ಮಾರ್ಚ್ 16ರಿಂದ ವಾರಕ್ಕಾಗಿರುವ ಶೆಡ್ಯೂಲ್
ಮಾರ್ಚ್ 16ರಿಂದ ಆರಂಭವಾಗುವ ವಾರ
ಗೀತೆ 106
❑ ಸಭಾ ಬೈಬಲ್ ಅಧ್ಯಯನ:
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಆದಿಕಾಂಡ 43-46
ನಂ. 1: ಆದಿಕಾಂಡ 44:1-17
ನಂ. 2: ಚಿರಸ್ಥಾಯಿಯಾದ ವಿವಾಹಕ್ಕೆ ಒಂದನೆಯ ಕೀಲಿ ಕೈ (fy-KA ಪು. 27-29 ¶1-6)
ನಂ. 3: ನನ್ನ ಹೋಮ್ವರ್ಕ್ ಮಾಡಲು ಸಮಯವನ್ನು ಹೇಗೆ ಕಂಡುಕೊಳ್ಳಬಲ್ಲೆ? (g04-KA 4/8 ಪು. 21-23)
❑ ಸೇವಾ ಕೂಟ:
ಗೀತೆ 130
5 ನಿ: ಪ್ರಕಟಣೆಗಳು.
10 ನಿ: ಯೆಹೋವನು ತನ್ನ ಹೆಸರಿನಿಂದ ಗುರುತಿಸಲ್ಪಡುತ್ತಾನೆ. ಶುಶ್ರೂಷಾ ಶಾಲೆ ಪುಸ್ತಕದ ಪುಟ 274, ಪ್ಯಾರ 2-5ರ ಮೇಲೆ ಆಧಾರಿತ ಉತ್ಸಾಹಭರಿತ ಭಾಷಣ.
10 ನಿ: “ಆಡಳಿತ ಮಂಡಲಿಯಿಂದ ಪತ್ರ” ಚರ್ಚೆ. ಫೆಬ್ರವರಿ 2009ರ ನಮ್ಮ ರಾಜ್ಯ ಸೇವೆಯಲ್ಲಿರುವ ಲೋಕವ್ಯಾಪಕ ವರದಿಯ ಗಮನಾರ್ಹ ಅಂಶವನ್ನು ತಿಳಿಸುವಂತೆ ಸಭಿಕರನ್ನು ಕೇಳಿಕೊಳ್ಳಿ.
10 ನಿ: ಬೈಬಲ್ ಬೋಧಿಸುತ್ತದೆ ಪುಸ್ತಕದ ಉಪಯೋಗದಲ್ಲಿ ಪರಿಣತರಾಗಿ. ಪ್ರಶ್ನೋತ್ತರ ಚರ್ಚೆ. ಈ ಪುಸ್ತಕವನ್ನುಪಯೋಗಿಸಿ ಒಂದು ಬೈಬಲ್ ಅಧ್ಯಯನವನ್ನು ಆರಂಭಿಸುವಂತೆ ಪ್ರತಿಯೊಬ್ಬ ಪ್ರಚಾರಕನನ್ನು ಉತ್ತೇಜಿಸಿ.
ಗೀತೆ 201