ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 129
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಕೀರ್ತನೆ ಮುಖ್ಯಾಂಶಗಳು

      • ಆಕ್ರಮಣ ಮಾಡಿದ್ರೂ ಸೋಲಿಸೋಕೆ ಆಗಲಿಲ್ಲ

        • ಚೀಯೋನನ್ನ ದ್ವೇಷಿಸೋರು ಅವಮಾನಪಡ್ತಾರೆ (5)

ಕೀರ್ತನೆ 129:1

ಮಾರ್ಜಿನಲ್ ರೆಫರೆನ್ಸ್

  • +ವಿಮೋ 5:6, 9

ಕೀರ್ತನೆ 129:2

ಮಾರ್ಜಿನಲ್ ರೆಫರೆನ್ಸ್

  • +ಪ್ರಲಾ 1:3
  • +ಕೀರ್ತ 118:13; 125:3

ಕೀರ್ತನೆ 129:3

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 66:12; ಯೆಶಾ 51:23

ಕೀರ್ತನೆ 129:4

ಮಾರ್ಜಿನಲ್ ರೆಫರೆನ್ಸ್

  • +ಎಜ್ರ 9:15; ನೆಹೆ 9:33
  • +ಕೀರ್ತ 124:7

ಕೀರ್ತನೆ 129:5

ಮಾರ್ಜಿನಲ್ ರೆಫರೆನ್ಸ್

  • +ನೆಹೆ 4:4; 6:15, 16; ಎಸ್ತೇ 6:13; 9:5; ಕೀರ್ತ 137:7; ಜೆಕ 12:3

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಕೀರ್ತ. 129:1ವಿಮೋ 5:6, 9
ಕೀರ್ತ. 129:2ಪ್ರಲಾ 1:3
ಕೀರ್ತ. 129:2ಕೀರ್ತ 118:13; 125:3
ಕೀರ್ತ. 129:3ಕೀರ್ತ 66:12; ಯೆಶಾ 51:23
ಕೀರ್ತ. 129:4ಎಜ್ರ 9:15; ನೆಹೆ 9:33
ಕೀರ್ತ. 129:4ಕೀರ್ತ 124:7
ಕೀರ್ತ. 129:5ನೆಹೆ 4:4; 6:15, 16; ಎಸ್ತೇ 6:13; 9:5; ಕೀರ್ತ 137:7; ಜೆಕ 12:3
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಕೀರ್ತನೆ 129:1-8

ಕೀರ್ತನೆ

ಯಾತ್ರೆ ಗೀತೆ.

129 “ಚಿಕ್ಕಂದಿನಿಂದ ನನ್ನ ಶತ್ರುಗಳು ಬೆನ್ನು ಬಿಡದೆ ನನ್ನ ಮೇಲೆ ಆಕ್ರಮಣ ಮಾಡ್ತಾನೇ ಇದ್ದಾರೆ,”+

ಇಸ್ರಾಯೇಲ್‌ ಹೀಗೆ ಹೇಳಲಿ

 2 “ಚಿಕ್ಕಂದಿನಿಂದ ನನ್ನ ಶತ್ರುಗಳು ಬೆನ್ನು ಬಿಡದೆ ನನ್ನ ಮೇಲೆ ಆಕ್ರಮಣ ಮಾಡ್ತಾನೇ ಇದ್ದಾರೆ,+

ಆದ್ರೆ ಅವ್ರಿಗೆ ನನ್ನನ್ನ ಸೋಲಿಸೋಕೆ ಆಗಿಲ್ಲ.+

 3 ಹೊಲ ಉಳೋರು ನನ್ನ ಬೆನ್ನಿನ ಮೇಲೆ ಉತ್ತಿದ್ರು,+

ಅವರು ಉತ್ತಿ ಉದ್ದುದ್ದ ಸಾಲುಗಳನ್ನ ಮಾಡಿದ್ರು.”

 4 ಆದ್ರೆ ಯೆಹೋವ ನೀತಿವಂತ,+

ಕೆಟ್ಟವರ ಹಗ್ಗಗಳನ್ನ ಆತನು ಕತ್ತರಿಸಿ ಹಾಕಿದ.+

 5 ಯಾರೆಲ್ಲ ಚೀಯೋನನ್ನ ದ್ವೇಷಿಸ್ತಾರೋ

ಅವ್ರೆಲ್ಲ ಅವಮಾನಕ್ಕೆ ಗುರಿ ಆಗ್ತಾರೆ,

ಅವರು ಅಪಮಾನದಿಂದ ವಾಪಸ್‌ ಹೋಗ್ತಾರೆ,+

 6 ಅವರು ಮನೆ ಚಾವಣಿ ಮೇಲಿರೋ ಹುಲ್ಲಿನ ತರ ಆಗ್ತಾರೆ,

ಅದನ್ನ ಕೀಳೋದಕ್ಕಿಂತ ಮೊದ್ಲೇ ಅದು ಒಣಗಿ ಹೋಗುತ್ತೆ.

 7 ಅದು ಕಟಾವು ಮಾಡುವವನ ಕೈಯನ್ನಾಗಲಿ,

ಧಾನ್ಯದ ತೆನೆಗಳ ಕಂತೆಯನ್ನ ಹೊರುವವನ ತೋಳನ್ನಾಗಲಿ ತುಂಬಲ್ಲ.

 8 “ಯೆಹೋವನ ಆಶೀರ್ವಾದ ನಿಮ್ಮ ಮೇಲಿರಲಿ,

ಯೆಹೋವನ ಹೆಸ್ರಲ್ಲಿ ನಾವು ನಿಮ್ಮನ್ನ ಆಶೀರ್ವದಿಸ್ತೀವಿ” ಅಂತ

ದಾರಿಹೋಕರು ಅವ್ರಿಗೆ ಹೇಳಲ್ಲ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ