ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 125
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಕೀರ್ತನೆ ಮುಖ್ಯಾಂಶಗಳು

      • ಯೆಹೋವ ತನ್ನ ಜನ್ರನ್ನ ಕಾಪಾಡ್ತಾನೆ

        • “ಯೆರೂಸಲೇಮಿನ ಸುತ್ತ ಬೆಟ್ಟಗಳು ಇರೋ ಹಾಗೆ” (2)

        • “ಇಸ್ರಾಯೇಲಲ್ಲಿ ಶಾಂತಿ ಇರಲಿ” (5)

ಕೀರ್ತನೆ 125:1

ಮಾರ್ಜಿನಲ್ ರೆಫರೆನ್ಸ್

  • +ಯೆರೆ 17:7
  • +1ಅರ 8:12, 13; ಕೀರ್ತ 48:2; 132:13, 14

ಕೀರ್ತನೆ 125:2

ಮಾರ್ಜಿನಲ್ ರೆಫರೆನ್ಸ್

  • +1ಅರ 11:7; ಅಕಾ 1:12
  • +ಕೀರ್ತ 34:7; ಯೆಶಾ 31:5; ಜೆಕ 2:4, 5

ಕೀರ್ತನೆ 125:3

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 14:5
  • +ಪ್ರಸಂ 7:7

ಕೀರ್ತನೆ 125:4

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 36:10; 51:18; 73:1

ಕೀರ್ತನೆ 125:5

ಮಾರ್ಜಿನಲ್ ರೆಫರೆನ್ಸ್

  • +1ಪೂರ್ವ 10:13; ಕೀರ್ತ 53:5; ಯೆಶಾ 59:8

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಕೀರ್ತ. 125:1ಯೆರೆ 17:7
ಕೀರ್ತ. 125:11ಅರ 8:12, 13; ಕೀರ್ತ 48:2; 132:13, 14
ಕೀರ್ತ. 125:21ಅರ 11:7; ಅಕಾ 1:12
ಕೀರ್ತ. 125:2ಕೀರ್ತ 34:7; ಯೆಶಾ 31:5; ಜೆಕ 2:4, 5
ಕೀರ್ತ. 125:3ಯೆಶಾ 14:5
ಕೀರ್ತ. 125:3ಪ್ರಸಂ 7:7
ಕೀರ್ತ. 125:4ಕೀರ್ತ 36:10; 51:18; 73:1
ಕೀರ್ತ. 125:51ಪೂರ್ವ 10:13; ಕೀರ್ತ 53:5; ಯೆಶಾ 59:8
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಕೀರ್ತನೆ 125:1-5

ಕೀರ್ತನೆ

ಯಾತ್ರೆ ಗೀತೆ.

125 ಯೆಹೋವನಲ್ಲಿ ಭರವಸೆ ಇಡೋರು+

ಯಾವತ್ತೂ ಕದಲದ, ಯಾವಾಗ್ಲೂ ಇರೋ

ಚೀಯೋನ್‌ ಬೆಟ್ಟದ ತರ ಇದ್ದಾರೆ.+

 2 ಯೆರೂಸಲೇಮಿನ ಸುತ್ತ ಬೆಟ್ಟಗಳು ಇರೋ ಹಾಗೆ,+

ಇವತ್ತಿಂದ ಎಂದೆಂದಿಗೂ

ಯೆಹೋವ ತನ್ನ ಜನ್ರ ಸುತ್ತ ಇರ್ತಾನೆ.+

 3 ನೀತಿವಂತರ ದೇಶವನ್ನ ದುಷ್ಟ ರಾಜರು ಆಳ್ತಾನೇ ಇರಲ್ಲ.+

ಹಾಗಿದ್ರೆ ನೀತಿವಂತರು ತಪ್ಪು ದಾರಿ ಕಡೆ ತಿರುಗಿಬಿಡ್ತಾರೆ.+

 4 ಯೆಹೋವನೇ, ಒಳ್ಳೆಯವರಿಗೆ

ಪ್ರಾಮಾಣಿಕ ಹೃದಯ ಇರೋರಿಗೆ ಒಳ್ಳೇದನ್ನೇ ಮಾಡು.+

 5 ಸೊಟ್ಟ ದಾರಿಗೆ ತಿರುಗೋ ಜನ್ರನ್ನ

ಕೆಟ್ಟವರ ಜೊತೆ ಯೆಹೋವ ನಾಶಮಾಡಿಬಿಡ್ತಾನೆ.+

ಇಸ್ರಾಯೇಲಲ್ಲಿ ಶಾಂತಿ ನೆಮ್ಮದಿ ಇರಲಿ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ