ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb25 ಜುಲೈ ಪು. 8-9
  • ಜುಲೈ 28–ಆಗಸ್ಟ್‌ 3

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜುಲೈ 28–ಆಗಸ್ಟ್‌ 3
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2025
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2025
mwb25 ಜುಲೈ ಪು. 8-9

ಜುಲೈ 28–ಆಗಸ್ಟ್‌ 3

ಜ್ಞಾನೋಕ್ತಿ 24

ಗೀತೆ 38 ಮತ್ತು ಪ್ರಾರ್ಥನೆ | ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ನಿಧಿ

1. ಕಷ್ಟಗಳನ್ನ ಎದುರಿಸೋಕೆ ನಿಮ್ಮನ್ನ ಬಲಪಡಿಸ್ಕೊಳ್ಳಿ

(10 ನಿ.)

ಜ್ಞಾನ ಮತ್ತು ವಿವೇಕ ಪಡ್ಕೊಳ್ಳಿ (ಜ್ಞಾನೋ 24:5; it-2-E 610 ¶8)

ಬೇಜಾರಾದಾಗಲೂ ಪ್ರಾರ್ಥನೆ ಮಾಡೋದನ್ನ, ಬೈಬಲ್‌ ಓದೋದನ್ನ, ಕೂಟಗಳಿಗೆ ಹೋಗೋದನ್ನ ನಿಲ್ಲಿಸಬೇಡಿ (ಜ್ಞಾನೋ 24:10; w09 12/15 18 ¶12-13)

ಯೆಹೋವನ ಮೇಲಿರೋ ಪ್ರೀತಿ ಮತ್ತು ನಂಬಿಕೆ ಕಷ್ಟಗಳಿಂದ ಹೊರಗೆ ಬರೋಕೆ ಸಹಾಯ ಮಾಡುತ್ತೆ (ಜ್ಞಾನೋ 24:16; w20.12 15)

ಒಬ್ಬ ಸಹೋದರಿಗೆ ಗಂಭೀರ ಕಾಯಿಲೆ ಇದ್ರೂ ತನ್ನ ಸ್ನೇಹಿತೆ ಜೊತೆ ಖುಷಿ ಖುಷಿಯಿಂದ ಮನೆ-ಮನೆ ಸೇವೆ ಮಾಡ್ತಿದ್ದಾರೆ. ಅವರು ಬಾಗಿಲಲ್ಲಿ ನಿಂತಿರೋ ಸ್ತ್ರೀಗೆ ತನ್ನ ಟ್ಯಾಬ್‌ನಲ್ಲಿ ಏನೋ ತೋರಿಸ್ತಿದ್ದಾರೆ.

2. ಬೈಬಲಿನಲ್ಲಿರುವ ರತ್ನಗಳು

(10 ನಿ.)

  • ಜ್ಞಾನೋ 24:27—ಈ ವಚನದಿಂದ ನಾವೇನು ಕಲಿಬಹುದು? (w09 10/15 12)

  • ಈ ವಾರದ ಬೈಬಲ್‌ ಅಧ್ಯಾಯಗಳಿಂದ ನೀವೇನು ಕಲಿತ್ರಿ?

3. ಬೈಬಲ್‌ ಓದುವಿಕೆ

(4 ನಿ.) ಜ್ಞಾನೋ 24:1-20 (th ಪಾಠ 11)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

4. ಸಂಭಾಷಣೆ ಶುರುಮಾಡಿ

(2 ನಿ.) ಅನೌಪಚಾರಿಕ ಸಾಕ್ಷಿ. ನೀವು ಸಾಕ್ಷಿ ಕೊಡೋ ಮುಂಚೆನೇ ಸಂಭಾಷಣೆ ನಿಂತುಹೋಗುತ್ತೆ. (lmd ಪಾಠ 2 ಪಾಯಿಂಟ್‌ 4)

5. ಸಂಭಾಷಣೆ ಶುರುಮಾಡಿ

(3 ನಿ.) ಮನೆ-ಮನೆ ಸೇವೆ. (lmd ಪಾಠ 3 ಪಾಯಿಂಟ್‌ 4)

6. ಸಂಭಾಷಣೆ ಶುರುಮಾಡಿ

(3 ನಿ.) ಸಾರ್ವಜನಿಕ ಸಾಕ್ಷಿ. ನೀವು ಭೇಟಿ ಮಾಡಿದ ವ್ಯಕ್ತಿಗೆ ಬೈಬಲ್‌ ಸ್ಟಡಿ ಬಗ್ಗೆ ಹೇಳಿ ಮತ್ತು ಬೈಬಲ್‌ ಕೋರ್ಸ್‌ ಕಾಂಟ್ಯಾಕ್ಟ್‌ ಕಾರ್ಡ್‌ ಕೊಡಿ. (lmd ಪಾಠ 4 ಪಾಯಿಂಟ್‌ 3)

7. ಭಾಷಣ

(3 ನಿ.) lmd ಪರಿಶಿಷ್ಟ ಎ ಪಾಯಿಂಟ್‌ 11—ವಿಷ್ಯ: ದೇವರು ನಮಗೆ ಏನೆಲ್ಲ ಹೇಳಬೇಕೋ ಅದನ್ನೆಲ್ಲ ಒಂದು ಪುಸ್ತಕದಲ್ಲಿ ಬರೆಸಿಟ್ಟಿದ್ದಾನೆ. (th ಪಾಠ 6)

ನಮ್ಮ ಕ್ರೈಸ್ತ ಜೀವನ

ಗೀತೆ 99

8. ಕಷ್ಟಗಳು ಬಂದಾಗ ಒಬ್ರಿಗೊಬ್ರು ಆಸರೆಯಾಗಿ

(15 ನಿ.) ಚರ್ಚೆ.

ಕಾಯಿಲೆ, ವಿಪತ್ತು, ಗಲಭೆ, ಯುದ್ಧ, ಹಿಂಸೆ ಈ ತರ ಸಮಸ್ಯೆಗಳು ಯಾವಾಗ ಬೇಕಾದ್ರೂ ಬರಬಹುದು. ಇಂಥ ಸಮಸ್ಯೆಗಳು ಬಂದಾಗ ಕ್ರೈಸ್ತರಾದ ನಾವು ಒಬ್ರಿಗೊಬ್ರು ಆಸರೆಯಾಗ್ತೀವಿ, ಸಹಾಯ ಮಾಡ್ತೀವಿ, ಪ್ರೋತ್ಸಾಹಿಸ್ತೀವಿ. ಒಂದುವೇಳೆ ನಮಗೆ ಈ ಸಮಸ್ಯೆಗಳು ಬಂದಿಲ್ಲ ಅಂದ್ರೂ ನಮ್ಮ ಸಹೋದರ ಸಹೋದರಿಯರಿಗೆ ಎಷ್ಟು ಕಷ್ಟ ಆಗ್ತಿದೆ ಅಂತ ಅರ್ಥ ಮಾಡ್ಕೊತೀವಿ ಮತ್ತು ಅವ್ರಿಗೆ ಸಹಾಯ ಮಾಡೋಕೆ ನಮ್ಮ ಕೈಲಾಗಿದ್ದೆಲ್ಲಾ ಮಾಡ್ತೀವಿ.—1ಕೊರಿಂ 12:25, 26.

ಚಿತ್ರ: ಸಹೋದರ ಸಹೋದರಿಯರು ತಮ್ಮ ಜೊತೆ ಆರಾಧಕರಿಗೆ ಬೇರೆಬೇರೆ ರೀತಿಯಲ್ಲಿ ಸಹಾಯ ಮಾಡ್ತಿದ್ದಾರೆ. 1. ನೈಸರ್ಗಿಕ ವಿಪತ್ತಿನಿಂದ ಹಾಳಾದ ರಾಜ್ಯ ಸಭಾಗೃಹವನ್ನ ಸಹೋದರ ಸಹೋದರಿಯರು ಮತ್ತೆ ಕಟ್ತಿದ್ದಾರೆ. 2. ನಿರಾಶ್ರಿತರಾಗಿರೋ ಒಬ್ಬ ತಾಯಿ ಮತ್ತು ಮಗಳನ್ನ ಸಹೋದರ ಸಹೋದರಿಯರು ಪ್ರೀತಿಯಿಂದ ಸ್ವಾಗತಿಸ್ತಿದ್ದಾರೆ. 3. ಒಬ್ಬ ಸಹೋದರಿ ರಾಜ್ಯ ಸಭಾಗೃಹದ ಕಾಣಿಕೆ ಪೆಟ್ಟಿಗೆಯಲ್ಲಿ ಕಾಣಿಕೆ ಹಾಕ್ತಿದ್ದಾರೆ. 4. ನಿರಾಶ್ರಿತರಾದ ಸಹೋದರ ಸಹೋದರಿಯರಿಗೆ ಬೇಕಾದ ಅಗತ್ಯ ವಸ್ತುಗಳನ್ನ ರಾಜ್ಯ ಸಭಾಗೃಹದಲ್ಲಿ ಕೊಡ್ತಿದ್ದಾರೆ. 5. ಸ್ವಯಂ ಸೇವಕರು ನೀರಿನ ಬಾಟಲ್‌ಗಳ ಪ್ಯಾಕೆಟನ್ನ ಕೊಡ್ತಿದ್ದಾರೆ. 6. ಒಬ್ಬ ಸಹೋದರ ಪ್ರಾರ್ಥನೆ ಮಾಡ್ತಿದ್ದಾನೆ.

1 ಅರಸು 13:6 ಮತ್ತು ಯಾಕೋಬ 5:16ಬಿ ಓದಿ. ಆಮೇಲೆ ಈ ಪ್ರಶ್ನೆ ಕೇಳಿ:

  • ದೇವರ ಸೇವಕರು ಬೇರೆಯವ್ರಿಗೋಸ್ಕರ ಮಾಡೋ ಪ್ರಾರ್ಥನೆಗೆ ಯಾಕೆ ತುಂಬ ಶಕ್ತಿ ಇದೆ?

ಮಾರ್ಕ 12:42-44 ಮತ್ತು 2 ಕೊರಿಂಥ 8:1-4 ಓದಿ. ಆಮೇಲೆ ಈ ಪ್ರಶ್ನೆ ಕೇಳಿ:

  • ನಮ್ಮ ಹತ್ರ ಜಾಸ್ತಿ ದುಡ್ಡು ಇಲ್ಲಾಂದ್ರೂ ಲೋಕದ ಎಲ್ಲಾ ಕಡೆ ಇರೋ ಸಹೋದರ ಸಹೋದರಿಯರಿಗೆ ಸಹಾಯ ಮಾಡೋಕೆ ನಾವು ಯಾಕೆ ಹಿಂದೆ ಮುಂದೆ ನೋಡಬಾರದು?

ನಿಷೇಧದಲ್ಲೂ ಸಹೋದರರು ಕೊಟ್ಟ ಸಹಾಯ ಅನ್ನೋ ವಿಡಿಯೋ ಹಾಕಿ. ಆಮೇಲೆ ಈ ಪ್ರಶ್ನೆಗಳನ್ನ ಕೇಳಿ:

  • ನಿಷೇಧ ಇದ್ದ ಪೂರ್ವ ಯೂರೋಪಿನ ನಮ್ಮ ಸಹೋದರರಿಗೆ ಬೇರೆ ಕಡೆ ಇದ್ದ ಸಹೋದರ ಸಹೋದರಿಯರು ಹೇಗೆ ಸಹಾಯ ಮಾಡಿದ್ರು?

  • ಒಟ್ಟಾಗಿ ಸೇರಿ ಬರಬೇಕು ಮತ್ತು ಒಬ್ರನ್ನೊಬ್ರು ಪ್ರೋತ್ಸಾಹಿಸಬೇಕು ಅನ್ನೋ ದೇವರ ಮಾತಿಗೆ ನಮ್ಮ ಸಹೋದರರು ನಿಷೇಧ ಇದ್ದಾಗಲೂ ಹೇಗೆ ವಿಧೇಯತೆ ತೋರಿಸಿದ್ರು?—ಇಬ್ರಿ 10:24, 25

9. ಸಭಾ ಬೈಬಲ್‌ ಅಧ್ಯಯನ

(30 ನಿ.) lfb ಪಾಠ 4-5

ಸಮಾಪ್ತಿ ಮಾತುಗಳು (3 ನಿ.) | ಗೀತೆ 112 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ