ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • CO-pgm17 ಪು. 2-3
  • ಶುಕ್ರವಾರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಶುಕ್ರವಾರ
  • 2017 ಅಧಿವೇಶನ ಕಾರ್ಯಕ್ರಮ
  • ಅನುರೂಪ ಮಾಹಿತಿ
  • ಶುಕ್ರವಾರ
    2019 ಅಧಿವೇಶನ ಕಾರ್ಯಕ್ರಮ
  • ಭಾನುವಾರ
    2024 ಅಧಿವೇಶನ ಕಾರ್ಯಕ್ರಮ
  • ಶನಿವಾರ
    2017 ಅಧಿವೇಶನ ಕಾರ್ಯಕ್ರಮ
  • ಶುಕ್ರವಾರ
    2024 ಅಧಿವೇಶನ ಕಾರ್ಯಕ್ರಮ
ಇನ್ನಷ್ಟು
2017 ಅಧಿವೇಶನ ಕಾರ್ಯಕ್ರಮ
CO-pgm17 ಪು. 2-3
2017ರ ಯೆಹೋವನ ಸಾಕ್ಷಿಗಳ ಅಧಿವೇಶನ— ಶುಕ್ರವಾರ ಬೆಳಗ್ಗಿನ ಕಾರ್ಯಕ್ರಮದ ಮುಖ್ಯಾಂಶಗಳ ಚಿತ್ರ

ಶುಕ್ರವಾರ

“ಒಳ್ಳೇದನ್ನು ಮಾಡುವುದನ್ನು ನಿಲ್ಲಿಸದಿರೋಣ” —ಗಲಾತ್ಯ 6:9

ಬೆಳಗ್ಗೆ

  • 9:20 ಸಂಗೀತದ ವಿಡಿಯೋ ಪ್ರದರ್ಶನ

  • 9:30 ಗೀತೆ ನಂ. 143 ಮತ್ತು ಪ್ರಾರ್ಥನೆ

  • 9:40 ಅಧ್ಯಕ್ಷರ ಭಾಷಣ: ಪ್ರಯತ್ನ ಬಿಡಬೇಡಿ—ಮುಖ್ಯವಾಗಿ ಈಗ! (ಪ್ರಕಟನೆ 12:12)

  • 10:15 ಭಾಷಣಮಾಲೆ: “ಎಡೆಬಿಡದೆ” ಸುವಾರ್ತೆ ಸಾರಿ

    • ಅನೌಪಚಾರಿಕವಾಗಿ (ಅ. ಕಾರ್ಯಗಳು 5:42; ಪ್ರಸಂಗಿ 11:6)

    • ಮನೆಯಿಂದ ಮನೆಗೆ (ಅಪೊಸ್ತಲರ ಕಾರ್ಯಗಳು 20:20)

    • ಸಾರ್ವಜನಿಕವಾಗಿ (ಅಪೊಸ್ತಲರ ಕಾರ್ಯಗಳು 17:17)

    • ಶಿಷ್ಯರನ್ನಾಗಿ ಮಾಡಿ (ರೋಮನ್ನರಿಗೆ 1:14-16; 1 ಕೊರಿಂಥ 3:6)

  • 11:05 ಗೀತೆ ನಂ. 153 ಮತ್ತು ಪ್ರಕಟನೆಗಳು

  • 11:15 ನಾಟಕರೂಪದ ಬೈಬಲ್‌ ವಾಚನ: ಯೆಹೋವನು ತನ್ನವರನ್ನು ಕಾಪಾಡುತ್ತಾನೆ (ವಿಮೋಚನಕಾಂಡ 3:1-22; 4:1-9; 5:1-9; 6:1-8; 7:1-7; 14:5-10,13-31; 15:1-21)

  • 11:45 ಯೆಹೋವ—ತಾಳ್ಮೆಗೆ ಅತ್ಯುತ್ತಮ ಮಾದರಿ (ರೋಮನ್ನರಿಗೆ 9:22, 23; 15:13; ಯಾಕೋಬ 1:2-4)

  • 12:15 ಗೀತೆ ನಂ. 35 ಮತ್ತು ವಿರಾಮ

2017ರ ಯೆಹೋವನ ಸಾಕ್ಷಿಗಳ ಅಧಿವೇಶನ—ಶುಕ್ರವಾರ ಮಧ್ಯಾಹ್ನದ ಕಾರ್ಯಕ್ರಮದ ಮುಖ್ಯಾಂಶಗಳ ಚಿತ್ರ.

ಮಧ್ಯಾಹ್ನ

  • 1:25 ಸಂಗೀತದ ವಿಡಿಯೋ ಪ್ರದರ್ಶನ

  • 1:35 ಗೀತೆ ನಂ. 135

  • 1:40 ಭಾಷಣಮಾಲೆ: ತಾಳುತ್ತಾ ಮುನ್ನಡೆಯಿರಿ . . .

    • ಅನ್ಯಾಯವನ್ನು (ಮತ್ತಾಯ 5:38, 39)

    • ವೃದ್ಧಾಪ್ಯವನ್ನು (ಯೆಶಾಯ 46:4; ಯೂದ 20, 21)

    • ಸ್ವಂತ ಅಪರಿಪೂರ್ಣತೆಯನ್ನು (ರೋಮನ್ನರಿಗೆ 7:21-25)

    • ಶಿಸ್ತು ಸಿಕ್ಕಿದಾಗ (ಗಲಾತ್ಯ 2:11-14; ಇಬ್ರಿಯ 12:5, 6, 10, 11)

    • ದೀರ್ಘಕಾಲದ ಕಾಯಿಲೆಯನ್ನು (ಕೀರ್ತನೆ 41:3)

    • ಪ್ರಿಯರ ಮರಣವನ್ನು (ಕೀರ್ತನೆ 34:18)

    • ಹಿಂಸೆಯನ್ನು (ಪ್ರಕಟನೆ 1:9)

  • 2:55 ಗೀತೆ ನಂ. 85 ಮತ್ತು ಪ್ರಕಟನೆಗಳು

  • 3:05 ನಾಟಕ: “ಲೋಟನ ಹೆಂಡತಿಯನ್ನು ಜ್ಞಾಪಕಮಾಡಿಕೊಳ್ಳಿರಿ”—ಭಾಗ 1 (ಲೂಕ 17:28-33)

  • 3:35 ಭಾಷಣಮಾಲೆ: ತಾಳಿಕೊಳ್ಳಲು ಸಹಾಯ ಮಾಡುವ ಗುಣಗಳನ್ನು ಬೆಳೆಸಿಕೊಳ್ಳಿ

    • ನಂಬಿಕೆ (ಇಬ್ರಿಯ 11:1)

    • ಸದ್ಗುಣ (ಫಿಲಿಪ್ಪಿ 4:8, 9)

    • ಜ್ಞಾನ (ಜ್ಞಾನೋಕ್ತಿ 2:10, 11)

    • ಸ್ವನಿಯಂತ್ರಣ (ಗಲಾತ್ಯ 5:22, 23)

  • 4:15 ‘ನೀವು ಎಂದಿಗೂ ವಿಫಲರಾಗುವುದೇ ಇಲ್ಲ’—ಅದು ಹೇಗೆ? (2 ಪೇತ್ರ 1:5-10; ಯೆಶಾಯ 40:31; 2 ಕೊರಿಂಥ 4:7-9, 16)

  • 4:50 ಗೀತೆ ನಂ. 152 ಮತ್ತು ಸಮಾಪ್ತಿ ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ