ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 7/12 ಪು. 8
  • ಮಾದರಿ ನಿರೂಪಣೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮಾದರಿ ನಿರೂಪಣೆಗಳು
  • 2012 ನಮ್ಮ ರಾಜ್ಯದ ಸೇವೆ
  • ಅನುರೂಪ ಮಾಹಿತಿ
  • ಮಾದರಿ ನಿರೂಪಣೆಗಳು
    2011 ನಮ್ಮ ರಾಜ್ಯದ ಸೇವೆ
  • ಮಾದರಿ ನಿರೂಪಣೆಗಳು
    2011 ನಮ್ಮ ರಾಜ್ಯದ ಸೇವೆ
  • ಮಾದರಿ ನಿರೂಪಣೆಗಳು
    2012 ನಮ್ಮ ರಾಜ್ಯದ ಸೇವೆ
  • ಮಾದರಿ ನಿರೂಪಣೆಗಳು
    2012 ನಮ್ಮ ರಾಜ್ಯದ ಸೇವೆ
ಇನ್ನಷ್ಟು
2012 ನಮ್ಮ ರಾಜ್ಯದ ಸೇವೆ
km 7/12 ಪು. 8

ಮಾದರಿ ನಿರೂಪಣೆಗಳು

ಆಗಸ್ಟ್‌ ತಿಂಗಳ ಮೊದಲ ಶನಿವಾರ ಬೈಬಲ್‌ ಅಧ್ಯಯನ ಆರಂಭಿಸಲು

“ದೇವರ ಮಾತನ್ನು ಕೇಳಿ, ಅದರ ಹಾಗೆ ನಡೆಯಲು ಪ್ರಯತ್ನಿಸುವ ಜನರು ಹೆಚ್ಚು ಸಂತೋಷಿಗಳೆಂದು ನಿಮಗನಿಸುತ್ತದಾ? [ಉತ್ತರಕ್ಕಾಗಿ ಕಾಯಿರಿ. ಮನೆಯವರಿಗೆ ಆಸಕ್ತಿ ಇದೆಯೆಂದು ಅನಿಸಿದರೆ ಚರ್ಚೆ ಮುಂದುವರಿಸಿ.] ಈ ಲೇಖನದಲ್ಲಿ ಕೆಲವೊಂದು ಆಸಕ್ತಿಕರ ವಿಚಾರಗಳಿವೆ.” ಜುಲೈ-ಸೆಪ್ಟೆಂಬರ್‌ ಕಾವಲಿನಬುರುಜು ಮನೆಯವರ ಕೈಗೆ ಕೊಟ್ಟು ಪುಟ 16-17ರಲ್ಲಿರುವ ಯಾವುದೇ ಉಪಶೀರ್ಷಿಕೆಯ ಕೆಳಗಿರುವ ವಿಷಯವನ್ನು ಓದಿ ಚರ್ಚಿಸಿ. ಅಲ್ಲಿರುವ ಒಂದು ವಚನವನ್ನಾದರೂ ಓದಿ. ಪತ್ರಿಕೆಗಳನ್ನು ಅವರಿಗೆ ನೀಡಿ. ಇನ್ನೊಂದು ಪ್ರಶ್ನೆ ಚರ್ಚಿಸಲು ಪುನರ್ಭೇಟಿಯ ಏರ್ಪಾಡು ಮಾಡಿ.

ಎಚ್ಚರ! ಜುಲೈ-ಸೆಪ್ಟೆಂಬರ್‌

“ನೆಮ್ಮದಿಗೆಡಿಸುವ ಸ್ವಭಾವದ ಬಗ್ಗೆ ನಾವು ಜನರೊಂದಿಗೆ ಮಾತಾಡುತ್ತಿದ್ದೇವೆ. ಜನರು ಇಂದು ಹೆಚ್ಚು ಕೋಪಿಷ್ಠರಾಗುತ್ತಿದ್ದಾರೆ, ಬೇಗನೆ ಸಿಟ್ಟುಗೊಳ್ಳುತ್ತಾರೆ. ಕಾರಣ ಏನಂತ ನೆನಸುತ್ತೀರಿ? [ಉತ್ತರಕ್ಕಾಗಿ ಕಾಯಿರಿ.] ಕೋಪದ ಬಗ್ಗೆ ಬೈಬಲ್‌ ಏನನ್ನುತ್ತದೆಂದು ನಿಮಗೆ ತೋರಿಸಲಾ? [ಮನೆಯವರು ಒಪ್ಪಿದರೆ ಕೀರ್ತನೆ 37:8 ಓದಿ.] ಈ ಪತ್ರಿಕೆಯಲ್ಲಿ, ಜನರು ಕೋಪಿಷ್ಟರಾಗಲು ಕಾರಣಗಳೇನು, ಕೋಪವನ್ನು ನಿಯಂತ್ರಿಸುವುದು ಹೇಗೆ ಎಂದು ತಿಳಿಸಲಾಗಿದೆ.”

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ