ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • CO-pgm25 ಪು. 2-3
  • ಶುಕ್ರವಾರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಶುಕ್ರವಾರ
  • 2025 ಅಧಿವೇಶನ ಕಾರ್ಯಕ್ರಮ
  • ಅನುರೂಪ ಮಾಹಿತಿ
  • ಶುಕ್ರವಾರ
    2024 ಅಧಿವೇಶನ ಕಾರ್ಯಕ್ರಮ
  • ಶನಿವಾರ
    2025 ಅಧಿವೇಶನ ಕಾರ್ಯಕ್ರಮ
  • ಶನಿವಾರ
    2024 ಅಧಿವೇಶನ ಕಾರ್ಯಕ್ರಮ
  • ಭಾನುವಾರ
    2025 ಅಧಿವೇಶನ ಕಾರ್ಯಕ್ರಮ
ಇನ್ನಷ್ಟು
2025 ಅಧಿವೇಶನ ಕಾರ್ಯಕ್ರಮ
CO-pgm25 ಪು. 2-3
ಚಿತ್ರಗಳು: ಶುಕ್ರವಾರ ಕಾರ್ಯಕ್ರಮದ ಮುಖ್ಯಾಂಶಗಳು. 1. ಯೇಸು ಮನೆಯಲ್ಲಿ ಪ್ರಾರ್ಥಿಸ್ತಿದ್ದಾನೆ. 2. ಯೇಸು ಎತ್ರವಾದ ಬೆಟ್ಟದ ಮೇಲೆ ನಿಂತ್ಕೊಂಡು ಲೋಕದ ಎಲ್ಲ ಸಾಮ್ರಾಜ್ಯಗಳನ್ನ ನೋಡ್ತಿದ್ದಾನೆ. 3. ಒಬ್ಬ ಯುವಕ ರೂಮಲ್ಲಿ ಕೂತ್ಕೊಂಡು ಯೋಚ್ನೆ ಮಾಡ್ತಿದ್ದಾನೆ.

ಶುಕ್ರವಾರ

“ನಿನ್ನ ದೇವರಾಗಿರೋ ಯೆಹೋವನನ್ನೇ ಆರಾಧಿಸಬೇಕು”—ಮತ್ತಾಯ 4:10

ಬೆಳಗ್ಗೆ

  • 9:20 ಸಂಗೀತ ವಿಡಿಯೋ ಪ್ರದರ್ಶನ

  • 9:30 ಗೀತೆ ನಂ. 74 ಮತ್ತು ಪ್ರಾರ್ಥನೆ

  • 9:40 ಅಧ್ಯಕ್ಷರ ಭಾಷಣ: ಶುದ್ಧ ಆರಾಧನೆ ಅಂದ್ರೆ ಏನು? (ಯೆಶಾಯ 48:17; ಮಲಾಕಿ 3:16)

  • 10:10 ಬೈಬಲ್‌ ಡ್ರಾಮಾ:

    ಯೇಸುವಿನ ಜೀವನಕಥೆ: ಸಂಚಿಕೆ 2

    “ಇವನು ನನ್ನ ಪ್ರೀತಿಯ ಮಗ”—ಭಾಗ 1 (ಮತ್ತಾಯ 3:1–4:11; ಮಾರ್ಕ 1:12, 13; ಲೂಕ 3:1–4:7; ಯೋಹಾನ 1:7, 8)

  • 10:40 ಗೀತೆ ನಂ. 122 ಮತ್ತು ಪ್ರಕಟಣೆಗಳು

  • 10:50 ಭಾಷಣಮಾಲೆ: ಮೆಸ್ಸೀಯನ ಬಗ್ಗೆ ಇರೋ ಭವಿಷ್ಯವಾಣಿಗಳ ನೆರವೇರಿಕೆ!—ಭಾಗ 1

    • • ದೇವರೇ ಆತನನ್ನ ಒಪ್ಕೊಂಡನು (ಕೀರ್ತನೆ 2:7; ಮತ್ತಾಯ 3:16, 17; ಅಪೊಸ್ತಲರ ಕಾರ್ಯ 13:33, 34)

    • • ರಾಜ ದಾವೀದನ ವಂಶದವನು (2 ಸಮುವೇಲ 7:12, 13; ಮತ್ತಾಯ 1:1, 2, 6)

    • • ‘ನಾಯಕನಾದ ಮೆಸ್ಸೀಯನಾಗಿ’ ಅಭಿಷೇಕಗೊಂಡನು (ದಾನಿಯೇಲ 9:25; ಲೂಕ 3:1, 2, 21-23)

  • 11:45 ಈ ಲೋಕವನ್ನ ನಿಜವಾಗ್ಲೂ ಯಾರು ಆಳ್ತಿದ್ದಾರೆ? (ಮಾರ್ಕ 12:17; ಲೂಕ 4:5-8; ಯೋಹಾನ 18:36)

  • 12:15 ಗೀತೆ ನಂ. 22 ಮತ್ತು ವಿರಾಮ

ಮಧ್ಯಾಹ್ನ

  • 1:35 ಸಂಗೀತ ವಿಡಿಯೋ ಪ್ರದರ್ಶನ

  • 1:45 ಗೀತೆ ನಂ. 121

  • 1:50 ಭಾಷಣಮಾಲೆ: ಯೇಸು ಸೈತಾನನಿಗೆ ಕೊಟ್ಟ ಉತ್ತರದಿಂದ ಕಲಿರಿ!

    • • ಯೆಹೋವನ ವಾಕ್ಯಕ್ಕೆ ತಕ್ಕ ಹಾಗೆ ನಡೀರಿ (ಮತ್ತಾಯ 4:1-4)

    • • ಯೆಹೋವನನ್ನ ಪರೀಕ್ಷಿಸಬೇಡಿ (ಮತ್ತಾಯ 4:5-7)

    • • ಯೆಹೋವನನ್ನ ಮಾತ್ರ ಆರಾಧಿಸಿ (ಮತ್ತಾಯ 4:10; ಲೂಕ 4:5-7)

    • • ಸತ್ಯದ ಪರ ನಿಲ್ಲಿ (1 ಪೇತ್ರ 3:15)

  • 2:50 ಗೀತೆ ನಂ. 97 ಮತ್ತು ಪ್ರಕಟಣೆಗಳು

  • 3:00 ಭಾಷಣಮಾಲೆ: ಯೇಸು ಜೀವಿಸಿದ ಜಾಗದಿಂದ ಕಲಿಯೋ ಪಾಠಗಳು

    • • ಯೂದಾಯದ ಕಾಡು, ಬರಡು ಪ್ರದೇಶ (ಮತ್ತಾಯ 3:1-4; ಲೂಕ 4:1)

    • • ಯೋರ್ದನ್‌ ಕಣಿವೆ (ಮತ್ತಾಯ 3:13-15; ಯೋಹಾನ 1:27, 30)

    • • ಯೆರೂಸಲೇಮ್‌ (ಮತ್ತಾಯ 23:37, 38)

    • • ಸಮಾರ್ಯ (ಯೋಹಾನ 4:7-9, 40-42)

    • • ಗಲಿಲಾಯ (ಮತ್ತಾಯ 13:54-57)

    • • ಫೊಯಿನಿಕೆ (ಲೂಕ 4:25, 26)

    • • ಸಿರಿಯ (ಲೂಕ 4:27)

  • 4:10 ಯೇಸು ನಿಮ್ಮಲ್ಲಿ ಏನನ್ನ ನೋಡ್ತಾನೆ? (ಯೋಹಾನ 2:25)

  • 4:45 ಗೀತೆ ನಂ. 34 ಮತ್ತು ಸಮಾಪ್ತಿ ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ