ಅಕ್ಟೋಬರ್ 29ರ ವಾರಕ್ಕಾಗಿರುವ ಶೆಡ್ಯೂಲ್
ಅಕ್ಟೋಬರ್ 29ರ ವಾರ
ಗೀತೆ 48 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ಯೆಹೋವನ ಸಮೀಪಕ್ಕೆ ಬನ್ನಿರಿ ಅಧ್ಯಾ. 10 ಪ್ಯಾ. 8-13 (30 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಹೋಶೇಯ 8-14 (10 ನಿ.)
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರವಲೋಕನ (20 ನಿ.)
❑ ಸೇವಾ ಕೂಟ:
15 ನಿ: “ಕ್ಷೇತ್ರ ಸೇವಾ ಗುಂಪಿನಿಂದ ಪ್ರಯೋಜನ ಪಡೆಯಿರಿ.” ಪ್ರಶ್ನೋತ್ತರ. ಪುಟ 6ರ ಚೌಕವನ್ನು ಚರ್ಚಿಸುವಾಗ ಯಾರ ಮನೆಯಲ್ಲಿ ಕ್ಷೇತ್ರ ಸೇವೆಗಾಗಿ ಕೂಟಗಳು ನಡೆಯುತ್ತಿವೆಯೊ ಆ ವ್ಯಕ್ತಿಯ ಸಂದರ್ಶನ ಮಾಡಿ. ಈ ಕೂಟಗಳಿಗಾಗಿ ಪ್ರತಿ ವಾರ ತಮ್ಮ ಮನೆಯಲ್ಲಿ ಯಾವ ಸಿದ್ಧತೆಗಳನ್ನು ಮಾಡುತ್ತಾರೆ? ತಮ್ಮ ಮನೆಯಲ್ಲಿ ಈ ಕೂಟಗಳು ನಡೆಯುವುದನ್ನು ಒಂದು ವರವಾಗಿ ವೀಕ್ಷಿಸಲು ಕಾರಣಗಳೇನು?
15 ನಿ: “ಬೈಬಲ್ ಅಧ್ಯಯನ ಕಂಡುಕೊಳ್ಳಲು ಐದು ವಿಧಾನಗಳು.” ಪ್ರಶ್ನೋತ್ತರ. ಪ್ರಗತಿಪರ ಬೈಬಲ್ ಅಧ್ಯಯನ ನಡೆಸಿರುವವರು ತಮಗೆ ಸಿಕ್ಕಿದ ಸಂತೋಷವನ್ನು ಹಂಚಿಕೊಳ್ಳುವಂತೆ ಪ್ಯಾರ 6ನ್ನು ಚರ್ಚಿಸಿದ ಬಳಿಕ ಕೇಳಿ.
ಗೀತೆ 122 ಮತ್ತು ಪ್ರಾರ್ಥನೆ