ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 6/95 ಪು. 2
  • ಜೂನ್‌ ಗಾಗಿ ಸೇವಾ ಕೂಟಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜೂನ್‌ ಗಾಗಿ ಸೇವಾ ಕೂಟಗಳು
  • 1995 ನಮ್ಮ ರಾಜ್ಯದ ಸೇವೆ
  • ಉಪಶೀರ್ಷಿಕೆಗಳು
  • ಜೂನ್‌ 5ರ ವಾರ
  • ಜೂನ್‌ 12ರ ವಾರ
  • ಜೂನ್‌ 19ರ ವಾರ
  • ಜೂನ್‌ 26ರ ವಾರ
1995 ನಮ್ಮ ರಾಜ್ಯದ ಸೇವೆ
km 6/95 ಪು. 2

ಜೂನ್‌ ಗಾಗಿ ಸೇವಾ ಕೂಟಗಳು

ಜೂನ್‌ 5ರ ವಾರ

ಸಂಗೀತ 7 (19)

12 ನಿ: ಸ್ಥಳಿಕ ತಿಳಿಸುವಿಕೆಗಳು ಮತ್ತು ನಮ್ಮ ರಾಜ್ಯದ ಸೇವೆ ಯಿಂದ ಆಯ್ದ ಪ್ರಕಟನೆಗಳು. “ಮಳೆಗಾಲವು ಪುನಃ ಇಲ್ಲಿದೆ!” ಚರ್ಚಿಸಿರಿ.

15 ನಿ: “ಯೆಹೋವನು ಬಲವನ್ನು ನೀಡುತ್ತಾನೆ.” ಪ್ರಶ್ನೋತ್ತರಗಳು. ಮೇ 1, 1992, ಕಾವಲಿನಬುರುಜು, ಪುಟ 32 ರಲ್ಲಿರುವ ಅನುಭವವನ್ನು ಕೊಡಿರಿ.

18 ನಿ: “ಯೆಹೋವನು ನಮ್ಮ ಸೃಷ್ಟಿಕರ್ತನು.” ಸಭಿಕರೊಂದಿಗೆ ಚರ್ಚೆ. ಸೃಷ್ಟಿ ಪುಸ್ತಕಕ್ಕಾಗಿ ಸೂಚಿಸಲ್ಪಟ್ಟ ನಿರೂಪಣೆಯೊಂದನ್ನು ಹೇಗೆ ಬಳಸಬೇಕೆಂದು ತೋರಿಸುತ್ತಾ ಒಂದು ಪ್ರತ್ಯಕ್ಷಾಭಿನಯವನ್ನು ಮಾಡಿರಿ ಮತ್ತು ಸ್ಥಳಿಕವಾಗಿ ನೀಡಲ್ಪಡುತ್ತಿರುವ ಯಾವುದಾದರೂ 192 ಪುಟದ ಪುಸ್ತಕಗಳ ಸಾದರಪಡಿಸುವಿಕೆಯನ್ನು ಪ್ರತ್ಯಕ್ಷಾಭಿನಯಿಸಿರಿ. ಏಪ್ರಿಲ್‌ ಮತ್ತು ಮೇ ಅವಧಿಯಲ್ಲಿ ವಿತರಿಸಲ್ಪಟ್ಟ ರಾಜ್ಯ ವಾರ್ತೆಯ ಕೊಡುಗೆಗಳನ್ನು ಅನುಸರಿಸುತ್ತಾ, ಪುನಃ ಸಂದರ್ಶನವೊಂದನ್ನು ಹೇಗೆ ಮಾಡಬೇಕೆನ್ನುವುದರ ಕುರಿತಾಗಿ ಕೆಲವು ಸಂಕ್ಷಿಪ್ತ ಸಲಹೆಗಳನ್ನು ಸೇರಿಸಿರಿ.

ಸಂಗೀತ 17 (12) ಮತ್ತು ಸಮಾಪ್ತಿಯ ಪ್ರಾರ್ಥನೆ.

ಜೂನ್‌ 12ರ ವಾರ

ಸಂಗೀತ 221 (73)

10 ನಿ: ಸ್ಥಳಿಕ ತಿಳಿಸುವಿಕೆಗಳು. ಅಕೌಂಟ್ಸ್‌ ವರದಿ.

17 ನಿ: “ಯುವಕರಿಗೆ ಒಬ್ಬ ಆದರ್ಶಪ್ರಾಯನೋಪಾದಿ ಕ್ರಿಸ್ತನು.” ಪ್ರಶ್ನೋತ್ತರಗಳು. ಸೆಪ್ಟೆಂಬರ್‌ 1, 1986, ವಾಚ್‌ಟವರ್‌ನ, 4-6 ಪುಟಗಳಿಂದ ವ್ಯಾಖ್ಯೆಗಳನ್ನು ಸೇರಿಸಿರಿ.

18 ನಿ: “ನಂಬಿಕೆಯಿಲ್ಲದವರಿಗೆ ಸಹಾಯ ಮಾಡಿರಿ.” ಇಬ್ಬರು ಅಥವಾ ಮೂವರು ಪ್ರಚಾರಕರೊಂದಿಗೆ ಸಭಾ ಪುಸ್ತಕಭ್ಯಾಸ ಚಾಲಕನು ಲೇಖನವನ್ನು ಪುನರ್ವಿಮರ್ಶಿಸುತ್ತಾನೆ ಮತ್ತು ಅನಂತರ ವಿಷಯವನ್ನು ಹೇಗೆ ಬಳಸಬೇಕೆಂದು ಚರ್ಚಿಸುತ್ತಾನೆ. ಒಬ್ಬರಿಗೊಬ್ಬರು ತಮ್ಮ ನಿರೂಪಣೆಗಳನ್ನು ಪ್ರತ್ಯಕ್ಷಾಭಿನಯಿಸುವ ಮೂಲಕ ಅವರು ಅಭ್ಯಾಸಿಸುತ್ತಾರೆ.

ಸಂಗೀತ 122 (94) ಮತ್ತು ಸಮಾಪ್ತಿಯ ಪ್ರಾರ್ಥನೆ.

ಜೂನ್‌ 19ರ ವಾರ

ಸಂಗೀತ 80 (8)

10 ನಿ: ಸ್ಥಳಿಕ ತಿಳಿಸುವಿಕೆಗಳು. ಈ ವಾರ ಕ್ಷೇತ್ರ ಸೇವೆಯಲ್ಲಿ ಉಪಯೋಗಿಸಲ್ಪಡಬಹುದಾದ ಎರಡು ಅಥವಾ ಮೂರು ಸಂಕ್ಷಿಪ್ತ ಪತ್ರಿಕಾ ಸಾದರಪಡಿಸುವಿಕೆಗಳನ್ನು ಪ್ರತ್ಯಕ್ಷಾಭಿನಯಿಸಿರಿ.

18 ನಿ: ಇತರರಿಗಾಗಿ ಮನ್ನಣೆಯನ್ನು ವ್ಯಕ್ತಪಡಿಸಿರಿ. ಹಿರಿಯನಿಂದ ಡಿಸೆಂಬರ್‌ 1, 1994, ಕಾವಲಿನಬುರುಜು, 28-30 ಪುಟಗಳ ಮೇಲಾಧರಿತ ಭಾಷಣ. ಸಭೆಯಲ್ಲಿರುವ ಇತರರಿಗಾಗಿ ಮರ್ಯಾದೆ ಮತ್ತು ಪ್ರೀತಿಪೂರ್ವಕ ಆಸ್ಥೆಯನ್ನು ತೋರಿಸುವ ಅಗತ್ಯವನ್ನು ಒತ್ತಿ ಹೇಳಿರಿ.

17 ನಿ: “ನಿಮ್ಮ ಸಮಯವನ್ನು ಸದುಪಯೋಗಿಸಿರಿ.” ಪ್ರಶ್ನೋತ್ತರಗಳು. ಟಿವಿ ವೀಕ್ಷಣೆಯಲ್ಲಿ ವ್ಯಯಿಸುವ ಸಮಯದ ಸಂಬಂಧದಲ್ಲಿ, ಜೂನ್‌ 8, 1992, ಎಚ್ಚರ!ದ 11ನೇ ಪುಟ್ಟದಲ್ಲಿರುವ “ನಿಯಂತ್ರಿಸುವುದು,” ಎಂಬ ಉಪಶಿರೋನಾಮೆಯ ಕೆಳಗಿರುವ ಸಲಹೆಗಳನ್ನು ಪುನರ್ವಿಮರ್ಶಿಸಿರಿ.

ಸಂಗೀತ 208 (105) ಮತ್ತು ಸಮಾಪ್ತಿಯ ಪ್ರಾರ್ಥನೆ.

ಜೂನ್‌ 26ರ ವಾರ

ಸಂಗೀತ 75 (58)

15 ನಿ: ಸ್ಥಳಿಕ ತಿಳಿಸುವಿಕೆಗಳು. ಪುನಃ ಸಂದರ್ಶನಗಳನ್ನು ಮಾಡುವ ಪ್ರಾಮುಖ್ಯವನ್ನು ಸಂಕ್ಷಿಪ್ತವಾಗಿ ಚರ್ಚಿಸಿರಿ. ಅಭಿರುಚಿಯನ್ನು ಹಸನುಗೊಳಿಸಲು ನಾವು ಹಿಂದಿರುಗುವಾಗ ನಮ್ಮ ಕಲಿಸುವ ಕಾರ್ಯದ ಪ್ರಧಾನ ಭಾಗವು ಮಾಡಲ್ಪಡುತ್ತದೆ. ಕೇವಲ ಸಾಹಿತ್ಯದೊಂದಿಗೆ ಆತ್ಮಿಕ ಪ್ರಗತಿಯನ್ನು ಕೆಲವು ಜನರು ಮಾಡಬಲ್ಲರು. ನಾವು ಹಿಂದಿರುಗಿ ಹೋಗಲು ತಪ್ಪುವಾಗ, ಅವರಿಗೆ ಸಹಾಯ ಮಾಡಲು ಇರುವ ಅತ್ಯುತ್ತಮ ಅವಕಾಶವನ್ನು ನಾವು ಕಳೆದುಕೊಳ್ಳುತ್ತೇವೆ. ಪುನರ್ಭೇಟಿಗಳು ಬೈಬಲ್‌ ಅಧ್ಯಯನಗಳನ್ನು ಉತ್ಪಾದಿಸುತ್ತವೆ. ಒಂದು ವಾರದ ತನಕ ಕಾಯುವ ಬದಲು, ಒಂದು ಅಥವಾ ಎರಡು ದಿನಗಳೊಳಗೆ ಹಿಂದಿರುಗುವ ಮೂಲಕ ಅನೇಕ ಪ್ರಚಾರಕರು ಉತ್ತಮ ಫಲಿತಾಂಶಗಳನ್ನು ಪಡೆದಿದ್ದಾರೆ.—ನಮ್ಮ ಶುಶ್ರೂಷೆ ಪುಸ್ತಕದ, 88-9 ಪುಟಗಳನ್ನು ನೋಡಿರಿ.

15 ನಿ: ಪ್ರಶ್ನಾ ಪೆಟ್ಟಿಗೆ. ಪ್ರಶ್ನೋತ್ತರಗಳು ಕಾವಲಿನಬುರುಜು ಅಭ್ಯಾಸ ಚಾಲಕನಿಂದ ನಿರ್ವಹಿಸಲ್ಪಡಬೇಕು. ಸ್ಕೂಲ್‌ ಗೈಡ್‌ಬುಕ್‌ನ 91-2ನೇ ಪುಟಗಳ ಮೇಲಾಧರಿಸಿ ಹೆಚ್ಚಿನ ಹೇಳಿಕೆಗಳನ್ನು ಮಾಡಿರಿ.

15 ನಿ: ಜುಲೈಗಾಗಿರುವ ಸಾಹಿತ್ಯ ನೀಡುವಿಕೆಯನ್ನು ಪುನರ್ವಿಮರ್ಶಿಸಿರಿ. ಸಭೆಯ ಸಂಗ್ರಹದಲ್ಲಿರುವ ಬ್ರೋಷರ್‌ನ ಎದ್ದುಕಾಣುವ ವೈಶಿಷ್ಟ್ಯಗಳನ್ನು ಚರ್ಚಿಸಿರಿ. ಮನೆಬಾಗಿಲಲ್ಲಿ ಅವು ಹೇಗೆ ನೀಡಲ್ಪಡಸಾಧ್ಯವೆಂದು ಪ್ರಚಾರಕರು ಸಂಕ್ಷಿಪ್ತವಾಗಿ ಪ್ರತ್ಯಕ್ಷಾಭಿನಯಿಸಲಿ. ಉದಾಹರಣೆಗಳು: ದೇವರು ನಮ್ಮ ಕುರಿತು ನಿಜವಾಗಿಯೂ ಚಿಂತಿಸುತ್ತಾನೋ? (26-7ನೇ ಪುಟಗಳಿಗೆ ತಿರುಗಿಸಿ, ದೃಷ್ಟಾಂತಗಳನ್ನು ತೋರಿಸಿರಿ, ಮತ್ತು ಬರಲಿರುವ ಪ್ರಮೋದನವನದ ಕುರಿತಾದ ಶಾಸ್ತ್ರವಚನಗಳಲ್ಲಿ ಒಂದನ್ನು ಚರ್ಚಿಸಿರಿ.) ಜೀವಿತದ ಉದ್ದೇಶವೇನು—ನೀವು ಅದನ್ನು ಹೇಗೆ ಕಂಡುಹಿಡಿಯಬಲ್ಲಿರಿ? (30-1ನೇ ಪುಟಗಳಿಗೆ ತಿರುಗಿಸಿ, ಉದ್ಧರಿಸಲ್ಪಟ್ಟ ಶಾಸ್ತ್ರವಚನಗಳಲ್ಲಿ ಒಂದನ್ನು ಪರಿಗಣಿಸಿರಿ, ಮತ್ತು ದೃಷ್ಟಾಂತವನ್ನು ಚರ್ಚಿಸಿರಿ.) ನೀವು ಪ್ರೀತಿಸವ ಯಾರಾದರೊಬ್ಬರು ಸಾಯುವಾಗ. (ಪುಟ 2 ರಲ್ಲಿ ಎಬ್ಬಿಸಲ್ಪಟ್ಟಿರುವ ಪ್ರಶ್ನೆಗಳೆಡೆಗೆ ಗಮನವನ್ನು ಸೆಳೆಯಿರಿ, ಮತ್ತು ಅನಂತರ ಪುಟ 31 ರಲ್ಲಿ ಕಂಡುಬರುವ ಒಂದು ಅಥವಾ ಎರಡು ಸಾಂತನದ್ವಾಯಕ ಶಾಸ್ತ್ರೀಯ ವಿಚಾರಗಳನ್ನು ಹೇಳಿರಿ.) ಯಾವ ಬ್ರೋಷರ್‌ಗಳು ಪ್ರಸ್ತುತದಲ್ಲಿ ಸಂಗ್ರಹದಲ್ಲಿವೆಯೆಂದು ಸಭೆಗೆ ತಿಳಿದಿರಲಿ.

ಸಂಗೀತ 225 (18) ಮತ್ತು ಸಮಾಪ್ತಿಯ ಪ್ರಾರ್ಥನೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ