ದೇವಪ್ರಭುತ್ವ ವಾರ್ತೆಗಳು
◆ ಆರ್ಜೆಂಟೀನಾದ ಬೆತೆಲ್ ಮನೆ, ಆಫೀಸು ಮತ್ತು ಫ್ಯಾಕ್ಟರಿ ಕಟ್ಟಡಗಳ ಸಮರ್ಪಣೆಯು ಒಕ್ಟೋಬರ 27ನೇ ಶನಿವಾರದಂದು ನಡೆಯಿತು. ತಿಂಗಳಲ್ಲಿ 83,936 ಪ್ರಚಾರಕರ ಒಂದು ಅತ್ಯುನ್ನತ ಸಂಖ್ಯೆಯು ಮುಟ್ಟಲ್ಪಟ್ಟಿತು.
◆ ರೊಮಾನಿಯ ಸಪ್ಟಂಬರದಲ್ಲಿ ಪ್ರಚಾರಕರ ಒಂದು ಹೊಸ ಉನ್ನತ ಸಂಖ್ಯೆಯನ್ನು ಪಡೆಯಿತು. 19,734 ಮಂದಿ ವರದಿ ಮಾಡಿದ್ದಾರೆ—ಸಪ್ಟಂಬರ, 1989ಕ್ಕಿಂತ 16 ಪ್ರತಿಶತ ವೃದ್ಧಿ.