ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • CO-pgm23 ಪು. 4-5
  • ಶನಿವಾರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಶನಿವಾರ
  • 2023 ಅಧಿವೇಶನ ಕಾರ್ಯಕ್ರಮ
  • ಅನುರೂಪ ಮಾಹಿತಿ
  • ಶುಕ್ರವಾರ
    2023 ಅಧಿವೇಶನ ಕಾರ್ಯಕ್ರಮ
  • ಶನಿವಾರ
    2021 ಅಧಿವೇಶನ ಕಾರ್ಯಕ್ರಮ
  • ಶನಿವಾರ
    2017 ಅಧಿವೇಶನ ಕಾರ್ಯಕ್ರಮ
  • ಭಾನುವಾರ
    2024 ಅಧಿವೇಶನ ಕಾರ್ಯಕ್ರಮ
ಇನ್ನಷ್ಟು
2023 ಅಧಿವೇಶನ ಕಾರ್ಯಕ್ರಮ
CO-pgm23 ಪು. 4-5
ಚಿತ್ರಗಳು: ಶನಿವಾರ ಕಾರ್ಯಕ್ರಮದ ಮುಖ್ಯಾಂಶಗಳು. 1. ಒಂದು ಕುಟುಂಬ ವಿಡಿಯೋ ಕಾಲ್‌ನಲ್ಲಿ ಬೇರೆಯವ್ರ ಜೊತೆ ಮಾತಾಡ್ತಿದೆ. 2. ಒಬ್ಬ ರಾಜ ಯೋಚಿಸ್ತಿದ್ದಾನೆ. 3. ಒಬ್ಬ ಅಪ್ಪ ಮಗನ ಜೊತೆ ಮಾರ್ಕೆಟಿಗೆ ಹೋಗಿದ್ದಾನೆ.

ಶನಿವಾರ

“ಎಲ್ರ ಜೊತೆನೂ ತಾಳ್ಮೆಯಿಂದ ಇರಿ”—1 ಥೆಸಲೊನೀಕ 5:14

ಬೆಳಗ್ಗೆ

  • 9:20 ಸಂಗೀತ ವಿಡಿಯೋ ಪ್ರದರ್ಶನ

  • 9:30 ಗೀತೆ ನಂ. 58 ಮತ್ತು ಪ್ರಾರ್ಥನೆ

  • 9:40 ಭಾಷಣಮಾಲೆ: ನಾವು ತಾಳ್ಮೆಯಿಂದ “ದೇವರ ಸೇವಕರು ಅಂತ ತೋರಿಸ್ಕೊಡ್ತಾ ಇದ್ದೀವಿ”

    • • ಸಿಹಿಸುದ್ದಿ ಸಾರುವಾಗ (ಅಪೊಸ್ತಲರ ಕಾರ್ಯ 26:29; 2 ಕೊರಿಂಥ 6:4,6)

    • • ಬೈಬಲ್‌ ವಿದ್ಯಾರ್ಥಿಗಳಿಗೆ ಕಲಿಸುವಾಗ (ಯೋಹಾನ 16:12)

    • • ಒಬ್ರನ್ನೊಬ್ರು ಪ್ರೋತ್ಸಾಹಿಸುವಾಗ (1 ಥೆಸಲೊನೀಕ 5:11)

    • • ಹಿರಿಯರಾಗಿ ಸೇವೆ ಮಾಡುವಾಗ (2 ತಿಮೊತಿ 4:2)

  • 10:30 ನಿಮಗೆ ತಾಳ್ಮೆ ತೋರಿಸಲಾಗಿದೆ, ನೀವೂ ತಾಳ್ಮೆ ತೋರಿಸಿ (ಮತ್ತಾಯ 7:1, 2; 18:23-35)

  • 10:50 ಗೀತೆ ನಂ. 138 ಮತ್ತು ಪ್ರಕಟಣೆಗಳು

  • 11:00 ಭಾಷಣಮಾಲೆ: ‘ತಾಳ್ಮೆ ತೋರಿಸ್ತಾ ಪ್ರೀತಿಯಿಂದ ಒಬ್ರನ್ನೊಬ್ರು ಸಹಿಸ್ಕೊಳ್ಳಿ’

    • • ಸತ್ಯದಲ್ಲಿಲ್ಲದ ಸಂಬಂಧಿಕರ ಜೊತೆ (ಕೊಲೊಸ್ಸೆ 4:6)

    • • ನಿಮ್ಮ ಸಂಗಾತಿ ಜೊತೆ (ಜ್ಞಾನೋಕ್ತಿ 19:11)

    • • ನಿಮ್ಮ ಮಕ್ಕಳ ಜೊತೆ (2 ತಿಮೊತಿ 3:14)

    • • ಹುಷಾರಿಲ್ಲದ ಅಥವಾ ವಯಸ್ಸಾದ ಕುಟುಂಬ ಸದಸ್ಯರ ಜೊತೆ (ಇಬ್ರಿಯ 13:16)

  • 11:45 ದೀಕ್ಷಾಸ್ನಾನ: ಯೆಹೋವನ ತಾಳ್ಮೆನೇ ನಮಗೆ ರಕ್ಷಣೆ! (2 ಪೇತ್ರ 3:13-15)

  • 12:15 ಗೀತೆ ನಂ. 75 ಮತ್ತು ವಿರಾಮ

ಮಧ್ಯಾಹ್ನ

  • 1:35 ಸಂಗೀತ ವಿಡಿಯೋ ಪ್ರದರ್ಶನ

  • 1:45 ಗೀತೆ ನಂ. 106

  • 1:50 ತಕ್ಷಣ ಸಿಗೋ ಖುಷಿ ಒಳ್ಳೇದಲ್ಲ! (1 ಥೆಸಲೊನೀಕ 4:3-5; 1 ಯೋಹಾನ 2:17)

  • 2:15 ಭಾಷಣಮಾಲೆ: “ಗರ್ವ ಪಡೋದಕ್ಕಿಂತ ತಾಳ್ಮೆಯಿಂದ ಇರೋದೇ ಒಳ್ಳೇದು”

    • • ಹೇಬೆಲನನ್ನ ಅನುಕರಿಸಿ, ಆದಾಮನನ್ನ ಅಲ್ಲ (ಪ್ರಸಂಗಿ 7:8)

    • • ಯಾಕೋಬನನ್ನ ಅನುಕರಿಸಿ, ಏಸಾವನನ್ನ ಅಲ್ಲ (ಇಬ್ರಿಯ 12:16)

    • • ಮೋಶೆಯನ್ನ ಅನುಕರಿಸಿ, ಕೋರಹನನ್ನ ಅಲ್ಲ (ಅರಣ್ಯಕಾಂಡ 16:9, 10)

    • • ಸಮುವೇಲನನ್ನ ಅನುಕರಿಸಿ, ಸೌಲನನ್ನ ಅಲ್ಲ (1 ಸಮುವೇಲ 15:22)

    • • ಯೋನಾತಾನನನ್ನ ಅನುಕರಿಸಿ, ಅಬ್ಷಾಲೋಮನನ್ನ ಅಲ್ಲ (1 ಸಮುವೇಲ 23:16-18)

  • 3:15 ಗೀತೆ ನಂ. 87 ಮತ್ತು ಪ್ರಕಟಣೆಗಳು

  • 3:25 ವಿಡಿಯೋ ಡ್ರಾಮ: “ಜೀವನದ ಚಿಂತೆಗಳನ್ನೆಲ್ಲ ಯೆಹೋವನಿಗೆ ಒಪ್ಪಿಸು”—ಭಾಗ 1 (ಕೀರ್ತನೆ 37:5)

  • 3:55 “ಹಿಂಸೆ ಕೊಟ್ಟಾಗ ತಾಳ್ಮೆಯಿಂದ ಸಹಿಸ್ಕೊಳ್ತೀವಿ” (1 ಕೊರಿಂಥ 4:12; ರೋಮನ್ನರಿಗೆ 12:14, 21)

  • 4:30 ಗೀತೆ ನಂ. 79 ಮತ್ತು ಸಮಾಪ್ತಿ ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ