ಪರಿವಿಡಿ
ಏಪ್ರಿಲ್ - ಜೂನ್ 2006
ಭವಿಷ್ಯತ್ತಿನಲ್ಲಿ ಏನು ಕಾದಿದೆ?
ಈ ಲೋಕವು, 10, 20 ಇಲ್ಲವೆ ಅದಕ್ಕಿಂತ ಹೆಚ್ಚು ವರುಷಗಳ ಅನಂತರ ಯಾವ ರೀತಿಯದ್ದಾಗಿರುವುದು ಎಂದು ನೀವು ಎಂದಾದರೂ ಯೋಚಿಸಿದ್ದೀರೊ? ಅತ್ಯುತ್ತಮ ಸಮಯಗಳು ನಮ್ಮ ಮುಂದಿವೆ ಎಂಬುದನ್ನು ನಂಬಲು ಬೈಬಲ್ ಸಕಾರಣವನ್ನು ಒದಗಿಸುತ್ತದೆ.
5 ಉಜ್ವಲವಾದ ಭವಿಷ್ಯತ್ತು ಸಾಧ್ಯವೊ?
16 ಯುವ ಜನರು ಪ್ರಶ್ನಿಸುವುದು . . . ನಾನು ಸ್ಕೂಲ್‌ನಲ್ಲಿ ಸೆಕ್ಸ್‌ನಿಂದ ಹೇಗೆ ದೂರವಿರಬಲ್ಲೆ?
22 ಥೇಮ್ಸ್ ನದಿ—ಇಂಗ್ಲೆಂಡಿನ ಅಪೂರ್ವ ಆಸ್ತಿ
26 ಪಿಲ್‌ಗ್ರಿಮರು ಮತ್ತು ಪ್ಯೂರಿಟನರು—ಅವರು ಯಾರಾಗಿದ್ದರು?
30 ನಮ್ಮ ವಿಸ್ಮಯಕರವಾದ ಕೆಂಪು ರಕ್ತಕಣಗಳು
32 ಇತಿಹಾಸದಲ್ಲೇ ಅತಿ ಪ್ರಾಮುಖ್ಯ ತಾರೀಖು
ಮಾನವರು ಅನೇಕ ದೇವದೇವತೆಗಳನ್ನು ಆರಾಧಿಸುತ್ತಾರಾದರೂ, ಸತ್ಯದೇವರು ಕೇವಲ ಒಬ್ಬನೇ ಇದ್ದಾನೊ? ಅದು ನಮಗೆ ಹೇಗೆ ಗೊತ್ತು?
‘ಸಾಯುವ ಮುನ್ನ ನಾನು ದೇವರನ್ನು ಸೇವಿಸಲು ಬಯಸುತ್ತೇನೆ’ 19
ಆಂತರಿಕ ಯುದ್ಧದ ಸಮಯದಲ್ಲಿ ಹನ್ನೆರಡು ವರುಷದ ಮಾಮಿ ತನ್ನ ಉರಿಯುತ್ತಿರುವ ಮನೆಯನ್ನು ಬಿಟ್ಟುಹೋದಳು. ಅವಳಿಗೆ ಗುಂಡೇಟು ತಗಲಿ ಸಾಯುವ ಸ್ಥಿತಿಯಲ್ಲಿದ್ದಳು. ಅವಳ ಹೃದಯಂಗಮ ಕಥೆಯನ್ನು ಓದಿರಿ.