ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • CO-pgm24 ಪು. 4-5
  • ಶನಿವಾರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಶನಿವಾರ
  • 2024 ಅಧಿವೇಶನ ಕಾರ್ಯಕ್ರಮ
  • ಅನುರೂಪ ಮಾಹಿತಿ
  • ಶುಕ್ರವಾರ
    2024 ಅಧಿವೇಶನ ಕಾರ್ಯಕ್ರಮ
  • ಶುಕ್ರವಾರ
    2025 ಅಧಿವೇಶನ ಕಾರ್ಯಕ್ರಮ
  • ಶನಿವಾರ
    2025 ಅಧಿವೇಶನ ಕಾರ್ಯಕ್ರಮ
  • ಶನಿವಾರ
    2022 ಅಧಿವೇಶನ ಕಾರ್ಯಕ್ರಮ
ಇನ್ನಷ್ಟು
2024 ಅಧಿವೇಶನ ಕಾರ್ಯಕ್ರಮ
CO-pgm24 ಪು. 4-5
ಚಿತ್ರಗಳು: ಶನಿವಾರ ಕಾರ್ಯಕ್ರಮದ ಮುಖ್ಯಾಂಶಗಳು. 1. ಪುಟ್ಟ ಕಂದ ಯೇಸು ಜೊತೆ ಯೋಸೇಫ ಮತ್ತು ಮರಿಯ. 2. ರಾಜ ಹೆರೋದ 3. ಎರಡು ದಂಪತಿಗಳು ಸೇವೆಗೆ ಹೋಗ್ತಿದ್ದಾರೆ.

ಶನಿವಾರ

“ಆತನ ರಕ್ಷಣೆಯ ಕೆಲಸಗಳ ಬಗ್ಗೆ ಪ್ರತಿದಿನ ಸಿಹಿಸುದ್ದಿ ಸಾರಿ!”—ಕೀರ್ತನೆ 96:2

ಬೆಳಗ್ಗೆ

  • 9:20 ಸಂಗೀತ ವಿಡಿಯೋ ಪ್ರದರ್ಶನ

  • 9:30 ಗೀತೆ ನಂ. 53 ಮತ್ತು ಪ್ರಾರ್ಥನೆ

  • 9:40 “ನಾನು ದೇವರ ಆಳ್ವಿಕೆಯ ಸಿಹಿಸುದ್ದಿನ . . . ಸಾರಬೇಕಿದೆ” (ಲೂಕ 4:43)

  • 9:50 ಬೈಬಲ್‌ ಡ್ರಾಮಾ:

    ಯೇಸುವಿನ ಜೀವನಕಥೆ: ಸಂಚಿಕೆ 1

    ಲೋಕದ ನಿಜವಾದ ಬೆಳಕು—ಭಾಗ 2 (ಮತ್ತಾಯ 2:1-23; ಲೂಕ 2:1-38, 41-52; ಯೋಹಾನ 1:9)

  • 10:25 ಗೀತೆ ನಂ. 69 ಮತ್ತು ಪ್ರಕಟಣೆಗಳು

  • 10:35 ಭಾಷಣಮಾಲೆ: ಮೆಸ್ಸೀಯನ ಬಗ್ಗೆ ಇರೋ ಭವಿಷ್ಯವಾಣಿಗಳ ನೆರವೇರಿಕೆ!

    • • ಸಂದೇಶವಾಹಕ (ಮಲಾಕಿ 3:1; 4:5; ಮತ್ತಾಯ 11:10-14)

    • • ಕನ್ಯೆಗೆ ಹುಟ್ಟಿದವನು (ಯೆಶಾಯ 7:14; ಮತ್ತಾಯ 1:18, 22, 23)

    • • ಬೆತ್ಲೆಹೇಮ್‌ನಲ್ಲಿ ಹುಟ್ಟಿದ (ಮೀಕ 5:2; ಲೂಕ 2:4-7)

    • • ಮಗುವನ್ನ ರಕ್ಷಿಸಲಾಯಿತು (ಹೋಶೇಯ 11:1; ಮತ್ತಾಯ 2:13-15)

    • • ನಜರೇತಿನವನು ಅಂತ ಕರೀತಾರೆ (ಯೆಶಾಯ 11:1, 2; ಮತ್ತಾಯ 2:23)

    • • ತೀರ್ಮಾನಿಸಿದ ಸಮಯಕ್ಕೆ ಬಂದನು (ದಾನಿಯೇಲ 9:25; ಲೂಕ 3:1, 2, 21, 22)

  • 11:40 ದೀಕ್ಷಾಸ್ನಾನ: “ಸಾರೋ ಸಿಹಿಸುದ್ದಿಗೆ ತಕ್ಕ ಹಾಗೆ” ನಡ್ಕೊಳ್ತಾ ಇರಿ (2 ಕೊರಿಂಥ 9:13; 1 ತಿಮೊತಿ 4:12-16; ಇಬ್ರಿಯ 13:17)

  • 12:10 ಗೀತೆ ನಂ. 24 ಮತ್ತು ವಿರಾಮ

ಮಧ್ಯಾಹ್ನ

  • 1:35 ಸಂಗೀತ ವಿಡಿಯೋ ಪ್ರದರ್ಶನ

  • 1:45 ಗೀತೆ ನಂ. 83

  • 1:50 ಭಾಷಣಮಾಲೆ: ಸಿಹಿಸುದ್ದಿಯಿಂದ ಕಹಿಸುದ್ದಿ ಜಯಿಸಿ

    • • ಹರಟೆ ಮಾತು (ಯೆಶಾಯ 52:7)

    • • ಚುಚ್ಚುವ ಮನಸಾಕ್ಷಿ (1 ಯೋಹಾನ 1:7, 9)

    • • ನಮ್ಮ ಸುತ್ತಮುತ್ತ ನಡೀತಿರೋ ಘಟನೆಗಳು (ಮತ್ತಾಯ 24:14)

    • • ನಿರುತ್ಸಾಹ (ಮತ್ತಾಯ 11:28-30)

  • 2:35 ಭಾಷಣಮಾಲೆ: ‘ಸಿಹಿಸುದ್ದಿ ಹೇಳೋಕೆ ತುದಿಗಾಲಲ್ಲಿ ನಿಲ್ಲಿ’

    • • ಅಪೊಸ್ತಲರಿಗೆ ಮಾತ್ರ ಕೊಟ್ಟ ಕೆಲಸ ಅಲ್ಲ (ರೋಮನ್ನರಿಗೆ 1:15; 1 ಥೆಸಲೊನೀಕ 1:8)

    • • ಆರಾಧನೆಯ ಭಾಗ (ರೋಮನ್ನರಿಗೆ 1:9)

    • • ಸರಿಯಾದ ಸಲಕರಣೆ ಹಿಡಿದುಕೊಳ್ಳಿ (ಎಫೆಸ 6:15)

  • 3:15 ವಿಡಿಯೋ: ‘ಸಿಹಿಸುದ್ದಿ ಹೇಗೆ ಭೂಮಿಯಲ್ಲೆಲ್ಲ ಹಬ್ಬುತ್ತಾ ಫಲ ಕೊಡ್ತಿದೆ?’ (ಕೊಲೊಸ್ಸೆ 1:6)

  • 3:40 ಗೀತೆ ನಂ. 35 ಮತ್ತು ಪ್ರಕಟಣೆಗಳು

  • 3:50 ಭಾಷಣಮಾಲೆ: ಸಿಹಿಸುದ್ದಿ ಸಾರುತ್ತಾ ಇರಿ

    • • ನೀವೆಲ್ಲೇ ಇದ್ರೂ (2 ತಿಮೊತಿ 4:5)

    • • ದೇವರು ನಿಮ್ಮನ್ನ ಎಲ್ಲೇ ಕಳಿಸಿದ್ರೂ (ಅಪೊಸ್ತಲರ ಕಾರ್ಯ 16:6-10)

  • 4:15 “ಸಿಹಿಸುದ್ದಿಗಾಗಿ” ನೀವೇನು ಮಾಡ್ತೀರಾ? (1 ಕೊರಿಂಥ 9:23; ಯೆಶಾಯ 6:8)

  • 4:50 ಗೀತೆ ನಂ. 21 ಮತ್ತು ಸಮಾಪ್ತಿ ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ