ಶನಿವಾರ
“ನಿನ್ನ ಆಲಯದ ಕಡೆಗಿರೋ ಹುರುಪು ನನ್ನೊಳಗೆ ಹೊತ್ತಿ ಉರಿತಿದೆ”—ಯೋಹಾನ 2:17
ಬೆಳಗ್ಗೆ
9:20 ಸಂಗೀತ ವಿಡಿಯೋ ಪ್ರದರ್ಶನ
9:30 ಗೀತೆ ನಂ. 93 ಮತ್ತು ಪ್ರಾರ್ಥನೆ
9:40 “ಏನು ಹುಡುಕ್ತಾ ಇದ್ದೀರಾ?” (ಯೋಹಾನ 1:38)
9:50 ಬೈಬಲ್ ಡ್ರಾಮಾ:
ಯೇಸುವಿನ ಜೀವನಕಥೆ: ಸಂಚಿಕೆ 2
“ಇವನು ನನ್ನ ಪ್ರೀತಿಯ ಮಗ”—ಭಾಗ 2 (ಯೋಹಾನ 1:19–2:25)
10:20 ಗೀತೆ ನಂ. 54 ಮತ್ತು ಪ್ರಕಟಣೆಗಳು
10:30 ಭಾಷಣಮಾಲೆ: ಶುದ್ಧ ಆರಾಧನೆಯನ್ನ ಪ್ರೀತಿಸಿದವ್ರಿಂದ ಕಲಿರಿ!
• ದೀಕ್ಷಾಸ್ನಾನ ಮಾಡಿಸ್ತಿದ್ದ ಯೋಹಾನ (ಮತ್ತಾಯ 11:7-10)
• ಅಂದ್ರೆಯ (ಯೋಹಾನ 1:35-42)
• ಪೇತ್ರ (ಲೂಕ 5:4-11)
• ಯೋಹಾನ (ಮತ್ತಾಯ 20:20, 21)
• ಯಾಕೋಬ (ಮಾರ್ಕ 3:17)
• ಫಿಲಿಪ್ಪ (ಯೋಹಾನ 1:43)
• ನತಾನಯೇಲ (ಯೋಹಾನ 1:45-47)
11:35 ಸಮರ್ಪಣೆ: ಸಮರ್ಪಣೆ ಅಂದ್ರೇನು? (ಮಲಾಕಿ 3:17; ಅಪೊಸ್ತಲರ ಕಾರ್ಯ 19:4; 1 ಕೊರಿಂಥ 10:1, 2)
12:05 ಗೀತೆ ನಂ. 52 ಮತ್ತು ವಿರಾಮ
ಮಧ್ಯಾಹ್ನ
1:35 ಸಂಗೀತ ವಿಡಿಯೋ ಪ್ರದರ್ಶನ
1:45 ಗೀತೆ ನಂ. 36
1:50 ಭಾಷಣಮಾಲೆ: ಯೇಸು ಮಾಡಿದ ಮೊದಲ ಅದ್ಭುತದಿಂದ ನಮಗಿರೋ ಪಾಠಗಳು
• ಕನಿಕರ ತೋರಿಸಿ (ಗಲಾತ್ಯ 6:10; 1 ಯೋಹಾನ 3:17)
• ದೀನತೆ ಬೆಳೆಸ್ಕೊಳ್ಳಿ (ಮತ್ತಾಯ 6:2-4; 1 ಪೇತ್ರ 5:5)
• ಉದಾರತೆ ತೋರಿಸಿ (ಧರ್ಮೋಪದೇಶಕಾಂಡ 15:7, 8; ಲೂಕ 6:38)
2:20 “ದೇವರ ಕುರಿಮರಿ” ಪಾಪವನ್ನ ಹೇಗೆ ತೆಗೆದುಹಾಕ್ತಾನೆ? (ಯೋಹಾನ 1:29; 3:14-16)
2:45 ಭಾಷಣಮಾಲೆ: ಮೆಸ್ಸೀಯನ ಬಗ್ಗೆ ಇರೋ ಭವಿಷ್ಯವಾಣಿಗಳ ನೆರವೇರಿಕೆ!—ಭಾಗ 2
• ಆಲಯದ ಕಡೆಗಿರೋ ಹುರುಪು ಹೊತ್ತಿ ಉರೀತು (ಕೀರ್ತನೆ 69:9; ಯೋಹಾನ 2:13-17)
• “ಸೌಮ್ಯ ಸ್ವಭಾವದವರಿಗೆ ಸಿಹಿ ಸುದ್ದಿಯನ್ನ” ಪ್ರಕಟಿಸಿದ (ಯೆಶಾಯ 61:1, 2)
• ಗಲಿಲಾಯದ ಮೇಲೆ ‘ದೊಡ್ಡ ಬೆಳಕು’ ಪ್ರಕಾಶಿಸಿತು (ಯೆಶಾಯ 9:1, 2)
3:20 ಗೀತೆ ನಂ. 117 ಮತ್ತು ಪ್ರಕಟಣೆಗಳು
3:30 “ಇದನ್ನೆಲ್ಲ ಇಲ್ಲಿಂದ ತಗೊಂಡು ಹೋಗಿ!” (ಯೋಹಾನ 2:13-16)
4:00 “ನಾನು ಎಬ್ಬಿಸ್ತೀನಿ” (ಯೋಹಾನ 2:18-22)
4:35 ಗೀತೆ ನಂ. 75 ಮತ್ತು ಸಮಾಪ್ತಿ ಪ್ರಾರ್ಥನೆ