ಪರಿವಿಡಿ
ಆಗಸ್ಟ್ 15, 2012
© 2012 Watch Tower Bible and Tract Society of Pennsylvania. All rights reserved.
ಅಧ್ಯಯನ ಆವೃತ್ತಿ
ಅಧ್ಯಯನ ಲೇಖನಗಳು
ಸೆಪ್ಟೆಂಬರ್ 24-30, 2012
ಪುಟ 3 • ಗೀತೆಗಳು: 65, 2
ಅಕ್ಟೋಬರ್ 1-7, 2012
ದೇವರ ರಾಜ್ಯದ ಪ್ರಜೆಗಳಾಗಿ ಮುಂದುವರಿಯಿರಿ!
ಪುಟ 11 • ಗೀತೆಗಳು: 16, 98
ಅಕ್ಟೋಬರ್ 8-14, 2012
ಪುಟ 20 • ಗೀತೆಗಳು: 61, 25
ಅಕ್ಟೋಬರ್ 15-21, 2012
ದೃಢರಾಗಿ ನಿಂತು ಸೈತಾನನ ಪಾಶಗಳಿಂದ ತಪ್ಪಿಸಿಕೊಳ್ಳಿ!
ಪುಟ 25 • ಗೀತೆಗಳು: 32, 83
ಅಧ್ಯಯನ ಲೇಖನಗಳ ಉದ್ದೇಶ
ಅಧ್ಯಯನ ಲೇಖನ 1 ಪುಟ 3-7
‘ಅಂತ್ಯಕಾಲದಲ್ಲಿ’ “ನಿಜವಾದ ಜ್ಞಾನ ಹೆಚ್ಚುವದು” ಎಂದು ದಾನಿಯೇಲ ಪ್ರವಾದನೆ ಮುಂತಿಳಿಸಿತು. (ದಾನಿ. 12:4, NW) ಆ ಪ್ರವಾದನೆ ಹೇಗೆ ದೊಡ್ಡ ರೀತಿಯಲ್ಲಿ ನೆರವೇರಿದೆ ಎಂದು ಈ ಲೇಖನ ತಿಳಿಸುತ್ತದೆ. ಹಾಗೆಯೇ ಯೆಹೋವನ ಸೇವಕರಿಗೆ ಯೇಸು ಬೆಂಬಲವಾಗಿ ಇದ್ದಾನೆ ಎನ್ನುವುದಕ್ಕಿರುವ ರುಜುವಾತುಗಳನ್ನೂ ಪ್ರಸ್ತುತಪಡಿಸುತ್ತದೆ.
ಅಧ್ಯಯನ ಲೇಖನ 2 ಪುಟ 11-15
ದೇವರ ರಾಜ್ಯದ ಪ್ರಜೆಗಳು ಯಾರು? ಅವರಿಗೆ ಯಾವ ಅರ್ಹತೆಗಳಿರಬೇಕು? ಯೆಹೋವನ ನೀತಿನಿಯಮಗಳಿಗೆ ಅವರು ಹೇಗೆ ಗೌರವ ತೋರಿಸುತ್ತಾರೆ? ಉತ್ತರ ಈ ಲೇಖನದಲ್ಲಿದೆ.
ಅಧ್ಯಯನ ಲೇಖನಗಳು 3, 4 ಪುಟ 20-29
ಸೈತಾನನು ನಮ್ಮ ನಂಬಿಕೆಯನ್ನು ಹಾಳುಗೆಡವಲು ಕುತಂತ್ರದಿಂದ ಎಷ್ಟೋ ಪಾಶಗಳನ್ನು ಬಳಸುತ್ತಾನೆ. ಅವುಗಳಲ್ಲಿ ಐದು ಪಾಶಗಳನ್ನು ಈ ಲೇಖನಗಳಲ್ಲಿ ಚರ್ಚಿಸಲಾಗಿದೆ. ಅವುಗಳೆಂದರೆ ಲಂಗುಲಗಾಮಿಲ್ಲದ ಮಾತು, ಭಯ ಹಾಗೂ ಒತ್ತಡ, ವಿಪರೀತ ದೋಷಿಭಾವನೆ, ಪ್ರಾಪಂಚಿಕತೆ, ವ್ಯಭಿಚಾರ. ಇವುಗಳಿಂದ ನಾವು ಹೇಗೆ ತಪ್ಪಿಸಿಕೊಳ್ಳಬಹುದು ಎಂಬುದನ್ನೂ ಈ ಲೇಖನಗಳು ಚರ್ಚಿಸುತ್ತವೆ.
ಇತರ ಲೇಖನಗಳು
8 “ನಿಮ್ಮ ಪ್ರಯತ್ನಕ್ಕೆ ಫಲತಪ್ಪದು”
16 ಐಕ್ಯತೆಗೊಂದು ನಿದರ್ಶನ, ಭಾವೀ ಯೋಜನೆಗಳ ರೋಮಾಂಚನ
ಮುಖಪುಟ: ಗಿನಿ-ಬಿಸೌ ದೇಶದ ಬಫಟ ಎಂಬಲ್ಲಿ ರಾಜ್ಯ ಪ್ರಚಾರಕನು ಕುರುಬನಿಗೆ ಸುವಾರ್ತೆ ಸಾರುತ್ತಿರುವುದು.
ಗಿನಿ-ಬಿಸೌ
ಜನಸಂಖ್ಯೆ
15,15,000
ಪ್ರಚಾರಕರು
120
ಬೈಬಲ್ ಅಧ್ಯಯನಗಳು
389