್ಸ್

  • +ಅರ 25:7, 8

ಕೀರ್ತನೆ 106:31

ಮಾರ್ಜಿನಲ್ ರೆಫರೆನ್ಸ್

  • +ಅರ 25:11-13

ಕೀರ್ತನೆ 106:32

ಮಾರ್ಜಿನಲ್ ರೆಫರೆನ್ಸ್

  • +ಅರ 20:2, 12; 27:13, 14

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    7/2018, ಪು. 15

ಕೀರ್ತನೆ 106:33

ಮಾರ್ಜಿನಲ್ ರೆಫರೆನ್ಸ್

  • +ಅರ 20:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    7/2018, ಪು. 15

ಕೀರ್ತನೆ 106:34

ಮಾರ್ಜಿನಲ್ ರೆಫರೆನ್ಸ್

  • +ಅರ 33:52; ಧರ್ಮೋ 7:1, 2
  • +ಯೆಹೋ 16:10; 17:12; ನ್ಯಾಯ 1:21

ಕೀರ್ತನೆ 106:35

ಪಾದಟಿಪ್ಪಣಿ

  • *

    ಅಥವಾ “ಕಲಿತ್ರು.”

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 15:63; ನ್ಯಾಯ 1:33
  • +ಯೆಶಾ 2:6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 14

ಕೀರ್ತನೆ 106:36

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 2:11, 12; 2ಅರ 17:12
  • +ವಿಮೋ 23:32, 33

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 14

ಕೀರ್ತನೆ 106:37

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 12:31; 2ಅರ 16:1, 3; 17:17, 18; ಯೆರೆ 7:30, 31; 1ಕೊರಿಂ 10:20

ಕೀರ್ತನೆ 106:38

ಮಾರ್ಜಿನಲ್ ರೆಫರೆನ್ಸ್

  • +2ಅರ 21:16
  • +ಯೆಹೆ 16:20

ಕೀರ್ತನೆ 106:39

ಪಾದಟಿಪ್ಪಣಿ

  • *

    ಅಕ್ಷ. “ವೇಶ್ಯೆ ತರ ನಡ್ಕೊಂಡ್ರು.”

ಮಾರ್ಜಿನಲ್ ರೆಫರೆನ್ಸ್

  • +ಯೆರೆ 3:9

ಕೀರ್ತನೆ 106:41

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 32:30; ನ್ಯಾಯ 3:8
  • +ನ್ಯಾಯ 10:6-8

ಕೀರ್ತನೆ 106:43

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 10:11, 12; 1ಸಮು 12:11
  • +ನ್ಯಾಯ 4:1
  • +ನ್ಯಾಯ 6:1-5

ಕೀರ್ತನೆ 106:44

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 2:18
  • +ನ್ಯಾಯ 3:9

ಕೀರ್ತನೆ 106:45

ಪಾದಟಿಪ್ಪಣಿ

  • *

    ಅಥವಾ “ಅಪಾರವಾದ.”

  • *

    ಅಥವಾ “ಬೇಜಾರು ಮಾಡ್ಕೊಂಡ.”

ಮಾರ್ಜಿನಲ್ ರೆಫರೆನ್ಸ್

  • +ವಿಮೋ 34:6; ಧರ್ಮೋ 32:36; ಯೆಶಾ 63:7; ಪ್ರಲಾ 3:32; ಯೋವೇ 2:13

ಕೀರ್ತನೆ 106:46

ಮಾರ್ಜಿನಲ್ ರೆಫರೆನ್ಸ್

  • +ಎಜ್ರ 9:9

ಕೀರ್ತನೆ 106:47

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 79:9
  • +1ಪೂರ್ವ 16:35
  • +ಯೆರೆ 32:37

ಕೀರ್ತನೆ 106:48

ಪಾದಟಿಪ್ಪಣಿ

  • *

    ಅಥವಾ “ನಿತ್ಯನಿರಂತರಕ್ಕೂ.”

  • *

    ಅಥವಾ “ಹಾಗೆಯೇ ಆಗಲಿ.”

  • *

    ಅಥವಾ “ಹಲ್ಲೆಲೂಯಾ.” “ಯಾಹು” ಯೆಹೋವ ಹೆಸರಿನ ಸಂಕ್ಷಿಪ್ತ ರೂಪ.

ಮಾರ್ಜಿನಲ್ ರೆಫರೆನ್ಸ್

  • +1ಪೂರ್ವ 29:10; ಕೀರ್ತ 41:13; ಲೂಕ 1:68

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು, 5/15/1993, ಪು. 31

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಕೀರ್ತ. 106:1ಲೂಕ 18:19
ಕೀರ್ತ. 106:11ಪೂರ್ವ 16:34; ಎಜ್ರ 3:11; ಕೀರ್ತ 103:17; 107:1
ಕೀರ್ತ. 106:2ಕೀರ್ತ 40:5
ಕೀರ್ತ. 106:3ಕೀರ್ತ 15:1, 2; ಯೆಶಾ 64:5
ಕೀರ್ತ. 106:4ನೆಹೆ 5:19; ಕೀರ್ತ 51:18; 119:132
ಕೀರ್ತ. 106:5ವಿಮೋ 19:5
ಕೀರ್ತ. 106:6ನೆಹೆ 9:16; ಕೀರ್ತ 78:8
ಕೀರ್ತ. 106:6ಎಜ್ರ 9:6; ದಾನಿ 9:5
ಕೀರ್ತ. 106:7ವಿಮೋ 14:11, 12
ಕೀರ್ತ. 106:8ಕೀರ್ತ 143:11; ಯೆಹೆ 20:14
ಕೀರ್ತ. 106:8ವಿಮೋ 9:16; ರೋಮ 9:17
ಕೀರ್ತ. 106:9ವಿಮೋ 14:21, 22
ಕೀರ್ತ. 106:10ವಿಮೋ 14:30
ಕೀರ್ತ. 106:10ಯೆಶಾ 49:26
ಕೀರ್ತ. 106:11ವಿಮೋ 14:13, 28
ಕೀರ್ತ. 106:12ವಿಮೋ 14:31
ಕೀರ್ತ. 106:12ವಿಮೋ 15:1
ಕೀರ್ತ. 106:13ವಿಮೋ 15:24; 16:2, 3; 17:7
ಕೀರ್ತ. 106:14ಅರ 11:4; ಧರ್ಮೋ 9:22; 1ಕೊರಿಂ 10:6
ಕೀರ್ತ. 106:14ವಿಮೋ 17:2; ಕೀರ್ತ 78:18; 1ಕೊರಿಂ 10:9; ಇಬ್ರಿ 3:8, 9
ಕೀರ್ತ. 106:15ಅರ 11:31, 33; ಕೀರ್ತ 78:29-31
ಕೀರ್ತ. 106:16ಯಾಜ 21:8; ಅರ 16:5-7
ಕೀರ್ತ. 106:16ಅರ 16:3
ಕೀರ್ತ. 106:17ಅರ 16:27, 32
ಕೀರ್ತ. 106:18ಅರ 16:35
ಕೀರ್ತ. 106:19ವಿಮೋ 32:4; ಧರ್ಮೋ 9:12
ಕೀರ್ತ. 106:20ವಿಮೋ 20:4
ಕೀರ್ತ. 106:21ಧರ್ಮೋ 32:18
ಕೀರ್ತ. 106:21ಧರ್ಮೋ 4:34
ಕೀರ್ತ. 106:22ಕೀರ್ತ 78:51
ಕೀರ್ತ. 106:22ವಿಮೋ 14:25
ಕೀರ್ತ. 106:23ವಿಮೋ 32:10, 11; ಧರ್ಮೋ 9:14, 19
ಕೀರ್ತ. 106:24ಅರ 13:32; ಧರ್ಮೋ 8:7-9
ಕೀರ್ತ. 106:24ಅರ 14:11
ಕೀರ್ತ. 106:25ಅರ 14:2; ಧರ್ಮೋ 1:27
ಕೀರ್ತ. 106:25ಅರ 14:22, 23
ಕೀರ್ತ. 106:26ಅರ 14:28, 29; ಇಬ್ರಿ 3:11
ಕೀರ್ತ. 106:27ಯಾಜ 26:33; ಧರ್ಮೋ 4:27
ಕೀರ್ತ. 106:28ಅರ 25:3; ಹೋಶೇ 9:10
ಕೀರ್ತ. 106:29ಅರ 25:6; ಧರ್ಮೋ 32:16
ಕೀರ್ತ. 106:29ಅರ 25:9; 1ಕೊರಿಂ 10:8
ಕೀರ್ತ. 106:30ಅರ 25:7, 8
ಕೀರ್ತ. 106:31ಅರ 25:11-13
ಕೀರ್ತ. 106:32ಅರ 20:2, 12; 27:13, 14
ಕೀರ್ತ. 106:33ಅರ 20:10
ಕೀರ್ತ. 106:34ಅರ 33:52; ಧರ್ಮೋ 7:1, 2
ಕೀರ್ತ. 106:34ಯೆಹೋ 16:10; 17:12; ನ್ಯಾಯ 1:21
ಕೀರ್ತ. 106:35ಯೆಹೋ 15:63; ನ್ಯಾಯ 1:33
ಕೀರ್ತ. 106:35ಯೆಶಾ 2:6
ಕೀರ್ತ. 106:36ನ್ಯಾಯ 2:11, 12; 2ಅರ 17:12
ಕೀರ್ತ. 106:36ವಿಮೋ 23:32, 33
ಕೀರ್ತ. 106:37ಧರ್ಮೋ 12:31; 2ಅರ 16:1, 3; 17:17, 18; ಯೆರೆ 7:30, 31; 1ಕೊರಿಂ 10:20
ಕೀರ್ತ. 106:382ಅರ 21:16
ಕೀರ್ತ. 106:38ಯೆಹೆ 16:20
ಕೀರ್ತ. 106:39ಯೆರೆ 3:9
ಕೀರ್ತ. 106:41ಧರ್ಮೋ 32:30; ನ್ಯಾಯ 3:8
ಕೀರ್ತ. 106:41ನ್ಯಾಯ 10:6-8
ಕೀರ್ತ. 106:43ನ್ಯಾಯ 10:11, 12; 1ಸಮು 12:11
ಕೀರ್ತ. 106:43ನ್ಯಾಯ 4:1
ಕೀರ್ತ. 106:43ನ್ಯಾಯ 6:1-5
ಕೀರ್ತ. 106:44ನ್ಯಾಯ 2:18
ಕೀರ್ತ. 106:44ನ್ಯಾಯ 3:9
ಕೀರ್ತ. 106:45ವಿಮೋ 34:6; ಧರ್ಮೋ 32:36; ಯೆಶಾ 63:7; ಪ್ರಲಾ 3:32; ಯೋವೇ 2:13
ಕೀರ್ತ. 106:46ಎಜ್ರ 9:9
ಕೀರ್ತ. 106:47ಕೀರ್ತ 79:9
ಕೀರ್ತ. 106:471ಪೂರ್ವ 16:35
ಕೀರ್ತ. 106:47ಯೆರೆ 32:37
ಕೀರ್ತ. 106:481ಪೂರ್ವ 29:10; ಕೀರ್ತ 41:13; ಲೂಕ 1:68
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
  • 30
  • 31
  • 32
  • 33
  • 34
  • 35
  • 36
  • 37
  • 38
  • 39
  • 40
  • 41
  • 42
  • 43
  • 44
  • 45
  • 46
  • 47
  • 48
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಕೀರ್ತನೆ 106:1-48

ಕೀರ್ತನೆ

106 ಯಾಹುವನ್ನ ಸ್ತುತಿಸಿ!*

ಯೆಹೋವನಿಗೆ ಧನ್ಯವಾದ ಹೇಳಿ. ಯಾಕಂದ್ರೆ ಆತನು ಒಳ್ಳೆಯವನು.+

ಆತನ ಪ್ರೀತಿ ಶಾಶ್ವತ.+

 2 ಯೆಹೋವನ ಶಕ್ತಿಶಾಲಿ ಕೆಲಸಗಳ ಬಗ್ಗೆ ಯಾರು ಚೆನ್ನಾಗಿ ಹೇಳ್ತಾರೆ?

ಹೊಗಳಿಕೆಗೆ ಯೋಗ್ಯವಾಗಿರೋ ಆತನ ಕೆಲಸಗಳ ಬಗ್ಗೆ ಯಾರು ಸಾರುತ್ತಾರೆ?+

 3 ನ್ಯಾಯವಾಗಿ ನಡಿಯೋರು ಖುಷಿಯಾಗಿ ಇರ್ತಾರೆ.

ಯಾವಾಗ್ಲೂ ಸರಿಯಾಗಿ ಇರೋದನ್ನೇ ಮಾಡೋರು ಭಾಗ್ಯವಂತರು.+

 4 ಯೆಹೋವನೇ, ಜನ್ರ ಕಡೆ ನಿನ್ನ ಕೃಪೆ* ತೋರಿಸುವಾಗ ನನ್ನನ್ನ ನೆನಪಿಸ್ಕೊ.+

ನನ್ನ ಕಡೆ ಕಾಳಜಿ ತೋರಿಸು, ನನ್ನನ್ನ ಕಾದು ಕಾಪಾಡು.

 5 ಆಗ, ನೀನು ಆರಿಸ್ಕೊಂಡಿರೋ ಜನ್ರಿಗೆ+ ತೋರಿಸೋ ಒಳ್ಳೇತನದಲ್ಲಿ ನಾನೂ ಖುಷಿಪಡ್ತೀನಿ,

ನಿನ್ನ ಜನಾಂಗದ ಜೊತೆ ನಾನೂ ಸಂಭ್ರಮಿಸ್ತೀನಿ,

ನಿನ್ನ ಆಸ್ತಿಯಾಗಿರೋ ಜನ್ರ ಜೊತೆ ಸೇರಿ ನಿನ್ನನ್ನ ಹೆಮ್ಮೆಯಿಂದ ಕೊಂಡಾಡ್ತೀನಿ.*

 6 ನಮ್ಮ ಪೂರ್ವಜರ ಹಾಗೆ ನಾವೂ ಪಾಪ ಮಾಡಿದ್ದೀವಿ,+

ತಪ್ಪು ಮಾಡಿದ್ದೀವಿ, ಕೆಟ್ಟದಾಗಿ ನಡ್ಕೊಂಡಿದ್ದೀವಿ.+

 7 ಈಜಿಪ್ಟಲ್ಲಿ ನಮ್ಮ ಪೂರ್ವಜರು ನಿನ್ನ ಅದ್ಭುತಗಳನ್ನ ಅರ್ಥ ಮಾಡ್ಕೊಳ್ಳಿಲ್ಲ.

ನಿನ್ನ ಅಪಾರ ಶಾಶ್ವತ ಪ್ರೀತಿಯನ್ನ ನೆನಪು ಮಾಡ್ಕೊಳ್ಳಿಲ್ಲ,

ಕೆಂಪು ಸಮುದ್ರದ ಹತ್ರಾನೇ ನಿನ್ನ ವಿರುದ್ಧ ದಂಗೆ ಎದ್ರು.+

 8 ಆದ್ರೆ ಆತನು ತನ್ನ ಹೆಸ್ರಿನ ಕಾರಣ ಅವ್ರನ್ನ ರಕ್ಷಿಸಿದ,+

ತನ್ನ ಮಹಾಶಕ್ತಿ ತೋರಿಸೋಕೆ ಹೀಗೆ ಮಾಡಿದ.+

 9 ಆತನು ಕೆಂಪು ಸಮುದ್ರವನ್ನ ಗದರಿಸಿದಾಗ ಅದು ಬತ್ತಿಹೋಯ್ತು,

ಮರುಭೂಮಿಯಲ್ಲಿ* ನಡಿಸ್ಕೊಂಡು ಹೋಗೋ ತರ ಆತನು ಅವ್ರನ್ನ ಆಳವಾದ ಸಮುದ್ರದ ತಳದಲ್ಲಿ ನಡೆಸಿದ.+

10 ವೈರಿಗಳ ಕೈಯಿಂದ ಅವ್ರನ್ನ ರಕ್ಷಿಸಿದ,+

ಶತ್ರುಗಳ ಕೈಯಿಂದ ಅವ್ರನ್ನ ಬಿಡಿಸಿದ.+

11 ಸಮುದ್ರ ಅವ್ರ ಶತ್ರುಗಳನ್ನ ಮುಚ್ಚಿಹಾಕ್ತು,

ಅವ್ರಲ್ಲಿ ಒಬ್ಬನೂ ಬದುಕುಳಿಲಿಲ್ಲ.+

12 ಆಗ ಅವ್ರಿಗೆ ಆತನ ಮಾತಿನ ಮೇಲೆ ನಂಬಿಕೆ ಬಂದು,+

ಆತನಿಗೆ ಹಾಡಿ ಹೊಗಳೋಕೆ ಶುರುಮಾಡಿದ್ರು.+

13 ಆದ್ರೆ ಆತನು ಮಾಡಿದ್ದನ್ನ ಅವರು ತಕ್ಷಣ ಮರೆತುಬಿಟ್ರು,+

ಆತನ ಮಾರ್ಗದರ್ಶನಕ್ಕಾಗಿ ಅವರು ಕಾಯಲಿಲ್ಲ.

14 ಕಾಡಲ್ಲಿ ತಮ್ಮ ಸ್ವಾರ್ಥ ಬಯಕೆಗಳಿಗೆ ತಲೆಬಾಗಿದ್ರು,+

ಬಂಜರು ಭೂಮಿಯಲ್ಲಿ ದೇವರನ್ನ ಪರೀಕ್ಷಿಸಿದ್ರು.+

15 ಅವರು ಕೇಳಿದ್ದನ್ನ ಆತನು ಅವ್ರಿಗೆ ಕೊಟ್ಟ,

ಆದ್ರೆ ಆಮೇಲೆ ಅವ್ರನ್ನ ವ್ಯಾಧಿಯಿಂದ ನಾಶಮಾಡಿದ.+

16 ಪಾಳೆಯದಲ್ಲಿದಾಗ ಅವರು ಮೋಶೆ ಮೇಲೆ,

ಯೆಹೋವನ ಪವಿತ್ರ ಸೇವಕ+ ಆರೋನನ ಮೇಲೆ ಅಸೂಯೆಪಟ್ರು.+

17 ಆಗ ಭೂಮಿ ಬಾಯಿ ತೆಗೆದು ದಾತಾನನನ್ನ ನುಂಗಿಹಾಕ್ತು,

ಅಬೀರಾಮನ ಜೊತೆ ಇದ್ದವ್ರನ್ನ ಮುಚ್ಚಿಹಾಕ್ತು.+

18 ಅವ್ರ ಗುಂಪಿನ ಮಧ್ಯ ಬೆಂಕಿ ಹೊತ್ತಿ ಉರೀತು,

ಕೆಟ್ಟವರನ್ನ ಅಗ್ನಿ ಭಸ್ಮ ಮಾಡ್ತು.+

19 ಹೋರೇಬಲ್ಲಿ ಅವರು ಒಂದು ಕರು ಮಾಡಿದ್ರು,

ಆ ಲೋಹದ ಮೂರ್ತಿಗೆ* ಬಗ್ಗಿ ನಮಸ್ಕರಿಸಿದ್ರು.+

20 ನನಗೆ ಕೊಡಬೇಕಾದ ಗೌರವವನ್ನ,

ಅವರು ಹುಲ್ಲು ತಿನ್ನೋ ಹೋರಿಯ ಮೂರ್ತಿಗೆ ಕೊಟ್ರು.+

21 ಅವ್ರನ್ನ ರಕ್ಷಿಸಿದ ದೇವರನ್ನೇ ಮರೆತುಬಿಟ್ರು,+

ಆತನು ಈಜಿಪ್ಟಲ್ಲಿ ಶ್ರೇಷ್ಠ ಕಾರ್ಯಗಳನ್ನ ಮಾಡಿದ,+

22 ಹಾಮನ ದೇಶದಲ್ಲಿ ಅದ್ಭುತಗಳನ್ನ ಮಾಡಿದ,+

ಕೆಂಪು ಸಮುದ್ರದ ಹತ್ರ ಭಯವಿಸ್ಮಯ ಹುಟ್ಟಿಸೋ ಕೆಲಸಗಳನ್ನ ಮಾಡಿದ.+

23 ಆತನು ಅವ್ರನ್ನ ಇನ್ನೇನು ನಿರ್ಮೂಲ ಮಾಡಿಬಿಡಬೇಕು ಅಂತಿದ್ದ,

ಅಷ್ಟರಲ್ಲಿ ಆತನು ಆರಿಸಿದ್ದ ಮೋಶೆ ಬಂದು ಆತನನ್ನ ಬೇಡ್ಕೊಂಡ,*

ನಾಶಮಾಡಬೇಕು ಅನ್ನೋ ಆತನ ಕೋಪನ ಶಾಂತಮಾಡಿದ.+

24 ಆಮೇಲೆ ಅವರು ಒಳ್ಳೇ ದೇಶವನ್ನ ಕೀಳಾಗಿ ನೋಡಿದ್ರು,+

ಆತನ ಮಾತಲ್ಲಿ ಅವ್ರಿಗೆ ಭರವಸೆ ಇರಲಿಲ್ಲ.+

25 ಅವರು ತಮ್ಮ ಡೇರೆಗಳಲ್ಲಿ ಗೊಣಗ್ತಾ ಇದ್ರು,+

ಯೆಹೋವನ ಸ್ವರ ಕೇಳಿಸ್ಕೊಳ್ಳಲಿಲ್ಲ.+

26 ಹಾಗಾಗಿ ಆತನು ತನ್ನ ಕೈಯೆತ್ತಿ ಅವ್ರ ಬಗ್ಗೆ ಆಣೆ ಮಾಡಿದ,

ಅವರು ಕಾಡಲ್ಲೇ ಸತ್ತುಹೋಗೋ ಹಾಗೆ ಮಾಡ್ತೀನಿ ಅಂತ,+

27 ಜನಾಂಗಗಳ ಮಧ್ಯ ಅವ್ರ ಸಂತತಿ ನಾಶವಾಗೋ ಹಾಗೆ ಮಾಡ್ತೀನಿ ಅಂತ,

ಅವ್ರನ್ನ ದೇಶದಲ್ಲೆಲ್ಲ ಚೆಲ್ಲಾಪಿಲ್ಲಿ ಮಾಡ್ತೀನಿ ಅಂತ ಹೇಳಿದ.+

28 ಆಮೇಲೆ ಅವರು ಪೆಗೋರಿನಲ್ಲಿದ್ದ ಬಾಳನ ಆರಾಧನೆಯಲ್ಲಿ ಸೇರಿಕೊಂಡ್ರು,+

ಸತ್ತವರಿಗೆ ಅರ್ಪಿಸಿದ ಬಲಿಗಳನ್ನ* ತಿಂದ್ರು.

29 ಅವರು ತಮ್ಮ ಕೆಲಸಗಳಿಂದ ಆತನನ್ನ ರೇಗಿಸಿದ್ರು,+

ಅದ್ರಿಂದ ಅವ್ರ ಮಧ್ಯ ಒಂದು ವ್ಯಾಧಿ ಶುರುವಾಯ್ತು.+

30 ಆದ್ರೆ ಫೀನೆಹಾಸ ಎದ್ದು ಮುಂದೆ ಬಂದಾಗ

ಆ ವ್ಯಾಧಿ ನಿಂತುಹೋಯ್ತು.+

31 ಇದ್ರಿಂದ ತಲತಲಾಂತರದ ತನಕ

ಅವನು ದೇವರ ದೃಷ್ಟಿಯಲ್ಲಿ ನೀತಿವಂತನಾಗಿದ್ದ.+

32 ಅವರು ಆತನನ್ನ ಮೆರೀಬಾ ನೀರಿನ ಹತ್ರ ಮತ್ತೆ ರೇಗಿಸಿದ್ರು,

ಅವ್ರಿಂದ ಮೋಶೆ ತೊಂದ್ರೆ ಅನುಭವಿಸಿದ.+

33 ಅವರು ಮೋಶೆಗೆ ಕೋಪ ಬರೋ ಹಾಗೆ ಮಾಡಿದ್ರು,

ಅವನು ದುಡುಕಿ ಮಾತಾಡಿಬಿಟ್ಟ.+

34 ಅನ್ಯಜನಾಂಗಗಳನ್ನ ಪೂರ್ತಿ ನಾಶಮಾಡೋಕೆ ಯೆಹೋವ ಆಜ್ಞೆ ಕೊಟ್ಟಿದ್ರೂ,+

ಅವರು ಹಾಗೆ ಮಾಡಲಿಲ್ಲ.+

35 ಅವರು ಬೇರೆ ಜನಾಂಗಗಳ ಜೊತೆ ಸೇರಿ+

ಅವ್ರ ಪದ್ಧತಿಗಳನ್ನ ಒಪ್ಕೊಂಡ್ರು.*+

36 ಅವ್ರ ಮೂರ್ತಿಗಳನ್ನ ಆರಾಧಿಸ್ತಾ ಇದ್ರು,+

ಇದು ಅವ್ರ ಪ್ರಾಣಕ್ಕೆ ಕುತ್ತು ತಂತು.+

37 ಅವರು ತಮ್ಮ ಮಕ್ಕಳನ್ನ ಕೆಟ್ಟ ದೇವದೂತರಿಗೆ ಬಲಿಯಾಗಿ ಕೊಡ್ತಿದ್ರು.+

38 ಅವರು ನಿರಪರಾಧಿಗಳ ರಕ್ತವನ್ನ,+

ತಮ್ಮ ಸ್ವಂತ ಮಕ್ಕಳ ರಕ್ತವನ್ನ ಸುರಿಸ್ತಾನೇ ಇದ್ರು.

ಅವ್ರನ್ನ ಕಾನಾನಿನ ಮೂರ್ತಿಗಳಿಗೆ ಅರ್ಪಿಸ್ತಿದ್ರು,+

ದೇಶ ರಕ್ತಪಾತದಿಂದ ಹಾಳಾಗಿ ಹೋಯ್ತು.

39 ತಮ್ಮ ಕೆಲಸಗಳಿಂದ ಅವರು ಅಶುದ್ಧರಾದ್ರು,

ಹೀಗೆ ಅವರು ದೇವರಿಗೆ ನಂಬಿಕೆ ದ್ರೋಹ* ಮಾಡಿದ್ರು.+

40 ಹಾಗಾಗಿ ಯೆಹೋವನ ಕೋಪ ತನ್ನ ಜನ್ರ ಮೇಲೆ ಹೊತ್ತಿ ಉರೀತು,

ತನ್ನ ಆಸ್ತಿ ಮೇಲೆ ಆತನಿಗೆ ಅಸಹ್ಯ ಆಯ್ತು.

41 ಆತನು ಪದೇಪದೇ ಅವ್ರನ್ನ ಬೇರೆ ಜನಾಂಗಗಳ ಕೈಗೆ ಒಪ್ಪಿಸಿದ,+

ಹಾಗಾಗಿ ಅವ್ರನ್ನ ದ್ವೇಷಿಸೋ ಆ ಜನಾಂಗಗಳು ಅವ್ರ ಮೇಲೆ ಆಳ್ವಿಕೆ ಮಾಡಿದ್ವು.+

42 ಅವ್ರ ಮೇಲೆ ಶತ್ರುಗಳು ದಬ್ಬಾಳಿಕೆ ಮಾಡಿದ್ರು,

ಅವರು ಶತ್ರುಗಳಿಗಿದ್ದ ಶಕ್ತಿ ಮುಂದೆ ತಲೆತಗ್ಗಿಸಬೇಕಾಯ್ತು.

43 ಎಷ್ಟೋ ಸಲ ಆತನು ಅವ್ರನ್ನ ಬಿಡಿಸಿದ.+

ಆದ್ರೆ ಅವರು ತಿರುಗಿಬಿದ್ರು, ಮಾತು ಕೇಳಲಿಲ್ಲ,+

ಅವರ ತಪ್ಪಿಂದ ಅವ್ರಿಗೇ ಅವಮಾನ ಆಯ್ತು.+

44 ಆದ್ರೆ ಆತನು ಅವ್ರ ಕಷ್ಟಗಳನ್ನ ನೋಡ್ತಿದ್ದ+

ಸಹಾಯಕ್ಕಾಗಿ ಅವ್ರಿಟ್ಟ ಮೊರೆಯನ್ನ ಕೇಳಿಸ್ಕೊಳ್ತಿದ್ದ.+

45 ಅವ್ರಿಗಾಗಿ ಆತನು ತನ್ನ ಒಪ್ಪಂದವನ್ನ ನೆನಪಿಸಿಕೊಳ್ತಿದ್ದ,

ಶ್ರೇಷ್ಠವಾದ* ತನ್ನ ಶಾಶ್ವತ ಪ್ರೀತಿಯಿಂದ ಅವ್ರನ್ನ ನೋಡಿ ಮರುಗುತಿದ್ದ.*+

46 ಅವ್ರನ್ನ ಕೈದಿಗಳಾಗಿ ಕರ್ಕೊಂಡು ಹೋಗ್ತಿದ್ದವರೆಲ್ಲ

ಅವ್ರನ್ನ ನೋಡಿ ಪಾಪ ಅನ್ನೋ ತರ ಮಾಡ್ತಿದ್ದ.+

47 ನಮ್ಮ ದೇವರಾದ ಯೆಹೋವನೇ, ನಮ್ಮನ್ನ ಕಾಪಾಡು,+

ನಾವು ನಿನ್ನ ಪವಿತ್ರ ಹೆಸ್ರಿಗೆ ಧನ್ಯವಾದ ಹೇಳೋ ತರ,

ನಿನ್ನನ್ನ ಹೊಗಳೋದ್ರಲ್ಲಿ ಖುಷಿಪಡೋ ತರ+

ಬೇರೆ ಜನಾಂಗಗಳ ಮಧ್ಯ ಚೆದರಿಹೋಗಿರೋ ನಮ್ಮನ್ನ ಒಟ್ಟುಸೇರಿಸು.+

48 ಇಸ್ರಾಯೇಲಿನ ದೇವರಾದ ಯೆಹೋವನಿಗೆ

ಯುಗಯುಗಾಂತರಕ್ಕೂ* ಹೊಗಳಿಕೆ ಸಿಗಲಿ.+

ಎಲ್ಲ ಜನ್ರು “ಆಮೆನ್‌!”* ಅಂತ ಹೇಳಲಿ.

ಯಾಹುವನ್ನ ಸ್ತುತಿಸಿ!*

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ