ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 23
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಕೀರ್ತನೆ ಮುಖ್ಯಾಂಶಗಳು

      • “ಯೆಹೋವ ನನ್ನ ಕುರುಬ”

        • “ನನಗೆ ಯಾವ ಕೊರತೆನೂ ಇರಲ್ಲ” (1)

        • “ಆತನು ನನಗೆ ಹೊಸಬಲ ಕೊಡ್ತಾನೆ” (3)

        • ‘ನನ್ನ ಪಾನಪಾತ್ರೆ ತುಂಬಿತುಳುಕುತ್ತೆ’ (5)

ಕೀರ್ತನೆ 23:1

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 80:1; ಯೆರೆ 23:3; ಯೆಹೆ 34:12; 1ಪೇತ್ರ 2:25
  • +ಕೀರ್ತ 34:9; 84:11; ಮತ್ತಾ 6:33; ಫಿಲಿ 4:19; ಇಬ್ರಿ 13:5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    1/2024, ಪು. 28-29

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ, ಲೇಖನ 125

    ಕಾವಲಿನಬುರುಜು (ಅಧ್ಯಯನ),

    1/2022, ಪು. 3-4

    ಕಾವಲಿನಬುರುಜು,

    11/1/2005, ಪು. 16-17

ಕೀರ್ತನೆ 23:2

ಪಾದಟಿಪ್ಪಣಿ

  • *

    ಬಹುಶಃ, “ಪ್ರಶಾಂತವಾದ ಜಲರಾಶಿಗಳ ಹತ್ರ.”

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 34:13, 14

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    11/1/2005, ಪು. 17-18

    9/15/2002, ಪು. 32

ಕೀರ್ತನೆ 23:3

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 19:7; 51:12
  • +ಕೀರ್ತ 31:3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    1/2024, ಪು. 29-30

    ಕಾವಲಿನಬುರುಜು,

    2/15/2011, ಪು. 24

    11/1/2005, ಪು. 17-18

ಕೀರ್ತನೆ 23:4

ಪಾದಟಿಪ್ಪಣಿ

  • *

    ಅಥವಾ “ಸಾಂತ್ವನ.”

ಮಾರ್ಜಿನಲ್ ರೆಫರೆನ್ಸ್

  • +ಯೋಬ 38:17
  • +ಕೀರ್ತ 3:6; 27:1; ಯೆಶಾ 41:10
  • +ಯೆಶಾ 43:2; ರೋಮ 8:31

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    1/2024, ಪು. 30-31

    ಬೈಬಲ್‌ ವಚನಗಳ ವಿವರಣೆ, ಲೇಖನ 11

    ಕಾವಲಿನಬುರುಜು,

    11/1/2005, ಪು. 18-19

    ಎಚ್ಚರ!,

    8/8/1998, ಪು. 10-13

ಕೀರ್ತನೆ 23:5

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 22:26; 31:19
  • +ಲೂಕ 7:46; ಯಾಕೋ 5:14
  • +ಕೀರ್ತ 16:5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    11/1/2005, ಪು. 20

ಕೀರ್ತನೆ 23:6

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 103:17
  • +ಕೀರ್ತ 15:1-5; 27:4; 65:4; 122:1

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    11/1/2005, ಪು. 20

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಕೀರ್ತ. 23:1ಕೀರ್ತ 80:1; ಯೆರೆ 23:3; ಯೆಹೆ 34:12; 1ಪೇತ್ರ 2:25
ಕೀರ್ತ. 23:1ಕೀರ್ತ 34:9; 84:11; ಮತ್ತಾ 6:33; ಫಿಲಿ 4:19; ಇಬ್ರಿ 13:5
ಕೀರ್ತ. 23:2ಯೆಹೆ 34:13, 14
ಕೀರ್ತ. 23:3ಕೀರ್ತ 19:7; 51:12
ಕೀರ್ತ. 23:3ಕೀರ್ತ 31:3
ಕೀರ್ತ. 23:4ಯೋಬ 38:17
ಕೀರ್ತ. 23:4ಕೀರ್ತ 3:6; 27:1; ಯೆಶಾ 41:10
ಕೀರ್ತ. 23:4ಯೆಶಾ 43:2; ರೋಮ 8:31
ಕೀರ್ತ. 23:5ಕೀರ್ತ 22:26; 31:19
ಕೀರ್ತ. 23:5ಲೂಕ 7:46; ಯಾಕೋ 5:14
ಕೀರ್ತ. 23:5ಕೀರ್ತ 16:5
ಕೀರ್ತ. 23:6ಕೀರ್ತ 103:17
ಕೀರ್ತ. 23:6ಕೀರ್ತ 15:1-5; 27:4; 65:4; 122:1
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಕೀರ್ತನೆ 23:1-6

ಕೀರ್ತನೆ

ದಾವೀದನ ಮಧುರ ಗೀತೆ.

23 ಯೆಹೋವ ನನ್ನ ಕುರುಬ.+

ನನಗೆ ಯಾವ ಕೊರತೆನೂ ಇರಲ್ಲ.+

 2 ಹಚ್ಚಹಸುರಾಗಿ ಬೆಳೆದಿರೋ ಹುಲ್ಲುಗಾವಲಲ್ಲಿ ಆತನು ನನ್ನನ್ನ ಮಲಗಿಸ್ತಾನೆ,

ವಿಶ್ರಾಂತಿ ಪಡೆಯೋಕೆ ಚೆನ್ನಾಗಿ ನೀರು ಹರಿಯೋ ಪ್ರದೇಶಗಳಿಗೆ* ಆತನು ನನ್ನನ್ನ ನಡಿಸ್ತಾನೆ.+

 3 ಆತನು ನನಗೆ ಹೊಸಬಲ ಕೊಡ್ತಾನೆ.+

ನನ್ನನ್ನ ಒಳ್ಳೇ ದಾರಿಯಲ್ಲಿ ನಡಿಸಿ ಆತನ ಹೆಸ್ರಿಗೆ ತಕ್ಕ ಹಾಗೆ ನಡೀತಾನೆ.+

 4 ಕತ್ತಲ ಕಣಿವೆಯಲ್ಲಿ ನಾನು ನಡೆದ್ರೂ,+

ಹಾನಿ ಆಗುತ್ತೆ ಅನ್ನೋ ಭಯ ನನಗಿಲ್ಲ,+

ಯಾಕಂದ್ರೆ ನೀನೇ ನನ್ನ ಜೊತೆ ಇದ್ದೀಯ,+

ನಿನ್ನ ಕೋಲು, ನಿನ್ನ ಬೆತ್ತ ನನಗೆ ಧೈರ್ಯ* ಕೊಡುತ್ತೆ.

 5 ನನ್ನ ಶತ್ರುಗಳ ಮುಂದೆ ನೀನು ನನಗೆ ಹಬ್ಬದ ಊಟ ಹಾಕ್ತೀಯ,+

ನನ್ನ ತಲೆಗೆ ತೈಲ ಹಚ್ಚಿ ಚೈತನ್ಯ ಕೊಡ್ತೀಯ,+

ನನ್ನ ಪಾನಪಾತ್ರೆಯನ್ನ ತುಂಬಿತುಳುಕೋ ಹಾಗೆ ಮಾಡ್ತೀಯ.+

 6 ನಾನು ಸಾಯೋ ತನಕ ನಿನ್ನ ಒಳ್ಳೇತನ, ನಿನ್ನ ಶಾಶ್ವತ ಪ್ರೀತಿ ನನ್ನ ಹಿಂದೆನೇ ಬರುತ್ತೆ,+

ನಾನು ನನ್ನ ಜೀವನ ಪೂರ್ತಿ ಯೆಹೋವನ ಆಲಯದಲ್ಲೇ ಇರ್ತಿನಿ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ