ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಜ್ಞಾನೋಕ್ತಿ 24
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಜ್ಞಾನೋಕ್ತಿ ಮುಖ್ಯಾಂಶಗಳು

    • ಸೊಲೊಮೋನನ ನಾಣ್ಣುಡಿಗಳು (10:1–24:34)

ಜ್ಞಾನೋಕ್ತಿ 24:1

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 26:5; ಜ್ಞಾನೋ 1:10

ಜ್ಞಾನೋಕ್ತಿ 24:3

ಪಾದಟಿಪ್ಪಣಿ

  • *

    ಅಥವಾ “ಕುಟುಂಬ.”

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 9:1; 14:1

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/1/2006, ಪು. 14-15

    3/15/1997, ಪು. 14

    ಶುಶ್ರೂಷಾ ಶಾಲೆ, ಪು. 31-32

ಜ್ಞಾನೋಕ್ತಿ 24:4

ಮಾರ್ಜಿನಲ್ ರೆಫರೆನ್ಸ್

  • +1ಅರ 10:23; ಜ್ಞಾನೋ 15:6

ಇಂಡೆಕ್ಸಸ್

  • ಸಂಶೋಧನಾ ಸಾಧನ

    “ದೇವರ ಪ್ರೀತಿ”, ಪು. 148-151

    ಕಾವಲಿನಬುರುಜು,

    10/1/2006, ಪು. 14-15

    8/1/1997, ಪು. 26

    3/15/1997, ಪು. 14

ಜ್ಞಾನೋಕ್ತಿ 24:5

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 8:14; 21:22

ಜ್ಞಾನೋಕ್ತಿ 24:6

ಪಾದಟಿಪ್ಪಣಿ

  • *

    ಅಥವಾ “ವಿವೇಕದಿಂದ ಕೂಡಿರೋ ಮಾರ್ಗದರ್ಶನದಿಂದ.”

  • *

    ಅಥವಾ “ಯಶಸ್ಸು, ರಕ್ಷಣೆ.”

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 20:18; ಲೂಕ 14:31, 32
  • +ಜ್ಞಾನೋ 11:14; 13:10; 15:22; ಅಕಾ 15:5, 6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    6/15/2012, ಪು. 31

ಜ್ಞಾನೋಕ್ತಿ 24:7

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 14:6; 1ಕೊರಿಂ 2:14

ಜ್ಞಾನೋಕ್ತಿ 24:8

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 6:12-14

ಜ್ಞಾನೋಕ್ತಿ 24:9

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 22:10

ಜ್ಞಾನೋಕ್ತಿ 24:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    2/2021, ಪು. 30-31

    ಎಚ್ಚರ!,

    ನಂ. 3 2019, ಪು. 12

    ಕಾವಲಿನಬುರುಜು,

    8/1/2005, ಪು. 4

ಜ್ಞಾನೋಕ್ತಿ 24:11

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 82:4

ಜ್ಞಾನೋಕ್ತಿ 24:12

ಪಾದಟಿಪ್ಪಣಿ

  • *

    ಅಥವಾ “ಉದ್ದೇಶಗಳನ್ನ.”

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 5:21; 17:3; 21:2
  • +ಕೀರ್ತ 62:12; ಮತ್ತಾ 16:27; ರೋಮ 2:5, 6

ಜ್ಞಾನೋಕ್ತಿ 24:14

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 19:9, 10; 119:103
  • +ಜ್ಞಾನೋ 23:18

ಜ್ಞಾನೋಕ್ತಿ 24:16

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 34:19; 2ಕೊರಿಂ 1:10
  • +1ಸಮು 26:9, 10; ಎಸ್ತೇ 7:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    12/2020, ಪು. 15

    ಎಚ್ಚರ!,

    ನಂ. 3 2016, ಪು. 6

    ಕಾವಲಿನಬುರುಜು,

    3/15/2013, ಪು. 4-5

    10/15/2003, ಪು. 22

    8/1/1997, ಪು. 11

ಜ್ಞಾನೋಕ್ತಿ 24:17

ಮಾರ್ಜಿನಲ್ ರೆಫರೆನ್ಸ್

  • +ಯೋಬ 31:29; ಜ್ಞಾನೋ 17:5; 25:21, 22

ಜ್ಞಾನೋಕ್ತಿ 24:18

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 26:2, 3; ಜೆಕ 1:15

ಜ್ಞಾನೋಕ್ತಿ 24:20

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 73:18, 27; ಜ್ಞಾನೋ 10:7
  • +ಜ್ಞಾನೋ 13:9

ಜ್ಞಾನೋಕ್ತಿ 24:21

ಮಾರ್ಜಿನಲ್ ರೆಫರೆನ್ಸ್

  • +1ಸಮು 24:6, 7; 1ಪೇತ್ರ 2:17
  • +2ಸಮು 15:12

ಜ್ಞಾನೋಕ್ತಿ 24:22

ಪಾದಟಿಪ್ಪಣಿ

  • *

    ಅದು, ಯೆಹೋವ ಮತ್ತು ರಾಜ.

ಮಾರ್ಜಿನಲ್ ರೆಫರೆನ್ಸ್

  • +ಅರ 16:2, 31
  • +ಜ್ಞಾನೋ 20:2

ಜ್ಞಾನೋಕ್ತಿ 24:23

ಮಾರ್ಜಿನಲ್ ರೆಫರೆನ್ಸ್

  • +ಯಾಜ 19:15; ಧರ್ಮೋ 1:16, 17; 16:19; 2ಪೂರ್ವ 19:7; 1ತಿಮೊ 5:21

ಜ್ಞಾನೋಕ್ತಿ 24:24

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 17:15

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    1/1/1991, ಪು. 5

ಜ್ಞಾನೋಕ್ತಿ 24:25

ಮಾರ್ಜಿನಲ್ ರೆಫರೆನ್ಸ್

  • +ಯಾಜ 19:17; 1ತಿಮೊ 5:20
  • +ಜ್ಞಾನೋ 28:23

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    1/1/1991, ಪು. 5

ಜ್ಞಾನೋಕ್ತಿ 24:26

ಪಾದಟಿಪ್ಪಣಿ

  • *

    ಬಹುಶಃ, “ಪ್ರಾಮಾಣಿಕವಾಗಿ ಉತ್ತರ ಕೊಡೋದು ಮುತ್ತು ಕೊಟ್ಟ ಹಾಗೆ.”

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 27:5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    1/1/1991, ಪು. 5

ಜ್ಞಾನೋಕ್ತಿ 24:27

ಪಾದಟಿಪ್ಪಣಿ

  • *

    ಅಥವಾ “ಕುಟುಂಬ.”

ಇಂಡೆಕ್ಸಸ್

  • ಸಂಶೋಧನಾ ಸಾಧನ

    “ದೇವರ ಪ್ರೀತಿ”, ಪು. 132

    ಕಾವಲಿನಬುರುಜು,

    12/15/2009, ಪು. 3

    10/15/2009, ಪು. 12

    8/15/1997, ಪು. 19

ಜ್ಞಾನೋಕ್ತಿ 24:28

ಮಾರ್ಜಿನಲ್ ರೆಫರೆನ್ಸ್

  • +ವಿಮೋ 20:16
  • +ಎಫೆ 4:25

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 36

ಜ್ಞಾನೋಕ್ತಿ 24:29

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 20:22; ರೋಮ 12:17, 19; 1ಥೆಸ 5:15

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಮಹಾ ಬೋಧಕ, ಪು. 103

ಜ್ಞಾನೋಕ್ತಿ 24:30

ಪಾದಟಿಪ್ಪಣಿ

  • *

    ಅಕ್ಷ. “ಹೃದಯ ಇಲ್ಲದವನ.”

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 6:10, 11

ಜ್ಞಾನೋಕ್ತಿ 24:31

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 20:4; 22:13; ಪ್ರಸಂ 10:18

ಜ್ಞಾನೋಕ್ತಿ 24:32

ಪಾದಟಿಪ್ಪಣಿ

  • *

    ಅಕ್ಷ. “ಈ ಶಿಸ್ತನ್ನ ಸ್ವೀಕರಿಸಿದೆ.”

ಜ್ಞಾನೋಕ್ತಿ 24:34

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 10:4; 23:21

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಜ್ಞಾನೋ. 24:1ಕೀರ್ತ 26:5; ಜ್ಞಾನೋ 1:10
ಜ್ಞಾನೋ. 24:3ಜ್ಞಾನೋ 9:1; 14:1
ಜ್ಞಾನೋ. 24:41ಅರ 10:23; ಜ್ಞಾನೋ 15:6
ಜ್ಞಾನೋ. 24:5ಜ್ಞಾನೋ 8:14; 21:22
ಜ್ಞಾನೋ. 24:6ಜ್ಞಾನೋ 20:18; ಲೂಕ 14:31, 32
ಜ್ಞಾನೋ. 24:6ಜ್ಞಾನೋ 11:14; 13:10; 15:22; ಅಕಾ 15:5, 6
ಜ್ಞಾನೋ. 24:7ಜ್ಞಾನೋ 14:6; 1ಕೊರಿಂ 2:14
ಜ್ಞಾನೋ. 24:8ಜ್ಞಾನೋ 6:12-14
ಜ್ಞಾನೋ. 24:9ಜ್ಞಾನೋ 22:10
ಜ್ಞಾನೋ. 24:11ಕೀರ್ತ 82:4
ಜ್ಞಾನೋ. 24:12ಜ್ಞಾನೋ 5:21; 17:3; 21:2
ಜ್ಞಾನೋ. 24:12ಕೀರ್ತ 62:12; ಮತ್ತಾ 16:27; ರೋಮ 2:5, 6
ಜ್ಞಾನೋ. 24:14ಕೀರ್ತ 19:9, 10; 119:103
ಜ್ಞಾನೋ. 24:14ಜ್ಞಾನೋ 23:18
ಜ್ಞಾನೋ. 24:16ಕೀರ್ತ 34:19; 2ಕೊರಿಂ 1:10
ಜ್ಞಾನೋ. 24:161ಸಮು 26:9, 10; ಎಸ್ತೇ 7:10
ಜ್ಞಾನೋ. 24:17ಯೋಬ 31:29; ಜ್ಞಾನೋ 17:5; 25:21, 22
ಜ್ಞಾನೋ. 24:18ಯೆಹೆ 26:2, 3; ಜೆಕ 1:15
ಜ್ಞಾನೋ. 24:20ಕೀರ್ತ 73:18, 27; ಜ್ಞಾನೋ 10:7
ಜ್ಞಾನೋ. 24:20ಜ್ಞಾನೋ 13:9
ಜ್ಞಾನೋ. 24:211ಸಮು 24:6, 7; 1ಪೇತ್ರ 2:17
ಜ್ಞಾನೋ. 24:212ಸಮು 15:12
ಜ್ಞಾನೋ. 24:22ಅರ 16:2, 31
ಜ್ಞಾನೋ. 24:22ಜ್ಞಾನೋ 20:2
ಜ್ಞಾನೋ. 24:23ಯಾಜ 19:15; ಧರ್ಮೋ 1:16, 17; 16:19; 2ಪೂರ್ವ 19:7; 1ತಿಮೊ 5:21
ಜ್ಞಾನೋ. 24:24ಜ್ಞಾನೋ 17:15
ಜ್ಞಾನೋ. 24:25ಯಾಜ 19:17; 1ತಿಮೊ 5:20
ಜ್ಞಾನೋ. 24:25ಜ್ಞಾನೋ 28:23
ಜ್ಞಾನೋ. 24:26ಜ್ಞಾನೋ 27:5
ಜ್ಞಾನೋ. 24:28ವಿಮೋ 20:16
ಜ್ಞಾನೋ. 24:28ಎಫೆ 4:25
ಜ್ಞಾನೋ. 24:29ಜ್ಞಾನೋ 20:22; ರೋಮ 12:17, 19; 1ಥೆಸ 5:15
ಜ್ಞಾನೋ. 24:30ಜ್ಞಾನೋ 6:10, 11
ಜ್ಞಾನೋ. 24:31ಜ್ಞಾನೋ 20:4; 22:13; ಪ್ರಸಂ 10:18
ಜ್ಞಾನೋ. 24:34ಜ್ಞಾನೋ 10:4; 23:21
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
  • 30
  • 31
  • 32
  • 33
  • 34
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಜ್ಞಾನೋಕ್ತಿ 24:1-34

ಜ್ಞಾನೋಕ್ತಿ

24 ಕೆಟ್ಟವ್ರನ್ನ ನೋಡಿ ಹೊಟ್ಟೆಕಿಚ್ಚು ಪಡಬೇಡ,

ಅಂಥವ್ರ ಸಹವಾಸ ಮಾಡಬೇಡ.+

 2 ಯಾಕಂದ್ರೆ ಅವ್ರ ಹೃದಯ ಯಾರಿಗೆ ಹಿಂಸೆ ಕೊಡೋದು ಅಂತಾನೇ ಯೋಚ್ನೆ ಮಾಡುತ್ತೆ,

ಅವ್ರ ತುಟಿಗಳು ಇನ್ನೊಬ್ರಿಗೆ ತೊಂದ್ರೆ ಕೊಡೋದ್ರ ಬಗ್ಗೆನೇ ಮಾತಾಡುತ್ತೆ.

 3 ವಿವೇಕದಿಂದ ಮನೆ* ಕಟ್ಟಬಹುದು,+

ವಿವೇಚನಾ ಶಕ್ತಿಯಿಂದ ಅದನ್ನ ಗಟ್ಟಿಯಾಗಿ ಕಟ್ಟಬಹುದು.

 4 ಅದ್ರ ಕೋಣೆಗಳಲ್ಲಿ ಜ್ಞಾನವನ್ನ,

ಬೆಲೆಬಾಳೋ ಎಲ್ಲ ವಸ್ತುಗಳನ್ನ, ಇಷ್ಟವಾದ ಸಂಪತ್ತನ್ನ ತುಂಬಿಸಬಹುದು.+

 5 ವಿವೇಕ ಇರೋ ವ್ಯಕ್ತಿ ಬಲಶಾಲಿ ಆಗ್ತಾನೆ,+

ಜ್ಞಾನದಿಂದ ಅವನು ತನ್ನ ಬಲ ಹೆಚ್ಚಿಸ್ಕೊಳ್ತಾನೆ.

 6 ನಿಪುಣರ ನಿರ್ದೇಶನದಿಂದ* ಯುದ್ಧ ಮಾಡು,+

ತುಂಬ ಸಲಹೆಗಾರರು ಇದ್ರೆ ನಿನಗೆ ಜಯ* ಸಿಗುತ್ತೆ.+

 7 ಮೂರ್ಖನಿಗೆ ನಿಜವಾದ ವಿವೇಕ ಸಿಗಲ್ಲ,+

ಪಟ್ಟಣದ ಬಾಗಿಲಲ್ಲಿ ಹೇಳೋಕೆ ಅವನ ಹತ್ರ ಏನೂ ಇರಲ್ಲ.

 8 ಕೆಟ್ಟದ್ದನ್ನ ಮಾಡೋಕೆ ಸಂಚು ಮಾಡುವನನ್ನ

ದೊಡ್ಡ ಕುತಂತ್ರಿ ಅಂತಾರೆ.+

 9 ಮೂರ್ಖನ ಯೋಜನೆಗಳಲ್ಲಿ ಬರೀ ಪಾಪನೇ ಇರುತ್ತೆ,

ಗೇಲಿ ಮಾಡುವವನನ್ನ ಜನ ಇಷ್ಟ ಪಡಲ್ಲ.+

10 ಕಷ್ಟ ಬಂದಾಗ ಧೈರ್ಯ ಕಳ್ಕೊಂಡ್ರೆ

ಇರೋ ಬಲನೂ ಹೋಗುತ್ತೆ.

11 ಕೊಲ್ಲೋಕೆ ಕರ್ಕೊಂಡು ಹೋಗೋರನ್ನ ಕಾಪಾಡು,

ನಾಶದ ಅಂಚಲ್ಲಿರೋ ಜನ್ರನ್ನ ಬೀಳದ ಹಾಗೆ ನೋಡ್ಕೊ.+

12 “ನಮಗೆ ಇದ್ರ ಬಗ್ಗೆ ಗೊತ್ತಿರಲಿಲ್ಲ” ಅಂತ ನೀನು ಹೇಳಿದ್ರೆ

ಹೃದಯ* ಪರಿಶೋಧಿಸೋ ದೇವರಿಗೆ ಅದು ಗೊತ್ತಾಗಲ್ವಾ?+

ಹೌದು, ನಿನ್ನನ್ನ ಗಮನಿಸೋ ದೇವರಿಗೆ ಎಲ್ಲ ಗೊತ್ತಾಗುತ್ತೆ.

ಪ್ರತಿಯೊಬ್ರೂ ಏನೇನು ಮಾಡ್ತಾರೋ ಅದಕ್ಕೆ ತಕ್ಕ ಫಲ ಕೊಡ್ತಾನೆ.+

13 ನನ್ನ ಮಗನೇ, ಜೇನು ತಿನ್ನು. ಅದು ಒಳ್ಳೇದು.

ಜೇನುಗೂಡಲ್ಲಿ ಸಿಗೋ ಜೇನು ತುಂಬ ಸಿಹಿಯಾಗಿರುತ್ತೆ.

14 ಅದೇ ತರ ವಿವೇಕನೂ ನಿನಗೆ ಒಳ್ಳೇದು.+

ಅದನ್ನ ಹುಡುಕಿದ್ರೆ ಒಳ್ಳೇ ಭವಿಷ್ಯ ಇರುತ್ತೆ,

ನಿನ್ನ ನಿರೀಕ್ಷೆ ಯಾವತ್ತೂ ನೀರು ಪಾಲಾಗಲ್ಲ.+

15 ನೀತಿವಂತನ ಮನೆ ಹತ್ರ ಕೆಟ್ಟ ಉದ್ದೇಶದಿಂದ ಹೊಂಚುಹಾಕಿ ಕೂರಬೇಡ.

ಅವನ ಮನೆಯನ್ನ ಹಾಳು ಮಾಡಬೇಡ.

16 ಯಾಕಂದ್ರೆ ನೀತಿವಂತ ಏಳು ಸಲ ಬಿದ್ರೂ ಮತ್ತೆ ಏಳ್ತಾನೆ.+

ಆದ್ರೆ ಕೆಟ್ಟವನು ಕೆಟ್ಟದ್ರಿಂದಾನೇ ಎಡವಿ ಬೀಳ್ತಾನೆ, ಅವನು ಮೇಲೆ ಏಳೋದೇ ಇಲ್ಲ.+

17 ನಿನ್ನ ಶತ್ರು ಬೀಳುವಾಗ ಸಂತೋಷ ಪಡಬೇಡ,

ಅವನು ಎಡವಿದಾಗ ಹೃದಯದಲ್ಲಿ ಖುಷಿ ಪಡಬೇಡ.+

18 ಹಾಗೆ ಮಾಡಿದ್ರೆ ಯೆಹೋವ ಅದನ್ನ ನೋಡ್ತಾನೆ, ಆತನಿಗೆ ಅದು ಇಷ್ಟ ಆಗಲ್ಲ.

ತನ್ನ ಕೋಪವನ್ನ ಕೂಡ ನಿನ್ನ ಶತ್ರುವಿನ ಕಡೆಯಿಂದ ತಿರುಗಿಸಿಬಿಡ್ತಾನೆ.+

19 ಕೆಡುಕರ ಮೇಲೆ ಕೋಪ ಮಾಡ್ಕೋಬೇಡ,

ಕೆಟ್ಟವ್ರನ್ನ ನೋಡಿ ಹೊಟ್ಟೆಕಿಚ್ಚು ಪಡಬೇಡ.

20 ಯಾಕಂದ್ರೆ ಕೆಟ್ಟವನಿಗೆ ಒಳ್ಳೇ ಭವಿಷ್ಯ ಇರಲ್ಲ.+

ಅವನ ದೀಪ ಆರಿಹೋಗುತ್ತೆ.+

21 ನನ್ನ ಮಗನೇ, ಯೆಹೋವನಿಗೆ ಮತ್ತು ರಾಜನಿಗೆ ಭಯಪಡು.+

ದಂಗೆಕೋರರ ಜೊತೆ ಸೇರಬೇಡ.+

22 ಯಾಕಂದ್ರೆ ಅವ್ರ ಮೇಲೆ ಕಷ್ಟ ದಿಢೀರಂತ ಬರುತ್ತೆ.+

ಅವ್ರಿಬ್ರೂ* ಆ ದಂಗೆಕೋರರ ಮೇಲೆ ಯಾವ ತರ ನಾಶನ ತರ್ತಾರೆ ಅಂತ ಯಾರಿಗೆ ಗೊತ್ತು?+

23 ಬುದ್ಧಿವಂತರು ಹೇಳಿರೋ ಮಾತುಗಳು ಏನಂದ್ರೆ:

ತೀರ್ಪು ಕೊಡುವಾಗ ಭೇದಭಾವ ಮಾಡೋದು ಸರಿಯಲ್ಲ.+

24 ಕೆಟ್ಟವನಿಗೆ “ನೀನು ನೀತಿವಂತ” ಅನ್ನೋ ವ್ಯಕ್ತಿಗಳನ್ನ+

ಬೇರೆ ದೇಶದ ಜನ್ರು ಶಪಿಸ್ತಾರೆ, ಅವನನ್ನ ಎಲ್ರ ಮುಂದೆನೇ ಬೈತಾರೆ.

25 ಆದ್ರೆ ಕೆಟ್ಟವನನ್ನ ಬೈಯುವವ್ರಿಗೆ ಒಳ್ಳೇದಾಗುತ್ತೆ.+

ಅವ್ರಿಗೆ ತುಂಬ ಆಶೀರ್ವಾದ ಸಿಗುತ್ತೆ.+

26 ಮುಚ್ಚುಮರೆ ಇಲ್ಲದೆ ಉತ್ತರ ಕೊಡುವವ್ರಿಗೆ ಜನ ಮುತ್ತು ಕೊಡ್ತಾರೆ.*+

27 ಮೊದ್ಲು ಹೊರಗಿನ ಕೆಲಸಗಳನ್ನ ಮಾಡಿ ಮುಗಿಸು, ಹೊಲದಲ್ಲಿರೋ ಕೆಲಸಗಳನ್ನ ತಯಾರಿ ಮಾಡ್ಕೊ,

ಆಮೇಲೆ ಮನೆ* ಕಟ್ಟು.

28 ಆಧಾರ ಇಲ್ಲದೆ ಪಕ್ಕದ ಮನೆಯವನ ವಿರುದ್ಧ ಸಾಕ್ಷಿ ಹೇಳಬೇಡ.+

ಬೇರೆಯವ್ರಿಗೆ ಮೋಸ ಮಾಡೋಕೆ ಸುಳ್ಳು ಹೇಳಬೇಡ.+

29 “ಅವನು ನನಗೆ ಮಾಡಿದ ಹಾಗೇ ನಾನು ಅವನಿಗೆ ಮಾಡ್ತೀನಿ,

ಅವನು ಮಾಡಿದ್ದಕ್ಕೆ ಸೇಡು ತೀರಿಸ್ತೀನಿ” ಅಂತ ಹೇಳಬೇಡ.+

30 ನಾನು ಸೋಮಾರಿಯ+ ಹೊಲವನ್ನ,

ಬುದ್ಧಿ ಇಲ್ಲದವನ* ದ್ರಾಕ್ಷಿತೋಟವನ್ನ ದಾಟ್ಕೊಂಡು ಹೋದೆ.

31 ಹೊಲದಲ್ಲಿ ಸಿಕ್ಕಾಪಟ್ಟೆ ಕಳೆ ಬೆಳೆದಿರೋದನ್ನ,

ಮುಳ್ಳು ಗಿಡದಿಂದ ಮುಚ್ಚಿ ಹೋಗಿರೋದನ್ನ,

ಕಲ್ಲಿನ ಗೋಡೆ ಬಿದ್ದುಹೋಗಿರೋದನ್ನ ನೋಡ್ದೆ.+

32 ಇದನ್ನ ನೋಡಿ ತುಂಬ ಯೋಚ್ನೆ ಮಾಡ್ದೆ.

ಅದ್ರಿಂದ ಈ ಪಾಠ ಕಲ್ತೆ:*

33 ಇನ್ನು ಸ್ವಲ್ಪ ಹೊತ್ತು ನಿದ್ದೆ, ಇನ್ನು ಸ್ವಲ್ಪ ತೂಕಡಿಕೆ,

ಕೈಮುದುರಿಕೊಂಡು ಇನ್ನು ಸ್ವಲ್ಪ ಹೊತ್ತು ಮಲಗ್ತೀನಿ ಅಂದ್ಕೊಳ್ತೀಯ,

34 ಬಡತನ ದಾರಿಗಳ್ಳನ ತರ ನಿನ್ನ ಮೇಲೆ ಬೀಳುತ್ತೆ,

ಕೊರತೆ ಆಯುಧ ಹಿಡ್ಕೊಂಡು ನಿನ್ನ ಮೇಲೆ ದಾಳಿ ಮಾಡುತ್ತೆ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ