ವಾಚ್ಟವರ್ ಚಂದಾ ಚಟುವಟಿಕೆಗಾಗಿ ಸಿದ್ಧರಾಗಿರ್ರಿ
ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ನಡೆಯುವ ಒಂದು ಮಹತ್ತಾದ ವಾಚ್ಟವರ್ ಚಂದಾ ಚಟುವಟಿಕೆಯ ಸಂಬಂಧದಲ್ಲಿ ಸೊಸೈಟಿಯು, ವಾಚ್ಟವರ್ ಮತ್ತು ಅವೇಕ್! ಎರಡರಲ್ಲೂ ವಿಶೇಷಾಸಕ್ತಿಯುಳ್ಳ ಲೇಖನಗಳನ್ನು ಪ್ರಕಟಿಸಲು ತಯಾರಿಸುತ್ತಲಿದೆ. ಮುಖ್ಯಲೇಖನಗಳು, ಎಲ್ಲೆಲ್ಲಿಯೂ ಇರುವ ಜನರ ಮನಸ್ಸಿನಲ್ಲಿ ಪ್ರಧಾನವಾಗಿರುವ ಹಲವಾರು ವಿಷಯಗಳನ್ನು ನೀಡಲಿವೆ.
ವಾಚ್ಟವರ್ ಪತ್ರಿಕೆಯು ಕೆಳಗಿನ ವಿಷಯಗಳನ್ನು ಚರ್ಚಿಸಲಿದೆ: “ಈಸ್ ಇಟ್ ಲೇಟರ್ ದೇನ್ ಯು ತಿಂಕ್?” (ಎಪ್ರಿಲ್ 1), “ವೆನ್ ವಿಲ್ಲ್ ಪೀಸ್ ರಿಯಲಿ ಕಮ್?” (ಎಪ್ರಿಲ್ 15), “ಕೋಪಿಂಗ್ ವಿದ್ ಕ್ರೈಮ್ ಇನ್ ಎ ಕೆಆಟಿಕ್ ವರ್ಲ್ಡ್” (ಮೇ 1), ಮತ್ತು “ಪುಟ್ ಗಾಡ್ ಫಸ್ಟ್ ಇನ್ ಯುವರ್ ಫ್ಯಾಮಿಲಿ ಲೈಫ್!” (ಮೇ 15). ಅವೇಕ್! ಲೇಖನಗಳು ಈ ವಿಷಯಗಳನ್ನು ಚರ್ಚಿಸಲಿವೆ: “ವೆನ್ ಮ್ಯಾನ್ ಆ್ಯಂಡ್ ಎನಿಮಲ್ಸ್ ಲಿವ್ವ್ ಇನ್ ಪೀಸ್” (ಎಪ್ರಿಲ್ 8), “ಹೆಲ್ಪ್ ಫಾರ್ ದ ಚಿಲ್ಡ್ರನ್ ಆಫ್ ಡೈವೂರ್ಸ್” (ಎಪ್ರಿಲ್ 22), “ಲಾಟರಿ ಫೀವರ್—ಹೂ ವಿನ್ಸ್? ಹೂ ಲೂಸಸ್?” (ಮೇ 8), ಮತ್ತು “ಟೆಲಿವಿಷನ್—ದ ಬಾಕ್ಸ್ ದೇಟ್ ಚೇಂಜ್ಡ್ ದ ವರ್ಲ್ಡ್” (ಮೇ, 22). ದೇಶ ಭಾಷೆಯ ವಾಚ್ಟವರ್: “ಸಂತೋಷ ಭರಿತ ರಾಷ್ಟ್ರ” (ಎಪ್ರಿಲ್ 1), “ಶಾಂತಿ—ನಿಶಸ್ತ್ರೀಕರಣದಿಂದ ಬರಲಿದೆಯೋ?” (ಮೇ 1), “ಲೋಭರಹಿತ ಲೋಕ—ಶಕ್ಯವೋ?” (ಜೂನ್ 1). ದೇಶಭಾಷೆಯ ಅವೇಕ್!: “ಮನೆಗಳಿಲ್ಲದ ಮಕ್ಕಳು—ಇದಕ್ಕೆ ಪರಿಹಾರವಿದೆಯೇ?” (ಎಪ್ರಿಲ್ 8), ಮತ್ತು “ಬಂದೂಕುಗಳಿಲ್ಲದ ಲೋಕ—ಶಕ್ಯವೋ?” (ಮೇ 8).
ಎಲ್ಲಾ ಪ್ರಚಾರಕರು, ವಿಶೇಷವಾಗಿ ಪಯನೀಯರರು, ಚಂದಾ ನೀಡುವದರಲ್ಲಿ ಮತ್ತು ಬಿಡಿ ಪತ್ರಿಕೆಗಳನ್ನು ಹಂಚುವುದರಲ್ಲಿ ಅಧಿಕ ಚಟುವಟಿಕೆಯನ್ನು ಮುನ್ನೋಡುತ್ತಾ, ತಮ್ಮ ವೈಯಕ್ತಿಕ ಅಗತ್ಯತೆಗಳನ್ನು ತಿಳುಕೊಳ್ಳಬೇಕು. ವಾಚ್ಟವರ್ ಚಟುವಟಿಕೆಯ ಆರಂಭದಿಂದಲೇ ಸಾಕಷ್ಟು ಸಂಗ್ರಹವಿರುವಂತೆ ಸಾಕಷ್ಟು ಸಮಯ ಮುಂಚಿತವಾಗಿ, ಅಧಿಕ ಪತ್ರಿಕೆಗಳಿಗಾಗಿ ಆರ್ಡರ್ ಮಾಡುವಂತೆ ನೋಡಿಕೊಳ್ಳಿರಿ.