ಫೆಬ್ರವರಿ 9ರಿಂದ ವಾರಕ್ಕಾಗಿರುವ ಶೆಡ್ಯೂಲ್
ಫೆಬ್ರವರಿ 9ರಿಂದ ಆರಂಭವಾಗುವ ವಾರ
ಗೀತೆ 118
❑ ಸಭಾ ಬೈಬಲ್ ಅಧ್ಯಯನ:
ಬೈಬಲ್ ಕಥೆಗಳು, ಭಾಗ 4 ಮತ್ತು ಕಥೆ 56
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಆದಿಕಾಂಡ 25-28
ನಂ. 1: ಆದಿಕಾಂಡ 25:1-18
ನಂ. 2: ಒಬ್ಬ ಸಂಗಾತಿಯಲ್ಲಿ ಅವಲೋಕಿಸಬೇಕಾದ ವಿಷಯಗಳು (fy-KA ಪು. 18-22 ¶11-15)
ನಂ. 3: ಮಕ್ಕಳು—ಅವರಿಗೆ ಹೆತ್ತವರಿಂದ ಅಗತ್ಯವಿರುವ ವಿಷಯಗಳು (g04-KA 4/8 ಪು. 3-11)
❑ ಸೇವಾ ಕೂಟ:
ಗೀತೆ 211
5 ನಿ: ಪ್ರಕಟಣೆಗಳು.
12 ನಿ: “ಜ್ಞಾಪಕಾಚರಣೆಯನ್ನು ಪ್ರಚುರಪಡಿಸಲು ವಿಶೇಷ ಕಾರ್ಯಾಚರಣೆ!” ಪ್ರಶ್ನೋತ್ತರ ಚರ್ಚೆ. ಜ್ಞಾಪಕಾಚರಣೆಯ ಆಮಂತ್ರಣ ಪತ್ರದ ಒಂದೊಂದು ಪ್ರತಿಯನ್ನು ಹಾಜರಿರುವ ಪ್ರತಿಯೊಬ್ಬರಿಗೆ ನೀಡಿ ಅದರಲ್ಲಿರುವ ವಿಷಯವನ್ನು ಚರ್ಚಿಸಿರಿ. ಆಮಂತ್ರಣ ಪತ್ರವನ್ನು ಹೇಗೆ ನೀಡಬಹುದೆಂಬುದನ್ನು ಪ್ರತ್ಯಕ್ಷಾಭಿನಯಿಸಿರಿ.
18 ನಿ: “ನೀವು ಹೊಂದಿಸಿಕೊಳ್ಳುತ್ತೀರೋ?” ಸಭಿಕರೊಂದಿಗೆ ಚರ್ಚೆ. ಸ್ಥಳಿಕ ಸನ್ನಿವೇಶಗಳಿಗೆ ವಿಷಯವನ್ನು ಅನ್ವಯಿಸಿರಿ.
ಗೀತೆ 87