ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 8/14 ಪು. 4
  • ಮಾದರಿ ನಿರೂಪಣೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮಾದರಿ ನಿರೂಪಣೆ
  • 2014 ನಮ್ಮ ರಾಜ್ಯದ ಸೇವೆ
  • ಅನುರೂಪ ಮಾಹಿತಿ
  • ಮಾದರಿ ನಿರೂಪಣೆಗಳು
    2011 ನಮ್ಮ ರಾಜ್ಯದ ಸೇವೆ
  • ಮಾದರಿ ನಿರೂಪಣೆಗಳು
    2012 ನಮ್ಮ ರಾಜ್ಯದ ಸೇವೆ
  • ಮಾದರಿ ನಿರೂಪಣೆಗಳು
    2011 ನಮ್ಮ ರಾಜ್ಯದ ಸೇವೆ
  • ಮಾದರಿ ನಿರೂಪಣೆಗಳು
    2012 ನಮ್ಮ ರಾಜ್ಯದ ಸೇವೆ
ಇನ್ನಷ್ಟು
2014 ನಮ್ಮ ರಾಜ್ಯದ ಸೇವೆ
km 8/14 ಪು. 4

ಮಾದರಿ ನಿರೂಪಣೆ

ಎಚ್ಚರ! ಜುಲೈ-ಸೆಪ್ಟೆಂಬರ್‌

“ಇತ್ತೀಚಿಗೆ ಎಲ್ಲೆಡೆ ಸಾಮಾನ್ಯವಾಗಿರುವ ಸಮಸ್ಯೆಗೆ ಪರಿಹಾರ ತಿಳಿಸಲು ನಾವು ಬಂದಿದ್ದೇವೆ. ಜೀವನದಲ್ಲಿ ಕೆಲವರು ಎಷ್ಟು ಬೇಸತ್ತು ಹೋಗಿದ್ದಾರೆ ಅಂದರೆ, ಆತ್ಮಹತ್ಯೆ ಕೂಡ ಮಾಡಿಕೊಳ್ಳುತ್ತಿದ್ದಾರೆ. ಜೀವನದಲ್ಲಿ ಕಷ್ಟಗಳಿರುವವರು ನಿಜವಾಗಲೂ ಸಾಯಲಿಕ್ಕೆ ಬಯಸುತ್ತಾರಾ ಅಥವಾ ಆ ಸಂಕಷ್ಟಗಳಿಂದ ಹೊರಬರಲು ಬಯಸುತ್ತಾರಾ? [ಉತ್ತರಕ್ಕಾಗಿ ಕಾಯಿರಿ.] ಎಷ್ಟೋ ಜನರಿಗೆ ಬದುಕಲು ಆಸೆ ಮೂಡಿಸಿದಂತಹ ವಿಷಯವನ್ನು ದೇವರು ಹೇಳಿದ್ದಾರೆ. ನಿಮಗದನ್ನು ತೋರಿಸಲಾ? [ಮನೆಯವರಿಗೆ ಆಸಕ್ತಿ ಇದ್ದರೆ ಪ್ರಕಟನೆ 21:3, 4 ಓದಿ.] ಈ ಪತ್ರಿಕೆ, ಒಬ್ಬ ವ್ಯಕ್ತಿಗೆ ಎಷ್ಟೇ ಕಷ್ಟಗಳಿದ್ದರೂ ಬದುಕಲು ಮೂರು ಕಾರಣಗಳನ್ನು ಕೊಡುತ್ತದೆ.”

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ