ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 2 ತಿಮೊತಿ 3
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

2 ತಿಮೊತಿ ಮುಖ್ಯಾಂಶಗಳು

      • ಕೊನೇ ದಿನಗಳಲ್ಲಿ ಪರಿಸ್ಥಿತಿ ತುಂಬ ಹದಗೆಡುತ್ತೆ (1-7)

      • ಪೌಲನ ತರಾನೇ ನಡ್ಕೊ (8-13)

      • ‘ನೀನು ಕಲಿತ ವಿಷ್ಯಗಳನ್ನ ಪಾಲಿಸ್ತಾ ಇರು’ (14-17)

        • ಪವಿತ್ರ ಗ್ರಂಥ ಕೊಟ್ಟಿದ್ದು ದೇವರು (16)

2 ತಿಮೊತಿ 3:1

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 24:3; 1ತಿಮೊ 4:1; 2ಪೇತ್ರ 3:3; ಯೂದ 17, 18

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    1/2024, ಪು. 6

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 32

    ಎಚ್ಚರ!,

    ನಂ. 1 2020 ಪು. 15

    5/8/1995, ಪು. 4

    ಕಾವಲಿನಬುರುಜು (ಅಧ್ಯಯನ),

    1/2018, ಪು. 22-23

    ಕಾವಲಿನಬುರುಜು,

    1/15/2014, ಪು. 30

    6/1/2006, ಪು. 12

    12/1/1997, ಪು. 5

    4/15/1994, ಪು. 8-9, 10-11

2 ತಿಮೊತಿ 3:2

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    1/2018, ಪು. 22-25, 28-29

    ಕಾವಲಿನಬುರುಜು,

    4/15/1994, ಪು. 11-12, 13-17

    ಎಚ್ಚರ!,

    6/8/2000, ಪು. 10

    9/8/1997, ಪು. 6

    5/8/1995, ಪು. 4-5

    ಜ್ಞಾನ, ಪು. 103-104

2 ತಿಮೊತಿ 3:3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    1/2018, ಪು. 29, 30-31

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 3/2019, ಪು. 1

    ಕಾವಲಿನಬುರುಜು (ಅಧ್ಯಯನ),

    9/2017, ಪು. 3

    ಎಚ್ಚರ!,

    6/8/2000, ಪು. 9

    9/8/1997, ಪು. 6-7

    5/8/1995, ಪು. 5-6

    ಕಾವಲಿನಬುರುಜು: ಆರು ಬೈಬಲ್‌ ಭವಿಷ್ಯವಾಣಿಗಳ ನೆರವೇರಿಕೆಯನ್ನ ನೀವು ಕಣ್ಣಾರೆ ನೋಡುತ್ತಿದ್ದೀರಿ,

    7/15/2009, ಪು. 13

    8/1/2006, ಪು. 19-20

    4/1/2006, ಪು. 8

    4/15/1994, ಪು. 15-18

    12/1/1991, ಪು. 11

    ಜ್ಞಾನ, ಪು. 104

2 ತಿಮೊತಿ 3:4

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    1/2018, ಪು. 22-23, 28, 30-31

    ಕಾವಲಿನಬುರುಜು,

    4/15/1994, ಪು. 17-18

    ಎಚ್ಚರ!,

    6/8/2000, ಪು. 10

    5/8/1995, ಪು. 6

2 ತಿಮೊತಿ 3:5

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 7:15, 22, 23

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    1/2018, ಪು. 31

    ಕಾವಲಿನಬುರುಜು,

    9/15/1997, ಪು. 6

    4/15/1994, ಪು. 18

    ಜ್ಞಾನ, ಪು. 104-105

    ಎಚ್ಚರ!,

    5/8/1995, ಪು. 6

2 ತಿಮೊತಿ 3:9

ಪಾದಟಿಪ್ಪಣಿ

  • *

    ಅಥವಾ “ಅವರಿಬ್ರಿಗೆ ಹುಚ್ಚುತನ.”

ಮಾರ್ಜಿನಲ್ ರೆಫರೆನ್ಸ್

  • +ವಿಮೋ 7:11, 12; 9:11

2 ತಿಮೊತಿ 3:10

ಮಾರ್ಜಿನಲ್ ರೆಫರೆನ್ಸ್

  • +1ಕೊರಿಂ 4:17; 2ತಿಮೊ 1:13

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    4/2018, ಪು. 14

    ಕಾವಲಿನಬುರುಜು,

    2/15/2013, ಪು. 28-29

2 ತಿಮೊತಿ 3:11

ಮಾರ್ಜಿನಲ್ ರೆಫರೆನ್ಸ್

  • +ಅಕಾ 13:50
  • +ಅಕಾ 14:1, 5, 6
  • +ಅಕಾ 14:19
  • +2ಕೊರಿಂ 1:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/15/2013, ಪು. 28-29

2 ತಿಮೊತಿ 3:12

ಪಾದಟಿಪ್ಪಣಿ

  • *

    ಅಥವಾ “ದೇವರ ಭಕ್ತಿಯಿಂದ.”

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 16:24; ಯೋಹಾ 15:20; ಅಕಾ 14:22

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 59

2 ತಿಮೊತಿ 3:13

ಮಾರ್ಜಿನಲ್ ರೆಫರೆನ್ಸ್

  • +2ಥೆಸ 2:11; 1ತಿಮೊ 4:1

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 50

    ಕಾವಲಿನಬುರುಜು (ಅಧ್ಯಯನ),

    4/2017, ಪು. 10

2 ತಿಮೊತಿ 3:14

ಮಾರ್ಜಿನಲ್ ರೆಫರೆನ್ಸ್

  • +2ತಿಮೊ 1:13

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    4/2022, ಪು. 17

    ಕಾವಲಿನಬುರುಜು (ಅಧ್ಯಯನ),

    7/2020, ಪು. 10

    ಕಾವಲಿನಬುರುಜು (ಅಧ್ಯಯನ),

    12/2017, ಪು. 19-20

    ಕಾವಲಿನಬುರುಜು (ಅಧ್ಯಯನ),

    3/2016, ಪು. 9

    ಕಾವಲಿನಬುರುಜು,

    4/15/2013, ಪು. 12

    5/1/2007, ಪು. 28-29

    7/1/2006, ಪು. 28

    11/15/2000, ಪು. 17-18

    5/15/1998, ಪು. 8, 21

    3/15/1998, ಪು. 14

    2/15/1993, ಪು. 19-20

2 ತಿಮೊತಿ 3:15

ಪಾದಟಿಪ್ಪಣಿ

  • *

    ಅಥವಾ “ಚಿಕ್ಕಂದಿನಿಂದ; ಶೈಶವದಿಂದ.”

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 22:6
  • +ಅಕಾ 16:1, 2
  • +ಯೋಹಾ 5:39

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    4/2022, ಪು. 17

    ಕಾವಲಿನಬುರುಜು (ಅಧ್ಯಯನ),

    7/2020, ಪು. 10

    ಕಾವಲಿನಬುರುಜು (ಅಧ್ಯಯನ),

    12/2017, ಪು. 19, 20-22

    ಕಾವಲಿನಬುರುಜು,

    8/15/2013, ಪು. 16

    5/1/2007, ಪು. 28, 29-30

    7/1/2006, ಪು. 28

    4/1/2006, ಪು. 9

    11/15/2000, ಪು. 17-18

    5/15/1998, ಪು. 8

    4/15/1998, ಪು. 32

    3/15/1998, ಪು. 14

    12/1/1996, ಪು. 11-12

    7/15/1996, ಪು. 31

    5/15/1994, ಪು. 11-12

    ಕುಟುಂಬ ಸಂತೋಷ, ಪು. 53

    ಎಚ್ಚರ!,

    1/8/1993, ಪು. 3

2 ತಿಮೊತಿ 3:16

ಪಾದಟಿಪ್ಪಣಿ

  • *

    ಅಕ್ಷ. “ಎಲ್ಲ ಮಾತುಗಳನ್ನ ದೇವರ ಪವಿತ್ರಶಕ್ತಿಯ ಮಾರ್ಗದರ್ಶನೆ ಪ್ರಕಾರ ಬರೆಯಲಾಗಿದೆ.”

ಮಾರ್ಜಿನಲ್ ರೆಫರೆನ್ಸ್

  • +ಯೋಹಾ 14:26; 2ಪೇತ್ರ 1:21
  • +ರೋಮ 15:4
  • +1ಕೊರಿಂ 10:11

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    2/2023, ಪು. 11

    ಯೆಹೋವನ ಸಮೀಪಕ್ಕೆ ಬನ್ನಿರಿ, ಪು. 182-183

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 1

    ಎಚ್ಚರ!,

    ನಂ. 1 2021 ಪು. 15

    7/2010, ಪು. 24-25

    ಕಾವಲಿನಬುರುಜು (ಅಧ್ಯಯನ),

    5/2016, ಪು. 24

    ಕಾವಲಿನಬುರುಜು,

    4/15/2013, ಪು. 12-16

    1/1/2010, ಪು. 21

    5/1/2006, ಪು. 24-25

    1/1/2003, ಪು. 30

    3/1/2002, ಪು. 12

    6/15/1997, ಪು. 3

    ಸಂತೃಪ್ತಿಕರವಾದ ಜೀವನ, ಪು. 14

2 ತಿಮೊತಿ 3:17

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/1/2006, ಪು. 24-25

    1/1/2000, ಪು. 12-13

    3/15/1994, ಪು. 12

    9/1/1990, ಪು. 30

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

2 ತಿಮೊ. 3:1ಮತ್ತಾ 24:3; 1ತಿಮೊ 4:1; 2ಪೇತ್ರ 3:3; ಯೂದ 17, 18
2 ತಿಮೊ. 3:5ಮತ್ತಾ 7:15, 22, 23
2 ತಿಮೊ. 3:9ವಿಮೋ 7:11, 12; 9:11
2 ತಿಮೊ. 3:101ಕೊರಿಂ 4:17; 2ತಿಮೊ 1:13
2 ತಿಮೊ. 3:11ಅಕಾ 13:50
2 ತಿಮೊ. 3:11ಅಕಾ 14:1, 5, 6
2 ತಿಮೊ. 3:11ಅಕಾ 14:19
2 ತಿಮೊ. 3:112ಕೊರಿಂ 1:10
2 ತಿಮೊ. 3:12ಮತ್ತಾ 16:24; ಯೋಹಾ 15:20; ಅಕಾ 14:22
2 ತಿಮೊ. 3:132ಥೆಸ 2:11; 1ತಿಮೊ 4:1
2 ತಿಮೊ. 3:142ತಿಮೊ 1:13
2 ತಿಮೊ. 3:15ಜ್ಞಾನೋ 22:6
2 ತಿಮೊ. 3:15ಅಕಾ 16:1, 2
2 ತಿಮೊ. 3:15ಯೋಹಾ 5:39
2 ತಿಮೊ. 3:16ಯೋಹಾ 14:26; 2ಪೇತ್ರ 1:21
2 ತಿಮೊ. 3:16ರೋಮ 15:4
2 ತಿಮೊ. 3:161ಕೊರಿಂ 10:11
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • ಓದಿ ನೂತನ ಲೋಕ ಭಾಷಾಂತರ (bi7)
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
2 ತಿಮೊತಿ 3:1-17

ತಿಮೊತಿಗೆ ಬರೆದ ಎರಡನೇ ಪತ್ರ

3 ಆದ್ರೆ ಈ ವಿಷ್ಯ ಗೊತ್ತಿರಲಿ, ಏನಂದ್ರೆ ಕೊನೇ ದಿನಗಳಲ್ಲಿ+ ಪರಿಸ್ಥಿತಿ ತುಂಬ ಹದಗೆಡುತ್ತೆ, ತುಂಬ ಕಷ್ಟ ಪಡಬೇಕಾಗುತ್ತೆ. 2 ಯಾಕಂದ್ರೆ ತಮ್ಮ ಬಗ್ಗೆನೇ ಯೋಚಿಸುವವರು, ಹಣದಾಸೆ ಇರುವವರು, ತಮ್ಮ ಬಗ್ಗೆ ಕೊಚ್ಕೊಳ್ಳುವವರು, ಅಹಂಕಾರಿಗಳು, ಬೈಯೋರು, ಅಪ್ಪಅಮ್ಮನ ಮಾತು ಕೇಳದವರು, ಮಾಡಿದ ಉಪಕಾರ ಮರೆತುಬಿಡುವವರು, ನಂಬಿಕೆದ್ರೋಹ ಮಾಡುವವರು,⁠ 3 ಕುಟುಂಬದವ್ರನ್ನ ಪ್ರೀತಿಸದವರು, ಯಾವುದಕ್ಕೂ ಒಪ್ಪದವರು, ಬೇರೆಯವ್ರ ಹೆಸ್ರು ಹಾಳು ಮಾಡುವವರು, ತಮ್ಮನ್ನ ಹತೋಟಿಯಲ್ಲಿ ಇಟ್ಕೊಳ್ಳದವರು, ಉಗ್ರರು, ಒಳ್ಳೇದನ್ನ ದ್ವೇಷಿಸುವವರು, 4 ಮಿತ್ರದ್ರೋಹಿಗಳು, ಹಠಮಾರಿಗಳು, ಜಂಬದಿಂದ ಉಬ್ಬಿದವರು, ದೇವರನ್ನ ಪ್ರೀತಿಸದೆ ತಮ್ಮ ಆಸೆಗಳನ್ನ ತೀರಿಸ್ಕೊಳ್ಳೋಕೆ ಇಷ್ಟಪಡುವವರು, 5 ಮೇಲೆ ದೇವಭಕ್ತಿಯ ವೇಷ ಹಾಕೊಂಡು ಅದಕ್ಕೆ ತಕ್ಕ ಹಾಗೆ ಜೀವನ ಮಾಡದವರು ಇರ್ತಾರೆ.+ ಇಂಥವ್ರ ಜೊತೆ ಸೇರಬೇಡ. 6 ಇವ್ರಲ್ಲಿ ಸ್ವಲ್ಪ ಜನ ಮೋಸದಿಂದ ಮನೆಯೊಳಗೆ ನುಗ್ತಾರೆ. ಪಾಪಿಗಳಾಗಿ ತಮ್ಮ ಆಸೆಗಳಿಗೆ ಗುಲಾಮರಾಗಿರೋ ಚಂಚಲ ಸ್ತ್ರೀಯರನ್ನ ಹಿಡ್ಕೊಂಡು ಹೋಗ್ತಾರೆ. 7 ಇವರು ಕಲಿತಾನೇ ಇರ್ತಾರೆ, ಆದ್ರೆ ಯಾವತ್ತೂ ಸತ್ಯದ ಸರಿಯಾದ ಜ್ಞಾನ ಪಡ್ಕೊಳಲ್ಲ.

8 ಯನ್ನ ಮತ್ತು ಯಂಬ್ರ ಅನ್ನುವವರು ಮೋಶೆನ ವಿರೋಧಿಸಿದ ತರ ಇವರೂ ಸತ್ಯವನ್ನ ವಿರೋಧಿಸ್ತಾರೆ. ಅವ್ರ ತಲೆ ಪೂರ್ತಿ ಕೆಟ್ಟಿದೆ, ಅವರು ಸತ್ಯದ ಪ್ರಕಾರ ನಡಿದೇ ಇರೋದ್ರಿಂದ ದೇವರು ಅವ್ರನ್ನ ಮೆಚ್ಚಲ್ಲ. 9 ಅವ್ರಂತೂ ಉದ್ಧಾರ ಆಗಲ್ಲ. ಯಾಕಂದ್ರೆ ಅವರಿಬ್ರೂ ಮೂರ್ಖರು* ಅಂತ ಹೇಗೆ ಎಲ್ರಿಗೆ ಗೊತ್ತಾಯ್ತೋ ಅದೇ ತರ ಇವ್ರೂ ಮೂರ್ಖರೇ ಅಂತ ಗೊತ್ತಾಗುತ್ತೆ.+ 10 ಆದ್ರೆ ನೀನು ಹಾಗಿಲ್ಲ. ನಾನು ಏನು ಕಲಿಸ್ದೆ, ನಾನು ಹೇಗೆ ನಡ್ಕೊಂಡೆ,+ ನನ್ನ ಉದ್ದೇಶ, ನಂಬಿಕೆ, ತಾಳ್ಮೆ, ಪ್ರೀತಿ, ಸಹನೆಯನ್ನ ನೀನು ಚೆನ್ನಾಗಿ ಗಮನಿಸಿದ್ದೀಯ. 11 ಅಂತಿಯೋಕ್ಯ,+ ಇಕೋನ್ಯ+ ಮತ್ತು ಲುಸ್ತ್ರದಲ್ಲಿ+ ನನಗೆ ಬಂದ ಕಷ್ಟಹಿಂಸೆ ಎಲ್ಲ ನಿಂಗೊತ್ತು. ಅದನ್ನೆಲ್ಲ ನಾನು ಸಹಿಸ್ಕೊಂಡೆ. ಒಡೆಯ ಅದೆಲ್ಲದ್ರಿಂದ ನನ್ನನ್ನ ಕಾಪಾಡಿದನು.+ 12 ನಿಜ ಹೇಳಬೇಕಂದ್ರೆ, ಕ್ರಿಸ್ತ ಯೇಸುವಿನ ಶಿಷ್ಯರಾಗಿ ದೇವರನ್ನ ಆರಾಧಿಸ್ತಾ* ಜೀವಿಸೋಕೆ ಬಯಸೋ ಎಲ್ರಿಗೂ ಹಿಂಸೆ ಬರುತ್ತೆ.+ 13 ಆದ್ರೆ ಕೆಟ್ಟವರು ಮೋಸಗಾರರು ಕೆಟ್ಟದ್ರಿಂದ ಇನ್ನೂ ಕೆಟ್ಟತನಕ್ಕೆ ಇಳಿತಾರೆ. ಅವರು ಮೋಸಮಾಡ್ತಾ ಮೋಸಹೋಗ್ತಾ ಇರ್ತಾರೆ.+

14 ಆದ್ರೆ ನೀನು ಕಲಿತ ಮತ್ತು ನಂಬಿದ ವಿಷ್ಯಗಳನ್ನ ಪಾಲಿಸ್ತಾ ಇರು.+ ಯಾಕಂದ್ರೆ ಅದನ್ನೆಲ್ಲ ಯಾರಿಂದ ನೀನು ಕಲಿತೆ ಅಂತ ನಿಂಗೊತ್ತು. 15 ನೀನು ಹುಟ್ಟಿದಾಗಿಂದ*+ ಪವಿತ್ರ ಪುಸ್ತಕದಲ್ಲಿ ಇರೋದನ್ನ ಕಲ್ತಿದ್ದೀಯ.+ ಆ ಪುಸ್ತಕ, ಕ್ರಿಸ್ತ ಯೇಸು ಮೇಲೆ ನೀನು ಇಟ್ಟಿರೋ ನಂಬಿಕೆಯಿಂದ ರಕ್ಷಣೆ ಪಡಿಯೋಕೆ ನಿನ್ನನ್ನ ವಿವೇಕಿಯಾಗಿ ಮಾಡುತ್ತೆ.+ 16 ಪವಿತ್ರ ಗ್ರಂಥದಲ್ಲಿರೋ ಎಲ್ಲ ಮಾತುಗಳನ್ನ ದೇವರೇ ಕೊಟ್ಟಿದ್ದು.*+ ಜನ್ರಿಗೆ ಕಲಿಸೋಕೆ,+ ತಪ್ಪನ್ನ ತೋರಿಸೋಕೆ, ಎಲ್ಲ ವಿಷ್ಯವನ್ನ ಸರಿಮಾಡೋಕೆ, ದೇವರ ಆಲೋಚನೆ ಪ್ರಕಾರ ನಮ್ಮ ಆಲೋಚನೆಗಳನ್ನ ತಿದ್ದೋಕೆ ಅದು ಸಹಾಯ ಮಾಡುತ್ತೆ.+ 17 ಇದ್ರಿಂದ ದೇವರ ಸೇವಕನಿಗೆ ಯಾವಾಗ್ಲೂ ಒಳ್ಳೇ ಕೆಲಸಗಳನ್ನ ಮಾಡೋಕೆ ಸಾಮರ್ಥ್ಯ ಸಿಗುತ್ತೆ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ