ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • CO-pgm23 ಪು. 2-8
  • ಶುಕ್ರವಾರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಶುಕ್ರವಾರ
  • 2023 ಅಧಿವೇಶನ ಕಾರ್ಯಕ್ರಮ
  • ಅನುರೂಪ ಮಾಹಿತಿ
  • ಶನಿವಾರ
    2023 ಅಧಿವೇಶನ ಕಾರ್ಯಕ್ರಮ
  • ಭಾನುವಾರ
    2024 ಅಧಿವೇಶನ ಕಾರ್ಯಕ್ರಮ
  • ಶುಕ್ರವಾರ
    2024 ಅಧಿವೇಶನ ಕಾರ್ಯಕ್ರಮ
  • ಶುಕ್ರವಾರ
    2019 ಅಧಿವೇಶನ ಕಾರ್ಯಕ್ರಮ
ಇನ್ನಷ್ಟು
2023 ಅಧಿವೇಶನ ಕಾರ್ಯಕ್ರಮ
CO-pgm23 ಪು. 2-8
ಚಿತ್ರಗಳು: ಶುಕ್ರವಾರ ಕಾರ್ಯಕ್ರಮದ ಮುಖ್ಯಾಂಶಗಳು. 1. ದಾವೀದ ಮತ್ತು ಅವನ ಗಂಡಸ್ರು ಅಡಗಿಕೊಂಡಿದ್ದ ಗುಹೆ ಒಳಗೆ ರಾಜ ಸೌಲ ಹೋಗ್ತಿದ್ದಾನೆ. 2. ದಂಪತಿಯೊಬ್ರು ಸಿಹಿಸುದ್ದಿ ಸಾರ್ತಿದ್ದಾರೆ. 3. ಪೆಂಗ್ವಿನ್‌ಗಳು ಮರಿಗಳನ್ನ ಕರ್ಕೊಂಡು ಹೋಗ್ತಿವೆ.

Penguins: By courtesy of John R. Peiniger

ಶುಕ್ರವಾರ

“ಪ್ರೀತಿ ಇರುವವನು ತಾಳ್ಮೆ. . . ತೋರಿಸ್ತಾನೆ”—1 ಕೊರಿಂಥ 13:4

ಬೆಳಗ್ಗೆ

  • 9:20 ಸಂಗೀತ ವಿಡಿಯೋ ಪ್ರದರ್ಶನ

  • 9:30 ಗೀತೆ ನಂ. 66 ಮತ್ತು ಪ್ರಾರ್ಥನೆ

  • 9:40 ಅಧ್ಯಕ್ಷರ ಭಾಷಣ: ‘ಯಾವಾಗಲೂ ತಾಳ್ಮೆಯಿಂದ ಇರಬೇಕು’—ಯಾಕೆ? (ಯಾಕೋಬ 5:7, 8; ಕೊಲೊಸ್ಸೆ 1:9-11; 3:12)

  • 10:10 ಭಾಷಣಮಾಲೆ: “ಪ್ರತಿಯೊಂದಕ್ಕೂ ಒಂದು ಸಮಯ ಇದೆ”

    • • ಸಮಯದ ಬಗ್ಗೆ ಯೆಹೋವ ಯೋಚಿಸೋ ತರ ನೀವೂ ಯೋಚಿಸಿ (ಪ್ರಸಂಗಿ 3:1-8, 11)

    • • ಒಳ್ಳೇ ಸ್ನೇಹಿತರನ್ನ ಮಾಡ್ಕೊಳ್ಳೋಕೆ ಸಮಯ ಹಿಡಿಯುತ್ತೆ (ಜ್ಞಾನೋಕ್ತಿ 17:17)

    • • ಯೆಹೋವನ ಜೊತೆ ಸ್ನೇಹ ಬೆಳೆಸ್ಕೊಳ್ಳೋಕೆ ಸಮಯ ಹಿಡಿಯುತ್ತೆ (ಮಾರ್ಕ 4:26-29)

    • • ಗುರಿಗಳನ್ನ ಮುಟ್ಟೋಕೆ ಸಮಯ ಹಿಡಿಯುತ್ತೆ (ಪ್ರಸಂಗಿ 11:4, 6)

  • 11:05 ಗೀತೆ ನಂ. 143 ಮತ್ತು ಪ್ರಕಟಣೆಗಳು

  • 11:15 ನಾಟಕರೂಪದ ಬೈಬಲ್‌ ವಾಚನ: ದಾವೀದ ಯೆಹೋವನಿಗಾಗಿ ಕಾದನು (1 ಸಮುವೇಲ 24:2-15; 25:1-35; 26:2-12; ಕೀರ್ತನೆ 37:1-7)

  • 11:45 ದೇವರ ಅಪಾರ ತಾಳ್ಮೆಯನ್ನ ಕೀಳಾಗಿ ನೋಡಬೇಡಿ (ರೋಮನ್ನರಿಗೆ 2:4, 6, 7; 2 ಪೇತ್ರ 3:8, 9; ಪ್ರಕಟನೆ 11:18)

  • 12:15 ಗೀತೆ ನಂ. 147 ಮತ್ತು ವಿರಾಮ

ಮಧ್ಯಾಹ್ನ

  • 1:35 ಸಂಗೀತ ವಿಡಿಯೋ ಪ್ರದರ್ಶನ

  • 1:45 ಗೀತೆ ನಂ. 17

  • 1:50 ಯೇಸು ತರ ತಾಳ್ಮೆ ತೋರಿಸಿ (ಇಬ್ರಿಯ 12:2, 3)

  • 2:10 ಭಾಷಣಮಾಲೆ: ದೇವರಿಂದ ಬಹುಮಾನ ಪಡೆದವ್ರ ತಾಳ್ಮೆಯನ್ನ ಅನುಕರಿಸಿ

    • • ಅಬ್ರಹಾಮ ಮತ್ತು ಸಾರ (ಇಬ್ರಿಯ 6:12)

    • • ಯೋಸೇಫ (ಆದಿಕಾಂಡ 39:7-9)

    • • ಯೋಬ (ಯಾಕೋಬ 5:11)

    • • ಮೊರ್ದೆಕೈ ಮತ್ತು ಎಸ್ತೇರ್‌ (ಎಸ್ತೇರ್‌ 4:11-16)

    • • ಜಕರೀಯ ಮತ್ತು ಎಲಿಸಬೆತ್‌ (ಲೂಕ 1:6, 7)

    • • ಪೌಲ (ಅಪೊಸ್ತಲರ ಕಾರ್ಯ 14:21, 22)

  • 3:10 ಗೀತೆ ನಂ. 11 ಮತ್ತು ಪ್ರಕಟಣೆಗಳು

  • 3:20 ಭಾಷಣಮಾಲೆ: ಯೆಹೋವನ ಸಮಯ ಪಾಲನೆ ಬಗ್ಗೆ ಸೃಷ್ಟಿಯಿಂದ ನಾವೇನು ಕಲಿಬಹುದು?

    • • ಗಿಡ-ಮರಗಳು (ಮತ್ತಾಯ 24:32, 33)

    • • ಸಮುದ್ರ ಜೀವಿಗಳು (2 ಕೊರಿಂಥ 6:2)

    • • ಪಕ್ಷಿಗಳು (ಯೆರೆಮೀಯ 8:7)

    • • ಹುಳಗಳು (ಜ್ಞಾನೋಕ್ತಿ 6:6-8; 1 ಕೊರಿಂಥ 9:26)

    • • ಸಸ್ತನಿಗಳು (ಪ್ರಸಂಗಿ 4:6; ಫಿಲಿಪ್ಪಿ 1:9, 10)

  • 4:20 “ಆ ದಿನ, ಆ ಸಮಯ ನಿಮಗೆ ಗೊತ್ತಿಲ್ಲ” (ಮತ್ತಾಯ 24:36; 25:13, 46)

  • 4:55 ಗೀತೆ ನಂ. 27 ಮತ್ತು ಸಮಾಪ್ತಿ ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ