ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 149
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಕೀರ್ತನೆ ಮುಖ್ಯಾಂಶಗಳು

      • ದೇವರ ವಿಜಯವನ್ನ ಸ್ತುತಿಸೋ ಗೀತೆ

        • ದೇವರು ತನ್ನ ಜನ್ರಲ್ಲಿ ಸಂತೋಷಿಸ್ತಾನೆ (4)

        • ಕೀರ್ತಿ ದೇವರ ಎಲ್ಲ ನಿಷ್ಠಾವಂತರಿಗೆ ಸೇರಿದ್ದಾಗಿದೆ (9)

ಕೀರ್ತನೆ 149:1

ಪಾದಟಿಪ್ಪಣಿ

  • *

    ಅಥವಾ “ಹಲ್ಲೆಲೂಯಾ.” “ಯಾಹು” ಯೆಹೋವ ಹೆಸರಿನ ಸಂಕ್ಷಿಪ್ತ ರೂಪ.

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 33:3; 96:1; ಯೆಶಾ 42:10; ಪ್ರಕ 5:9
  • +ಕೀರ್ತ 22:22

ಕೀರ್ತನೆ 149:2

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 100:3; ಯೆಶಾ 54:5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ, ಲೇಖನ 125

ಕೀರ್ತನೆ 149:3

ಪಾದಟಿಪ್ಪಣಿ

  • *

    ಅಥವಾ “ಸಂಗೀತ ರಚಿಸಲಿ.”

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 11:34
  • +ವಿಮೋ 15:20; ಕೀರ್ತ 150:4

ಕೀರ್ತನೆ 149:4

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 84:11
  • +ಕೀರ್ತ 132:16; ಯೆಶಾ 61:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    4/2021, ಪು. 20

ಕೀರ್ತನೆ 149:5

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 63:6

ಕೀರ್ತನೆ 149:9

ಪಾದಟಿಪ್ಪಣಿ

  • *

    ಅಥವಾ “ಹಲ್ಲೆಲೂಯಾ.” “ಯಾಹು” ಯೆಹೋವ ಹೆಸರಿನ ಸಂಕ್ಷಿಪ್ತ ರೂಪ.

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 7:1

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಕೀರ್ತ. 149:1ಕೀರ್ತ 33:3; 96:1; ಯೆಶಾ 42:10; ಪ್ರಕ 5:9
ಕೀರ್ತ. 149:1ಕೀರ್ತ 22:22
ಕೀರ್ತ. 149:2ಕೀರ್ತ 100:3; ಯೆಶಾ 54:5
ಕೀರ್ತ. 149:3ನ್ಯಾಯ 11:34
ಕೀರ್ತ. 149:3ವಿಮೋ 15:20; ಕೀರ್ತ 150:4
ಕೀರ್ತ. 149:4ಕೀರ್ತ 84:11
ಕೀರ್ತ. 149:4ಕೀರ್ತ 132:16; ಯೆಶಾ 61:10
ಕೀರ್ತ. 149:5ಕೀರ್ತ 63:6
ಕೀರ್ತ. 149:9ಧರ್ಮೋ 7:1
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಕೀರ್ತನೆ 149:1-9

ಕೀರ್ತನೆ

149 ಯಾಹುವನ್ನ ಸ್ತುತಿಸಿ!*

ಯೆಹೋವನಿಗಾಗಿ ಒಂದು ಹೊಸ ಹಾಡನ್ನ ಹಾಡಿ,+

ನಿಷ್ಠಾವಂತರ ಸಭೆಯಲ್ಲಿ ಆತನನ್ನ ಸ್ತುತಿಸಿ.+

 2 ಇಸ್ರಾಯೇಲ್‌ ತನ್ನ ಮಹಾ ಸೃಷ್ಟಿಕರ್ತನಲ್ಲಿ ಖುಷಿಪಡಲಿ,+

ಚೀಯೋನಿನ ಮಕ್ಕಳು ತಮ್ಮ ರಾಜನಲ್ಲಿ ಆನಂದಿಸಲಿ.

 3 ಅವರು ಕುಣಿತಾ ಆತನ ಹೆಸ್ರನ್ನ ಕೊಂಡಾಡಲಿ,+

ದಮ್ಮಡಿ, ತಂತಿವಾದ್ಯವನ್ನ ನುಡಿಸ್ತಾ ಆತನನ್ನ ಹಾಡಿ ಹೊಗಳಲಿ.*+

 4 ಯಾಕಂದ್ರೆ ಯೆಹೋವ ತನ್ನ ಜನ್ರನ್ನ ನೋಡಿ ಖುಷಿಪಡ್ತಾನೆ,+

ಆತನು ದೀನರನ್ನ ರಕ್ಷಿಸಿ ಅವ್ರನ್ನ ಅಲಂಕರಿಸ್ತಾನೆ.+

 5 ನಿಷ್ಠಾವಂತರು ತಮಗೆ ಸಿಕ್ಕ ಗೌರವದಿಂದ ಖುಷಿಪಡಲಿ,

ಅವರು ಸಂಭ್ರಮಿಸ್ತಾ ತಮ್ಮ ಹಾಸಿಗೆ ಮೇಲೆನೇ ಜೈಕಾರ ಹಾಕಲಿ.+

 6 ದೇವರಿಗಾಗಿ ಅವ್ರ ತುಟಿಗಳು ಸ್ತುತಿ ಗೀತೆಗಳನ್ನ ಹಾಡಲಿ,

ಅವ್ರ ಕೈಯಲ್ಲಿ ಇಬ್ಬಾಯಿಕತ್ತಿ ಇರಲಿ,

 7 ಅದ್ರಿಂದ ಅವರು ಜನಾಂಗಗಳಿಗೆ ಸೇಡು ತೀರಿಸಲಿ,

ದೇಶಗಳ ಜನ್ರಿಗೆ ಶಿಕ್ಷೆ ಕೊಡಲಿ.

 8 ಅವ್ರ ರಾಜರನ್ನ ಸರಪಳಿಯಿಂದ ಬಂಧಿಸಲಿ,

ಅವ್ರ ಪ್ರಧಾನರಿಗೆ ಕಬ್ಬಿಣದ ಬೇಡಿಗಳನ್ನ ಹಾಕಲಿ.

 9 ಅವ್ರ ವಿರುದ್ಧ ಬರೆದಿರೋ ನ್ಯಾಯತೀರ್ಪನ್ನ ಜಾರಿಗೆ ತರೋಕೆ ಹೀಗೆ ಮಾಡಲಿ.+

ಇದ್ರ ಕೀರ್ತಿ ಆತನ ಎಲ್ಲ ನಿಷ್ಠಾವಂತರಿಗೆ ಸೇರಿದೆ.

ಯಾಹುವನ್ನ ಸ್ತುತಿಸಿ!*

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ