ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 111
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಕೀರ್ತನೆ ಮುಖ್ಯಾಂಶಗಳು

      • ಮಹಾನ್‌ ಕೆಲಸಗಳನ್ನ ಮಾಡೋ ಯೆಹೋವನನ್ನ ಹೊಗಳಿ

        • ದೇವರ ಹೆಸರು ಪವಿತ್ರ, ವಿಸ್ಮಯ (9)

        • ಯೆಹೋವನ ಭಯವೇ ವಿವೇಕ (10)

ಕೀರ್ತನೆ 111:1

ಪಾದಟಿಪ್ಪಣಿ

  • *

    ಅಥವಾ “ಹಲ್ಲೆಲೂಯಾ.” “ಯಾಹು” ಯೆಹೋವ ಹೆಸರಿನ ಸಂಕ್ಷಿಪ್ತ ರೂಪ.

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 68:4; 113:1; ಪ್ರಕ 19:1
  • +ಕೀರ್ತ 9:1

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 14

    ಕಾವಲಿನಬುರುಜು,

    3/15/2009, ಪು. 20

ಕೀರ್ತನೆ 111:2

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 98:1; 139:14; ಪ್ರಕ 15:3
  • +ಕೀರ್ತ 77:12; 143:5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 14

    ಕಾವಲಿನಬುರುಜು,

    3/15/2009, ಪು. 20-21

ಕೀರ್ತನೆ 111:3

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 103:17

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/15/2009, ಪು. 21-22

ಕೀರ್ತನೆ 111:4

ಪಾದಟಿಪ್ಪಣಿ

  • *

    ಅಥವಾ “ಕನಿಕರ ತೋರಿಸ್ತಾನೆ.”

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 31:19; ಯೆಹೋ 4:5-7
  • +ವಿಮೋ 34:6; ಯಾಕೋ 5:11

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/15/2009, ಪು. 21-22

ಕೀರ್ತನೆ 111:5

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 37:25; ಮತ್ತಾ 6:33
  • +ಕೀರ್ತ 89:34; 105:8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/15/2009, ಪು. 22

ಕೀರ್ತನೆ 111:6

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 44:2; 105:44

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/15/2009, ಪು. 22-23

ಕೀರ್ತನೆ 111:7

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 32:4
  • +ಕೀರ್ತ 19:8; ಯೆಶಾ 55:10, 11

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/15/2009, ಪು. 23

ಕೀರ್ತನೆ 111:8

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 19:9

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 3

    ಕಾವಲಿನಬುರುಜು,

    3/15/2009, ಪು. 23

ಕೀರ್ತನೆ 111:9

ಮಾರ್ಜಿನಲ್ ರೆಫರೆನ್ಸ್

  • +ವಿಮೋ 15:13; ಲೂಕ 1:68; ಪ್ರಕ 7:10
  • +ಕೀರ್ತ 89:7; ಯೆಶಾ 6:2, 3; ಲೂಕ 1:49; ಪ್ರಕ 4:8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/15/2009, ಪು. 23-24

ಕೀರ್ತನೆ 111:10

ಪಾದಟಿಪ್ಪಣಿ

  • *

    ಅಕ್ಷ. “ಒಳನೋಟ ತೋರಿಸ್ತಾರೆ.”

ಮಾರ್ಜಿನಲ್ ರೆಫರೆನ್ಸ್

  • +ಯೋಬ 28:28; ಜ್ಞಾನೋ 1:7; ಪ್ರಸಂ 12:13
  • +ಧರ್ಮೋ 4:6; ಯೆಹೋ 1:7, 8; 1ಅರ 2:3; ಕೀರ್ತ 119:100; 2ತಿಮೊ 3:14, 15

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/15/2009, ಪು. 24

    3/15/1995, ಪು. 16

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಕೀರ್ತ. 111:1ಕೀರ್ತ 68:4; 113:1; ಪ್ರಕ 19:1
ಕೀರ್ತ. 111:1ಕೀರ್ತ 9:1
ಕೀರ್ತ. 111:2ಕೀರ್ತ 98:1; 139:14; ಪ್ರಕ 15:3
ಕೀರ್ತ. 111:2ಕೀರ್ತ 77:12; 143:5
ಕೀರ್ತ. 111:3ಕೀರ್ತ 103:17
ಕೀರ್ತ. 111:4ಧರ್ಮೋ 31:19; ಯೆಹೋ 4:5-7
ಕೀರ್ತ. 111:4ವಿಮೋ 34:6; ಯಾಕೋ 5:11
ಕೀರ್ತ. 111:5ಕೀರ್ತ 37:25; ಮತ್ತಾ 6:33
ಕೀರ್ತ. 111:5ಕೀರ್ತ 89:34; 105:8
ಕೀರ್ತ. 111:6ಕೀರ್ತ 44:2; 105:44
ಕೀರ್ತ. 111:7ಧರ್ಮೋ 32:4
ಕೀರ್ತ. 111:7ಕೀರ್ತ 19:8; ಯೆಶಾ 55:10, 11
ಕೀರ್ತ. 111:8ಕೀರ್ತ 19:9
ಕೀರ್ತ. 111:9ವಿಮೋ 15:13; ಲೂಕ 1:68; ಪ್ರಕ 7:10
ಕೀರ್ತ. 111:9ಕೀರ್ತ 89:7; ಯೆಶಾ 6:2, 3; ಲೂಕ 1:49; ಪ್ರಕ 4:8
ಕೀರ್ತ. 111:10ಯೋಬ 28:28; ಜ್ಞಾನೋ 1:7; ಪ್ರಸಂ 12:13
ಕೀರ್ತ. 111:10ಧರ್ಮೋ 4:6; ಯೆಹೋ 1:7, 8; 1ಅರ 2:3; ಕೀರ್ತ 119:100; 2ತಿಮೊ 3:14, 15
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಕೀರ್ತನೆ 111:1-10

ಕೀರ್ತನೆ

111 ಯಾಹುವನ್ನ ಸ್ತುತಿಸಿ!*+

א [ಆಲೆಫ್‌]

ನಾನು ನನ್ನ ಪೂರ್ತಿ ಹೃದಯದಿಂದ ಯೆಹೋವನನ್ನ ಸ್ತುತಿಸ್ತೀನಿ,+

ב [ಬೆತ್‌]

ನೀತಿವಂತರು ಸೇರಿ ಬರೋ ಸಭೆಯಲ್ಲಿ ಹೊಗಳ್ತೀನಿ.

ג [ಗಿಮೆಲ್‌]

 2 ಯೆಹೋವನ ಕೆಲಸಗಳು ಶ್ರೇಷ್ಠ,+

ד [ಡಾಲತ್‌]

ಅದ್ರಲ್ಲಿ ಖುಷಿ ಪಡ್ಕೊಳ್ಳೋರು ಅದನ್ನ ಚೆನ್ನಾಗಿ ಗಮನಿಸ್ತಾರೆ.+

ה [ಹೆ]

 3 ಆತನ ಕೆಲಸಗಳು ಅದ್ಭುತ, ಅಸಾಮಾನ್ಯ.

ו [ವಾವ್‌]

ಆತನ ನೀತಿ ಶಾಶ್ವತ.+

ז [ಜಯಿನ್‌]

 4 ಆತನು ತನ್ನ ಅದ್ಭುತಗಳನ್ನ ನೆನಪಿಸ್ಕೊಳ್ಳೋ ಹಾಗೆ ಮಾಡ್ತಾನೆ.+

ח [ಹೆತ್‌]

ಯೆಹೋವ ದಯಾಮಯಿ,* ಕರುಣಾಮಯಿ.+

ט [ಟೆತ್‌]

 5 ಆತನ ಭಯ ಇರೋರಿಗೆ ಆತನು ಊಟ ಕೊಡ್ತಾನೆ.+

י [ಯೋದ್‌]

ಆತನು ತನ್ನ ಒಪ್ಪಂದವನ್ನ ಯಾವಾಗ್ಲೂ ನೆನಪಲ್ಲಿ ಇಟ್ಕೊಳ್ತಾನೆ.+

כ [ಕಾಫ್‌]

 6 ಬೇರೆ ಜನಾಂಗಗಳ ಸೊತ್ತನ್ನ ತನ್ನ ಜನ್ರಿಗೆ ಕೊಟ್ಟು,+

ל [ಲಾಮೆದ್‌]

ತನ್ನ ಶಕ್ತಿಶಾಲಿ ಕೆಲಸಗಳನ್ನ ಅವ್ರಿಗೆ ತೋರಿಸಿದ್ದಾನೆ.

מ [ಮೆಮ್‌]

 7 ಆತನ ಕೈಕೆಲಸಗಳೆಲ್ಲ ಸತ್ಯ, ನ್ಯಾಯ.+

נ [ನೂನ್‌]

ಆತನ ಅಪ್ಪಣೆಗಳೆಲ್ಲ ಭರವಸೆಗೆ ಯೋಗ್ಯ.+

ס [ಸಾಮೆಕ್‌]

 8 ಅವನ್ನ ಯಾವಾಗ್ಲೂ ನಂಬಬಹುದು, ಇಂದಿಗೂ ಎಂದೆಂದಿಗೂ ನಂಬಬಹುದು.

ע [ಅಯಿನ್‌]

ಸತ್ಯ, ನೀತಿನೇ ಅವುಗಳಿಗೆ ಆಧಾರ.+

פ [ಪೇ]

 9 ಆತನು ತನ್ನ ಜನ್ರನ್ನ ಬಿಡಿಸಿದ್ದಾನೆ.+

צ [ಸಾದೆ]

ತನ್ನ ಒಪ್ಪಂದ ಸದಾಕಾಲ ಇರಬೇಕಂತ ಆಜ್ಞೆ ಕೊಟ್ಟಿದ್ದಾನೆ.

ק [ಕೊಫ್‌]

ಆತನ ಹೆಸ್ರು ಪವಿತ್ರವಾಗಿದೆ, ವಿಸ್ಮಯವಾಗಿದೆ.+

ר [ರೆಶ್‌]

10 ಯೆಹೋವನ ಭಯನೇ ವಿವೇಕದ ಆರಂಭ.+

ש [ಶಿನ್‌]

ಆತನ ಆಜ್ಞೆಗಳನ್ನ ಪಾಲಿಸೋ ಜನ್ರೆಲ್ಲ ವಿವೇಚನೆಯಿಂದ ನಡ್ಕೊತಾರೆ.*+

ת [ಟಾವ್‌]

ಸದಾಕಾಲ ಆತನಿಗೆ ಹೊಗಳಿಕೆ ಸಿಗ್ತಾ ಇರಬೇಕು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ