ಆಕ್ಸಿಲಿಯರಿ ಪಯನೀಯರ್ ಕಾರ್ಯತಖ್ತೆಗಳು
ಪ್ರತಿ ವಾರ 15 ತಾಸುಗಳ ಕ್ಷೇತ್ರ ಸೇವೆಯನ್ನು ಗೊತ್ತುಪಡಿಸುವ ನಮೂನಾ ವಿಧಗಳು
ಬೆಳಗ್ಗೆಗಳು—ಸೋಮವಾರದಿಂದ ಶನಿವಾರದ ವರೆಗೆ
ಆದಿತ್ಯವಾರವನ್ನು ಯಾವುದೇ ದಿನದೊಂದಿಗೆ ಬದಲಿ ಮಾಡಬಹುದು
ದಿನ ಅವಧಿ ತಾಸುಗಳು
ಸೋಮವಾರ ಬೆಳಗ್ಗೆ 2 1/2
ಮಂಗಳವಾರ ಬೆಳಗ್ಗೆ 2 1/2
ಬುಧವಾರ ಬೆಳಗ್ಗೆ 2 1/2
ಗುರುವಾರ ಬೆಳಗ್ಗೆ 2 1/2
ಶುಕ್ರವಾರ ಬೆಳಗ್ಗೆ 2 1/2
ಶನಿವಾರ ಬೆಳಗ್ಗೆ 2 1/2
ಒಟ್ಟು ತಾಸುಗಳು: 15
ಇಡೀ ಎರಡು ದಿನಗಳು
ವಾರದ ಯಾವುದೇ ಎರಡು ದಿನಗಳನ್ನು ಆರಿಸಿಕೊಳ್ಳಬಹುದು
ದಿನ ಅವಧಿ ತಾಸುಗಳು
ಬುಧವಾರ ಇಡೀ ದಿನ 7 1/2
ಶನಿವಾರ ಇಡೀ ದಿನ 7 1/2
ಒಟ್ಟು ತಾಸುಗಳು: 15
ಎರಡು ಸಂಜೆಗಳು ಮತ್ತು ವಾರಾಂತ್ಯ
ವಾರದದಿನದ ಯಾವುದೇ ಎರಡು ಸಂಜೆಗಳನ್ನು ಆರಿಸಿಕೊಳ್ಳಬಹುದು
ದಿನ ಅವಧಿ ತಾಸುಗಳು
ಸೋಮವಾರ ಸಂಜೆ 1 1/2
ಬುಧವಾರ ಸಂಜೆ 1 1/2
ಶನಿವಾರ ಇಡೀ ದಿನ 8
ಆದಿತ್ಯವಾರ ಅರ್ಧ ದಿನ 4
ಒಟ್ಟು ತಾಸುಗಳು: 15
ವಾರದದಿನದ ಮಧ್ಯಾಹ್ನಗಳು ಮತ್ತು ಶನಿವಾರ
ಆದಿತ್ಯವಾರವನ್ನು ಯಾವುದೇ ದಿನದೊಂದಿಗೆ ಬದಲಿ ಮಾಡಬಹುದು
ದಿನ ಅವಧಿ ತಾಸುಗಳು
ಸೋಮವಾರ ಮಧ್ಯಾಹ್ನ 2
ಮಂಗಳವಾರ ಮಧ್ಯಾಹ್ನ 2
ಬುಧವಾರ ಮಧ್ಯಾಹ್ನ 2
ಗುರುವಾರ ಮಧ್ಯಾಹ್ನ 2
ಶುಕ್ರವಾರ ಮಧ್ಯಾಹ್ನ 2
ಶನಿವಾರ ಇಡೀ ದಿನ 5
ಒಟ್ಟು ತಾಸುಗಳು: 15
ನನ್ನ ವೈಯಕ್ತಿಕ ಸೇವಾ ಕಾರ್ಯತಖ್ತೆ
ಪ್ರತಿಯೊಂದು ಅವಧಿಗಾಗಿ ತಾಸುಗಳ ಸಂಖ್ಯೆಯನ್ನು ನಿರ್ಣಯಿಸಿರಿ
ದಿನ ಅವಧಿ ತಾಸುಗಳು
ಸೋಮವಾರ
ಮಂಗಳವಾರ
ಬುಧವಾರ
ಗುರುವಾರ
ಶುಕ್ರವಾರ
ಶನಿವಾರ
ಆದಿತ್ಯವಾರ
ಒಟ್ಟು ತಾಸುಗಳು: 15