ದೇವಪ್ರಭುತ್ವ ವಾರ್ತೆಗಳು
◆ ಜಾಪಾನಿನ ಸಪ್ಟಂಬರದ ಹೊಸ ಪ್ರಚಾರಕ ಉನ್ನತ ಸಂಖ್ಯೆಯು 138,975. ಕ್ರಮದ ಪಯನೀಯರರ ಸಂಖ್ಯೆಯು ಕಳೆದ ಅಗೋಸ್ತು ಉಚ್ಚಾಂಕಕ್ಕಿಂತ ಸುಮಾರು 2200 ಹೆಚ್ಚಾಗಿದೆ. ಐದು ಹೊಸ ಸರ್ಕಿಟುಗಳು ಹೊಸ ಸೇವಾ ವರ್ಷದಲ್ಲಿ ಸುರುವಾದವು. ಸಪ್ಟಂಬರದಲ್ಲಿ 128 ಪಯನೀಯರ ಸೇವಾ ಕ್ಲಾಸುಗಳು 99 ಸರ್ಕಿಟುಗಳಲ್ಲಿ ನಡೆದವು, ಮತ್ತು ಒಟ್ಟಿಗೆ 3068 ಕ್ರಮದ ಪಯನೀಯರರು ಈ ಕ್ಲಾಸಿಗೆ ಹಾಜರಾದರು.
◆ ಪಾಪುವ ನ್ಯೂಗಿನಿ ಸಪ್ಟಂಬರದಲ್ಲಿ 9 ಶೇಕಡಾ ವೃದ್ಧಿಯನ್ನು ಪಡೆಯಿತು ಪ್ರಚಾರಕರ 2272 ಹೊಸ ಉಚ್ಚಾಂಕವು ವರದಿಯಾಗಿದೆ.
◆ ಶ್ರೀಲಂಕಾ ಸಪ್ಟಂಬರದಲ್ಲಿ 1249 ಪ್ರಚಾರಕರ ಒಂದು ಹೊಸ ಉನ್ನತ ಸಂಖ್ಯೆಯನ್ನು ವರದಿಮಾಡಿದೆ.
◆ ಯುಗಾಂಡ ಸಪ್ಟಂಬರದಲ್ಲಿ 642 ಪ್ರಚಾರಕರ ಹೊಸ ಉನ್ನತ ಸಂಖ್ಯೆಯನ್ನು ವರದಿ ಮಾಡಿದೆ. ಎರಡು ಸರ್ಕಿಟ್ ಸಮ್ಮೇಲನಗಳಿಗೆ ಒಟ್ಟಿಗೆ 1374 ಹಾಜರಿಯಿತ್ತು ಮತ್ತು 34 ಸ್ನಾನಗಳಾದವು.