ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಪ್ರಕಟನೆ 14
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಪ್ರಕಟನೆ ಮುಖ್ಯಾಂಶಗಳು

      • ಕುರಿಮರಿ ಮತ್ತು 1,44,000 ಜನ (1-5)

      • ಮೂರು ದೇವದೂತರಿಂದ ಬಂದ ಸಂದೇಶಗಳು (6-12)

        • ಆಕಾಶದ ಮಧ್ಯ ದೇವದೂತ ಸಿಹಿಸುದ್ದಿ ಹೇಳ್ತಿದ್ದ (6, 7)

      • ಕ್ರಿಸ್ತನ ಶಿಷ್ಯರಾಗಿ ಸಾಯೋರು ಖುಷಿಪಡ್ತಾರೆ (13)

      • ಭೂಮಿಯಲ್ಲಿ ಆಗೋ ಎರಡು ಕೊಯ್ಲು (14-20)

ಪ್ರಕಟನೆ 14:1

ಮಾರ್ಜಿನಲ್ ರೆಫರೆನ್ಸ್

  • +ಯೋಹಾ 1:29; ಪ್ರಕ 5:6; 22:3
  • +ಕೀರ್ತ 2:6; ಇಬ್ರಿ 12:22; 1ಪೇತ್ರ 2:6
  • +ಪ್ರಕ 7:4
  • +ಪ್ರಕ 3:12

ಇಂಡೆಕ್ಸಸ್

  • ಸಂಶೋಧನಾ ಸಾಧನ

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ, ಲೇಖನ 116

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 31

    ಕಾವಲಿನಬುರುಜು,

    7/1/1995, ಪು. 13

    ಪ್ರಕಟನೆ, ಪು. 198-200

ಪ್ರಕಟನೆ 14:2

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಪ್ರಕಟನೆ, ಪು. 200

ಪ್ರಕಟನೆ 14:3

ಮಾರ್ಜಿನಲ್ ರೆಫರೆನ್ಸ್

  • +ಪ್ರಕ 4:6
  • +ಪ್ರಕ 4:4; 19:4
  • +ಕೀರ್ತ 33:3; 98:1; 149:1; ಪ್ರಕ 5:9
  • +ಪ್ರಕ 7:4

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 31

    ಪ್ರಕಟನೆ, ಪು. 200-201, 202-203

ಪ್ರಕಟನೆ 14:4

ಮಾರ್ಜಿನಲ್ ರೆಫರೆನ್ಸ್

  • +2ಕೊರಿಂ 11:2; ಯಾಕೋ 1:27; 4:4
  • +1ಪೇತ್ರ 2:21
  • +ಯಾಕೋ 1:18
  • +1ಕೊರಿಂ 6:20; 7:23; ಪ್ರಕ 5:9

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/15/2009, ಪು. 24

    1/1/2007, ಪು. 24

    2/15/2006, ಪು. 19-20

    3/1/1991, ಪು. 23-24

    ಪ್ರಕಟನೆ, ಪು. 201-203

ಪ್ರಕಟನೆ 14:5

ಮಾರ್ಜಿನಲ್ ರೆಫರೆನ್ಸ್

  • +ಎಫೆ 5:25-27; ಯೂದ 24

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/15/2009, ಪು. 24

    ಪ್ರಕಟನೆ, ಪು. 201-202

ಪ್ರಕಟನೆ 14:6

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 24:14; ಮಾರ್ಕ 13:10; ಅಕಾ 1:8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    7/2022, ಪು. 9

    5/2022, ಪು. 6-7

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 5

    ಕಾವಲಿನಬುರುಜು,

    12/15/2004, ಪು. 18-19

    12/1/1999, ಪು. 9, 10-11

    11/1/1995, ಪು. 8

    9/15/1992, ಪು. 14-15

    6/1/1990, ಪು. 17

    ಪ್ರಕಟನೆ, ಪು. 204-205, 313

    ಮಹಾ ಬೋಧಕ, ಪು. 65

ಪ್ರಕಟನೆ 14:7

ಮಾರ್ಜಿನಲ್ ರೆಫರೆನ್ಸ್

  • +2ಪೇತ್ರ 2:9
  • +ವಿಮೋ 20:11; ಕೀರ್ತ 146:6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/1/2005, ಪು. 23-25

    12/1/1999, ಪು. 10-11

    6/15/1998, ಪು. 20

    6/1/1990, ಪು. 25-26

    ಪ್ರಕಟನೆ, ಪು. 204-205

    ಎಚ್ಚರಿಕೆಯಿಂದಿರಿ!, ಪು. 12-14

    ಮಹಾ ಬೋಧಕ, ಪು. 65

    ಶುಶ್ರೂಷಾ ಶಾಲೆ, ಪು. 272-275

ಪ್ರಕಟನೆ 14:8

ಪಾದಟಿಪ್ಪಣಿ

  • *

    ಗ್ರೀಕ್‌ ಪದ ಪೋರ್ನಿಯ. ಪದವಿವರಣೆ ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಪ್ರಕ 17:18
  • +ಯೆಶಾ 21:9; ಪ್ರಕ 18:21
  • +ಯೆರೆ 51:7, 8; ಪ್ರಕ 17:1, 2; 18:2, 3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ, ಲೇಖನ 94

    ಪ್ರಕಟನೆ, ಪು. 205-209, 244-245

    ಕಾವಲಿನಬುರುಜು,

    10/1/2005, ಪು. 24

    ಯೆಶಾಯನ ಪ್ರವಾದನೆ I, ಪು. 223-224

ಪ್ರಕಟನೆ 14:9

ಮಾರ್ಜಿನಲ್ ರೆಫರೆನ್ಸ್

  • +ಪ್ರಕ 13:1
  • +ಪ್ರಕ 13:15, 16

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಪ್ರಕಟನೆ, ಪು. 209-210

    ಕಾವಲಿನಬುರುಜು,

    10/1/2005, ಪು. 24-25

ಪ್ರಕಟನೆ 14:10

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 75:8; ಪ್ರಕ 11:18; 16:19
  • +ಪ್ರಕ 21:8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಪ್ರಕಟನೆ, ಪು. 209-211

ಪ್ರಕಟನೆ 14:11

ಪಾದಟಿಪ್ಪಣಿ

  • *

    ಅಥವಾ “ಬಂಧನ; ಸೆರೆವಾಸ.”

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 25:46; 2ಥೆಸ 1:9; ಪ್ರಕ 19:3
  • +ಪ್ರಕ 13:16-18; 16:2; 20:4

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಪ್ರಕಟನೆ, ಪು. 210-211

ಪ್ರಕಟನೆ 14:12

ಮಾರ್ಜಿನಲ್ ರೆಫರೆನ್ಸ್

  • +ಇಬ್ರಿ 10:38
  • +ಪ್ರಕ 13:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಪ್ರಕಟನೆ, ಪು. 210-211

ಪ್ರಕಟನೆ 14:13

ಪಾದಟಿಪ್ಪಣಿ

  • *

    ಅಕ್ಷ. “ಒಡೆಯನ ಜೊತೆ ಒಂದಾಗಿದ್ದು.”

ಮಾರ್ಜಿನಲ್ ರೆಫರೆನ್ಸ್

  • +1ಕೊರಿಂ 15:51, 52; 1ಥೆಸ 4:16, 17

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಪ್ರಕಟನೆ, ಪು. 211

ಪ್ರಕಟನೆ 14:14

ಮಾರ್ಜಿನಲ್ ರೆಫರೆನ್ಸ್

  • +ದಾನಿ 7:13

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    9/15/2010, ಪು. 26-27

    ಪ್ರಕಟನೆ, ಪು. 211

ಪ್ರಕಟನೆ 14:15

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 13:30

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    9/15/2010, ಪು. 26-27

    ಪ್ರಕಟನೆ, ಪು. 211-212

ಪ್ರಕಟನೆ 14:16

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    9/15/2010, ಪು. 26-27

    ಪ್ರಕಟನೆ, ಪು. 211-212

ಪ್ರಕಟನೆ 14:17

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಪ್ರಕಟನೆ, ಪು. 212

ಪ್ರಕಟನೆ 14:18

ಮಾರ್ಜಿನಲ್ ರೆಫರೆನ್ಸ್

  • +ಯೋವೇ 3:13

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/15/2009, ಪು. 4

    6/1/1999, ಪು. 6-7

    ಪ್ರಕಟನೆ, ಪು. 212

ಪ್ರಕಟನೆ 14:19

ಮಾರ್ಜಿನಲ್ ರೆಫರೆನ್ಸ್

  • +ಪ್ರಕ 19:11, 15

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಪ್ರಕಟನೆ, ಪು. 212-213, 214-215

ಪ್ರಕಟನೆ 14:20

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಪ್ರಕಟನೆ, ಪು. 212-214

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಪ್ರಕ. 14:1ಯೋಹಾ 1:29; ಪ್ರಕ 5:6; 22:3
ಪ್ರಕ. 14:1ಕೀರ್ತ 2:6; ಇಬ್ರಿ 12:22; 1ಪೇತ್ರ 2:6
ಪ್ರಕ. 14:1ಪ್ರಕ 7:4
ಪ್ರಕ. 14:1ಪ್ರಕ 3:12
ಪ್ರಕ. 14:3ಪ್ರಕ 4:6
ಪ್ರಕ. 14:3ಪ್ರಕ 4:4; 19:4
ಪ್ರಕ. 14:3ಕೀರ್ತ 33:3; 98:1; 149:1; ಪ್ರಕ 5:9
ಪ್ರಕ. 14:3ಪ್ರಕ 7:4
ಪ್ರಕ. 14:42ಕೊರಿಂ 11:2; ಯಾಕೋ 1:27; 4:4
ಪ್ರಕ. 14:41ಪೇತ್ರ 2:21
ಪ್ರಕ. 14:4ಯಾಕೋ 1:18
ಪ್ರಕ. 14:41ಕೊರಿಂ 6:20; 7:23; ಪ್ರಕ 5:9
ಪ್ರಕ. 14:5ಎಫೆ 5:25-27; ಯೂದ 24
ಪ್ರಕ. 14:6ಮತ್ತಾ 24:14; ಮಾರ್ಕ 13:10; ಅಕಾ 1:8
ಪ್ರಕ. 14:72ಪೇತ್ರ 2:9
ಪ್ರಕ. 14:7ವಿಮೋ 20:11; ಕೀರ್ತ 146:6
ಪ್ರಕ. 14:8ಪ್ರಕ 17:18
ಪ್ರಕ. 14:8ಯೆಶಾ 21:9; ಪ್ರಕ 18:21
ಪ್ರಕ. 14:8ಯೆರೆ 51:7, 8; ಪ್ರಕ 17:1, 2; 18:2, 3
ಪ್ರಕ. 14:9ಪ್ರಕ 13:1
ಪ್ರಕ. 14:9ಪ್ರಕ 13:15, 16
ಪ್ರಕ. 14:10ಕೀರ್ತ 75:8; ಪ್ರಕ 11:18; 16:19
ಪ್ರಕ. 14:10ಪ್ರಕ 21:8
ಪ್ರಕ. 14:11ಮತ್ತಾ 25:46; 2ಥೆಸ 1:9; ಪ್ರಕ 19:3
ಪ್ರಕ. 14:11ಪ್ರಕ 13:16-18; 16:2; 20:4
ಪ್ರಕ. 14:12ಇಬ್ರಿ 10:38
ಪ್ರಕ. 14:12ಪ್ರಕ 13:10
ಪ್ರಕ. 14:131ಕೊರಿಂ 15:51, 52; 1ಥೆಸ 4:16, 17
ಪ್ರಕ. 14:14ದಾನಿ 7:13
ಪ್ರಕ. 14:15ಮತ್ತಾ 13:30
ಪ್ರಕ. 14:18ಯೋವೇ 3:13
ಪ್ರಕ. 14:19ಪ್ರಕ 19:11, 15
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • ಓದಿ ನೂತನ ಲೋಕ ಭಾಷಾಂತರ (bi7)
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಪ್ರಕಟನೆ 14:1-20

ಯೋಹಾನನಿಗೆ ಕೊಟ್ಟ ಪ್ರಕಟನೆ

14 ನಾನು ನೋಡ್ತಾ ಇದ್ದಾಗ ನನಗೆ ಏನು ಕಾಣಿಸ್ತು ಗೊತ್ತಾ? ಆ ಕುರಿಮರಿ+ ಚೀಯೋನ್‌ ಬೆಟ್ಟದ+ ಮೇಲೆ ನಿಂತಿತ್ತು. ಅದ್ರ ಜೊತೆ 1,44,000+ ಜನ ಇದ್ರು. ಅವ್ರ ಹಣೆ ಮೇಲೆ ಆ ಕುರಿಮರಿ ಹೆಸ್ರು, ದೇವರ ಹೆಸ್ರು ಬರೆದಿತ್ತು.+ 2 ಆಮೇಲೆ ಸ್ವರ್ಗದಿಂದ ಒಂದು ಶಬ್ದ ಕೇಳಿಸ್ತು. ಅದು ಪ್ರವಾಹದ ತರ, ದೊಡ್ಡ ಗುಡುಗಿನ ತರ ಇತ್ತು. ನಾನು ಕೇಳಿಸ್ಕೊಂಡ ಆ ಶಬ್ದ ತಂತಿವಾದ್ಯಗಳನ್ನ ಬಾರಿಸ್ತಾ ಹಾಡ್ತಿದ್ದ ಗಾಯಕರ ಶಬ್ದದ ತರ ಇತ್ತು. 3 ಅವರು ಸಿಂಹಾಸನದ ಮುಂದೆ, ನಾಲ್ಕು ಜೀವಿಗಳ+ ಮುಂದೆ, ಹಿರಿಯರ+ ಮುಂದೆ ಹೊಸ ಹಾಡಿನ+ ತರ ಹಾಡ್ತಾ ಇದ್ರು. ದೇವರು ಭೂಮಿಯಿಂದ ಕೊಂಡುಕೊಂಡ ಆ 1,44,000+ ಜನ್ರನ್ನ ಬಿಟ್ಟು ಬೇರೆ ಯಾರಿಂದಾನೂ ಆ ಹಾಡನ್ನ ಕಲಿಯೋಕೆ ಆಗಲಿಲ್ಲ. 4 ಅವರು ಸ್ತ್ರೀಯರ ಜೊತೆ ಸಂಬಂಧ ಇಟ್ಕೊಳ್ಳದೆ ತಮ್ಮನ್ನ ಶುದ್ಧವಾಗಿ ಇಟ್ಕೊಂಡಿದ್ರು. ಅವರು ಕನ್ಯೆಯರ ತರ ಪವಿತ್ರರಾಗಿದ್ರು.+ ಕುರಿಮರಿ ಎಲ್ಲೇ ಹೋದ್ರೂ ಅವನ ಹಿಂದೆನೇ ಹೋಗ್ತಿದ್ರು.+ ಈ ಜನ್ರನ್ನ ದೇವರಿಗೋಸ್ಕರ, ಕುರಿಮರಿಗೋಸ್ಕರ ಮನುಷ್ಯರಿಂದ ಮೊದಲ ಬೆಳೆಯಾಗಿ+ ಕೊಂಡ್ಕೊಂಡ್ರು.+ 5 ಅವರು ಯಾವತ್ತೂ ಮೋಸದಿಂದ ಮಾತಾಡಿರಲಿಲ್ಲ. ಅವ್ರಿಗೆ ಯಾವ ಕೆಟ್ಟ ಹೆಸ್ರೂ ಇರಲಿಲ್ಲ.+

6 ಆಗ ಆಕಾಶದ ಮಧ್ಯ ಹಾರಾಡ್ತಿದ್ದ ಇನ್ನೊಬ್ಬ ದೇವದೂತನನ್ನ ನಾನು ನೋಡ್ದೆ. ಅವನು ಭೂಮಿ ಮೇಲೆ ವಾಸ ಮಾಡ್ತಿದ್ದವ್ರಿಗೆ ಅಂದ್ರೆ ಎಲ್ಲ ದೇಶ, ಕುಲ, ಭಾಷೆ, ಜಾತಿಯ ಜನ್ರಿಗೆ ಶಾಶ್ವತವಾಗಿರೋ ಸಿಹಿಸುದ್ದಿಯನ್ನ ಹೇಳ್ತಾ ಇದ್ದ.+ 7 ಅವನು ಜೋರಾಗಿ ಹೀಗೆ ಹೇಳ್ತಿದ್ದ: “ದೇವರಿಗೆ ಭಯಪಡಿ ಆತನಿಗೆ ಗೌರವ ಕೊಡಿ. ಯಾಕಂದ್ರೆ ಆತನು ನ್ಯಾಯ ತೀರಿಸೋ ಸಮಯ ಬಂದಿದೆ.+ ಹಾಗಾಗಿ ದೇವರನ್ನ ಆರಾಧಿಸಿ. ಯಾಕಂದ್ರೆ ಆಕಾಶ, ಭೂಮಿ, ಸಮುದ್ರ, ನೀರಿನ ಬುಗ್ಗೆಗಳನ್ನ ಸೃಷ್ಟಿಮಾಡಿದ್ದು ಆತನೇ.”+

8 ಅವನ ಹಿಂದೆ ಎರಡನೇ ದೇವದೂತ ಬಂದು ಹೀಗೆ ಹೇಳಿದ: “ಅವಳು ಬಿದ್ದಿದ್ದಾಳೆ! ಮಹಾ ಬಾಬೆಲ್‌+ ತನ್ನ ದ್ರಾಕ್ಷಾಮದ್ಯವನ್ನ ಎಲ್ಲ ದೇಶಗಳಿಗೆ ಕುಡಿಸಿ ಬಿದ್ದಿದ್ದಾಳೆ.+ ಲೈಂಗಿಕ ಅನೈತಿಕತೆ* ಮಾಡೋ ಅವಳ ಆಸೆನೇ ಆ ದ್ರಾಕ್ಷಾಮದ್ಯ.”+

9 ಅವ್ರ ಹಿಂದೆ ಮೂರನೇ ದೇವದೂತ ಬಂದು ಜೋರಾಗಿ ಹೀಗೆ ಹೇಳಿದ: “ಯಾರಾದ್ರೂ ಕಾಡುಪ್ರಾಣಿಯನ್ನಾಗಲಿ+ ಅದ್ರ ಮೂರ್ತಿಯನ್ನಾಗಲಿ ಆರಾಧಿಸಿ ತಮ್ಮ ಹಣೆ ಮೇಲೆ ಅಥವಾ ಕೈ ಮೇಲೆ ಅದ್ರ ಗುರುತನ್ನ ಹಾಕೊಂಡ್ರೆ+ 10 ಅವರು ದೇವರ ಕೋಪ ಅನ್ನೋ ದ್ರಾಕ್ಷಾಮದ್ಯವನ್ನ ಕುಡಿಬೇಕಾಗುತ್ತೆ. ಅದು ತುಂಬ ಕಡಕ್ಕಾಗಿರೋ ದ್ರಾಕ್ಷಾಮದ್ಯ.+ ದೇವರು ತನ್ನ ಕ್ರೋಧ ಅನ್ನೋ ಪಾತ್ರೆಯಲ್ಲಿ ಅದನ್ನ ಸುರಿತಾನೆ. ಆ ವ್ಯಕ್ತಿ ಪವಿತ್ರ ದೇವದೂತರ ಮುಂದೆ, ಕುರಿಮರಿಯ ಮುಂದೆ ಬೆಂಕಿ ಗಂಧಕದಲ್ಲಿ ಚಿತ್ರಹಿಂಸೆಯನ್ನ ಅನುಭವಿಸ್ತಾನೆ.+ 11 ಅವರು ಚಿತ್ರಹಿಂಸೆ ಅನುಭವಿಸೋ ಬೆಂಕಿಯ ಹೊಗೆ ಯಾವಾಗ್ಲೂ ಮೇಲೆ ಹೋಗ್ತಾನೇ ಇರುತ್ತೆ.+ ಸ್ವಲ್ಪನೂ ಬಿಡುವಿಲ್ಲದೆ ಹಗಲೂರಾತ್ರಿ ಅವರು ಚಿತ್ರಹಿಂಸೆ* ಅನುಭವಿಸ್ತಾರೆ. ಕಾಡುಪ್ರಾಣಿಯನ್ನ, ಅದ್ರ ಮೂರ್ತಿಯನ್ನ ಆರಾಧಿಸುವವ್ರಿಗೆ, ಅದ್ರ ಹೆಸ್ರನ್ನ ಗುರುತಾಗಿ ಪಡೆದಿರುವವ್ರಿಗೆ ಇದೇ ಗತಿ.+ 12 ಅದಕ್ಕೆ ಪವಿತ್ರ ಜನ್ರಿಗೆ ಅಂದ್ರೆ ದೇವರ ಆಜ್ಞೆಗಳನ್ನ ಪಾಲಿಸ್ತಾ ಯೇಸು ಮೇಲೆ ನಂಬಿಕೆ+ ಇಟ್ಟಿರುವವ್ರಿಗೆ ತಾಳ್ಮೆ ಬೇಕೇ ಬೇಕು.”+

13 ಆಗ ಸ್ವರ್ಗದಿಂದ ಒಂದು ಧ್ವನಿ ಹೀಗೆ ಹೇಳೋದನ್ನ ಕೇಳಿಸ್ಕೊಂಡೆ: “ಈ ಮಾತುಗಳನ್ನ ಬರಿ. ಈಗಿಂದ ಒಡೆಯನ ಶಿಷ್ಯರಾಗಿ* ಸಾಯುವವರು ಖುಷಿಯಾಗಿ ಇರ್ತಾರೆ.+ ಹೌದು, ಅವರು ಮಾಡಿದ ಕೆಲಸಗಳು ಅವ್ರ ಜೊತೆನೇ ಹೋಗೋದ್ರಿಂದ ಅವರು ವಿಶ್ರಾಂತಿ ತಗೊಳ್ಳಲಿ ಅಂತ ದೇವರ ಪವಿತ್ರಶಕ್ತಿ ಹೇಳ್ತಿದೆ.”

14 ಆಮೇಲೆ ನಾನು ನೋಡ್ತಾ ಇದ್ದಾಗ ಒಂದು ಬಿಳಿ ಮೋಡ ಕಾಣಿಸ್ತು. ಅದ್ರ ಮೇಲೆ ಮನುಷ್ಯಕುಮಾರನ+ ತರ ಇದ್ದ ಒಬ್ಬ ವ್ಯಕ್ತಿ ಕೂತಿದ್ದನು. ಆತನ ತಲೆ ಮೇಲೆ ಚಿನ್ನದ ಕಿರೀಟ ಇತ್ತು. ಆತನ ಕೈಯಲ್ಲಿ ಚೂಪಾದ ಕುಡುಗೋಲಿತ್ತು.

15 ಇನ್ನೊಬ್ಬ ದೇವದೂತ ಆಲಯದ ಪವಿತ್ರಸ್ಥಳದಿಂದ ಹೊರಗೆ ಬಂದು ಮೋಡದ ಮೇಲೆ ಕೂತಿದ್ದ ವ್ಯಕ್ತಿಗೆ ಜೋರಾಗಿ ಹೀಗೆ ಹೇಳಿದ: “ಭೂಮಿಯ ಬೆಳೆ ತಯಾರಾಗಿದೆ. ಕೊಯ್ಲಿನ ಸಮಯ ಬಂದಿದೆ. ಹಾಗಾಗಿ ನಿನ್ನ ಕುಡುಗೋಲಿಂದ ಭೂಮಿಯ ಬೆಳೆಯನ್ನ ಕೊಯ್ಯಿ.”+ 16 ಆಗ ಮೋಡದ ಮೇಲೆ ಕೂತಿದ್ದ ವ್ಯಕ್ತಿ ತನ್ನ ಕುಡುಗೋಲಿಂದ ಭೂಮಿಯ ಮೇಲಿದ್ದ ಬೆಳೆಯನ್ನ ಕೊಯ್ದನು.

17 ಆಮೇಲೆ ಇನ್ನೊಬ್ಬ ದೇವದೂತ ಸ್ವರ್ಗದಲ್ಲಿದ್ದ ಆಲಯದ ಪವಿತ್ರಸ್ಥಳದಿಂದ ಹೊರಗೆ ಬಂದ. ಅವನ ಕೈಯಲ್ಲೂ ಚೂಪಾದ ಕುಡುಗೋಲಿತ್ತು.

18 ಆಗ ಇನ್ನೊಬ್ಬ ದೇವದೂತ ಯಜ್ಞವೇದಿ ಕಡೆಯಿಂದ ಬಂದ. ಅವನಿಗೆ ಬೆಂಕಿ ಮೇಲೆ ಅಧಿಕಾರ ಇತ್ತು. ಅವನು ಚೂಪಾದ ಕುಡುಗೋಲನ್ನ ಹಿಡಿದಿದ್ದ ದೇವದೂತನಿಗೆ ಜೋರಾಗಿ “ಭೂಮಿ ಮೇಲಿರೋ ದ್ರಾಕ್ಷಿ ಹಣ್ಣುಗಳು ಮಾಗಿರೋದ್ರಿಂದ ನಿನ್ನ ಚೂಪಾದ ಕುಡುಗೋಲಿಂದ ದ್ರಾಕ್ಷಿಗೊಂಚಲುಗಳನ್ನ ಕೊಯ್ದು ಒಟ್ಟುಸೇರಿಸು”+ ಅಂದ. 19 ಆಗ ಆ ದೇವದೂತ ತನ್ನ ಕುಡುಗೋಲಿಂದ ಭೂಮಿಯ ಮೇಲಿದ್ದ ದ್ರಾಕ್ಷಿಬಳ್ಳಿಗಳನ್ನ ಕೊಯ್ದು ದ್ರಾಕ್ಷಿ ಹಣ್ಣುಗಳನ್ನ ದೇವರ ಕೋಪ ಅನ್ನೋ ದೊಡ್ಡ ದ್ರಾಕ್ಷಿ ತೊಟ್ಟಿಯಲ್ಲಿ ಹಾಕ್ದ.+ 20 ಪಟ್ಟಣದ ಹೊರಗೆ ಕುದುರೆಗಳು ಆ ದ್ರಾಕ್ಷಿ ತೊಟ್ಟಿಯಲ್ಲಿ ದ್ರಾಕ್ಷಿಯನ್ನ ತುಳಿದ್ವು. ಆಗ ರಕ್ತ ಹೊರಗೆ ಬಂತು. ಆ ರಕ್ತ ಕುದುರೆಯ ತಲೆಯ ಎತ್ತರದಷ್ಟು ಹರೀತಾ ಹತ್ರಹತ್ರ 300 ಕಿ.ಮೀ. ತನಕ ಹೋಯ್ತು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ