ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ರೋಮನ್ನರಿಗೆ 12
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ರೋಮನ್ನರಿಗೆ ಮುಖ್ಯಾಂಶಗಳು

      • ನಿಮ್ಮ ದೇಹಗಳನ್ನ ಜೀವಂತ ಬಲಿಯಾಗಿ ಕೊಡಿ (1, 2)

      • ಬೇರೆಬೇರೆ ಸಾಮರ್ಥ್ಯ ಆದ್ರೆ ಒಂದೇ ದೇಹ (3-8)

      • ಕ್ರೈಸ್ತರು ಹೇಗೆ ಜೀವಿಸಬೇಕು ಅನ್ನೋ ಬುದ್ದಿಮಾತು (9-21)

ರೋಮನ್ನರಿಗೆ 12:1

ಮಾರ್ಜಿನಲ್ ರೆಫರೆನ್ಸ್

  • +ರೋಮ 6:13
  • +2ಕೊರಿಂ 7:1; 1ಪೇತ್ರ 1:15
  • +2ತಿಮೊ 1:7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    2/2023, ಪು. 21

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 14

    “ದೇವರ ಪ್ರೀತಿ”, ಪು. 72

    ಕಾವಲಿನಬುರುಜು,

    1/15/2012, ಪು. 21

    2/15/2011, ಪು. 15

    10/15/2009, ಪು. 3

    10/15/2008, ಪು. 27

    6/15/2008, ಪು. 30-31

    7/1/2007, ಪು. 23-24

    12/1/2000, ಪು. 31

    8/1/1996, ಪು. 15

    6/15/1995, ಪು. 18-23

    5/1/1992, ಪು. 26

    4/1/1991, ಪು. 13

ರೋಮನ್ನರಿಗೆ 12:2

ಪಾದಟಿಪ್ಪಣಿ

  • *

    ಪದವಿವರಣೆಯಲ್ಲಿ “ಲೋಕದ ವ್ಯವಸ್ಥೆ” ನೋಡಿ.

  • *

    ಅಥವಾ “ವ್ಯಕ್ತಿತ್ವವನ್ನ.”

ಮಾರ್ಜಿನಲ್ ರೆಫರೆನ್ಸ್

  • +ಎಫೆ 4:23, 24
  • +1ತಿಮೊ 4:15

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    12/2023, ಪು. 30

    1/2023, ಪು. 8-10

    ಬೈಬಲ್‌ ವಚನಗಳ ವಿವರಣೆ, ಲೇಖನ 16

    ಕಾವಲಿನಬುರುಜು (ಸಾರ್ವಜನಿಕ),

    ನಂ. 1 2022 ಪು. 10-11

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 38

    ಕಾವಲಿನಬುರುಜು (ಅಧ್ಯಯನ),

    6/2019, ಪು. 8-10

    ಕಾವಲಿನಬುರುಜು (ಅಧ್ಯಯನ),

    11/2018, ಪು. 21-22, 24

    ಕಾವಲಿನಬುರುಜು (ಅಧ್ಯಯನ),

    5/2016, ಪು. 21

    ಕಾವಲಿನಬುರುಜು,

    9/15/2013, ಪು. 17-21

    10/15/2009, ಪು. 3

    7/1/2007, ಪು. 24

    2/15/2005, ಪು. 19

    8/1/2001, ಪು. 10

    4/1/1999, ಪು. 21-22

    4/15/1997, ಪು. 13-14

    11/1/1990, ಪು. 23, 26-27

    ಎಚ್ಚರ!,

    11/8/1998, ಪು. 14-15

ರೋಮನ್ನರಿಗೆ 12:3

ಪಾದಟಿಪ್ಪಣಿ

  • *

    ಅಥವಾ “ಹಂಚಿದ್ದು.”

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 16:18; ಗಲಾ 6:3; 1ಪೇತ್ರ 5:5
  • +ಎಫೆ 2:8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಯೆಹೋವನ ಸಮೀಪಕ್ಕೆ ಬನ್ನಿರಿ, ಪು. 248-249

    ಕಾವಲಿನಬುರುಜು (ಅಧ್ಯಯನ),

    7/2020, ಪು. 2-7

    ಕಾವಲಿನಬುರುಜು,

    10/15/2009, ಪು. 4-5

    8/1/2005, ಪು. 5

    4/1/1998, ಪು. 31

    4/15/1994, ಪು. 12-13

    ಎಚ್ಚರ!,

    7/8/1999, ಪು. 11-12

ರೋಮನ್ನರಿಗೆ 12:4

ಮಾರ್ಜಿನಲ್ ರೆಫರೆನ್ಸ್

  • +1ಕೊರಿಂ 12:12

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/15/2009, ಪು. 5

ರೋಮನ್ನರಿಗೆ 12:5

ಮಾರ್ಜಿನಲ್ ರೆಫರೆನ್ಸ್

  • +1ಕೊರಿಂ 12:25

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/15/2009, ಪು. 5

ರೋಮನ್ನರಿಗೆ 12:6

ಪಾದಟಿಪ್ಪಣಿ

  • *

    ಅಕ್ಷ. “ವರಗಳನ್ನ.”

ಮಾರ್ಜಿನಲ್ ರೆಫರೆನ್ಸ್

  • +ಎಫೆ 3:7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    8/2020, ಪು. 24-25

    ಕಾವಲಿನಬುರುಜು,

    10/15/2009, ಪು. 3

ರೋಮನ್ನರಿಗೆ 12:7

ಮಾರ್ಜಿನಲ್ ರೆಫರೆನ್ಸ್

  • +1ತಿಮೊ 5:17; 1ಪೇತ್ರ 4:10, 11

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    8/2020, ಪು. 24-25

    ಕಾವಲಿನಬುರುಜು,

    10/15/2009, ಪು. 3-4

ರೋಮನ್ನರಿಗೆ 12:8

ಪಾದಟಿಪ್ಪಣಿ

  • *

    ಅಥವಾ “ಬುದ್ಧಿಹೇಳೋ.”

  • *

    ಅಥವಾ “ಬುದ್ಧಿಹೇಳೋಣ.”

  • *

    ಅಥವಾ “ಕಾಣಿಕೆ ಕೊಡೋ.”

  • *

    ಅಥವಾ “ಮುಂದಾಳತ್ವ ವಹಿಸೋ.”

ಮಾರ್ಜಿನಲ್ ರೆಫರೆನ್ಸ್

  • +2ತಿಮೊ 4:2
  • +ಧರ್ಮೋ 15:11; 2ಕೊರಿಂ 8:2
  • +1ಥೆಸ 5:12; 1ಪೇತ್ರ 5:2
  • +ಎಫೆ 4:32

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    8/2020, ಪು. 24-25

ರೋಮನ್ನರಿಗೆ 12:9

ಪಾದಟಿಪ್ಪಣಿ

  • *

    ಅಕ್ಷ. “ಒಳ್ಳೇದಕ್ಕೆ ಅಂಟ್ಕೊಳ್ಳಿ.”

ಮಾರ್ಜಿನಲ್ ರೆಫರೆನ್ಸ್

  • +1ತಿಮೊ 1:5; ಯಾಕೋ 3:17; 1ಪೇತ್ರ 1:22
  • +ಕೀರ್ತ 97:10; ಜ್ಞಾನೋ 8:13

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 53

    ಕಾವಲಿನಬುರುಜು (ಅಧ್ಯಯನ),

    10/2017, ಪು. 8-9

    ಕಾವಲಿನಬುರುಜು,

    10/15/2009, ಪು. 5

    7/15/2009, ಪು. 14

    7/1/2007, ಪು. 24-25

ರೋಮನ್ನರಿಗೆ 12:10

ಪಾದಟಿಪ್ಪಣಿ

  • *

    ಅಥವಾ “ಮೊದಲ ಹೆಜ್ಜೆ ತಗೊಳ್ಳಿ.”

ಮಾರ್ಜಿನಲ್ ರೆಫರೆನ್ಸ್

  • +ಫಿಲಿ 2:3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    1/2021, ಪು. 20-25

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 49

    ಕಾವಲಿನಬುರುಜು,

    10/15/2010, ಪು. 16-20

    10/15/2009, ಪು. 5

    7/15/2009, ಪು. 14

    10/15/2008, ಪು. 22

    10/1/2004, ಪು. 14-19

    8/15/2000, ಪು. 24

    6/15/2000, ಪು. 21-22

    8/1/1999, ಪು. 19

ರೋಮನ್ನರಿಗೆ 12:11

ಪಾದಟಿಪ್ಪಣಿ

  • *

    ಅಥವಾ “ಶ್ರದ್ಧೆಯಿಂದ; ಉತ್ಸಾಹದಿಂದ.”

  • *

    ಅಥವಾ “ಕಾಲಹರಣ ಮಾಡಬೇಡಿ.”

  • *

    ಪರಿಶಿಷ್ಟ ಎ5 ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 13:4
  • +ಅಕಾ 18:24, 25
  • +ರೋಮ 6:22

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/15/2013, ಪು. 12

    12/15/2010, ಪು. 14-15

    10/15/2009, ಪು. 4

    7/1/2000, ಪು. 9

    ಹೊಸ ಲೋಕ ಭಾಷಾಂತರ, ಪು. 2680

ರೋಮನ್ನರಿಗೆ 12:12

ಮಾರ್ಜಿನಲ್ ರೆಫರೆನ್ಸ್

  • +ಅಕಾ 14:22
  • +ಫಿಲಿ 4:6; 1ಥೆಸ 5:17

ಇಂಡೆಕ್ಸಸ್

  • ಸಂಶೋಧನಾ ಸಾಧನ

    “ನನ್ನನ್ನು ಹಿಂಬಾಲಿಸಿರಿ”, ಪು. 74

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 2

    ಕಾವಲಿನಬುರುಜು,

    10/15/2009, ಪು. 11

    10/1/2006, ಪು. 29

    5/1/2001, ಪು. 14-15

    1/15/1995, ಪು. 20

    3/15/1992, ಪು. 8-13, 14-18

ರೋಮನ್ನರಿಗೆ 12:13

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 3:27; 1ಯೋಹಾ 3:17
  • +1ಪೇತ್ರ 4:9; 3ಯೋಹಾ 8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/15/2009, ಪು. 5-6, 18

    1/15/2005, ಪು. 22

    10/1/1996, ಪು. 9-13

    9/1/1993, ಪು. 25

ರೋಮನ್ನರಿಗೆ 12:14

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 5:44; ಲೂಕ 6:27, 28
  • +ಯಾಕೋ 3:9, 10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/15/2009, ಪು. 10-11

    7/1/2007, ಪು. 25

ರೋಮನ್ನರಿಗೆ 12:15

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಚ್ಚರ!,

    ನಂ. 3 2020 ಪು. 6

    ಕಾವಲಿನಬುರುಜು (ಅಧ್ಯಯನ),

    4/2019, ಪು. 18-19

    ಕಾವಲಿನಬುರುಜು (ಅಧ್ಯಯನ),

    7/2017, ಪು. 15-16

    ಕಾವಲಿನಬುರುಜು,

    2/15/2015, ಪು. 8-9

    9/15/2013, ಪು. 32

    10/15/2009, ಪು. 7

ರೋಮನ್ನರಿಗೆ 12:16

ಪಾದಟಿಪ್ಪಣಿ

  • *

    ಅಥವಾ “ವಿವೇಕಿಗಳು.”

ಮಾರ್ಜಿನಲ್ ರೆಫರೆನ್ಸ್

  • +ಲೂಕ 14:10; 22:24-26; ಯೋಹಾ 13:14; ಫಿಲಿ 2:3
  • +ಯೋಬ 37:24; ಜ್ಞಾನೋ 3:7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಚ್ಚರ!,

    ನಂ. 1 2021 ಪು. 7

    ಕಾವಲಿನಬುರುಜು,

    10/15/2009, ಪು. 4-5

ರೋಮನ್ನರಿಗೆ 12:17

ಮಾರ್ಜಿನಲ್ ರೆಫರೆನ್ಸ್

  • +1ಥೆಸ 5:15; 1ಪೇತ್ರ 2:23; 3:9

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಸಾರ್ವಜನಿಕ),

    ನಂ. 1 2022 ಪು. 8-9

    ಕಾವಲಿನಬುರುಜು,

    10/15/2009, ಪು. 8

    7/1/2007, ಪು. 23-27

    10/1/2003, ಪು. 17-18

    7/1/1997, ಪು. 15

    ಎಚ್ಚರ!,

    1/8/2002, ಪು. 14

    7/8/1992, ಪು. 13

ರೋಮನ್ನರಿಗೆ 12:18

ಮಾರ್ಜಿನಲ್ ರೆಫರೆನ್ಸ್

  • +2ತಿಮೊ 2:24; ಇಬ್ರಿ 12:14; ಯಾಕೋ 3:18

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/15/2009, ಪು. 9-10

    7/1/2007, ಪು. 26

    9/1/2001, ಪು. 9

    7/1/1997, ಪು. 15

    7/1/1993, ಪು. 21-22

    9/1/1992, ಪು. 9

ರೋಮನ್ನರಿಗೆ 12:19

ಪಾದಟಿಪ್ಪಣಿ

  • *

    ಪರಿಶಿಷ್ಟ ಎ5 ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಯಾಜ 19:18; ಮತ್ತಾ 5:39
  • +ಧರ್ಮೋ 32:35; ಇಬ್ರಿ 10:30

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಸಾರ್ವಜನಿಕ),

    ನಂ. 1 2022 ಪು. 8-9

    ಕಾವಲಿನಬುರುಜು (ಅಧ್ಯಯನ),

    7/2018, ಪು. 15

    ಕಾವಲಿನಬುರುಜು,

    10/15/2009, ಪು. 10

    3/15/2008, ಪು. 4

    7/1/2007, ಪು. 26-27, 29

    11/15/2003, ಪು. 25

    3/15/2000, ಪು. 29

    7/1/1997, ಪು. 15

    2/1/1992, ಪು. 6

    ಎಚ್ಚರ!,

    1/8/2002, ಪು. 14

    7/8/1997, ಪು. 29-30

ರೋಮನ್ನರಿಗೆ 12:20

ಪಾದಟಿಪ್ಪಣಿ

  • *

    ಅಕ್ಷ. “ನೀನು ಅವನ ತಲೆ ಮೇಲೆ ರಾಶಿರಾಶಿ ಕೆಂಡ ಇಡ್ತೀಯ.”

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 25:21, 22

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    11/15/2012, ಪು. 29

    6/15/2010, ಪು. 17

    10/15/2009, ಪು. 8-9

    6/15/2008, ಪು. 31

    7/1/2007, ಪು. 26-27

    7/1/1993, ಪು. 21-22

    2/1/1992, ಪು. 4

ರೋಮನ್ನರಿಗೆ 12:21

ಮಾರ್ಜಿನಲ್ ರೆಫರೆನ್ಸ್

  • +ವಿಮೋ 23:4; ಮತ್ತಾ 5:44; ಲೂಕ 6:27

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    8/2017, ಪು. 14-15

    ಕಾವಲಿನಬುರುಜು (ಅಧ್ಯಯನ),

    9/2016, ಪು. 9

    ಕಾವಲಿನಬುರುಜು,

    6/15/2010, ಪು. 17-19

    10/15/2009, ಪು. 10-11

    6/15/2008, ಪು. 31

    7/1/2007, ಪು. 27-31

    5/1/1999, ಪು. 32

    7/1/1993, ಪು. 21-22

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ರೋಮ. 12:1ರೋಮ 6:13
ರೋಮ. 12:12ಕೊರಿಂ 7:1; 1ಪೇತ್ರ 1:15
ರೋಮ. 12:12ತಿಮೊ 1:7
ರೋಮ. 12:2ಎಫೆ 4:23, 24
ರೋಮ. 12:21ತಿಮೊ 4:15
ರೋಮ. 12:3ಜ್ಞಾನೋ 16:18; ಗಲಾ 6:3; 1ಪೇತ್ರ 5:5
ರೋಮ. 12:3ಎಫೆ 2:8
ರೋಮ. 12:41ಕೊರಿಂ 12:12
ರೋಮ. 12:51ಕೊರಿಂ 12:25
ರೋಮ. 12:6ಎಫೆ 3:7
ರೋಮ. 12:71ತಿಮೊ 5:17; 1ಪೇತ್ರ 4:10, 11
ರೋಮ. 12:82ತಿಮೊ 4:2
ರೋಮ. 12:8ಧರ್ಮೋ 15:11; 2ಕೊರಿಂ 8:2
ರೋಮ. 12:81ಥೆಸ 5:12; 1ಪೇತ್ರ 5:2
ರೋಮ. 12:8ಎಫೆ 4:32
ರೋಮ. 12:91ತಿಮೊ 1:5; ಯಾಕೋ 3:17; 1ಪೇತ್ರ 1:22
ರೋಮ. 12:9ಕೀರ್ತ 97:10; ಜ್ಞಾನೋ 8:13
ರೋಮ. 12:10ಫಿಲಿ 2:3
ರೋಮ. 12:11ಜ್ಞಾನೋ 13:4
ರೋಮ. 12:11ಅಕಾ 18:24, 25
ರೋಮ. 12:11ರೋಮ 6:22
ರೋಮ. 12:12ಅಕಾ 14:22
ರೋಮ. 12:12ಫಿಲಿ 4:6; 1ಥೆಸ 5:17
ರೋಮ. 12:13ಜ್ಞಾನೋ 3:27; 1ಯೋಹಾ 3:17
ರೋಮ. 12:131ಪೇತ್ರ 4:9; 3ಯೋಹಾ 8
ರೋಮ. 12:14ಮತ್ತಾ 5:44; ಲೂಕ 6:27, 28
ರೋಮ. 12:14ಯಾಕೋ 3:9, 10
ರೋಮ. 12:16ಲೂಕ 14:10; 22:24-26; ಯೋಹಾ 13:14; ಫಿಲಿ 2:3
ರೋಮ. 12:16ಯೋಬ 37:24; ಜ್ಞಾನೋ 3:7
ರೋಮ. 12:171ಥೆಸ 5:15; 1ಪೇತ್ರ 2:23; 3:9
ರೋಮ. 12:182ತಿಮೊ 2:24; ಇಬ್ರಿ 12:14; ಯಾಕೋ 3:18
ರೋಮ. 12:19ಯಾಜ 19:18; ಮತ್ತಾ 5:39
ರೋಮ. 12:19ಧರ್ಮೋ 32:35; ಇಬ್ರಿ 10:30
ರೋಮ. 12:20ಜ್ಞಾನೋ 25:21, 22
ರೋಮ. 12:21ವಿಮೋ 23:4; ಮತ್ತಾ 5:44; ಲೂಕ 6:27
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • ಓದಿ ನೂತನ ಲೋಕ ಭಾಷಾಂತರ (bi7)
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ರೋಮನ್ನರಿಗೆ 12:1-21

ರೋಮನ್ನರಿಗೆ ಬರೆದ ಪತ್ರ

12 ಸಹೋದರರೇ, ದೇವರು ನಿಮಗೆ ಕನಿಕರ ತೋರಿಸಿರೋದ್ರಿಂದ ನಾನು ನಿಮ್ಮ ಹತ್ರ ಬೇಡ್ಕೊಳ್ಳೋದು ಏನಂದ್ರೆ, ನೀವು ನಿಮ್ಮ ದೇಹಗಳನ್ನ+ ಜೀವಂತವಾದ, ಪವಿತ್ರವಾದ+ ಮತ್ತು ದೇವರು ಮೆಚ್ಚೋ ಬಲಿಯಾಗಿ ಕೊಡಿ. ನಿಮ್ಮ ಯೋಚನಾ ಸಾಮರ್ಥ್ಯವನ್ನ+ ಬಳಸಿ ಪವಿತ್ರ ಸೇವೆ ಸಲ್ಲಿಸಿ. 2 ಇನ್ಮುಂದೆ ಈ ಲೋಕ* ನಿಮ್ಮನ್ನ ರೂಪಿಸೋಕೆ ಬಿಡಬೇಡಿ. ಬದಲಿಗೆ ದೇವರು ನಿಮ್ಮ ಯೋಚಿಸೋ ವಿಧಾನವನ್ನ* ಬದಲಾಯಿಸೋಕೆ ಬಿಟ್ಟುಕೊಡಿ.+ ಆಗ ದೇವರು ಇಷ್ಟಪಡೋ ವಿಷ್ಯಗಳು ಯಾವಾಗ್ಲೂ ಒಳ್ಳೇದಾಗಿ, ಪರಿಪೂರ್ಣವಾಗಿ, ಸರಿಯಾಗಿ ಇರುತ್ತೆ ಅಂತ ಪರೀಕ್ಷಿಸಿ ಅರ್ಥ ಮಾಡ್ಕೊಳ್ತೀರ.+

3 ದೇವರು ನನಗೆ ಅಪಾರ ಕೃಪೆ ತೋರಿಸಿದ್ರಿಂದ ನಾನು ನಿಮ್ಮೆಲ್ಲರಿಗೆ ಹೇಳೋದು ಏನಂದ್ರೆ, ನೀವು ನಿಮ್ಮನ್ನೇ ಮೇಲೆ ಏರಿಸ್ಕೊಬೇಡಿ.+ ಪ್ರತಿಯೊಬ್ಬನಿಗೂ ನಂಬಿಕೆಯನ್ನ ಕೊಟ್ಟಿದ್ದು* ದೇವರೇ ಅಲ್ವಾ?+ ಅದನ್ನ ಮನಸ್ಸಲ್ಲಿಟ್ಟು ನಿಮ್ಮ ಬಗ್ಗೆ ನೀವು ಸರಿಯಾದ ಭಾವನೆ ಇಟ್ಕೊಳ್ಳಿ. 4 ಒಂದು ದೇಹದಲ್ಲಿ ತುಂಬ ಅಂಗಗಳಿದ್ರೂ+ ಆ ಎಲ್ಲ ಅಂಗಗಳು ಒಂದೇ ಕೆಲಸ ಮಾಡಲ್ಲ. 5 ಅದೇ ತರ ನಾವು ತುಂಬ ಜನ ಇದ್ರೂ ಕ್ರಿಸ್ತನ ಜೊತೆ ಒಂದಾಗಿರೋದ್ರಿಂದ ಒಂದೇ ದೇಹ ಆಗಿದ್ದೀವಿ. ನಾವು ಒಬ್ಬೊಬ್ರೂ ಒಂದಕ್ಕೊಂದು ಜೋಡಿಸಿರೋ ಅಂಗಗಳಾಗಿದ್ದೀವಿ.+ 6 ದೇವರು ನಮಗೆ ತೋರಿಸಿರೋ ಅಪಾರ ಕೃಪೆಯಿಂದ ನಾವು ಬೇರೆಬೇರೆ ಸಾಮರ್ಥ್ಯಗಳನ್ನ* ಪಡ್ಕೊಂಡಿದ್ದೀವಿ.+ ಭವಿಷ್ಯ ಹೇಳೋ ಸಾಮರ್ಥ್ಯ ಇದ್ರೆ ನಮ್ಮಲ್ಲಿರೋ ನಂಬಿಕೆಗೆ ತಕ್ಕ ಹಾಗೆ ಭವಿಷ್ಯ ಹೇಳೋಣ, 7 ಸೇವೆ ಮಾಡೋ ಸಾಮರ್ಥ್ಯ ಇದ್ರೆ ಚೆನ್ನಾಗಿ ಸೇವೆ ಮಾಡೋಣ. ಕಲಿಸೋ ಸಾಮರ್ಥ್ಯ ಇದ್ರೆ ಚೆನ್ನಾಗಿ ಕಲಿಸೋಣ.+ 8 ಪ್ರೋತ್ಸಾಹ ಕೊಡೋ* ಸಾಮರ್ಥ್ಯ ಇದ್ರೆ ಪ್ರೋತ್ಸಾಹಿಸೋಣ.*+ ಹಂಚೋ* ಸಾಮರ್ಥ್ಯ ಇದ್ರೆ ಧಾರಾಳವಾಗಿ ಹಂಚೋಣ.+ ಮೇಲ್ವಿಚಾರಣೆ ಮಾಡೋ* ಸಾಮರ್ಥ್ಯ ಇರುವವನು ಅದನ್ನ ಶ್ರದ್ಧೆಯಿಂದ ಮಾಡ್ಲಿ.+ ಕರುಣೆ ತೋರಿಸೋ ಸಾಮರ್ಥ್ಯ ಇರುವವನು ಖುಷಿಖುಷಿಯಿಂದ ಕರುಣೆ ತೋರಿಸ್ಲಿ.+

9 ಪ್ರೀತಿ ತೋರಿಸೋ ಹಾಗೆ ನಾಟಕ ಮಾಡಬೇಡಿ,+ ನಿಜವಾದ ಪ್ರೀತಿ ತೋರಿಸಿ. ಕೆಟ್ಟದನ್ನ ಅಸಹ್ಯವಾಗಿ ನೋಡಿ,+ ಒಳ್ಳೇದನ್ನ ಪ್ರೀತಿಸಿ.* 10 ಒಡಹುಟ್ಟಿದವರ ತರ ಒಬ್ರಿಗೊಬ್ರು ಪ್ರೀತಿ, ಕೋಮಲ ಮಮತೆ ತೋರಿಸಿ. ಗೌರವ ತೋರಿಸೋದ್ರಲ್ಲಿ ಒಬ್ರಿಗಿಂತ ಒಬ್ರು ಮುಂದೆ ಬನ್ನಿ.*+ 11 ಶ್ರಮಪಟ್ಟು* ಕೆಲಸ ಮಾಡಿ, ಸೋಮಾರಿಯಾಗಿ ಇರಬೇಡಿ.*+ ಪವಿತ್ರಶಕ್ತಿ ನಿಮ್ಮಲ್ಲಿ ಹುರುಪು ತುಂಬ್ಲಿ.+ ಯೆಹೋವನಿಗೆ* ದಾಸರಾಗಿ ಸೇವೆಮಾಡಿ.+ 12 ನಿರೀಕ್ಷೆ ಇರೋದ್ರಿಂದ ಖುಷಿಪಡಿ. ಕಷ್ಟದಲ್ಲಿ ಇರುವಾಗ ಸಹಿಸ್ಕೊಳ್ಳಿ.+ ಪಟ್ಟುಬಿಡದೆ ಪ್ರಾರ್ಥನೆ ಮಾಡಿ.+ 13 ಪವಿತ್ರ ಜನ್ರ ಅಗತ್ಯಕ್ಕೆ ತಕ್ಕ ಹಾಗೆ ನಿಮ್ಮ ಹತ್ರ ಇರೋದನ್ನ ಹಂಚ್ಕೊಳ್ಳಿ.+ ಅತಿಥಿಸತ್ಕಾರ ತೋರಿಸೋಕೆ ಅವಕಾಶಗಳನ್ನ ಹುಡುಕಿ.+ 14 ನಿಮಗೆ ಹಿಂಸೆ ಕೊಡುವವ್ರಿಗೆ ಆಶೀರ್ವಾದ ಮಾಡಿ.+ ಶಾಪ ಹಾಕಬೇಡಿ, ಆಶೀರ್ವದಿಸಿ.+ 15 ಖುಷಿಯಾಗಿ ಇರುವವ್ರ ಜೊತೆ ಖುಷಿಪಡಿ, ಅಳುವವ್ರ ಜೊತೆ ಅಳಿ. 16 ನಿಮ್ಮ ಬಗ್ಗೆ ನೀವು ಹೇಗೆ ಯೋಚಿಸ್ತಿರೋ ಅದೇ ತರ ಬೇರೆಯವ್ರ ಬಗ್ಗೆನೂ ಯೋಚಿಸಿ. ಅಹಂಕಾರದ ಮನೋಭಾವ ಬೆಳೆಸ್ಕೊಬೇಡಿ, ದೀನ ಮನಸ್ಸು ಇರಲಿ.+ ಎಲ್ರಿಗಿಂತ ನೀವೇ ಬುದ್ಧಿವಂತ್ರು* ಅಂತ ನೆನಸಬೇಡಿ.+

17 ಯಾರಾದ್ರೂ ನಿಮಗೆ ಕೆಟ್ಟದು ಮಾಡಿದ್ರೆ ನೀವೂ ಅವ್ರಿಗೆ ಕೆಟ್ಟದು ಮಾಡಬೇಡಿ.+ ಎಲ್ಲರ ದೃಷ್ಟಿಯಲ್ಲಿ ಯಾವುದು ಸರಿಯಾಗಿದ್ಯೋ ಅದನ್ನ ಮನಸ್ಸಿಗೆ ತಗೊಂಡು ಅದನ್ನೇ ಮಾಡಿ. 18 ಸಾಧ್ಯವಾದ್ರೆ ಎಲ್ರ ಜೊತೆ ಶಾಂತಿಯಿಂದ ಇರೋಕೆ ನಿಮ್ಮಿಂದ ಆಗೋದನ್ನೆಲ್ಲ ಮಾಡಿ.+ 19 ಪ್ರಿಯರೇ, ಸೇಡು ತೀರಿಸಬೇಡಿ. ದೇವರು ತನ್ನ ಕೋಪ ತೋರಿಸೋಕೆ ಬಿಟ್ಟುಬಿಡಿ.+ “‘ಸೇಡು ತೀರಿಸೋದು ನನ್ನ ಕೆಲಸ, ನಾನೇ ಸರಿಯಾದ ಪ್ರತಿಫಲ ಕೊಡ್ತೀನಿ’ ಅಂತ ಯೆಹೋವ* ಹೇಳ್ತಾನೆ” ಅಂತ ಬರೆದಿದೆ.+ 20 ಆದ್ರೆ “ನಿನ್ನ ಶತ್ರು ಹಸಿದಿದ್ರೆ ಅವನಿಗೆ ಊಟ ಕೊಡು. ಬಾಯಾರಿಕೆ ಆಗಿದ್ರೆ ಕುಡಿಯೋಕೆ ನೀರು ಕೊಡು. ಆಗ ಅವನಿಗೆ ಆಶ್ಚರ್ಯವಾಗಿ, ಅವನ ಕಲ್ಲುಮನಸ್ಸು ಕರಗಿ ಮೃದು ಆಗುತ್ತೆ.”*+ 21 ಕೆಟ್ಟದು ನಿನ್ನನ್ನ ಗೆಲ್ಲೋಕೆ ಬಿಡಬೇಡ, ಒಳ್ಳೇದ್ರಿಂದ ಕೆಟ್ಟದನ್ನ ಜಯಿಸ್ತಾ ಇರು.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ