ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಜ್ಞಾನೋಕ್ತಿ 22
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಜ್ಞಾನೋಕ್ತಿ ಮುಖ್ಯಾಂಶಗಳು

    • ಸೊಲೊಮೋನನ ನಾಣ್ಣುಡಿಗಳು (10:1–24:34)

ಜ್ಞಾನೋಕ್ತಿ 22:1

ಪಾದಟಿಪ್ಪಣಿ

  • *

    ಅಕ್ಷ. “ಮೆಚ್ಚುಗೆ.”

ಮಾರ್ಜಿನಲ್ ರೆಫರೆನ್ಸ್

  • +ಪ್ರಸಂ 7:1

ಜ್ಞಾನೋಕ್ತಿ 22:2

ಮಾರ್ಜಿನಲ್ ರೆಫರೆನ್ಸ್

  • +ಅಕಾ 17:26

ಜ್ಞಾನೋಕ್ತಿ 22:3

ಪಾದಟಿಪ್ಪಣಿ

  • *

    ಅಥವಾ “ಅದ್ರ ಪರಿಣಾಮ.”

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 38

    ಕಾವಲಿನಬುರುಜು (ಅಧ್ಯಯನ),

    4/2016, ಪು. 11

    ಎಚ್ಚರ!,

    ನಂ. 3 2016, ಪು. 5

ಜ್ಞಾನೋಕ್ತಿ 22:4

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 34:9; ಜ್ಞಾನೋ 18:12

ಜ್ಞಾನೋಕ್ತಿ 22:5

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 4:14, 15

ಜ್ಞಾನೋಕ್ತಿ 22:6

ಪಾದಟಿಪ್ಪಣಿ

  • *

    ಅಥವಾ “ಮಗುಗೆ, ಯುವಕನಿಗೆ.”

ಮಾರ್ಜಿನಲ್ ರೆಫರೆನ್ಸ್

  • +ಆದಿ 18:19; ಧರ್ಮೋ 6:6, 7; ಎಫೆ 6:4
  • +2ತಿಮೊ 3:14, 15

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಚ್ಚರ!,

    ನಂ. 1 2021 ಪು. 4

    4/8/1997, ಪು. 14-15

    1/8/1993, ಪು. 3, 9-10

    10/8/1992, ಪು. 8

    ಕಾವಲಿನಬುರುಜು,

    7/1/2008, ಪು. 16

    10/2016, ಪು. 6

    2/1/1999, ಪು. 32

    12/1/1997, ಪು. 6-8

    6/15/1997, ಪು. 22

    10/15/1996, ಪು. 21

    10/1/1993, ಪು. 3-4

    ಸಂತೃಪ್ತಿಕರವಾದ ಜೀವನ, ಪು. 5

    ಕುಟುಂಬ ಸಂತೋಷ, ಪು. 74-75, 85

ಜ್ಞಾನೋಕ್ತಿ 22:7

ಮಾರ್ಜಿನಲ್ ರೆಫರೆನ್ಸ್

  • +2ಅರ 4:1; ಮತ್ತಾ 18:25

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 37

    ಕಾವಲಿನಬುರುಜು (ಅಧ್ಯಯನ),

    7/2017, ಪು. 10

    ಎಚ್ಚರ!,

    5/8/1999, ಪು. 18-19

    ಕಾವಲಿನಬುರುಜು,

    3/15/1997, ಪು. 20-21

ಜ್ಞಾನೋಕ್ತಿ 22:8

ಪಾದಟಿಪ್ಪಣಿ

  • *

    ಅಕ್ಷ. “ಕೋಪದ ದಂಡವನ್ನ ಮುರಿಯಲಾಗುತ್ತೆ.”

ಮಾರ್ಜಿನಲ್ ರೆಫರೆನ್ಸ್

  • +ಗಲಾ 6:7, 8
  • +ಕೀರ್ತ 125:3

ಜ್ಞಾನೋಕ್ತಿ 22:9

ಪಾದಟಿಪ್ಪಣಿ

  • *

    ಅಕ್ಷ. “ದಯಾದೃಷ್ಟಿ ಇರೋನು.”

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 15:7, 8; ಜ್ಞಾನೋ 11:25; ಇಬ್ರಿ 6:10

ಜ್ಞಾನೋಕ್ತಿ 22:11

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 45:2; ಜ್ಞಾನೋ 16:13; ಮತ್ತಾ 5:8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/15/2010, ಪು. 30

ಜ್ಞಾನೋಕ್ತಿ 22:12

ಮಾರ್ಜಿನಲ್ ರೆಫರೆನ್ಸ್

  • +ಅಕಾ 13:8-10

ಜ್ಞಾನೋಕ್ತಿ 22:13

ಪಾದಟಿಪ್ಪಣಿ

  • *

    ಪದವಿವರಣೆ ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 26:13-15

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಚ್ಚರ!, 4/8/1992, ಪು. 19

ಜ್ಞಾನೋಕ್ತಿ 22:14

ಪಾದಟಿಪ್ಪಣಿ

  • *

    ಅಕ್ಷ. “ಅಪರಿಚಿತ.” ಜ್ಞಾನೋಕ್ತಿ 2:16 ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 5:3; ಪ್ರಸಂ 7:26

ಜ್ಞಾನೋಕ್ತಿ 22:15

ಮಾರ್ಜಿನಲ್ ರೆಫರೆನ್ಸ್

  • +ಆದಿ 8:21
  • +ಜ್ಞಾನೋ 13:24; 19:18

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಯೆಹೋವನ ಸಮೀಪಕ್ಕೆ ಬನ್ನಿರಿ, ಪು. 100-101

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 10/2016, ಪು. 6

    ಕಾವಲಿನಬುರುಜು,

    6/15/2008, ಪು. 10-11

    ಸಕಲ ಜನರಿಗಾಗಿರುವ ಗ್ರಂಥ, ಪು. 24

ಜ್ಞಾನೋಕ್ತಿ 22:16

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 12:5; ಜ್ಞಾನೋ 14:31

ಜ್ಞಾನೋಕ್ತಿ 22:17

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 13:20
  • +ಜ್ಞಾನೋ 15:14

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    2/2022, ಪು. 8

ಜ್ಞಾನೋಕ್ತಿ 22:18

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 15:7
  • +ಜ್ಞಾನೋ 2:10; 24:14

ಜ್ಞಾನೋಕ್ತಿ 22:22

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 23:10
  • +ವಿಮೋ 23:6; ಆಮೋ 5:12

ಜ್ಞಾನೋಕ್ತಿ 22:23

ಮಾರ್ಜಿನಲ್ ರೆಫರೆನ್ಸ್

  • +1ಸಮು 24:12; ಕೀರ್ತ 12:5

ಜ್ಞಾನೋಕ್ತಿ 22:24

ಇಂಡೆಕ್ಸಸ್

  • ಸಂಶೋಧನಾ ಸಾಧನ

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ, ಲೇಖನ 152

ಜ್ಞಾನೋಕ್ತಿ 22:25

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 13:20

ಇಂಡೆಕ್ಸಸ್

  • ಸಂಶೋಧನಾ ಸಾಧನ

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ, ಲೇಖನ 152

ಜ್ಞಾನೋಕ್ತಿ 22:26

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 6:1-3

ಜ್ಞಾನೋಕ್ತಿ 22:28

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 19:14; ಜ್ಞಾನೋ 23:10; ಹೋಶೇ 5:10

ಜ್ಞಾನೋಕ್ತಿ 22:29

ಮಾರ್ಜಿನಲ್ ರೆಫರೆನ್ಸ್

  • +1ಸಮು 16:18, 19; 1ಅರ 7:13, 14

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಜ್ಞಾನೋ. 22:1ಪ್ರಸಂ 7:1
ಜ್ಞಾನೋ. 22:2ಅಕಾ 17:26
ಜ್ಞಾನೋ. 22:4ಕೀರ್ತ 34:9; ಜ್ಞಾನೋ 18:12
ಜ್ಞಾನೋ. 22:5ಜ್ಞಾನೋ 4:14, 15
ಜ್ಞಾನೋ. 22:6ಆದಿ 18:19; ಧರ್ಮೋ 6:6, 7; ಎಫೆ 6:4
ಜ್ಞಾನೋ. 22:62ತಿಮೊ 3:14, 15
ಜ್ಞಾನೋ. 22:72ಅರ 4:1; ಮತ್ತಾ 18:25
ಜ್ಞಾನೋ. 22:8ಗಲಾ 6:7, 8
ಜ್ಞಾನೋ. 22:8ಕೀರ್ತ 125:3
ಜ್ಞಾನೋ. 22:9ಧರ್ಮೋ 15:7, 8; ಜ್ಞಾನೋ 11:25; ಇಬ್ರಿ 6:10
ಜ್ಞಾನೋ. 22:11ಕೀರ್ತ 45:2; ಜ್ಞಾನೋ 16:13; ಮತ್ತಾ 5:8
ಜ್ಞಾನೋ. 22:12ಅಕಾ 13:8-10
ಜ್ಞಾನೋ. 22:13ಜ್ಞಾನೋ 26:13-15
ಜ್ಞಾನೋ. 22:14ಜ್ಞಾನೋ 5:3; ಪ್ರಸಂ 7:26
ಜ್ಞಾನೋ. 22:15ಆದಿ 8:21
ಜ್ಞಾನೋ. 22:15ಜ್ಞಾನೋ 13:24; 19:18
ಜ್ಞಾನೋ. 22:16ಕೀರ್ತ 12:5; ಜ್ಞಾನೋ 14:31
ಜ್ಞಾನೋ. 22:17ಜ್ಞಾನೋ 13:20
ಜ್ಞಾನೋ. 22:17ಜ್ಞಾನೋ 15:14
ಜ್ಞಾನೋ. 22:18ಜ್ಞಾನೋ 15:7
ಜ್ಞಾನೋ. 22:18ಜ್ಞಾನೋ 2:10; 24:14
ಜ್ಞಾನೋ. 22:22ಜ್ಞಾನೋ 23:10
ಜ್ಞಾನೋ. 22:22ವಿಮೋ 23:6; ಆಮೋ 5:12
ಜ್ಞಾನೋ. 22:231ಸಮು 24:12; ಕೀರ್ತ 12:5
ಜ್ಞಾನೋ. 22:25ಜ್ಞಾನೋ 13:20
ಜ್ಞಾನೋ. 22:26ಜ್ಞಾನೋ 6:1-3
ಜ್ಞಾನೋ. 22:28ಧರ್ಮೋ 19:14; ಜ್ಞಾನೋ 23:10; ಹೋಶೇ 5:10
ಜ್ಞಾನೋ. 22:291ಸಮು 16:18, 19; 1ಅರ 7:13, 14
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಜ್ಞಾನೋಕ್ತಿ 22:1-29

ಜ್ಞಾನೋಕ್ತಿ

22 ಹೆಚ್ಚು ಆಸ್ತಿಪಾಸ್ತಿಗಿಂತ ಒಳ್ಳೇ ಹೆಸ್ರು ಸಂಪಾದಿಸೋದು ಒಳ್ಳೇದು,+

ಬೆಳ್ಳಿಬಂಗಾರಕ್ಕಿಂತ ಗೌರವ* ಗಳಿಸೋದು ಮೇಲು.

 2 ಶ್ರೀಮಂತನಾಗಿರಲಿ ಬಡವನಾಗಿರಲಿ,

ಇಬ್ರನ್ನೂ ಸೃಷ್ಟಿ ಮಾಡಿದ್ದು ಯೆಹೋವನೇ.+

 3 ಜಾಣ ಅಪಾಯ ನೋಡಿ ಅಡಗಿಕೊಳ್ತಾನೆ,

ಅನುಭವ ಇಲ್ಲದವನು ಮುಂದೆ ಹೋಗಿ ನಷ್ಟ* ಅನುಭವಿಸ್ತಾನೆ.

 4 ದೀನತೆ, ಯೆಹೋವನ ಭಯ ಇದ್ರೆ,

ಸಿರಿಸಂಪತ್ತು, ಗೌರವ, ಜೀವ ಪಡಿತೀವಿ.+

 5 ಕೆಟ್ಟವನ ದಾರಿಯಲ್ಲಿ ಮುಳ್ಳುಗಳು, ಉರ್ಲುಗಳು ಇರುತ್ತೆ,

ಆದ್ರೆ ತನ್ನ ಜೀವ ಅಮೂಲ್ಯ ಅನ್ನೋ ಯೋಚ್ನೆ ಇರುವವನು ಕೆಟ್ಟ ದಾರಿಯಿಂದ ದೂರ ಇರ್ತಾನೆ.+

 6 ಸರಿ ದಾರಿಯಲ್ಲಿ ನಡಿಯೋಕೆ ಹುಡುಗನಿಗೆ* ತರಬೇತಿ ಕೊಡು,+

ವಯಸ್ಸಾದ ಮೇಲೂ ಅವನು ಆ ದಾರಿ ಬಿಟ್ಟು ಹೋಗಲ್ಲ.+

 7 ಬಡವನ ಮೇಲೆ ಶ್ರೀಮಂತ ಆಳ್ತಾನೆ,

ಸಾಲ ಮಾಡಿರುವವನು ಸಾಲಕೊಟ್ಟವನ ಸೇವಕ ಆಗ್ತಾನೆ.+

 8 ಕೆಟ್ಟದನ್ನ ಬಿತ್ತುವವನು ನಾಶವನ್ನ ಕೊಯ್ತಾನೆ,+

ಅವನ ಕ್ರೂರವಾದ ಅಧಿಕಾರ ಅಂತ್ಯ ಕಾಣುತ್ತೆ.*+

 9 ಉದಾರವಾಗಿ ಕೊಡುವವನಿಗೆ* ಆಶೀರ್ವಾದ ಸಿಗುತ್ತೆ,

ಯಾಕಂದ್ರೆ ಅವನು ಬಡವರ ಜೊತೆ ತನ್ನ ಊಟ ಹಂಚ್ಕೊಳ್ತಾನೆ.+

10 ಗೇಲಿ ಮಾಡುವವ್ರನ್ನ ಓಡಿಸಿಬಿಡು,

ಆಗ ಕಿತ್ತಾಟ, ವಾದವಿವಾದ, ಅವಮಾನ ನಿಂತುಹೋಗುತ್ತೆ.

11 ಶುದ್ಧ ಹೃದಯವನ್ನ ಪ್ರೀತಿಸುವವನಿಗೆ, ಹಿತವಾಗಿ ಮಾತಾಡುವವನಿಗೆ,

ರಾಜ ಸ್ನೇಹಿತನಾಗ್ತಾನೆ.+

12 ಯೆಹೋವನ ಕಣ್ಣುಗಳು ಜ್ಞಾನ ಇರೋ ವ್ಯಕ್ತಿಯನ್ನ ಕಾದು ಕಾಪಾಡುತ್ತೆ,

ಆದ್ರೆ ಆತನು ಮೋಸಗಾರರ ಮಾತುಗಳನ್ನ ತಲೆಕೆಳಗೆ ಮಾಡ್ತಾನೆ.+

13 ಸೋಮಾರಿ “ಹೊರಗೆ ಸಿಂಹ ಇದೆ!

ಪಟ್ಟಣದ ಮುಖ್ಯಸ್ಥಳದಲ್ಲಿ* ಅದು ನನ್ನನ್ನ ಕೊಂದುಹಾಕುತ್ತೆ!”+ ಅಂತಾನೆ.

14 ನಡತೆಗೆಟ್ಟ* ಹೆಂಗಸಿನ ಬಾಯಿ ದೊಡ್ಡ ಗುಂಡಿ,+

ಯೆಹೋವನಿಂದ ಶಿಕ್ಷೆ ಸಿಗೋ ವ್ಯಕ್ತಿ ಅದ್ರ ಒಳಗೆ ಬೀಳ್ತಾನೆ.

15 ಹುಡುಗನ ಹೃದಯದಲ್ಲಿ ಮೂರ್ಖತನ ಇರೋದು ಸಹಜ,+

ಶಿಸ್ತು ಅನ್ನೋ ಕೋಲು ಅದನ್ನ ತೆಗೆದುಹಾಕುತ್ತೆ.+

16 ಬಡವನಿಗೆ ಮೋಸ ಮಾಡಿ ಆಸ್ತಿ ಕೂಡಿಸ್ಕೊಳ್ಳುವವನು+

ಶ್ರೀಮಂತನಿಗೆ ಉಡುಗೊರೆ ಕೊಡುವವನು

ಇಬ್ರೂ ಬಡತನ ಅನುಭವಿಸ್ತಾರೆ.

17 ವಿವೇಕಿಯ ಮಾತುಗಳನ್ನ ಕಿವಿಗೆ ಹಾಕೊ,+

ಆಗ ನಾನು ಕಲಿಸೋ ವಿಷ್ಯಗಳನ್ನ ಅರ್ಥ ಮಾಡ್ಕೊಳ್ತೀಯ.+

18 ಅವು ಸದಾ ನಿನ್ನ ಬಾಯಲ್ಲಿರುತ್ತೆ,+

ಅವುಗಳನ್ನ ನಿನ್ನ ಹೃದಯದಲ್ಲಿ ಇಟ್ಕೊ, ಆಗ ನೀನು ಸಂತೋಷವಾಗಿ ಇರ್ತಿಯ.+

19 ಯೆಹೋವನ ಮೇಲೆ ನೀನು ತುಂಬ ನಂಬಿಕೆ ಇಡೋಕೆ,

ಇವತ್ತು ನಾನು ನಿನಗೆ ಅದನ್ನೆಲ್ಲ ವಿವರಿಸ್ತಾ ಇದ್ದೀನಿ.

20 ತುಂಬ ಸಲಹೆಗಳನ್ನ, ಮಾರ್ಗದರ್ಶನಗಳನ್ನ,

ಈ ಮುಂಚೆನೇ ನಿನಗೋಸ್ಕರ ಬರೆದಿಟ್ಟಿದ್ದೆ.

21 ಸತ್ಯವಾದ, ನೀನು ನಂಬಬಹುದಾದ ಮಾತುಗಳನ್ನ ಕಲಿಸೋಕೆ,

ನಿನ್ನನ್ನ ಕಳಿಸಿದವ್ರ ಹತ್ರ ಹೋಗಿ ಸರಿಯಾದ ವರದಿ ಕೊಡೋಕೆ ಆಗೋ ಹಾಗೆ ಕಲಿಸಿದ್ದೀನಿ.

22 ಬಡವ್ರಿಗೆ ದಿಕ್ಕಿಲ್ಲ ಅಂದ್ಕೊಂಡು ಅವ್ರನ್ನ ಕೊಳ್ಳೆಹೊಡಿಬೇಡ,+

ದೀನನನ್ನ ಪಟ್ಟಣದ ಬಾಗಿಲಲ್ಲಿ ತುಳಿದುಹಾಕಬೇಡ.+

23 ಯಾಕಂದ್ರೆ ಯೆಹೋವನೇ ಅವ್ರ ಪರವಾಗಿ ವಾದಿಸ್ತಾನೆ,+

ಅವ್ರಿಗೆ ಮೋಸ ಮಾಡುವವರ ಜೀವ ತೆಗಿತಾನೆ.

24 ಕೋಪಿಷ್ಠನ ಸಹವಾಸ ಮಾಡಬೇಡ,

ಮಾತುಮಾತಿಗೂ ಸಿಟ್ಟುಮಾಡ್ಕೊಳ್ಳೋ ವ್ಯಕ್ತಿ ಜೊತೆ ಸ್ನೇಹ ಬೆಳೆಸಬೇಡ.

25 ಯಾಕಂದ್ರೆ ನೀನು ಕೂಡ ಅವನ ತರ ನಡ್ಕೊಳ್ಳೋಕೆ ಶುರುಮಾಡ್ತೀಯ,

ನೀನಾಗೇ ಹೋಗಿ ಉರ್ಲಿಗೆ ಬೀಳ್ತೀಯ.+

26 ಕೈಕುಲುಕಿ ಒಪ್ಪಂದ ಮಾಡ್ಕೊಳ್ಳುವವ್ರ ಮಧ್ಯದಲ್ಲಾಗಲಿ

ಬೇರೆಯವ್ರಿಗೆ ಜಾಮೀನು ಕೊಡುವವ್ರ ಜೊತೆ ಆಗಲಿ ಇರಬೇಡ.+

27 ವಾಪಸ್‌ ಕೊಡೋಕೆ ನಿನ್ನ ಹತ್ರ ಹಣ ಇಲ್ಲಾಂದ್ರೆ,

ನೀನು ಮಲಗೋ ಹಾಸಿಗೆಯನ್ನೇ ಕಿತ್ಕೊಂಡು ಹೋಗ್ತಾರೆ.

28 ನಿನ್ನ ಪೂರ್ವಜರು ಹಾಕಿದ

ಗಡಿಯನ್ನ ಸರಿಸಬೇಡ.+

29 ತನ್ನ ಕೆಲಸದಲ್ಲಿ ನಿಪುಣನಾಗಿರೋ ವ್ಯಕ್ತಿಯನ್ನ ನೋಡಿದ್ದೀಯಾ?

ಅವನು ಸಾಮಾನ್ಯ ಜನ್ರ ಮುಂದೆ ಅಲ್ಲ,

ರಾಜರ ಮುಂದೆ ನಿಲ್ತಾನೆ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ