ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 1 ಥೆಸಲೊನೀಕ 4
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

1 ಥೆಸಲೋನಿಕ ಮುಖ್ಯಾಂಶಗಳು

      • ಲೈಂಗಿಕ ಅನೈತಿಕತೆಯ ಬಗ್ಗೆ ಎಚ್ಚರಿಕೆ (1-8)

      • ಒಬ್ಬರನ್ನೊಬ್ರು ಇನ್ನು ಹೆಚ್ಚು ಪ್ರೀತಿಸಿ (9-12)

        • ಬೇರೆಯವ್ರ ವಿಷ್ಯದಲ್ಲಿ ತಲೆಹಾಕಬೇಡಿ (11)

      • ಕ್ರಿಸ್ತನ ಶಿಷ್ಯರಲ್ಲಿ ಸತ್ತವರು ಮೊದ್ಲು ಜೀವಂತವಾಗಿ ಏಳ್ತಾರೆ (13-18)

1 ಥೆಸಲೊನೀಕ 4:1

ಮಾರ್ಜಿನಲ್ ರೆಫರೆನ್ಸ್

  • +ಕೊಲೊ 1:10; 1ಪೇತ್ರ 2:12

1 ಥೆಸಲೊನೀಕ 4:2

ಪಾದಟಿಪ್ಪಣಿ

  • *

    ಅಥವಾ “ಅಪ್ಪಣೆಗಳು.”

1 ಥೆಸಲೊನೀಕ 4:3

ಪಾದಟಿಪ್ಪಣಿ

  • *

    ಪದವಿವರಣೆ ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಯೋಹಾ 17:19; ಎಫೆ 5:25-27; 2ಥೆಸ 2:13; 1ಪೇತ್ರ 1:15, 16
  • +ಎಫೆ 5:3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 41

    ಕಾವಲಿನಬುರುಜು,

    7/15/1997, ಪು. 18

    5/1/1990, ಪು. 22

1 ಥೆಸಲೊನೀಕ 4:4

ಪಾದಟಿಪ್ಪಣಿ

  • *

    ಅಥವಾ “ಜನ್ರಿಂದ ಗೌರವ.”

ಮಾರ್ಜಿನಲ್ ರೆಫರೆನ್ಸ್

  • +ಕೊಲೊ 3:5; 2ತಿಮೊ 2:22
  • +ರೋಮ 6:19

1 ಥೆಸಲೊನೀಕ 4:5

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 79:6; ಎಫೆ 4:17, 19; 1ಪೇತ್ರ 4:3
  • +1ಕೊರಿಂ 6:18; ಎಫೆ 5:5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಚ್ಚರ!—2013,

    10/2013, ಪು. 5

1 ಥೆಸಲೊನೀಕ 4:6

ಪಾದಟಿಪ್ಪಣಿ

  • *

    ಅಥವಾ “ಜೊತೆ ವಿಶ್ವಾಸಿಗೆ.”

  • *

    ಪರಿಶಿಷ್ಟ ಎ5 ನೋಡಿ.

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 7/2019, ಪು. 1

    ಎಚ್ಚರ!—2007,

    1/2007, ಪು. 19

    5/8/2000, ಪು. 14-15

    ಕಾವಲಿನಬುರುಜು,

    6/15/2002, ಪು. 20-21

    1/15/2001, ಪು. 6-7

    7/15/1997, ಪು. 18

1 ಥೆಸಲೊನೀಕ 4:7

ಮಾರ್ಜಿನಲ್ ರೆಫರೆನ್ಸ್

  • +ಇಬ್ರಿ 12:14; 1ಪೇತ್ರ 1:15, 16

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    6/2023, ಪು. 12-13

1 ಥೆಸಲೊನೀಕ 4:8

ಮಾರ್ಜಿನಲ್ ರೆಫರೆನ್ಸ್

  • +1ಯೋಹಾ 3:24
  • +1ಕೊರಿಂ 6:18, 19

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 7/2019, ಪು. 1

1 ಥೆಸಲೊನೀಕ 4:9

ಮಾರ್ಜಿನಲ್ ರೆಫರೆನ್ಸ್

  • +ರೋಮ 12:10
  • +ಯೋಹಾ 13:34, 35; 1ಪೇತ್ರ 1:22; 1ಯೋಹಾ 4:21

1 ಥೆಸಲೊನೀಕ 4:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/1/2003, ಪು. 13-14

1 ಥೆಸಲೊನೀಕ 4:11

ಮಾರ್ಜಿನಲ್ ರೆಫರೆನ್ಸ್

  • +2ಥೆಸ 3:11, 12
  • +1ಪೇತ್ರ 4:15
  • +1ಕೊರಿಂ 4:11, 12; ಎಫೆ 4:28; 2ಥೆಸ 3:10; 1ತಿಮೊ 5:8

1 ಥೆಸಲೊನೀಕ 4:12

ಮಾರ್ಜಿನಲ್ ರೆಫರೆನ್ಸ್

  • +ರೋಮ 12:17

1 ಥೆಸಲೊನೀಕ 4:13

ಮಾರ್ಜಿನಲ್ ರೆಫರೆನ್ಸ್

  • +ಯೋಹಾ 11:11; ಅಕಾ 7:59, 60; 1ಕೊರಿಂ 15:6
  • +1ಕೊರಿಂ 15:32

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಚ್ಚರ!,

    5/8/1994, ಪು. 23

    ಕಾವಲಿನಬುರುಜು,

    10/15/1994, ಪು. 32

1 ಥೆಸಲೊನೀಕ 4:14

ಪಾದಟಿಪ್ಪಣಿ

  • *

    ಅಕ್ಷ. “ಮರಣದಲ್ಲಿ ನಿದ್ದೆ ಮಾಡ್ತಿರೋ.”

ಮಾರ್ಜಿನಲ್ ರೆಫರೆನ್ಸ್

  • +ರೋಮ 14:9; 1ಕೊರಿಂ 15:3, 4
  • +1ಕೊರಿಂ 15:22, 23; ಫಿಲಿ 3:20, 21; 2ಥೆಸ 2:1; ಪ್ರಕ 20:4

1 ಥೆಸಲೊನೀಕ 4:15

ಪಾದಟಿಪ್ಪಣಿ

  • *

    ಪರಿಶಿಷ್ಟ ಎ5 ನೋಡಿ.

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    1/1/2007, ಪು. 30

    4/15/1993, ಪು. 5

    ಪ್ರಕಟನೆ, ಪು. 103-104

1 ಥೆಸಲೊನೀಕ 4:16

ಮಾರ್ಜಿನಲ್ ರೆಫರೆನ್ಸ್

  • +ಯೂದ 9
  • +1ಕೊರಿಂ 15:51, 52

ಇಂಡೆಕ್ಸಸ್

  • ಸಂಶೋಧನಾ ಸಾಧನ

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ, ಲೇಖನ 121

    ಕಾವಲಿನಬುರುಜು,

    1/1/2007, ಪು. 30

    4/15/1993, ಪು. 5-6

    ಪ್ರಕಟನೆ, ಪು. 103-104, 180-181

1 ಥೆಸಲೊನೀಕ 4:17

ಮಾರ್ಜಿನಲ್ ರೆಫರೆನ್ಸ್

  • +2ಥೆಸ 2:1
  • +ಅಕಾ 1:9
  • +ಯೋಹಾ 14:3; 17:24; 2ಕೊರಿಂ 5:8; ಫಿಲಿ 1:23; ಪ್ರಕ 20:6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/15/2015, ಪು. 18-19

    9/15/2008, ಪು. 29

    1/1/2007, ಪು. 30

    4/15/1993, ಪು. 4-6

    ಪ್ರಕಟನೆ, ಪು. 103-104, 211

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

1 ಥೆಸ. 4:1ಕೊಲೊ 1:10; 1ಪೇತ್ರ 2:12
1 ಥೆಸ. 4:3ಯೋಹಾ 17:19; ಎಫೆ 5:25-27; 2ಥೆಸ 2:13; 1ಪೇತ್ರ 1:15, 16
1 ಥೆಸ. 4:3ಎಫೆ 5:3
1 ಥೆಸ. 4:4ಕೊಲೊ 3:5; 2ತಿಮೊ 2:22
1 ಥೆಸ. 4:4ರೋಮ 6:19
1 ಥೆಸ. 4:5ಕೀರ್ತ 79:6; ಎಫೆ 4:17, 19; 1ಪೇತ್ರ 4:3
1 ಥೆಸ. 4:51ಕೊರಿಂ 6:18; ಎಫೆ 5:5
1 ಥೆಸ. 4:7ಇಬ್ರಿ 12:14; 1ಪೇತ್ರ 1:15, 16
1 ಥೆಸ. 4:81ಯೋಹಾ 3:24
1 ಥೆಸ. 4:81ಕೊರಿಂ 6:18, 19
1 ಥೆಸ. 4:9ರೋಮ 12:10
1 ಥೆಸ. 4:9ಯೋಹಾ 13:34, 35; 1ಪೇತ್ರ 1:22; 1ಯೋಹಾ 4:21
1 ಥೆಸ. 4:112ಥೆಸ 3:11, 12
1 ಥೆಸ. 4:111ಪೇತ್ರ 4:15
1 ಥೆಸ. 4:111ಕೊರಿಂ 4:11, 12; ಎಫೆ 4:28; 2ಥೆಸ 3:10; 1ತಿಮೊ 5:8
1 ಥೆಸ. 4:12ರೋಮ 12:17
1 ಥೆಸ. 4:13ಯೋಹಾ 11:11; ಅಕಾ 7:59, 60; 1ಕೊರಿಂ 15:6
1 ಥೆಸ. 4:131ಕೊರಿಂ 15:32
1 ಥೆಸ. 4:14ರೋಮ 14:9; 1ಕೊರಿಂ 15:3, 4
1 ಥೆಸ. 4:141ಕೊರಿಂ 15:22, 23; ಫಿಲಿ 3:20, 21; 2ಥೆಸ 2:1; ಪ್ರಕ 20:4
1 ಥೆಸ. 4:16ಯೂದ 9
1 ಥೆಸ. 4:161ಕೊರಿಂ 15:51, 52
1 ಥೆಸ. 4:172ಥೆಸ 2:1
1 ಥೆಸ. 4:17ಅಕಾ 1:9
1 ಥೆಸ. 4:17ಯೋಹಾ 14:3; 17:24; 2ಕೊರಿಂ 5:8; ಫಿಲಿ 1:23; ಪ್ರಕ 20:6
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • ಓದಿ ನೂತನ ಲೋಕ ಭಾಷಾಂತರ (bi7)
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
1 ಥೆಸಲೊನೀಕ 4:1-18

ಥೆಸಲೋನಿಕದವರಿಗೆ ಬರೆದ ಮೊದಲನೇ ಪತ್ರ

4 ಸಹೋದರರೇ, ನಾವು ಹೇಳ್ಕೊಟ್ಟ ತರ ದೇವರು ಮೆಚ್ಚೋ ಹಾಗೆ ನೀವು ನಡಿತಾ ಇದ್ದೀರ.+ ಮುಂದಕ್ಕೂ ನೀವು ದೇವರನ್ನ ಪೂರ್ತಿ ಮೆಚ್ಚಿಸೋ ಹಾಗೆ ನಡಿತಾ ಇರಬೇಕು ಅಂತ ಪ್ರಭು ಯೇಸು ಹೆಸ್ರಲ್ಲಿ ಕೇಳ್ಕೊಳ್ತೀವಿ, ಪ್ರೋತ್ಸಾಹಿಸ್ತೀವಿ. 2 ನಾವು ನಿಮಗೆ ಕೊಟ್ಟ ನಿರ್ದೇಶನಗಳು* ಪ್ರಭು ಯೇಸು ಕೊಟ್ಟಿದ್ದು ಅಂತ ನಿಮಗೆ ಗೊತ್ತಲ್ವಾ.

3 ನೀವು ಪವಿತ್ರರಾಗಿ ಇರಬೇಕು,+ ಲೈಂಗಿಕ ಅನೈತಿಕತೆಯಿಂದ* ದೂರ ಇರಬೇಕು ಅನ್ನೋದೇ ದೇವರ ಇಷ್ಟ.+ 4 ಎಲ್ರಿಗೂ ತಮ್ಮ ದೇಹವನ್ನ ಹತೋಟಿಯಲ್ಲಿ ಇಟ್ಕೊಳ್ಳೋದು ಹೇಗೆ ಅಂತ ಗೊತ್ತಿರಬೇಕು.+ ಆಗ ದೇಹ ಪವಿತ್ರವಾಗಿರುತ್ತೆ,+ ದೇವರ ಮೆಚ್ಚಿಗೆ* ಸಿಗುತ್ತೆ. 5 ದೇವರ ಬಗ್ಗೆ ಗೊತ್ತಿಲ್ಲದ ಲೋಕದ ಜನ್ರಲ್ಲಿ ಇರೋ+ ಹಾಗೆ ಹತೋಟಿಯಿಲ್ಲದ, ತೃಪ್ತಿನೇ ಇಲ್ಲದ ಕಾಮದಾಸೆ ನಿಮ್ಮಲ್ಲಿ ಇರಬಾರದು.+ 6 ಈ ವಿಷ್ಯದಲ್ಲಿ ಯಾರೂ ಅಸಭ್ಯವಾಗಿ ನಡ್ಕೊಂಡು ತನ್ನ ಸಹೋದರನಿಗೆ* ಹಾನಿ ಮಾಡಬಾರದು. ಯಾಕಂದ್ರೆ ಇದನ್ನೆಲ್ಲ ಮಾಡುವವ್ರಿಗೆ ಯೆಹೋವ* ಶಿಕ್ಷೆ ಕೊಡ್ತಾನೆ. ನಾವು ಇದ್ರ ಬಗ್ಗೆ ಮೊದ್ಲೇ ಹೇಳಿದ್ವಿ, ಎಚ್ಚರಿಕೆ ಕೊಟ್ಟಿದ್ವಿ. 7 ಯಾಕಂದ್ರೆ ದೇವರು ನಮ್ಮನ್ನ ಅಶುದ್ಧವಾಗಿ ಜೀವಿಸೋಕೆ ಕರೀಲಿಲ್ಲ, ಪವಿತ್ರವಾಗಿ ಜೀವಿಸೋಕೆ ಕರೆದನು.+ 8 ಅದಕ್ಕೇ ಈ ಎಚ್ಚರಿಕೆಗಳನ್ನ ಬೇಡ ಅನ್ನುವವನು ಮನುಷ್ಯನನ್ನಲ್ಲ, ನಿಮಗೆ ಪವಿತ್ರಶಕ್ತಿ ಕೊಡೋ ದೇವರನ್ನೇ+ ಬೇಡ ಅಂತಿದ್ದಾನೆ.+

9 ಆದ್ರೆ ಒಡಹುಟ್ಟಿದವ್ರ ತರ ಒಬ್ರನ್ನೊಬ್ರು ಪ್ರೀತಿಸೋದ್ರ ಬಗ್ಗೆ+ ನಾವು ನಿಮಗೆ ಬರಿಬೇಕಾಗಿಲ್ಲ. ಯಾಕಂದ್ರೆ ಹಾಗೆ ಪ್ರೀತಿಸಬೇಕಂತ ದೇವರೇ ನಿಮಗೆ ಕಲಿಸಿದ್ದಾನೆ.+ 10 ಮಕೆದೋನ್ಯದಲ್ಲಿ ಇರೋ ಎಲ್ಲ ಸಹೋದರರಿಗೆ ನೀವು ಪ್ರೀತಿ ತೋರಿಸ್ತಿದ್ದೀರ. ಆದ್ರೆ ಸಹೋದರರೇ, ನೀವು ಇನ್ನೂ ಜಾಸ್ತಿ ಪ್ರೀತಿ ತೋರಿಸ್ತಾ ಇರಬೇಕಂತ ಪ್ರೋತ್ಸಾಹಿಸ್ತಾ ಇದ್ದೀವಿ. 11 ನಾವು ನಿರ್ದೇಶನ ಕೊಟ್ಟ ಹಾಗೆ ಶಾಂತಿಯಿಂದ ಜೀವಿಸಿ,+ ಬೇರೆಯವ್ರ ವಿಷ್ಯದಲ್ಲಿ ತಲೆಹಾಕದೆ ನಿಮ್ಮ ಕೆಲಸ ನೀವು ನೋಡ್ಕೊಳ್ಳಿ,+ ದುಡೀರಿ.+ ಇದೇ ನಿಮ್ಮ ಗುರಿ ಆಗಿರಲಿ. 12 ಆಗ ಹೊರಗಿನ ಜನ್ರ ಮುಂದೆ ನೀವು ಸಭ್ಯವಾಗಿ ನಡಿತೀರ,+ ನಿಮಗೆ ಯಾವುದಕ್ಕೂ ಕಮ್ಮಿ ಇರಲ್ಲ.

13 ಸಹೋದರರೇ, ಸತ್ತು ಗಾಢ ನಿದ್ದೆಯಲ್ಲಿ ಇರುವವ್ರಿಗೆ+ ಮುಂದೆ ಏನಾಗುತ್ತೆ ಅಂತ ನಿಮಗೆ ಗೊತ್ತಿರಬೇಕಂತ ಇಷ್ಟಪಡ್ತೀವಿ. ಆಗ, ನಿರೀಕ್ಷೆ ಇಲ್ಲದವರು ದುಃಖಪಡೋ ಹಾಗೆ ನೀವು ದುಃಖಪಡಲ್ಲ.+ 14 ಯೇಸು ಸತ್ತು ಜೀವಂತವಾಗಿ ಎದ್ದನು ಅನ್ನೋ ನಂಬಿಕೆ ನಮಗಿದೆ.+ ಹಾಗಾದ್ರೆ ಸತ್ತಿರೋ* ಯೇಸುವಿನ ಶಿಷ್ಯರಿಗೂ ದೇವರು ಮತ್ತೆ ಜೀವ ಕೊಟ್ಟು ಆತನ ಜೊತೆ ಇರೋ ಹಾಗೆ ಮಾಡ್ತಾನೆ+ ಅನ್ನೋ ನಂಬಿಕೆ ನಮಗಿದೆ. 15 ಯೆಹೋವನ* ಮಾತಿನ ಆಧಾರದ ಮೇಲೆ ನಾವೀಗ ಹೇಳೋದು ಏನಂದ್ರೆ, ಪ್ರಭುವಿನ ಸಾನಿಧ್ಯದ ಸಮಯದ ತನಕ ನಮ್ಮಲ್ಲಿ ಯಾರೇ ಬದುಕಿದ್ರೂ ನಾವು ಈಗಾಗ್ಲೇ ಸತ್ತಿರುವವ್ರಿಗಿಂತ ಮುಂಚೆ ಸ್ವರ್ಗಕ್ಕೆ ಹೋಗಕ್ಕಾಗಲ್ಲ. 16 ಯಾಕಂದ್ರೆ ನಮ್ಮ ಪ್ರಭು ಸ್ವರ್ಗದಿಂದ ಬರ್ತಾನೆ. ಪ್ರಧಾನ ದೇವದೂತನಾದ+ ಆತನು ಆಜ್ಞೆಗಳನ್ನ ಕೊಡೋ ಸ್ವರ ಕೇಳಿಸುತ್ತೆ, ಆತನು ದೇವರ ತುತ್ತೂರಿ ಹಿಡ್ಕೊಂಡಿರ್ತಾನೆ. ಆಗ, ಕ್ರಿಸ್ತನ ಶಿಷ್ಯರಲ್ಲಿ ಸತ್ತವರು ಮೊದ್ಲು ಜೀವಂತವಾಗಿ ಏಳ್ತಾರೆ.+ 17 ಇದಾದ ಮೇಲೆ, ಅವ್ರ ಜೊತೆ ಇರೋಕೆ ಮತ್ತು ಆಕಾಶದಲ್ಲಿ ನಮ್ಮ ಪ್ರಭುವನ್ನ ಭೇಟಿ ಆಗೋಕೆ+ ನಮ್ಮಲ್ಲಿ ಬದುಕಿರುವವ್ರನ್ನ ಮೋಡಗಳಲ್ಲಿ ಎತ್ಕೊಂಡು ಹೋಗಲಾಗುತ್ತೆ.+ ಆಗ ನಾವು ಯಾವಾಗ್ಲೂ ನಮ್ಮ ಪ್ರಭು ಜೊತೆನೇ ಇರ್ತಿವಿ.+ 18 ಹಾಗಾಗಿ ಈ ಮಾತುಗಳನ್ನ ಹೇಳಿ ಒಬ್ರನ್ನೊಬ್ರು ಸಂತೈಸ್ತಾ ಇರಿ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ