ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 62
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಕೀರ್ತನೆ ಮುಖ್ಯಾಂಶಗಳು

      • ನಿಜ ರಕ್ಷಣೆ ದೇವರಿಂದಾನೇ

        • “ನಾನು ಮೌನವಾಗಿ ದೇವರಿಗಾಗಿ ಕಾಯ್ತೀನಿ” (1, 5)

        • ‘ಆತನ ಮುಂದೆ ಹೃದಯಗಳನ್ನ ತೋಡ್ಕೊಳ್ಳಿ’ (8)

        • ಮಾನವರು ಬರೀ ಉಸಿರು (9)

        • ಆಸ್ತಿಪಾಸ್ತಿಯಲ್ಲಿ ಭರವಸೆ ಬೇಡ (10)

ಕೀರ್ತನೆ 62:ಶೀರ್ಷಿಕೆ

ಪಾದಟಿಪ್ಪಣಿ

  • *

    ಪದವಿವರಣೆ ನೋಡಿ.

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಹೊಸ ಲೋಕ ಭಾಷಾಂತರ, ಪು. 2670

ಕೀರ್ತನೆ 62:1

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 37:39; 68:19; ಯೆಶಾ 12:2

ಕೀರ್ತನೆ 62:2

ಪಾದಟಿಪ್ಪಣಿ

  • *

    ಅಥವಾ “ಎತ್ತರ ಸ್ಥಳ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 18:2
  • +ಕೀರ್ತ 37:23, 24; 2ಕೊರಿಂ 4:8, 9

ಕೀರ್ತನೆ 62:3

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 38:12

ಕೀರ್ತನೆ 62:4

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 5:9; 28:3; 55:21

ಕೀರ್ತನೆ 62:5

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 43:5; ಮೀಕ 7:7
  • +ಕೀರ್ತ 62:1, 2; 71:5

ಕೀರ್ತನೆ 62:6

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 16:8; ಜ್ಞಾನೋ 10:30

ಕೀರ್ತನೆ 62:7

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 95:1; ಯೆಶಾ 26:4

ಕೀರ್ತನೆ 62:8

ಮಾರ್ಜಿನಲ್ ರೆಫರೆನ್ಸ್

  • +1ಸಮು 1:15
  • +ಜ್ಞಾನೋ 14:26

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಸಾರ್ವಜನಿಕ),

    ನಂ. 1 2021 ಪು. 10

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 9

ಕೀರ್ತನೆ 62:9

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 60:11
  • +ಯೆಶಾ 40:15

ಕೀರ್ತನೆ 62:10

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 6:10-12; ಯೋಬ 31:24, 28; ಜ್ಞಾನೋ 11:4, 28; 23:4, 5; ಮತ್ತಾ 6:19, 24; ಮಾರ್ಕ 8:36; ಲೂಕ 12:15; 1ತಿಮೊ 6:17; 1ಯೋಹಾ 2:16

ಕೀರ್ತನೆ 62:11

ಮಾರ್ಜಿನಲ್ ರೆಫರೆನ್ಸ್

  • +ಯೋಬ 9:4; ನಹೂ 1:3; ಪ್ರಕ 19:1

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಯೆಹೋವನ ಸಮೀಪಕ್ಕೆ ಬನ್ನಿರಿ, ಪು. 40

    ಕಾವಲಿನಬುರುಜು,

    6/1/2006, ಪು. 11

ಕೀರ್ತನೆ 62:12

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 36:7; 86:15; ಮೀಕ 7:18
  • +ಯೋಬ 34:11; ಜ್ಞಾನೋ 24:12; ರೋಮ 2:6; 2ಕೊರಿಂ 5:10; ಗಲಾ 6:7; 2ತಿಮೊ 4:14; ಪ್ರಕ 20:12, 13; 22:12

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಕೀರ್ತ. 62:1ಕೀರ್ತ 37:39; 68:19; ಯೆಶಾ 12:2
ಕೀರ್ತ. 62:2ಕೀರ್ತ 18:2
ಕೀರ್ತ. 62:2ಕೀರ್ತ 37:23, 24; 2ಕೊರಿಂ 4:8, 9
ಕೀರ್ತ. 62:3ಕೀರ್ತ 38:12
ಕೀರ್ತ. 62:4ಕೀರ್ತ 5:9; 28:3; 55:21
ಕೀರ್ತ. 62:5ಕೀರ್ತ 43:5; ಮೀಕ 7:7
ಕೀರ್ತ. 62:5ಕೀರ್ತ 62:1, 2; 71:5
ಕೀರ್ತ. 62:6ಕೀರ್ತ 16:8; ಜ್ಞಾನೋ 10:30
ಕೀರ್ತ. 62:7ಕೀರ್ತ 95:1; ಯೆಶಾ 26:4
ಕೀರ್ತ. 62:81ಸಮು 1:15
ಕೀರ್ತ. 62:8ಜ್ಞಾನೋ 14:26
ಕೀರ್ತ. 62:9ಕೀರ್ತ 60:11
ಕೀರ್ತ. 62:9ಯೆಶಾ 40:15
ಕೀರ್ತ. 62:10ಧರ್ಮೋ 6:10-12; ಯೋಬ 31:24, 28; ಜ್ಞಾನೋ 11:4, 28; 23:4, 5; ಮತ್ತಾ 6:19, 24; ಮಾರ್ಕ 8:36; ಲೂಕ 12:15; 1ತಿಮೊ 6:17; 1ಯೋಹಾ 2:16
ಕೀರ್ತ. 62:11ಯೋಬ 9:4; ನಹೂ 1:3; ಪ್ರಕ 19:1
ಕೀರ್ತ. 62:12ಕೀರ್ತ 36:7; 86:15; ಮೀಕ 7:18
ಕೀರ್ತ. 62:12ಯೋಬ 34:11; ಜ್ಞಾನೋ 24:12; ರೋಮ 2:6; 2ಕೊರಿಂ 5:10; ಗಲಾ 6:7; 2ತಿಮೊ 4:14; ಪ್ರಕ 20:12, 13; 22:12
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಕೀರ್ತನೆ 62:1-12

ಕೀರ್ತನೆ

ದಾವೀದನ ಮಧುರ ಗೀತೆ. ಗಾಯಕರ ನಿರ್ದೇಶಕನಿಗೆ ಸೂಚನೆ, ಯೆದುತೂನ್‌ ಶೈಲಿ.*

62 ನಾನು ಮೌನವಾಗಿದ್ದು ದೇವರಿಗಾಗಿ ಕಾಯ್ತೀನಿ.

ಆತನಿಂದಾನೇ ನನಗೆ ರಕ್ಷಣೆ ಸಿಗುತ್ತೆ.+

 2 ಆತನು ನನ್ನ ಬಂಡೆ, ನನ್ನ ರಕ್ಷಣೆ, ನನ್ನ ಸುರಕ್ಷಿತ ಆಶ್ರಯ,*+

ಬಿದ್ದು ಹೋಗುವಷ್ಟು ನಾನು ಯಾವತ್ತೂ ಅಲ್ಲಾಡಲ್ಲ.+

 3 ನೀವು ದ್ವೇಷಿಸೋ ಒಬ್ಬ ಮನುಷ್ಯನನ್ನ ಕೊಲ್ಲೋಕೆ ಎಲ್ಲಿ ತನಕ ಪ್ರಯತ್ನ ಮಾಡ್ತಾ ಇರ್ತಿರಾ?+

ವಾಲಿರೋ ಗೋಡೆ ತರ, ಇನ್ನೇನು ಕುಸಿದು ಬೀಳೋ ಕಲ್ಲಿನ ಗೋಡೆ ತರ ನೀವೆಲ್ಲ ಅಪಾಯಕಾರಿ.

 4 ಅವನನ್ನ ಮೇಲಿಂದ ಕೆಳಗೆ ಬೀಳಿಸೋಕೆ ಅವರು ಒಟ್ಟಾಗಿ ಸೇರಿ ಯೋಚಿಸ್ತಿದ್ದಾರೆ,

ಸುಳ್ಳು ಹೇಳೋದರಲ್ಲೇ ಅವ್ರಿಗೆ ಸಂತೋಷ.

ಬಾಯಿಂದ ಆಶೀರ್ವಾದ ಮಾಡಿದ್ರೂ ಒಳಗೆ ಶಾಪ ಹಾಕ್ತಾ ಇರ್ತಾರೆ.+ (ಸೆಲಾ)

 5 ನಾನು ಮೌನವಾಗಿದ್ದು ದೇವರಿಗಾಗಿ ಕಾಯ್ತೀನಿ.+

ಯಾಕಂದ್ರೆ ಆತನೇ ನನ್ನ ನಿರೀಕ್ಷೆಗೆ ಆಧಾರ.+

 6 ಆತನು ನನ್ನ ಬಂಡೆ, ನನ್ನ ರಕ್ಷಣೆ, ನನ್ನ ಸುರಕ್ಷಿತ ಆಶ್ರಯ,

ನಾನು ಯಾವತ್ತೂ ಕದಲಲ್ಲ.+

 7 ನನ್ನ ರಕ್ಷಣೆ ಮತ್ತು ನನ್ನ ಗೌರವಕ್ಕೆ ದೇವರೇ ಆಧಾರ.

ದೇವರೇ ನನ್ನ ಬಲವಾದ ಬಂಡೆ, ನನ್ನ ಆಶ್ರಯ.+

 8 ಜನ್ರೇ, ಯಾವಾಗ್ಲೂ ಆತನ ಮೇಲೆ ಭರವಸೆ ಇಡಿ.

ಆತನ ಮುಂದೆ ನಿಮ್ಮ ಮನಸ್ಸನ್ನ ತೋಡ್ಕೊಳ್ಳಿ.+

ದೇವರೇ ನಮಗೆ ಆಶ್ರಯ.+ (ಸೆಲಾ)

 9 ಮನುಷ್ಯ ಬರೀ ಉಸಿರಷ್ಟೇ,

ಅವರು ಮೋಸಗಾರರು.+

ಅವ್ರನ್ನೆಲ್ಲ ಒಂದು ತಕ್ಕಡಿಗೆ ಹಾಕಿ ತೂಗಿದ್ರೆ, ಅವ್ರ ಭಾರ ಒಂದು ಉಸಿರಿಗಿಂತ ಕಮ್ಮಿನೇ.+

10 ಅನ್ಯಾಯದ ಸುಲಿಗೆ ಮೇಲೆ ಭರವಸೆ ಇಡಬೇಡಿ,

ಕಳ್ಳತನದ ಮೇಲೆ ನಿರೀಕ್ಷೆ ಇಡಬೇಡಿ.

ನಿಮ್ಮ ಸಿರಿಸಂಪತ್ತು ಜಾಸ್ತಿ ಆದ್ರೆ, ನಿಮ್ಮ ಹೃದಯನ ಅದ್ರ ಮೇಲಿಡಬೇಡಿ.+

11 ಒಂದು ಸಲ ಅಲ್ಲ ಎರಡು ಸಲ ದೇವರು ಹೀಗೆ ಹೇಳೋದನ್ನ ನಾನು ಕೇಳಿಸ್ಕೊಂಡಿದ್ದೀನಿ

ಬಲ ದೇವರಿಗೆ ಸೇರಿದ್ದು.+

12 ಯೆಹೋವನೇ, ಶಾಶ್ವತ ಪ್ರೀತಿ ನಿಂದೇ,+

ಯಾಕಂದ್ರೆ ನೀನು ಪ್ರತಿಯೊಬ್ಬನ ಕೆಲಸಗಳಿಗೆ ತಕ್ಕಂತೆ ಪ್ರತಿಫಲ ಕೊಡ್ತೀಯ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ