ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb22 ಸೆಪ್ಟೆಂಬರ್‌ ಪು. 4
  • ವಿವೇಕದಿಂದ ಬಾಳ ಸಂಗಾತಿಯನ್ನ ಆರಿಸಿಕೊಳ್ಳಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ವಿವೇಕದಿಂದ ಬಾಳ ಸಂಗಾತಿಯನ್ನ ಆರಿಸಿಕೊಳ್ಳಿ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • ಅನುರೂಪ ಮಾಹಿತಿ
  • ನಿಮಗೆ ನೆನಪಿದೆಯಾ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2018
  • ಯುವ ಜನರಿಗೆ ಚೆನ್ನಾಗಿ ಸೇವೆ ಮಾಡೋಕೆ ಸಹಾಯ ಮಾಡಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ಅರ್ಥಮಾಡಿಕೊಳ್ಳೋ ದೇವರು ಯೆಹೋವ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • “ನಾನು ಅವನನ್ನು ಮುಖಾಮುಖಿಯಾಗಿ ಎದುರಿಸಿದೆನು”
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
mwb22 ಸೆಪ್ಟೆಂಬರ್‌ ಪು. 4

ಬೈಬಲಿನಲ್ಲಿರುವ ನಿಧಿ

ವಿವೇಕದಿಂದ ಬಾಳ ಸಂಗಾತಿಯನ್ನ ಆರಿಸಿಕೊಳ್ಳಿ

ಸುಳ್ಳು ದೇವರುಗಳನ್ನ ಆರಾಧಿಸುತ್ತಿದ್ದ ಸ್ತ್ರೀಯರನ್ನ ಮದುವೆಯಾಗಿ ಸೊಲೊಮೋನ ಬುದ್ಧಿ ಇಲ್ಲದವನ ತರ ನಡಕೊಂಡ (1ಅರ 11:1, 2; ಕಾವಲಿನಬುರುಜು18.07 ಪುಟ 18 ಪ್ಯಾರ 7)

ಸೊಲೊಮೋನನ ಹೆಂಡತಿಯರು ಅವನನ್ನ ಯೆಹೋವನಿಂದ ದೂರ ಮಾಡಿದರು (1ಅರ 11:3-6; ಕಾವಲಿನಬುರುಜು19.01 ಪುಟ 15 ಪ್ಯಾರ 6)

ಸೊಲೊಮೋನನ ಮೇಲೆ ಯೆಹೋವನಿಗೆ ಕೋಪ ಬಂತು (1ಅರ 11:9, 10; ಕಾವಲಿನಬುರುಜು18.07 ಪುಟ 19 ಪ್ಯಾರ 9)

ಚಿತ್ರಗಳು: ಮದುವೆಯಾಗಿಲ್ಲದ ಸಹೋದರಿ ವೈಯಕ್ತಿಕ ಬೈಬಲ್‌ ಅಧ್ಯಯನ ಮಾಡ್ತಾ ತಾನು ಮದುವೆಯಾಗೋ ಸಹೋದರನ ಬಗ್ಗೆ ಯೋಚಿಸುತ್ತಾ ಇದ್ದಾರೆ. 1. ಆ ಸಹೋದರ ಕೂಟದಲ್ಲಿ ಉತ್ತರ ಹೇಳುತ್ತಿದ್ದಾನೆ. 2. ಅವನು ಸಾರ್ವಜನಿಕ ಸಾಕ್ಷಿಕಾರ್ಯ ಮಾಡ್ತಿದ್ದಾನೆ. 3. ಅವನು ಸಭಾಗೃಹದ ದುರಸ್ತಿ ಕೆಲಸ ಮಾಡುತ್ತಿದ್ದಾನೆ.

“ಸತ್ಯದಲ್ಲಿ ಇರುವವ್ರನ್ನ ಮಾತ್ರ” ಮದುವೆ ಆಗಬೇಕು ಅಂತ ದೇವರ ವಾಕ್ಯ ಹೇಳುತ್ತೆ. (1ಕೊರಿಂ 7:39) ಆದ್ರೆ, ಒಬ್ರು ದೀಕ್ಷಾಸ್ನಾನ ತೆಗೆದುಕೊಂಡಿದ್ದಾರೆ ಅಂದಮಾತ್ರಕ್ಕೆ ಅವರನ್ನ ಮದುವೆ ಆಗಬಹುದು ಅಂತ ಹೇಳೋಕೆ ಆಗಲ್ಲ, ನೀವು ಯೆಹೋವ ದೇವರ ಸೇವೆಯನ್ನ ಪೂರ್ಣ ಪ್ರಾಣದಿಂದ ಮಾಡೋಕೆ ಅವರು ಸಹಾಯ ಮಾಡುತ್ತಾರಾ? ಯೆಹೋವ ದೇವರ ಮೇಲೆ ಅವರಿಗೆ ಪ್ರೀತಿಯಿದೆ ಅಂತ ತೋರಿಸಿದ್ದಾರಾ? ಅಂತ ಯೋಚಿಸಿ. ಮದುವೆಯಾಗೋ ಮುಂಚೆ ಅವರ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ