ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 97
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಕೀರ್ತನೆ ಮುಖ್ಯಾಂಶಗಳು

      • ಬೇರೆಲ್ಲ ದೇವರುಗಳಿಗಿಂತ ಯೆಹೋವ ಶ್ರೇಷ್ಠ

        • “ಯೆಹೋವ ರಾಜನಾಗಿದ್ದಾನೆ!” (1)

        • ಯೆಹೋವನನ್ನ ಪ್ರೀತಿಸೋರೇ ಕೆಟ್ಟದ್ದನ್ನ ದ್ವೇಷಿಸಿ (10)

        • ನೀತಿವಂತರಿಗಾಗಿ ಬೆಳಕು ಪ್ರಜ್ವಲಿಸಿದೆ (11)

ಕೀರ್ತನೆ 97:1

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 96:10; ಪ್ರಕ 11:16, 17; 19:6
  • +ಯೆಶಾ 49:13
  • +ಯೆಶಾ 60:9

ಕೀರ್ತನೆ 97:2

ಮಾರ್ಜಿನಲ್ ರೆಫರೆನ್ಸ್

  • +ವಿಮೋ 20:21
  • +ಕೀರ್ತ 99:4

ಕೀರ್ತನೆ 97:3

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 50:3; ದಾನಿ 7:9, 10
  • +ನಹೂ 1:2, 6; ಮಲಾ 4:1

ಕೀರ್ತನೆ 97:4

ಮಾರ್ಜಿನಲ್ ರೆಫರೆನ್ಸ್

  • +ವಿಮೋ 19:16, 18; ಕೀರ್ತ 77:18; 104:32

ಕೀರ್ತನೆ 97:5

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 5:5; ನಹೂ 1:5; ಹಬ 3:6

ಕೀರ್ತನೆ 97:6

ಮಾರ್ಜಿನಲ್ ರೆಫರೆನ್ಸ್

  • +ಹಬ 2:14

ಕೀರ್ತನೆ 97:7

ಪಾದಟಿಪ್ಪಣಿ

  • *

    ಅಥವಾ “ಆತನನ್ನ ಆರಾಧಿಸಿ.”

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 37:19; ಯೆರೆ 10:14
  • +ವಿಮೋ 12:12; 18:11

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    4/15/1992, ಪು. 23

ಕೀರ್ತನೆ 97:8

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 48:11
  • +ಯೆಶಾ 51:3

ಕೀರ್ತನೆ 97:9

ಮಾರ್ಜಿನಲ್ ರೆಫರೆನ್ಸ್

  • +ವಿಮೋ 18:11; ಯೆಶಾ 44:8

ಕೀರ್ತನೆ 97:10

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 34:14; 101:3; 119:104; ರೋಮ 12:9; ಇಬ್ರಿ 1:9
  • +ಕೀರ್ತ 37:28; 145:20
  • +ದಾನಿ 3:28; ಮತ್ತಾ 6:13

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಯೆಹೋವನ ಸಮೀಪಕ್ಕೆ ಬನ್ನಿರಿ, ಪು. 285

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 34

    ಕಾವಲಿನಬುರುಜು,

    6/1/1990, ಪು. 26

    5/1/1990, ಪು. 21-22

ಕೀರ್ತನೆ 97:11

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 112:4; ಜ್ಞಾನೋ 4:18; ಯೆಶಾ 30:26; ಮೀಕ 7:9

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/15/1995, ಪು. 10-20, 21-26

ಕೀರ್ತನೆ 97:12

ಪಾದಟಿಪ್ಪಣಿ

  • *

    ಅಕ್ಷ. “ಹೆಸ್ರನ್ನ ಸ್ಮರಿಸಿ.”

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಕೀರ್ತ. 97:1ಕೀರ್ತ 96:10; ಪ್ರಕ 11:16, 17; 19:6
ಕೀರ್ತ. 97:1ಯೆಶಾ 49:13
ಕೀರ್ತ. 97:1ಯೆಶಾ 60:9
ಕೀರ್ತ. 97:2ವಿಮೋ 20:21
ಕೀರ್ತ. 97:2ಕೀರ್ತ 99:4
ಕೀರ್ತ. 97:3ಕೀರ್ತ 50:3; ದಾನಿ 7:9, 10
ಕೀರ್ತ. 97:3ನಹೂ 1:2, 6; ಮಲಾ 4:1
ಕೀರ್ತ. 97:4ವಿಮೋ 19:16, 18; ಕೀರ್ತ 77:18; 104:32
ಕೀರ್ತ. 97:5ನ್ಯಾಯ 5:5; ನಹೂ 1:5; ಹಬ 3:6
ಕೀರ್ತ. 97:6ಹಬ 2:14
ಕೀರ್ತ. 97:7ಯೆಶಾ 37:19; ಯೆರೆ 10:14
ಕೀರ್ತ. 97:7ವಿಮೋ 12:12; 18:11
ಕೀರ್ತ. 97:8ಕೀರ್ತ 48:11
ಕೀರ್ತ. 97:8ಯೆಶಾ 51:3
ಕೀರ್ತ. 97:9ವಿಮೋ 18:11; ಯೆಶಾ 44:8
ಕೀರ್ತ. 97:10ಕೀರ್ತ 34:14; 101:3; 119:104; ರೋಮ 12:9; ಇಬ್ರಿ 1:9
ಕೀರ್ತ. 97:10ಕೀರ್ತ 37:28; 145:20
ಕೀರ್ತ. 97:10ದಾನಿ 3:28; ಮತ್ತಾ 6:13
ಕೀರ್ತ. 97:11ಕೀರ್ತ 112:4; ಜ್ಞಾನೋ 4:18; ಯೆಶಾ 30:26; ಮೀಕ 7:9
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಕೀರ್ತನೆ 97:1-12

ಕೀರ್ತನೆ

97 ಯೆಹೋವ ರಾಜನಾಗಿದ್ದಾನೆ!+

ಭೂಮಿ ಖುಷಿಪಡಲಿ.+

ಎಲ್ಲ ದ್ವೀಪಗಳು ಉಲ್ಲಾಸಿಸಲಿ.+

 2 ಆತನ ಸುತ್ತ ಕಪ್ಪು ಮೋಡ ಕವಿದಿದೆ,+

ನೀತಿ, ನ್ಯಾಯ ಆತನ ಸಿಂಹಾಸನದ ಅಸ್ತಿವಾರ ಆಗಿದೆ.+

 3 ಬೆಂಕಿ ಆತನ ಮುಂದೆಮುಂದೆ ಹೋಗ್ತಾ+

ಸುತ್ತ ಇರೋ ಆತನ ಶತ್ರುಗಳನ್ನ ಸುಟ್ಟು ಭಸ್ಮಮಾಡುತ್ತೆ.+

 4 ಆತನ ಮಿಂಚಿನ ಬಾಣಗಳು ಭೂಮಿಯನ್ನ ಬೆಳಗಿಸುತ್ತೆ.

ಅದನ್ನ ನೋಡಿ ಭೂಮಿ ಗಡಗಡ ನಡುಗುತ್ತೆ.+

 5 ಯೆಹೋವನ ಮುಂದೆ, ಇಡೀ ಭೂಮಿಯ ಒಡೆಯನ ಮುಂದೆ,

ಬೆಟ್ಟಗಳು ಮೇಣದ ತರ ಕರಗಿಹೋಗುತ್ತೆ.+

 6 ಆಕಾಶ ಆತನ ನೀತಿಯನ್ನ ಘೋಷಿಸುತ್ತೆ,

ಎಲ್ಲ ಜನ್ರು ಆತನ ಮಹಿಮೆಯನ್ನ ನೋಡ್ತಾರೆ.+

 7 ಕೆತ್ತಿದ ಮೂರ್ತಿಗಳನ್ನ ಆರಾಧಿಸೋರಿಗೆ,

ಪ್ರಯೋಜನಕ್ಕೆ ಬರದ ದೇವರುಗಳ ಬಗ್ಗೆ ಕೊಚ್ಕೊಳ್ಳೋರಿಗೆ ಅವಮಾನ ಆಗುತ್ತೆ.+

ಎಲ್ಲ ದೇವರುಗಳೇ, ಆತನಿಗೆ ಬಗ್ಗಿ ನಮಸ್ಕರಿಸಿ.*+

 8 ಯೆಹೋವನೇ, ನಿನ್ನ ತೀರ್ಪುಗಳ ಬಗ್ಗೆ+

ಚೀಯೋನ್‌ ಕೇಳಿಸ್ಕೊಂಡು ಉಲ್ಲಾಸಿಸ್ತಾ ಇದೆ,

ಯೆಹೂದದ ಪಟ್ಟಣಗಳು ಸಂಭ್ರಮಿಸ್ತಾ ಇವೆ.+

 9 ಯಾಕಂದ್ರೆ ಯೆಹೋವ, ನೀನು ಭೂಮಿಯಲ್ಲೇ ಸರ್ವೋನ್ನತ,

ಬೇರೆಲ್ಲ ದೇವರುಗಳಿಗಿಂತ ಎಷ್ಟೋ ಉನ್ನತ.+

10 ಯೆಹೋವನನ್ನ ಪ್ರೀತಿಸೋರೇ, ಕೆಟ್ಟದ್ದನ್ನ ದ್ವೇಷಿಸಿ.+

ಆತನು ತನ್ನ ನಿಷ್ಠಾವಂತರ ಪ್ರಾಣವನ್ನ ಕಾದು ಕಾಪಾಡ್ತಾನೆ,+

ದುಷ್ಟರ ಕೈಯಿಂದ ಆತನು ಅವ್ರನ್ನ ಬಿಡಿಸ್ತಾನೆ.+

11 ನೀತಿವಂತರಿಗಾಗಿ ಬೆಳಕು ಪ್ರಜ್ವಲಿಸಿದೆ,+

ಪ್ರಾಮಾಣಿಕ ಹೃದಯ ಇರೋರಿಗೆ ಸಂಭ್ರಮದ ಅಲೆ ಎದ್ದಿದೆ.

12 ನೀತಿವಂತರೇ, ಯೆಹೋವನಲ್ಲಿ ಖುಷಿಪಡಿ,

ಆತನ ಪವಿತ್ರ ಹೆಸ್ರಿಗೆ ಧನ್ಯವಾದ ಹೇಳಿ.*

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ