ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • CO-pgm22 ಪು. 4-5
  • ಶನಿವಾರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಶನಿವಾರ
  • 2022 ಅಧಿವೇಶನ ಕಾರ್ಯಕ್ರಮ
  • ಅನುರೂಪ ಮಾಹಿತಿ
  • ಭಾನುವಾರ
    2022 ಅಧಿವೇಶನ ಕಾರ್ಯಕ್ರಮ
  • ಶುಕ್ರವಾರ
    2022 ಅಧಿವೇಶನ ಕಾರ್ಯಕ್ರಮ
  • ಶುಕ್ರವಾರ
    2024 ಅಧಿವೇಶನ ಕಾರ್ಯಕ್ರಮ
  • ಶನಿವಾರ
    2021 ಅಧಿವೇಶನ ಕಾರ್ಯಕ್ರಮ
ಇನ್ನಷ್ಟು
2022 ಅಧಿವೇಶನ ಕಾರ್ಯಕ್ರಮ
CO-pgm22 ಪು. 4-5
ನೀಲಿ ಮತ್ತು ಹಸಿರು ಆಕಾರಗಳು.

ಶನಿವಾರ

‘ಶುದ್ಧರಾಗಿ ಇದ್ದು, ಕೆಟ್ಟ ಗುಣಗಳನ್ನೆಲ್ಲ ಬಿಟ್ಟು, ಒಳ್ಳೇ ಸಂಬಂಧ ಕಾಪಾಡ್ಕೊಳ್ಳಿ’—2 ಪೇತ್ರ 3:14

ಬೆಳಗ್ಗೆ

  • 9:20 ಸಂಗೀತ ವಿಡಿಯೋ ಪ್ರದರ್ಶನ

  • 9:30 ಗೀತೆ ನಂ. 58 ಮತ್ತು ಪ್ರಾರ್ಥನೆ

  • 9:40 ಭಾಷಣಮಾಲೆ: “ಶಾಂತಿಯ ಸಿಹಿಸುದ್ದಿಯನ್ನ” ಸಾರಲು ಯಾವಾಗಲೂ ತಯಾರಾಗಿರಿ

    • • ಹುರುಪನ್ನು ಕಾಪಾಡಿಕೊಳ್ಳಿ (ರೋಮನ್ನರಿಗೆ 1:14, 15)

    • • ಚೆನ್ನಾಗಿ ತಯಾರಿಮಾಡಿ (2 ತಿಮೊತಿ 2:15)

    • • ನೀವೇ ಮೊದಲ ಹೆಜ್ಜೆ ತೆಗೆದುಕೊಳ್ಳಿ (ಯೋಹಾನ 4:6, 7, 9, 25, 26)

    • • ಆಸಕ್ತ ಜನರನ್ನು ಪುನರ್ಭೇಟಿ ಮಾಡಿ (1 ಕೊರಿಂಥ 3:6)

    • • ವಿದ್ಯಾರ್ಥಿಗಳು ಪ್ರೌಢರಾಗೋಕೆ ಸಹಾಯ ಮಾಡಿ (ಇಬ್ರಿಯ 6:1)

  • 10:40 ಯುವಜನರೇ—ಶಾಂತಿಗೆ ನಡೆಸುವ ಮಾರ್ಗವನ್ನು ಆಯ್ಕೆಮಾಡಿ! (ಮತ್ತಾಯ 6:33; ಲೂಕ 7:35; ಯಾಕೋಬ 1:4)

  • 11:00 ಗೀತೆ ನಂ. 135 ಮತ್ತು ಪ್ರಕಟಣೆಗಳು

  • 11:10 ವಿಡಿಯೋ: ನಮ್ಮ ಸಹೋದರರು ಶಾಂತಿಯಿಂದಿದ್ದಾರೆ . . .

    • • ವಿರೋಧ ಇದ್ದರೂ

    • • ಅನಾರೋಗ್ಯ ಇದ್ದರೂ

    • • ಹಣಕಾಸಿನ ಸಮಸ್ಯೆಯಿದ್ದರೂ

    • • ನೈಸರ್ಗಿಕ ವಿಪತ್ತುಗಳಾದರೂ

  • 11:45 ಸಮರ್ಪಣೆ: “ಶಾಂತಿಯ ಮಾರ್ಗದಲ್ಲಿ” ನಡೆಯುತ್ತಾ ಇರಿ (ಲೂಕ 1:79; 2 ಕೊರಿಂಥ 4:16-18; 13:11)

  • 12:15 ಗೀತೆ ನಂ. 54 ಮತ್ತು ವಿರಾಮ

ಮಧ್ಯಾಹ್ನ

  • 1:35 ಸಂಗೀತ ವಿಡಿಯೋ ಪ್ರದರ್ಶನ

  • 1:45 ಗೀತೆ ನಂ. 29

  • 1:50 ಭಾಷಣಮಾಲೆ: ಶಾಂತಿಯನ್ನು ಹಾಳು ಮಾಡುವ ವಿಷಯಗಳಿಂದ “ದೂರ ಇರಿ”

    • • ಕೊಚ್ಚಿಕೊಳ್ಳೋದು (ಎಫೆಸ 4:22; 1 ಕೊರಿಂಥ 4:7)

    • • ಹೊಟ್ಟೆಕಿಚ್ಚು (ಫಿಲಿಪ್ಪಿ 2:3, 4)

    • • ಅಪ್ರಾಮಾಣಿಕತೆ (ಎಫೆಸ 4:25)

    • • ಹರಟೆ ಮಾತು (ಜ್ಞಾನೋಕ್ತಿ 15:28)

    • • ಅತಿಯಾದ ಕೋಪ (ಯಾಕೋಬ 1:19)

  • 2:45 ಡಾಕ್ಯುಮೆಂಟರಿ ಡ್ರಾಮಾ: ಯೆಹೋವನು ನಮ್ಮನ್ನು ಶಾಂತಿಯ ಮಾರ್ಗದಲ್ಲಿ ನಡೆಸುತ್ತಾನೆ—ಭಾಗ 1 (ಯೆಶಾಯ 48:17, 18)

  • 3:15 ಗೀತೆ ನಂ. 130 ಮತ್ತು ಪ್ರಕಟಣೆಗಳು

  • 3:25 ಭಾಷಣಮಾಲೆ: “ಶಾಂತಿಯನ್ನ ಹುಡುಕಿ, ಪ್ರಯತ್ನ ಬಿಡಬೇಡಿ” . . .

    • • ತಟ್ಟಂತ ಕೋಪ ಮಾಡಿಕೊಳ್ಳಬೇಡಿ (ಜ್ಞಾನೋಕ್ತಿ 19:11; ಪ್ರಸಂಗಿ 7:9; 1 ಪೇತ್ರ 3:11)

    • • ಕ್ಷಮೆ ಕೇಳಿ (ಮತ್ತಾಯ 5:23, 24; ಅಪೊಸ್ತಲರ ಕಾರ್ಯ 23:3-5)

    • • ಧಾರಾಳವಾಗಿ ಕ್ಷಮಿಸಿ (ಕೊಲೊಸ್ಸೆ 3:13)

    • • ಮಾತಿನ ಉಡುಗೊರೆಯನ್ನು ವಿವೇಕದಿಂದ ಬಳಸಿ (ಜ್ಞಾನೋಕ್ತಿ 12:18; 18:21)

  • 4:15 ‘ಶಾಂತಿಯಿಂದ ಇದ್ದು ಒಗ್ಗಟ್ಟನ್ನು ಕಾಪಾಡಿಕೊಳ್ಳಿ!’ (ಎಫೆಸ 4:1-6)

  • 4:50 ಗೀತೆ ನಂ. 113 ಮತ್ತು ಸಮಾಪ್ತಿ ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ