ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 140
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಕೀರ್ತನೆ ಮುಖ್ಯಾಂಶಗಳು

      • ಯೆಹೋವ ಬಲಿಷ್ಠ ರಕ್ಷಕ

        • ಕೆಟ್ಟವರು ಹಾವಿನ ತರ (3)

        • ಹಿಂಸಕರು ನಾಶವಾಗ್ತಾರೆ (11)

ಕೀರ್ತನೆ 140:1

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 18:48; 59:1

ಕೀರ್ತನೆ 140:2

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 64:2, 6

ಕೀರ್ತನೆ 140:3

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 52:1, 2; 58:3, 4
  • +ರೋಮ 3:13; ಯಾಕೋ 3:8

ಕೀರ್ತನೆ 140:4

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 17:8; 36:11; 71:4

ಕೀರ್ತನೆ 140:5

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 10:9
  • +ಯೆರೆ 18:22

ಕೀರ್ತನೆ 140:6

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 28:2; 55:1

ಕೀರ್ತನೆ 140:7

ಪಾದಟಿಪ್ಪಣಿ

  • *

    ಅಕ್ಷ. “ನನ್ನ ತಲೆಯನ್ನ.”

ಮಾರ್ಜಿನಲ್ ರೆಫರೆನ್ಸ್

  • +1ಸಮು 17:37

ಕೀರ್ತನೆ 140:8

ಮಾರ್ಜಿನಲ್ ರೆಫರೆನ್ಸ್

  • +2ಸಮು 15:31; ಕೀರ್ತ 27:12

ಕೀರ್ತನೆ 140:9

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 7:16; ಜ್ಞಾನೋ 12:13

ಕೀರ್ತನೆ 140:10

ಪಾದಟಿಪ್ಪಣಿ

  • *

    ಅಥವಾ “ನೀರು ತುಂಬಿರೋ ಗುಂಡಿಗೆ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 11:5, 6
  • +ಕೀರ್ತ 55:23

ಕೀರ್ತನೆ 140:11

ಪಾದಟಿಪ್ಪಣಿ

  • *

    ಅಥವಾ “ದೇಶದಲ್ಲಿ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 12:3

ಕೀರ್ತನೆ 140:12

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 10:17, 18; 22:24

ಕೀರ್ತನೆ 140:13

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 23:6

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಕೀರ್ತ. 140:1ಕೀರ್ತ 18:48; 59:1
ಕೀರ್ತ. 140:2ಕೀರ್ತ 64:2, 6
ಕೀರ್ತ. 140:3ಕೀರ್ತ 52:1, 2; 58:3, 4
ಕೀರ್ತ. 140:3ರೋಮ 3:13; ಯಾಕೋ 3:8
ಕೀರ್ತ. 140:4ಕೀರ್ತ 17:8; 36:11; 71:4
ಕೀರ್ತ. 140:5ಕೀರ್ತ 10:9
ಕೀರ್ತ. 140:5ಯೆರೆ 18:22
ಕೀರ್ತ. 140:6ಕೀರ್ತ 28:2; 55:1
ಕೀರ್ತ. 140:71ಸಮು 17:37
ಕೀರ್ತ. 140:82ಸಮು 15:31; ಕೀರ್ತ 27:12
ಕೀರ್ತ. 140:9ಕೀರ್ತ 7:16; ಜ್ಞಾನೋ 12:13
ಕೀರ್ತ. 140:10ಕೀರ್ತ 11:5, 6
ಕೀರ್ತ. 140:10ಕೀರ್ತ 55:23
ಕೀರ್ತ. 140:11ಕೀರ್ತ 12:3
ಕೀರ್ತ. 140:12ಕೀರ್ತ 10:17, 18; 22:24
ಕೀರ್ತ. 140:13ಕೀರ್ತ 23:6
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಕೀರ್ತನೆ 140:1-13

ಕೀರ್ತನೆ

ಗಾಯಕರ ನಿರ್ದೇಶಕನಿಗೆ ಸೂಚನೆ. ದಾವೀದನ ಮಧುರ ಗೀತೆ.

140 ಯೆಹೋವನೇ, ಕೆಟ್ಟವರಿಂದ ನನ್ನನ್ನ ರಕ್ಷಿಸು,

ಹಿಂಸೆ ಕೊಡೋರಿಂದ ನನ್ನನ್ನ ಕಾಪಾಡು.+

 2 ಯಾರು ತಮ್ಮ ಹೃದಯದಲ್ಲಿ ಪಿತೂರಿ ನಡಿಸ್ತಾರೋ,+

ಯಾರು ಇಡೀ ದಿನ ಜಗಳ ಎಬ್ಬಿಸ್ತಾರೋ ಅವ್ರಿಂದ ನನ್ನನ್ನ ರಕ್ಷಿಸು.

 3 ಅವರು ನಾಲಿಗೆಯನ್ನ ಹಾವಿನ ನಾಲಿಗೆ ತರ ಚೂಪು ಮಾಡ್ಕೊಂಡಿದ್ದಾರೆ,+

ಅವ್ರ ತುಟಿಯಲ್ಲಿ ಹಾವಿನ ವಿಷ ಇದೆ.+ (ಸೆಲಾ)

 4 ಯೆಹೋವನೇ, ಕೆಟ್ಟವರ ಕೈಯಿಂದ ನನ್ನನ್ನ ಕಾಪಾಡು,+

ಹಿಂಸೆ ಕೊಡೋರಿಂದ ನನ್ನನ್ನ ರಕ್ಷಿಸು,

ಅವರು ನನ್ನನ್ನ ಎಡವಿ ಬೀಳಿಸೋಕೆ ಹೊಂಚು ಹಾಕ್ತಿದ್ದಾರೆ.

 5 ಅಹಂಕಾರಿಗಳು ನನಗಾಗಿ ರಹಸ್ಯವಾಗಿ ಬಲೆ ಇಟ್ಟಿದ್ದಾರೆ,

ದಾರಿ ಪಕ್ಕ ಹಗ್ಗದಿಂದ ಮಾಡಿದ ಬಲೆ ಬೀಸಿದ್ದಾರೆ.+

ಅವರು ನನಗಾಗಿ ಉರುಲು ಇಟ್ಟಿದ್ದಾರೆ.+ (ಸೆಲಾ)

 6 “ಯೆಹೋವ, ನೀನೇ ನನ್ನ ದೇವರು.

ಸಹಾಯಕ್ಕಾಗಿ ನಾನಿಡೋ ಮೊರೆ ಕೇಳಿಸ್ಕೊ”+ ಅಂತ ನಾನು ಯೆಹೋವನಿಗೆ ಹೇಳ್ತೀನಿ.

 7 ವಿಶ್ವದ ರಾಜ ಯೆಹೋವ, ನನ್ನ ಬಲಿಷ್ಠ ರಕ್ಷಕನೇ,

ಯುದ್ಧದ ದಿನ ನೀನು ನನ್ನನ್ನ* ರಕ್ಷಿಸು.+

 8 ಯೆಹೋವನೇ, ಕೆಟ್ಟವರ ಬಯಕೆಗಳನ್ನ ನೆರವೇರಿಸಬೇಡ.

ಅವರ ಯೋಜನೆಗೆ ಯಶಸ್ಸು ಕೊಡಬೇಡ, ಕೊಟ್ರೆ ಅವರು ತಮ್ಮನ್ನೇ ಹೆಚ್ಚಿಸ್ಕೊಳ್ತಾರೆ.+ (ಸೆಲಾ)

 9 ನನ್ನನ್ನ ಸುತ್ಕೊಂಡಿರೋ ಜನ್ರು ನನ್ನ ಬಗ್ಗೆ ಏನು ಹೇಳ್ತಾರೋ

ಅದು ಅವ್ರ ತಲೆ ಮೇಲೆನೇ ಬರಲಿ.+

10 ಅವ್ರ ಮೇಲೆ ಕೆಂಡಗಳ ಸುರಿಮಳೆ ಆಗಲಿ.+

ಅವ್ರನ್ನ ಬೆಂಕಿಗೆ ಎಸಿ,

ಮತ್ತೆ ಎದ್ದುಬರೋಕೆ ಆಗದ ಹಾಗೆ ಆಳವಾದ ಗುಂಡಿಗೆ* ಬಿಸಾಕು.+

11 ಬೇರೆಯವರ ಬಗ್ಗೆ ಇಲ್ಲಸಲ್ಲದ್ದನ್ನ ಹೇಳೋರಿಗೆ ಭೂಮಿ ಮೇಲೆ* ಜಾಗ ಇಲ್ಲದ ಹಾಗಾಗಲಿ,+

ಹಿಂಸೆ ಕೊಡೋರನ್ನ ಕೇಡು ಅಟ್ಟಿಸ್ಕೊಂಡು ಹೋಗಿ ನಾಶಮಾಡಲಿ.

12 ಯೆಹೋವ ದೀನರ ಪರ ವಾದಿಸ್ತಾನೆ ಅಂತ,

ಬಡವರಿಗೆ ನ್ಯಾಯ ಸಿಗೋ ತರ ನೋಡ್ಕೊಳ್ತಾನೆ ಅಂತ ನಂಗೊತ್ತು.+

13 ನಿಜವಾಗ್ಲೂ ನೀತಿವಂತರು ನಿನ್ನ ಹೆಸ್ರನ್ನ ಕೊಂಡಾಡ್ತಾರೆ,

ಪ್ರಾಮಾಣಿಕರು ನಿನ್ನ ಸನ್ನಿಧಿಯಲ್ಲೇ ಇರ್ತಾರೆ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ