ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • CO-pgm21 ಪು. 2-3
  • ಶುಕ್ರವಾರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಶುಕ್ರವಾರ
  • 2021 ಅಧಿವೇಶನ ಕಾರ್ಯಕ್ರಮ
  • ಅನುರೂಪ ಮಾಹಿತಿ
  • ಭಾನುವಾರ
    2021 ಅಧಿವೇಶನ ಕಾರ್ಯಕ್ರಮ
  • ಶನಿವಾರ
    2021 ಅಧಿವೇಶನ ಕಾರ್ಯಕ್ರಮ
  • ಶುಕ್ರವಾರ
    2022 ಅಧಿವೇಶನ ಕಾರ್ಯಕ್ರಮ
  • ಶುಕ್ರವಾರ
    2019 ಅಧಿವೇಶನ ಕಾರ್ಯಕ್ರಮ
ಇನ್ನಷ್ಟು
2021 ಅಧಿವೇಶನ ಕಾರ್ಯಕ್ರಮ
CO-pgm21 ಪು. 2-3
ಚಿತ್ರಗಳು: 1. ಕಾಡಿನಲ್ಲಿ ನೋಹ ಕೊಡಲಿಯನ್ನ ಹಿಡಿದುಕೊಂಡು ಉದ್ದದ ಮರಗಳನ್ನ ಕಡಿಯಲು ನಿಂತಿದ್ದಾನೆ. 2. ಭೂಮಿ, ನಕ್ಷತ್ರಗಳು ಮತ್ತು ಸೂರ್ಯನ ಚಿತ್ರ. 3. ಸಮುದ್ರದಲ್ಲಿ ತಿಮಿಂಗಿಲ ತನ್ನ ಮರಿಯೊಂದಿಗೆ ಇರೋದನ್ನ ಮೇಲಿನಿಂದ ಚಿತ್ರ ಹಿಡಿದಿದ್ದಾರೆ.

ಶುಕ್ರವಾರ

“ನಮಗೆ ಇನ್ನೂ ಹೆಚ್ಚು ನಂಬಿಕೆ ಕೊಡು”​—ಲೂಕ 17:5

ಬೆಳಗ್ಗೆ

  • 9:20 ಸಂಗೀತ ವಿಡಿಯೋ ಪ್ರದರ್ಶನ

  • 9:30 ಗೀತೆ ನಂ. 110 ಮತ್ತು ಪ್ರಾರ್ಥನೆ

  • 9:40 ಅಧ್ಯಕ್ಷರ ಭಾಷಣ: ನಂಬಿಕೆಗೆ ಎಷ್ಟು ಬಲ ಇದೆ? (ಮತ್ತಾಯ 17:19, 20; ಇಬ್ರಿಯ 11:1)

  • 10:10 ಭಾಷಣಮಾಲೆ: ಈ ವಿಷಯಗಳ ಮೇಲೆ ನಾವು ಯಾಕೆ ನಂಬಿಕೆ ಇಡಬೇಕು?

    • • ದೇವರ ಅಸ್ತಿತ್ವ (ಎಫೆಸ 2:1, 12; ಇಬ್ರಿಯ 11:3)

    • • ದೇವರ ವಾಕ್ಯ (ಯೆಶಾಯ 46:10)

    • • ದೇವರ ನೀತಿಯ ಮಟ್ಟಗಳು (ಯೆಶಾಯ 48:17)

    • • ದೇವರ ಪ್ರೀತಿ (ಯೋಹಾನ 6:44)

  • 11:05 ಗೀತೆ ನಂ. 66 ಮತ್ತು ಪ್ರಕಟಣೆಗಳು

  • 11:15 ನಾಟಕರೂಪದ ಬೈಬಲ್‌ ವಾಚನ: ನೋಹ—ನಂಬಿಕೆ ಇದ್ದಿದ್ದರಿಂದ ದೇವರ ಮಾತು ಕೇಳಿದ (ಆದಿಕಾಂಡ 6:1–8:22; 9:8-16)

  • 11:45 ‘ನಂಬಿಕೆ ಇಡಿ, ಸಂಶಯ ಪಡಬೇಡಿ’ (ಮತ್ತಾಯ 21:21, 22)

  • 12:15 ಗೀತೆ ನಂ. 81 ಮತ್ತು ವಿರಾಮ

ಮಧ್ಯಾಹ್ನ

  • 1:35 ಸಂಗೀತ ವಿಡಿಯೋ ಪ್ರದರ್ಶನ

  • 1:45 ಗೀತೆ ನಂ. 138

  • 1:50 ಭಾಷಣಮಾಲೆ: ಸೃಷ್ಟಿಯಿಂದ ನಂಬಿಕೆ ಬಲಪಡಿಸಿಕೊಳ್ಳಿ

    • • ನಕ್ಷತ್ರಗಳು (ಯೆಶಾಯ 40:26)

    • • ಸಾಗರಗಳು (ಕೀರ್ತನೆ 93:4)

    • • ಕಾಡುಗಳು (ಕೀರ್ತನೆ 37:10, 11, 29)

    • • ಗಾಳಿ ಮತ್ತು ನೀರು (ಕೀರ್ತನೆ 147:17, 18)

    • • ಸಮುದ್ರ ಜೀವಿಗಳು (ಕೀರ್ತನೆ 104:27, 28)

    • • ನಮ್ಮ ದೇಹ (ಯೆಶಾಯ 33:24)

  • 2:50 ಗೀತೆ ನಂ. 131 ಮತ್ತು ಪ್ರಕಟಣೆಗಳು

  • 3:00 ನಂಬಿಕೆಯನ್ನ ಬಲಪಡಿಸೋ ಯೆಹೋವನ ಅದ್ಭುತ ಕೆಲಸಗಳು (ಯೆಶಾಯ 43:10; ಇಬ್ರಿಯ 11:32-35)

  • 3:20 ಭಾಷಣಮಾಲೆ: ನಂಬಿಕೆ ತೋರಿಸಿದವರನ್ನ ಅನುಕರಿಸಿ, ನಂಬಿಕೆ ತೋರಿಸದವರನ್ನಲ್ಲ

    • • ಹೆಬೇಲನನ್ನ, ಕಾಯಿನನ್ನಲ್ಲ (ಇಬ್ರಿಯ 11:4)

    • • ಹನೋಕನನ್ನ, ಲೆಮೆಕನನ್ನಲ್ಲ (ಇಬ್ರಿಯ 11:5)

    • • ನೋಹನನ್ನ, ಅವನ ನೆರೆಯವರನ್ನಲ್ಲ (ಇಬ್ರಿಯ 11:7)

    • • ಮೋಶೆಯನ್ನ, ಫರೋಹನನ್ನಲ್ಲ (ಇಬ್ರಿಯ 11:24-26)

    • • ಯೇಸುವಿನ ಶಿಷ್ಯರನ್ನ, ಫರಿಸಾಯರನ್ನಲ್ಲ (ಅಪೊಸ್ತಲರ ಕಾರ್ಯ 5:29)

  • 4:15 ‘ನಂಬಿಕೆಗೆ ತಕ್ಕ ಹಾಗೆ ಜೀವಿಸ್ತಾ ಇದ್ದೀರಾ ಅಂತ ಪರೀಕ್ಷಿಸ್ಕೊಳ್ತಾ ಇರಿ’​—ಹೇಗೆ? (2 ಕೊರಿಂಥ 13:5, 11)

  • 4:50 ಗೀತೆ ನಂ. 54 ಮತ್ತು ಸಮಾಪ್ತಿ ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ