ಜೂನ್ 30ರ ವಾರಕ್ಕಾಗಿರುವ ಶೆಡ್ಯೂಲ್
ಜೂನ್ 30ರ ವಾರ
ಗೀತೆ 116 ಮತ್ತು ಪ್ರಾರ್ಥನೆ
ಸಭಾ ಬೈಬಲ್ ಅಧ್ಯಯನ:
ಯೆಹೋವ ದೇವರ ಇಷ್ಟ ಪಾಠ 3-4 (30 ನಿ.)
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಯಾಜಕಕಾಂಡ 14-16 (10 ನಿ.)
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರವಲೋಕನ (20 ನಿ.)
ಸೇವಾ ಕೂಟ:
10 ನಿ: “ಚಟುವಟಿಕೆಗೆ ನಡೆಸುವಂಥ ಮಹಾ ದ್ವಾರವು ತೆರೆದಿದೆ.” ಭಾಷಣ. ಹೆಚ್ಚಿನ ಅಗತ್ಯವಿರುವ ಸ್ಥಳಗಳಲ್ಲಿ ಸೇವೆಮಾಡಲು ಸಾಧ್ಯವಿರುವಲ್ಲಿ, ತಮ್ಮ ಸನ್ನಿವೇಶವನ್ನು ಪ್ರಾರ್ಥನಾಪೂರ್ವಕವಾಗಿ ಪರಿಗಣಿಸಿ, ನಿರ್ಣಯ ಮಾಡುವಂತೆ ಸಹೋದರರನ್ನು ಪ್ರೋತ್ಸಾಹಿಸಿ
20 ನಿ: ವೈಯಕ್ತಿಕ ಅಧ್ಯಯನ ಪ್ರತಿಫಲದಾಯಕ. ಚರ್ಚೆ. ಶುಶ್ರೂಷಾ ಶಾಲೆ ಪುಸ್ತಕದ ಪುಟ 27-32 ಆಧರಿತ. ಉತ್ತಮ ಅಧ್ಯಯನ ರೂಢಿ ಇರುವ ಒಬ್ಬ ಪ್ರಚಾರಕನನ್ನು ಸಂದರ್ಶಿಸಿ.
ಗೀತೆ 69 ಮತ್ತು ಪ್ರಾರ್ಥನೆ