ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • CO-pgm22 ಪು. 2-3
  • ಶುಕ್ರವಾರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಶುಕ್ರವಾರ
  • 2022 ಅಧಿವೇಶನ ಕಾರ್ಯಕ್ರಮ
  • ಅನುರೂಪ ಮಾಹಿತಿ
  • ಶನಿವಾರ
    2022 ಅಧಿವೇಶನ ಕಾರ್ಯಕ್ರಮ
  • ಶುಕ್ರವಾರ
    2019 ಅಧಿವೇಶನ ಕಾರ್ಯಕ್ರಮ
  • ಭಾನುವಾರ
    2022 ಅಧಿವೇಶನ ಕಾರ್ಯಕ್ರಮ
  • ಭಾನುವಾರ
    2024 ಅಧಿವೇಶನ ಕಾರ್ಯಕ್ರಮ
ಇನ್ನಷ್ಟು
2022 ಅಧಿವೇಶನ ಕಾರ್ಯಕ್ರಮ
CO-pgm22 ಪು. 2-3
ನೀಲಿ ಮತ್ತು ಹಸಿರು ಆಕಾರಗಳು.

ಶುಕ್ರವಾರ

“ಯೆಹೋವ ತನ್ನ ಜನ್ರಿಗೆ ಶಾಂತಿ-ಸಮಾಧಾನ ಕೊಟ್ಟು ಆಶೀರ್ವದಿಸ್ತಾನೆ”​—ಕೀರ್ತನೆ 29:11

ಬೆಳಗ್ಗೆ

  • 9:20 ಸಂಗೀತ ವಿಡಿಯೋ ಪ್ರದರ್ಶನ

  • 9:30 ಗೀತೆ ನಂ. 86 ಮತ್ತು ಪ್ರಾರ್ಥನೆ

  • 9:40 ಅಧ್ಯಕ್ಷರ ಭಾಷಣ: ಯೆಹೋವ “ಶಾಂತಿಯನ್ನ ಕೊಡೋ ದೇವರು” (ರೋಮನ್ನರಿಗೆ 15:33; ಫಿಲಿಪ್ಪಿ 4:6, 7)

  • 10:10 ಭಾಷಣಮಾಲೆ: ಪ್ರೀತಿ ಹೇಗೆ ನಿಜ ಶಾಂತಿ ಕಡೆಗೆ ನಡೆಸುತ್ತೆ?

    • • ದೇವರ ಮೇಲೆ ಪ್ರೀತಿ (ಮತ್ತಾಯ 22:37, 38; ರೋಮನ್ನರಿಗೆ 12:17-19)

    • • ಬೇರೆಯವರ ಮೇಲೆ ಪ್ರೀತಿ (ಮತ್ತಾಯ 22:39; ರೋಮನ್ನರಿಗೆ 13:8-10)

    • • ದೇವರ ವಾಕ್ಯದ ಮೇಲೆ ಪ್ರೀತಿ (ಕೀರ್ತನೆ 119:165, 167, 168)

  • 11:05 ಗೀತೆ ನಂ. 24 ಮತ್ತು ಪ್ರಕಟಣೆಗಳು

  • 11:15 ನಾಟಕರೂಪದ ಬೈಬಲ್‌ ವಾಚನ: ಯಾಕೋಬ—ಶಾಂತಿಯನ್ನು ಪ್ರೀತಿಸಿದ ವ್ಯಕ್ತಿ (ಆದಿಕಾಂಡ 26:12–33:11)

  • 11:45 “ನಿಜವಾದ ನೀತಿಯಿಂದಾಗಿ ಶಾಂತಿ ಸಿಗುತ್ತೆ” (ಯೆಶಾಯ 32:17; 60:21, 22)

  • 12:15 ಗೀತೆ ನಂ. 97 ಮತ್ತು ವಿರಾಮ

ಮಧ್ಯಾಹ್ನ

  • 1:35 ಸಂಗೀತ ವಿಡಿಯೋ ಪ್ರದರ್ಶನ

  • 1:45 ಗೀತೆ ನಂ. 144

  • 1:50 ಭಾಷಣಮಾಲೆ: ಶಾಂತಿಯ ಬಗ್ಗೆ ದೇವರು ಕೊಟ್ಟಿರುವ ಮಾತಿನಲ್ಲಿ ಹರ್ಷಿಸಿ

    • • “ನನ್ನ ಸೇವಕರು ಊಟ ಮಾಡ್ತಾರೆ . . . ನನ್ನ ಸೇವಕರು ಕುಡಿತಾರೆ” (ಯೆಶಾಯ 65:13, 14)

    • • ‘ಅವರು ತಮಗಾಗಿ ಮನೆ ಕಟ್ಕೊಳ್ತಾರೆ, ದ್ರಾಕ್ಷಿತೋಟ ಮಾಡ್ಕೊಳ್ತಾರೆ’ (ಯೆಶಾಯ 65:21-23)

    • • “ತೋಳ ಮತ್ತು ಕುರಿಮರಿ ಒಟ್ಟಿಗೆ ಮೇಯುತ್ತೆ” (ಯೆಶಾಯ 11:6-9; 65:25)

    • • “ಒಬ್ಬನೂ ‘ನನಗೆ ಹುಷಾರಿಲ್ಲ’ ಅಂತ ಹೇಳಲ್ಲ” (ಯೆಶಾಯ 33:24; 35:5, 6)

    • • “ಆತನು ಮರಣವನ್ನ ಶಾಶ್ವತವಾಗಿ ನುಂಗಿಹಾಕ್ತಾನೆ” (ಯೆಶಾಯ 25:7, 8)

  • 2:50 ಗೀತೆ ನಂ. 35 ಮತ್ತು ಪ್ರಕಟಣೆಗಳು

  • 3:00 ಭಾಷಣಮಾಲೆ: ಕುಟುಂಬದಲ್ಲಿ ಶಾಂತಿಯನ್ನು ಕಾಪಾಡಲು ಇರುವ ನಕ್ಷೆಯನ್ನು ಪಾಲಿಸಿ

    • • ಪ್ರೀತಿ ಮತ್ತು ಗೌರವ ತೋರಿಸಿ (ರೋಮನ್ನರಿಗೆ 12:10)

    • • ಸಂವಾದ ಉತ್ತಮಗೊಳಿಸಿ (ಎಫೆಸ 5:15, 16)

    • • ಒಟ್ಟಿಗೆ ಕೆಲಸ ಮಾಡಿ (ಮತ್ತಾಯ 19:6)

    • • ಜೊತೆಯಾಗಿ ಯೆಹೋವನನ್ನು ಆರಾಧಿಸಿ (ಯೆಹೋಶುವ 24:15)

  • 3:55 ‘ಸಮಾಧಾನದ ಪ್ರಭುವನ್ನು’ ನಿಷ್ಠೆಯಿಂದ ಬೆಂಬಲಿಸಿ (ಯೆಶಾಯ 9:6, 7; ತೀತ 3:1, 2)

  • 4:15 ಸುಳ್ಳು ಶಾಂತಿಯಿಂದ ದೂರ ಇರಿ! (ಮತ್ತಾಯ 4:1-11; ಯೋಹಾನ 14:27; 1 ಥೆಸಲೊನೀಕ 5:2, 3)

  • 4:50 ಗೀತೆ ನಂ. 112 ಮತ್ತು ಸಮಾಪ್ತಿ ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ