ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಮತ್ತಾಯ 17
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಮತ್ತಾಯ ಮುಖ್ಯಾಂಶಗಳು

      • ಯೇಸುವಿನ ರೂಪ ಬದಲಾಯ್ತು (1-13)

      • ಸಾಸಿವೆ ಕಾಳಿನಷ್ಟು ನಂಬಿಕೆ (14-21)

      • ಯೇಸು ಸಾಯ್ತಾನೆ ಅಂತ ಇನ್ನೊಂದು ಸಲ ಭವಿಷ್ಯವಾಣಿ (22, 23)

      • ಮೀನಿನ ಬಾಯಲ್ಲಿ ಸಿಕ್ಕಿದ ನಾಣ್ಯದಿಂದ ತೆರಿಗೆ ಕಟ್ಟಿದ್ರು (24-27)

ಮತ್ತಾಯ 17:1

ಮಾರ್ಜಿನಲ್ ರೆಫರೆನ್ಸ್

  • +ಮಾರ್ಕ 9:2-8; ಲೂಕ 9:28-36

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಅನುಕರಿಸಿ, ಪು. 222-223

    ಕಾವಲಿನಬುರುಜು,

    3/15/2008, ಪು. 31

    4/1/2000, ಪು. 12-14

ಮತ್ತಾಯ 17:2

ಪಾದಟಿಪ್ಪಣಿ

  • *

    ಅಥವಾ “ಬೆಳ್ಳಗೆ.”

ಮಾರ್ಜಿನಲ್ ರೆಫರೆನ್ಸ್

  • +ಪ್ರಕ 1:13, 16

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/15/1997, ಪು. 11, 12-14

ಮತ್ತಾಯ 17:3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    1/15/2005, ಪು. 16-17

    5/15/1997, ಪು. 11, 12-14

    4/15/1995, ಪು. 23-25

ಮತ್ತಾಯ 17:4

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಮಹಾನ್‌ ಪುರುಷ, ಅಧ್ಯಾ. 60

    ಕಾವಲಿನಬುರುಜು,

    7/1/1991, ಪು. 8

ಮತ್ತಾಯ 17:5

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 2:7; ಯೆಶಾ 42:1; ಮತ್ತಾ 3:17; 2ಪೇತ್ರ 1:17, 18
  • +ಧರ್ಮೋ 18:15; ಮಾರ್ಕ 9:7; ಲೂಕ 9:35; ಅಕಾ 3:22, 23; ಇಬ್ರಿ 2:3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 51

    ಕಾವಲಿನಬುರುಜು (ಅಧ್ಯಯನ),

    3/2019, ಪು. 10

    ಮಹಾ ಬೋಧಕ, ಪು. 15

    ಕಾವಲಿನಬುರುಜು,

    4/1/2000, ಪು. 14

    9/15/1999, ಪು. 22

    5/15/1992, ಪು. 15

ಮತ್ತಾಯ 17:9

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 16:20; ಮಾರ್ಕ 9:9

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    4/1/2000, ಪು. 13-14

ಮತ್ತಾಯ 17:10

ಮಾರ್ಜಿನಲ್ ರೆಫರೆನ್ಸ್

  • +ಮಾರ್ಕ 9:11

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಮಹಾನ್‌ ಪುರುಷ, ಅಧ್ಯಾ. 60

    ಕಾವಲಿನಬುರುಜು,

    7/1/1991, ಪು. 8

ಮತ್ತಾಯ 17:11

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 40:3; ಮಲಾ 4:5, 6; ಮತ್ತಾ 11:13, 14; ಮಾರ್ಕ 9:12; ಲೂಕ 1:17

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಚ್ಚರ!,

    6/8/1994, ಪು. 8-9

ಮತ್ತಾಯ 17:12

ಮಾರ್ಜಿನಲ್ ರೆಫರೆನ್ಸ್

  • +ಮಾರ್ಕ 9:13
  • +ಮತ್ತಾ 16:21; ಲೂಕ 23:24, 25

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಚ್ಚರ!,

    6/8/1994, ಪು. 8-9

    ಮಹಾನ್‌ ಪುರುಷ, ಅಧ್ಯಾ. 60

    ಕಾವಲಿನಬುರುಜು,

    7/1/1991, ಪು. 8

ಮತ್ತಾಯ 17:13

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಚ್ಚರ!,

    6/8/1994, ಪು. 8-9

ಮತ್ತಾಯ 17:14

ಮಾರ್ಜಿನಲ್ ರೆಫರೆನ್ಸ್

  • +ಲೂಕ 9:37

ಮತ್ತಾಯ 17:15

ಮಾರ್ಜಿನಲ್ ರೆಫರೆನ್ಸ್

  • +ಮಾರ್ಕ 9:17-29; ಲೂಕ 9:38-42

ಮತ್ತಾಯ 17:17

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 32:5, 20

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಮಹಾನ್‌ ಪುರುಷ, ಅಧ್ಯಾ. 61

    ಕಾವಲಿನಬುರುಜು,

    8/1/1991, ಪು. 10

ಮತ್ತಾಯ 17:18

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 8:13; 9:22; 15:28; ಯೋಹಾ 4:51, 52

ಮತ್ತಾಯ 17:19

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಮಹಾನ್‌ ಪುರುಷ, ಅಧ್ಯಾ. 61

    ಕಾವಲಿನಬುರುಜು,

    8/1/1991, ಪು. 10

ಮತ್ತಾಯ 17:20

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 21:21; ಮಾರ್ಕ 11:23; ಲೂಕ 17:6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    1/15/2008, ಪು. 30

    8/1/1991, ಪು. 10-11

    ಮಹಾನ್‌ ಪುರುಷ, ಅಧ್ಯಾ. 61

ಮತ್ತಾಯ 17:21

ಪಾದಟಿಪ್ಪಣಿ

  • *

    ಪರಿಶಿಷ್ಟ ಎ3 ನೋಡಿ.

ಮತ್ತಾಯ 17:22

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 20:18; ಲೂಕ 9:44, 45

ಮತ್ತಾಯ 17:23

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 16:21; ಮಾರ್ಕ 9:31

ಮತ್ತಾಯ 17:24

ಪಾದಟಿಪ್ಪಣಿ

  • *

    ಅಕ್ಷ. “ಎರಡು ದ್ರಾಕ್ಮಾ ನಾಣ್ಯಗಳು.” ಇದು ಎರಡು ದಿನದ ಕೂಲಿಗೆ ಸಮ. ಪರಿಶಿಷ್ಟ ಬಿ14 ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ವಿಮೋ 30:13, 14

ಇಂಡೆಕ್ಸಸ್

  • ಸಂಶೋಧನಾ ಸಾಧನ

    “ನನ್ನನ್ನು ಹಿಂಬಾಲಿಸಿರಿ”, ಪು. 111-112

    ಹೊಸ ಲೋಕ ಭಾಷಾಂತರ, ಪು. 2755

    ಕಾವಲಿನಬುರುಜು,

    9/1/2002, ಪು. 10

    9/1/1991, ಪು. 8

    ಮಹಾನ್‌ ಪುರುಷ, ಅಧ್ಯಾ. 62

ಮತ್ತಾಯ 17:25

ಪಾದಟಿಪ್ಪಣಿ

  • *

    ಅಕ್ಷ. “ತಲೆಗಂದಾಯ.” ಇದು ಪ್ರತಿಯೊಬ್ಬ ವ್ಯಕ್ತಿನೂ ಕಟ್ಟಬೇಕಾಗಿದ್ದ ತೆರಿಗೆಯನ್ನ ಸೂಚಿಸುತ್ತೆ.

ಇಂಡೆಕ್ಸಸ್

  • ಸಂಶೋಧನಾ ಸಾಧನ

    “ನನ್ನನ್ನು ಹಿಂಬಾಲಿಸಿರಿ”, ಪು. 111-112

    ಕಾವಲಿನಬುರುಜು,

    9/1/2002, ಪು. 10

    3/15/1999, ಪು. 17

    11/15/1994, ಪು. 28

    9/1/1991, ಪು. 8

    ಮಹಾನ್‌ ಪುರುಷ, ಅಧ್ಯಾ. 62

ಮತ್ತಾಯ 17:26

ಇಂಡೆಕ್ಸಸ್

  • ಸಂಶೋಧನಾ ಸಾಧನ

    “ನನ್ನನ್ನು ಹಿಂಬಾಲಿಸಿರಿ”, ಪು. 111-112

    ಕಾವಲಿನಬುರುಜು,

    9/1/2002, ಪು. 10

    3/15/1999, ಪು. 17

    11/15/1994, ಪು. 28

    9/1/1991, ಪು. 8

    ಮಹಾನ್‌ ಪುರುಷ, ಅಧ್ಯಾ. 62

ಮತ್ತಾಯ 17:27

ಪಾದಟಿಪ್ಪಣಿ

  • *

    ಅಕ್ಷ. “ಒಂದು ಸ್ಟೇಟರ್‌ ನಾಣ್ಯ.” ಇದಕ್ಕೆ ನಾಲ್ಕು ದ್ರಾಕ್ಮಾ ನಾಣ್ಯಗಳಷ್ಟು ಬೆಲೆ ಇದೆ. ಪರಿಶಿಷ್ಟ ಬಿ14 ನೋಡಿ.

ಮಾರ್ಜಿನಲ್ ರೆಫರೆನ್ಸ್

  • +1ಕೊರಿಂ 10:32; 2ಕೊರಿಂ 6:3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಹೊಸ ಲೋಕ ಭಾಷಾಂತರ, ಪು. 2755

    ಕಾವಲಿನಬುರುಜು,

    11/15/1994, ಪು. 28

    9/1/1991, ಪು. 8

    ಎಚ್ಚರ!,

    7/8/2002, ಪು. 18-19

    ಮಹಾನ್‌ ಪುರುಷ, ಅಧ್ಯಾ. 62

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಮತ್ತಾ. 17:1ಮಾರ್ಕ 9:2-8; ಲೂಕ 9:28-36
ಮತ್ತಾ. 17:2ಪ್ರಕ 1:13, 16
ಮತ್ತಾ. 17:5ಕೀರ್ತ 2:7; ಯೆಶಾ 42:1; ಮತ್ತಾ 3:17; 2ಪೇತ್ರ 1:17, 18
ಮತ್ತಾ. 17:5ಧರ್ಮೋ 18:15; ಮಾರ್ಕ 9:7; ಲೂಕ 9:35; ಅಕಾ 3:22, 23; ಇಬ್ರಿ 2:3
ಮತ್ತಾ. 17:9ಮತ್ತಾ 16:20; ಮಾರ್ಕ 9:9
ಮತ್ತಾ. 17:10ಮಾರ್ಕ 9:11
ಮತ್ತಾ. 17:11ಯೆಶಾ 40:3; ಮಲಾ 4:5, 6; ಮತ್ತಾ 11:13, 14; ಮಾರ್ಕ 9:12; ಲೂಕ 1:17
ಮತ್ತಾ. 17:12ಮಾರ್ಕ 9:13
ಮತ್ತಾ. 17:12ಮತ್ತಾ 16:21; ಲೂಕ 23:24, 25
ಮತ್ತಾ. 17:14ಲೂಕ 9:37
ಮತ್ತಾ. 17:15ಮಾರ್ಕ 9:17-29; ಲೂಕ 9:38-42
ಮತ್ತಾ. 17:17ಧರ್ಮೋ 32:5, 20
ಮತ್ತಾ. 17:18ಮತ್ತಾ 8:13; 9:22; 15:28; ಯೋಹಾ 4:51, 52
ಮತ್ತಾ. 17:20ಮತ್ತಾ 21:21; ಮಾರ್ಕ 11:23; ಲೂಕ 17:6
ಮತ್ತಾ. 17:22ಮತ್ತಾ 20:18; ಲೂಕ 9:44, 45
ಮತ್ತಾ. 17:23ಮತ್ತಾ 16:21; ಮಾರ್ಕ 9:31
ಮತ್ತಾ. 17:24ವಿಮೋ 30:13, 14
ಮತ್ತಾ. 17:271ಕೊರಿಂ 10:32; 2ಕೊರಿಂ 6:3
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • ಓದಿ ನೂತನ ಲೋಕ ಭಾಷಾಂತರ (bi7)
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಮತ್ತಾಯ 17:1-27

ಮತ್ತಾಯ

17 ಯೇಸು ಆರು ದಿನ ಆದಮೇಲೆ ಪೇತ್ರ, ಯಾಕೋಬ ಮತ್ತು ಅವನ ತಮ್ಮ ಯೋಹಾನನನ್ನ ಕರ್ಕೊಂಡು ಎತ್ರದ ಒಂದು ಬೆಟ್ಟಕ್ಕೆ ಹೋದನು.+ 2 ಶಿಷ್ಯರ ಮುಂದೆ ಯೇಸುವಿನ ರೂಪ ಬದಲಾಯ್ತು. ಆತನ ಮುಖ ಸೂರ್ಯನ ತರ, ಆತನ ಬಟ್ಟೆ ಬೆಳಕಿನ ತರ* ಹೊಳಿತು.+ 3 ಆಗ ಅಚಾನಕ್ಕಾಗಿ ಮೋಶೆ, ಎಲೀಯ ಆತನ ಜೊತೆ ಮಾತಾಡ್ತಿರೋದು ಅವ್ರಿಗೆ ಕಾಣಿಸ್ತು. 4 ಆಗ ಪೇತ್ರ ಯೇಸುಗೆ “ಸ್ವಾಮಿ, ನಾವಿಲ್ಲಿ ಬಂದಿದ್ದು ಒಳ್ಳೇದಾಯ್ತು. ನಿನಗೆ ಇಷ್ಟ ಇದ್ರೆ, ಮೂರು ಡೇರೆ ಹಾಕ್ತೀನಿ. ಒಂದು ನಿನಗೆ, ಒಂದು ಮೋಶೆಗೆ, ಇನ್ನೊಂದು ಎಲೀಯನಿಗೆ” ಅಂದ. 5 ಪೇತ್ರ ಮಾತಾಡ್ತಾ ಇದ್ದಾಗಲೇ ಅವ್ರ ಮೇಲೆ ಬಿಳಿ ಮೋಡ ಕವಿಯಿತು. ಆ ಮೋಡದಿಂದ “ಇವನು ನನ್ನ ಪ್ರೀತಿಯ ಮಗ. ಇವನು ಮಾಡೋದೆಲ್ಲ ನನಗೆ ತುಂಬ ಖುಷಿ ತರುತ್ತೆ.+ ಇವನ ಮಾತು ಕೇಳಿ”+ ಅನ್ನೋ ಧ್ವನಿ ಕೇಳಿಸ್ತು. 6 ಶಿಷ್ಯರು ಇದನ್ನ ಕೇಳಿ ಹೆದ್ರಿ ನೆಲದಲ್ಲಿ ಅಡ್ಡಬಿದ್ರು. 7 ಆಗ ಯೇಸು ಹತ್ರ ಬಂದು ಅವ್ರನ್ನ ಮುಟ್ಟಿ “ಭಯಪಡಬೇಡಿ ಎದ್ದೇಳಿ” ಅಂದನು. 8 ಅವರು ತಲೆಯೆತ್ತಿ ನೋಡಿದಾಗ ಯೇಸು ಬಿಟ್ಟು ಬೇರೆ ಯಾರೂ ಕಾಣಲಿಲ್ಲ. 9 ಅವರು ಬೆಟ್ಟ ಇಳಿದು ಬರ್ತಿದ್ದಾಗ ಯೇಸು ಅವ್ರಿಗೆ “ಮನುಷ್ಯಕುಮಾರ ಸತ್ತು ಮತ್ತೆ ಎದ್ದು ಬರೋ ತನಕ ನೀವು ನೋಡಿದ್ದನ್ನ ಯಾರಿಗೂ ಹೇಳಬೇಡಿ”+ ಅಂತ ಅಪ್ಪಣೆ ಕೊಟ್ಟನು.

10 ಆಗ ಶಿಷ್ಯರು “ಹಾಗಾದ್ರೆ ಕ್ರಿಸ್ತನಿಗಿಂತ ಮೊದಲು ಎಲೀಯ ಬರಬೇಕು ಅಂತ ಪಂಡಿತರು ಯಾಕೆ ಹೇಳ್ತಾರೆ?”+ ಅಂತ ಕೇಳಿದ್ರು. 11 ಅದಕ್ಕೆ ಯೇಸು “ಎಲೀಯ ಖಂಡಿತ ಬರ್ತಾನೆ. ಎಲ್ಲ ವಿಷ್ಯವನ್ನ ಸರಿ ಮಾಡ್ತಾನೆ.+ 12 ನಾನು ನಿಮಗೆ ಹೇಳ್ತೀನಿ, ಎಲೀಯ ಬಂದಿದ್ದ. ಆದ್ರೆ ಅವರು ಗುರುತಿಸಲಿಲ್ಲ. ಅವನ ಜೊತೆ ಮನಸ್ಸಿಗೆ ಬಂದ ಹಾಗೆ ನಡ್ಕೊಂಡು ಕೊಂದುಬಿಟ್ರು.+ ಅದೇ ತರ ನನ್ನನ್ನೂ ಕೊಂದುಬಿಡ್ತಾರೆ”+ ಅಂದನು. 13 ಯೇಸು ಮಾತಾಡಿದ್ದು ದೀಕ್ಷಾಸ್ನಾನ ಮಾಡಿಸ್ತಿದ್ದ ಯೋಹಾನನ ಬಗ್ಗೆ ಅಂತ ಶಿಷ್ಯರಿಗೆ ಗೊತ್ತಾಯ್ತು.

14 ಅವರು ಜನ್ರ ಹತ್ರ ಹೋದಾಗ+ ಒಬ್ಬ ಮನುಷ್ಯ ಯೇಸುವಿಗೆ ಮೊಣಕಾಲೂರಿ 15 “ಸ್ವಾಮಿ, ನನ್ನ ಮಗನಿಗೆ ಕರುಣೆ ತೋರಿಸು. ಅವನಿಗೆ ಹುಷಾರಿಲ್ಲ, ಮೂರ್ಛೆರೋಗ ಇದೆ. ಅವನು ಆಗಾಗ ಬೆಂಕಿಯಲ್ಲಿ, ನೀರಲ್ಲಿ ಬೀಳ್ತಾನೆ.+ 16 ಅವನನ್ನ ನಿನ್ನ ಶಿಷ್ಯರ ಹತ್ರ ಕರ್ಕೊಂಡು ಬಂದೆ. ಆದ್ರೆ ಅವ್ರಿಗೆ ವಾಸಿಮಾಡೋಕೆ ಆಗ್ಲಿಲ್ಲ” ಅಂದ. 17 ಅದಕ್ಕೆ ಯೇಸು “ನಂಬಿಕೆ ಇಲ್ಲದವ್ರೇ, ಪಾಪಿಗಳೇ,+ ನಾನಿನ್ನೂ ಎಷ್ಟು ಸಮಯ ನಿಮ್ಮ ಜೊತೆ ಇರ್ಬೇಕು? ಎಷ್ಟು ದಿನ ಅಂತ ನಿಮ್ಮನ್ನ ಸಹಿಸ್ಕೋಬೇಕು? ಅವನನ್ನ ಕರ್ಕೊಂಡು ಬನ್ನಿ” ಅಂದನು. 18 ಯೇಸು ಆ ಹುಡುಗನನ್ನ ಹಿಡಿದಿದ್ದ ಕೆಟ್ಟ ದೇವದೂತನಿಗೆ ಜೋರು ಮಾಡಿದಾಗ ಅವನು ಬಿಟ್ಟುಹೋದ. ಆ ಹುಡುಗನಿಗೆ ತಕ್ಷಣ ವಾಸಿ ಆಯ್ತು.+ 19 ಯೇಸು ಒಬ್ಬನೇ ಇದ್ದಾಗ ಶಿಷ್ಯರು ಬಂದು “ನಮ್ಮಿಂದ ಯಾಕೆ ಆ ಕೆಟ್ಟ ದೇವದೂತನನ್ನ ಬಿಡಿಸೋಕೆ ಆಗ್ಲಿಲ್ಲ?” ಅಂತ ಕೇಳಿದ್ರು. 20 ಅದಕ್ಕೆ ಆತನು “ಯಾಕಂದ್ರೆ ನಿಮಗೆ ನಂಬಿಕೆ ಕಮ್ಮಿ ಇದೆ. ನಿಜ ಹೇಳ್ತೀನಿ, ಸಾಸಿವೆ ಕಾಳಷ್ಟು ನಂಬಿಕೆ ಇದ್ರೂ ಸಾಕು, ನೀವು ಈ ಬೆಟ್ಟಕ್ಕೆ ‘ಇಲ್ಲಿಂದ ಅಲ್ಲಿ ಹೋಗು’ ಅಂತ ಹೇಳಿದ್ರೆ ಅದು ಹೋಗುತ್ತೆ. ನಿಮಗೆ ಏನು ಬೇಕಾದ್ರೂ ಮಾಡೋಕಾಗುತ್ತೆ”+ ಅಂದನು. 21 *——

22 ಯೇಸು ಮತ್ತು ಶಿಷ್ಯರು ಗಲಿಲಾಯಕ್ಕೆ ಬಂದಾಗ ಯೇಸು “ಮನುಷ್ಯಕುಮಾರನಿಗೆ ಮೋಸ ಮಾಡಿ ಶತ್ರುಗಳ ಕೈಗೆ ಒಪ್ಪಿಸ್ತಾರೆ.+ 23 ಅವರು ಅವನನ್ನ ಕೊಲ್ತಾರೆ. ಆದ್ರೆ ಮೂರನೇ ದಿನ ಅವನು ಬದುಕಿ ಬರ್ತಾನೆ”+ ಅಂದನು. ಇದನ್ನ ಕೇಳಿ ಶಿಷ್ಯರಿಗೆ ತುಂಬ ಬೇಜಾರಾಯ್ತು.

24 ಅವರು ಕಪೆರ್ನೌಮಿಗೆ ಬಂದಾಗ ದೇವಾಲಯದ ತೆರಿಗೆ* ವಸೂಲಿ ಮಾಡುವವರು ಪೇತ್ರನ ಹತ್ರ ಬಂದು “ನಿಮ್ಮ ಗುರು ದೇವಾಲಯದ ತೆರಿಗೆ ಕೊಡಲ್ವಾ?”+ ಅಂತ ಕೇಳಿದ್ರು. 25 ಅದಕ್ಕೆ ಪೇತ್ರ “ಕೊಡ್ತಾನೆ” ಅಂದ. ಅವನು ಮನೆಯೊಳಗೆ ಬಂದು ಮಾತಾಡೋ ಮುಂಚೆನೇ ಯೇಸು “ಸೀಮೋನ, ನಿನ್ನ ಅಭಿಪ್ರಾಯ ಏನು? ರಾಜರು ಯಾರಿಂದ ತೆರಿಗೆ, ಕಂದಾಯ* ತಗೊಳ್ತಾರೆ? ಅವ್ರ ಮಕ್ಕಳಿಂದನಾ ಅಥವಾ ಬೇರೆಯವ್ರಿಂದನಾ?” ಅಂತ ಕೇಳಿದನು. 26 ಅದಕ್ಕೆ ಪೇತ್ರ “ಬೇರೆಯವ್ರಿಂದ” ಅಂತ ಹೇಳಿದ. ಯೇಸು “ಹಾಗಾದ್ರೆ ಮಕ್ಕಳು ತೆರಿಗೆ ಕಟ್ಟಬೇಕಾಗಿಲ್ಲ. 27 ಆದ್ರೂ ನಮ್ಮ ಬಗ್ಗೆ ತಪ್ಪು ಅಭಿಪ್ರಾಯ ಬರೋದು ಬೇಡ.+ ನೀನು ಸಮುದ್ರಕ್ಕೆ ಹೋಗಿ ಗಾಳಹಾಕು. ಅಲ್ಲೊಂದು ಮೀನು ಸಿಗುತ್ತೆ. ಅದ್ರ ಬಾಯಲ್ಲಿ ಒಂದು ಬೆಳ್ಳಿ ನಾಣ್ಯ ಇರುತ್ತೆ.* ಅದನ್ನ ತಗೊಂಡು ನಮ್ಮಿಬ್ಬರ ತೆರಿಗೆ ಕಟ್ಟು” ಅಂದನು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ