ಬೈಬಲಿನಲ್ಲಿರುವ ರತ್ನಗಳು | ಯೆರೆಮೀಯ 35-38
ಎಬೆದ್ಮೆಲೆಕ—ಧೈರ್ಯ ಮತ್ತು ದಯೆಗೆ ಉತ್ತಮ ಮಾದರಿ
ಅರಸ ಚಿದ್ಕೀಯನ ಆಸ್ಥಾನದ ಅಧಿಕಾರಿಯಾದ ಎಬೆದ್ಮೆಲೆಕನು ದೈವಿಕ ಗುಣಗಳನ್ನು ತೋರಿಸಿದನು
ಎಬೆದ್ಮೆಲೆಕನು ಅರಸ ಚಿದ್ಕೀಯನ ಹತ್ತಿರ ಯೆರೆಮೀಯನ ಪರವಾಗಿ ಮಾತಾಡಿ ಅವನನ್ನು ಬಾವಿಯಿಂದ ಎತ್ತುವ ಮೂಲಕ ಧೈರ್ಯ ತೋರಿಸಿದನು ಹಾಗೂ ನಿರ್ಣಾಯಕ ಹೆಜ್ಜೆ ತೆಗೆದುಕೊಂಡನು.
ಹಗ್ಗದಿಂದ ಗಾಯ ಆಗದಂತೆ ಕಂಕಳಲ್ಲಿ ಇಟ್ಟುಕೊಳ್ಳಲು ಮೃದುವಾದ ಚಿಂದಿ ಬಟ್ಟೆಗಳನ್ನು ಕೊಡುವ ಮೂಲಕ ಅವನು ಯೆರೆಮೀಯನಿಗೆ ದಯೆ ತೋರಿಸಿದನು